Udayavni Special

ಕೊರೊನಾ ಸಂಕಷ್ಟ; ನೆರವಿನ ಮಹಾಪೂರ

Team Udayavani, Jun 5, 2021, 9:25 PM IST

dfgfdsa

ಸಿಂದಗಿ: ಕೊರೊನಾ 2ನೇ ಹಂತದಲ್ಲಿ ಕಾರ್ಮಿಕರು, ರೈತರು, ಬಡ ಜನತೆ ಸೇರಿದಂತೆ ಆಟೋ ಚಾಲಕರಿಗೆ ದುಡಿಮೆಯಿಲ್ಲದೇ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಹೀಗಾಗಿ ಪಟ್ಟಣದ ಆಟೋ ಚಾಲಕರ ಕಷ್ಟಕರ ಜೀವನ ಕಂಡು ಅವರಿಗೆ ಉಚಿತ ಆಹಾರ ಧಾನ್ಯಗಳ ಕಿಟ್‌ ವಿತರಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಮನಗೂಳಿ ಸ್ವಗೃಹದ ಎದುರು ಪಟ್ಟಣದ ಆಟೋ ಚಾಲಕರಿಗೆ ಉಚಿತ ಆಹಾರ ಧಾನ್ಯಗಳ ಕಿಟ್‌ ವಿತರಿಸಿ ಅವರು ಮಾತನಾಡಿದರು. ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ಕರ್ಫ್ಯೂ ಜಾರಿ ಮಾಡಿದೆ. ಬೆಳಗ್ಗೆ10 ರಿಂದ ಅವಶ್ಯಕ ಚಟುವಟಿಕೆ ಬಿಟ್ಟು ಯಾವುದೇ ವ್ಯವಹಾರ-ವ್ಯಾಪಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ಆಟೋಗಳಿಗೆ ಬಾಡಿಗೆ ಸಿಗುವುದಿಲ್ಲ. ಹೀಗಾಗಿ ಜೀವನ ನಿರ್ವಹಣೆ ಆಟೋ ಚಾಲಕರಿಗೆ ಕಷ್ಟವಾಗಿದೆ.

ಇದನ್ನರಿತು ಉಚಿತ ಆಹಾರ ಧಾನ್ಯಗಳ ಕಿಟ್‌ ವಿತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಪುರಸಭೆ ಅಧ್ಯಕ್ಷ ಡಾ| ಶಾಂತವೀರ ಮನಗೂಳಿ ಮಾತನಾಡಿ, ಕೊರೊನಾ 2ನೇ ಹಂತ ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಬಡಜನತೆ, ನಿರ್ಗತಿಕರು, ಕಾರ್ಮಿಕರು, ರೈತರು ಹೀಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯ ಮಾಡಲಾಗುತ್ತಿದೆ. ಸಮಾಜ ಸೇವೆ ಮಾಡುವುದು, ಕಷ್ಟದಲ್ಲಿರುವರಿಗೆ ಸಹಾಯ ಮಾಡುವುದು ನಮ್ಮ ತಂದೆ ಶಾಸಕ ದಿ. ಎಂ.ಸಿ. ಮನಗೂಳಿ ಅವರಿಂದ ಬಂದ ಬಳುವಳಿ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯುತ್ತಿದ್ದೇವೆ.

ಆದ್ದರಿಂದ ನಾನು ಮತ್ತು ಪತ್ನಿ ಡಾ| ಸಂಧ್ಯಾ ಸೋಂಕಿತರ ಸೇವೆ ಮಾಡುತ್ತಿದೇವೆ. ಆಸ್ಪತ್ರೆಯನ್ನೇ ಕೋವಿಡ್‌ ಆಸ್ಪತ್ರೆಯನ್ನಾಗಿಸಿದ್ದೇವೆ ಎಂದರು. ನಂತರ ಪಟ್ಟಣದ ಆಟೋ ಚಾಲಕರಿಗೆ ಉಚಿತ ಆಹಾರ ಧಾನ್ಯಗಳ ಕಿಟ್‌ ವಿತರಿಸಲಾಯಿತು. ಈ ವೇಳೆ ಪುರಸಭೆ ಉಪಾಧ್ಯಕ್ಷ ಹಾಸಿಂರ ಆಳಂದ, ಸದಸ್ಯರಾದ ಬಸವರಾಜ ಯರನಾಳ, ಪ್ರತಿಭಾ ಕಲ್ಲೂರ, ಪಾರ್ವತಿ ದುರ್ಗಿ, ಮಹಾದೇವಿ ನಾಯೊRàಡಿ, ಶಾಂತುಗೌಡ ಬಿರಾದಾರ, ಶರಣಪ್ಪ ವಾರದ, ಯೋಗಪ್ಪಗೌಡ ಪಾಟೀಲ, ಇರ್ಫಾನ್‌ ಆಳಂದ್‌, ಮಾಜಿ ಸದಸ್ಯ ಇಕ್ಬಾಲ ತಲಕಾರಿ, ಮಂಜುನಾಥ ಬಿಜಾಪುರ, ಜಿಲಾನಿ ನಾಟಿಕಾರ್‌, ಭೀಮನಗೌಡ ಬಿರಾದಾರ, ಪರಶುರಾಮ್‌ ಕಾಂಬಳೆ, ಇಮಾಮುದ್ದೀನ್‌ ಚಾಂದಕವಟೆ, ಅಶೋಕ ಯಡ್ರಾಮಿ, ಮಂಜುನಾಥ ಬಿರಾದಾರ, ಸೀನು ದುರ್ಗಿ, ಅಂಬು ತಿವಾರಿ, ರಾಜು ಯಡ್ರಾಮಿ, ಆಟೋ ಸಂಘದ ಅಧ್ಯಕ್ಷರಾದ ಅಯೂಬ್‌ ಪಡೆಕನೂರ್‌, ಜಬ್ಟಾರ್‌ ಮರ್ತುರ ಇದ್ದರು.

ಟಾಪ್ ನ್ಯೂಸ್

ಎಲ್‌ಜೆಪಿಗೆ ಲೈಂಗಿಕ ಕಿರುಕುಳದ ಸವಾಲು

ಎಲ್‌ಜೆಪಿಗೆ ಲೈಂಗಿಕ ಕಿರುಕುಳದ ಸವಾಲು

ಕಾಂಗ್ರೆಸ್‌ ಸಂಸದ ಮುಕುಲ್‌ ರಾಯ್‌ ಭದ್ರತೆಯನ್ನು ಹಿಂಪಡೆದ ಕೇಂದ್ರ ಸರಕಾರ

ಕಾಂಗ್ರೆಸ್‌ ಸಂಸದ ಮುಕುಲ್‌ ರಾಯ್‌ ಭದ್ರತೆಯನ್ನು ಹಿಂಪಡೆದ ಕೇಂದ್ರ ಸರಕಾರ

ಅಲೋಪಥಿ ವೈದ್ಯ ಪದ್ಧತಿ ವಿರುದ್ಧ ತಪ್ಪು ಮಾಹಿತಿ ನೀಡಿರುವ ಆರೋಪ ರಾಮ್‌ದೇವ್‌ ವಿರುದ್ಧ FIR

ಅಲೋಪಥಿ ವೈದ್ಯ ಪದ್ಧತಿ ವಿರುದ್ಧ ತಪ್ಪು ಮಾಹಿತಿ ನೀಡಿರುವ ಆರೋಪ ರಾಮ್‌ದೇವ್‌ ವಿರುದ್ಧ FIR

“ಕೊರೊನಾ ಮುಕ್ತ’ ಟೋಕಿಯೊ : ಒಲಿಂಪಿಕ್ಸ್‌ ಆರಂಭಕ್ಕೆ ದಿನಗಣನೆ

“ಕೋವಿಡ್ ಮುಕ್ತ’ ಟೋಕಿಯೊ : ಒಲಿಂಪಿಕ್ಸ್‌ ಆರಂಭಕ್ಕೆ ದಿನಗಣನೆ

mantana

ವನಿತಾ ಟೆಸ್ಟ್‌ ಪಂದ್ಯ : ಮಂಧನಾ, ಶಫಾಲಿ ಶತಕದ ಜತೆಯಾಟ

ನಾಯಿಗೂ ತೂಕ ಇಳಿಕೆ ಶಸ್ತ್ರಚಿಕಿತ್ಸೆ :  ದೇಶದಲ್ಲಿಯೇ ಇಂಥ ಆಪರೇಷನ್‌ ಇದೇ ಮೊದಲು

ನಾಯಿಗೂ ತೂಕ ಇಳಿಕೆ ಶಸ್ತ್ರಚಿಕಿತ್ಸೆ :  ದೇಶದಲ್ಲಿಯೇ ಇಂಥ ಆಪರೇಷನ್‌ ಇದೇ ಮೊದಲು

568

ಹುಟ್ಟೂರು ಮಂಡ್ಯಕ್ಕೆ ಐಸಿಯು ಘಟಕ ಕೊಡುಗೆ ನೀಡಿದ ನಿರ್ಮಾಪಕ ವಿಜಯ್ ಕಿರಂಗದೂರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಎಲ್‌ಡಿಇ ಸಂಸ್ಥೆ ಯಿಂದ ಮತ್ತೊಂದು ಮಾನವೀಯ ಹೆಜೆ

aಎರತಯುಇಉಯತರೆ

ಸರ್ಕಾರಕ್ಕೆ ಲಕ್ಷಾಂತರ ರೂ. ಉಳಿತಾಯ

ಸದ್ಗಹಗತರತಗಹಗ್

ಹೆಚ್ಚಿನ ಬೆಲೆಗೆ ಗೊಬ್ಬ ರ ಮಾರಿದರೆ ಕ್ರಮ

cats

ಎಲ್ಲ ರಂಗದಲ್ಲೂ ಮಹಿಳೆಯೇ ಸುಲಭ ಗುರಿ ; ನಟಿ ರಾಗಿಣಿ

ಎರತಯುಯತರೆಡೆರತಯು

ಜವಳಿ ವ್ಯಾಪಾರಕ್ಕೂ ಅನುಮತಿಸಲು ಮನವಿ

MUST WATCH

udayavani youtube

ಹೆಬ್ರಿ ಸುತ್ತಮುತ್ತ ಭಾರೀ ಗಾಳಿಮಳೆ, ಬೃಹತ್ ಮರಗಳು ಧರೆಗೆ ,ಅಪಾರ ಹಾನಿ

udayavani youtube

ಆರೋಗ್ಯದಲ್ಲಿ ಸ್ಥಿರ : ಐಸಿಯುನಿಂದ ಹೊರಬಂದ ಮಿಲ್ಕಾ ಸಿಂಗ್

udayavani youtube

ಮಳೆ ಕೊಯ್ಲು: 15 ನಿಮಿಷದ ಮಳೆಗೆ ಸಂಗ್ರಹವಾದ ನೀರು ಎಷ್ಟು ಗೊತ್ತಾ?

udayavani youtube

ಪೇರಳೆ ಕೃಷಿಯಲ್ಲಿ ಖುಷಿ ಕಾಣಲು, ಉಡುಪಿ ಕೃಷಿಕರಿಗೆ ಇಲ್ಲಿದೆ ಸುವರ್ಣವಕಾಶ ,

udayavani youtube

ಮಲೆನಾಡಲ್ಲಿ ಮುಂದುವರೆದ ಮಳೆಯಬ್ಬರ , ತುಂಬಿ ಹರಿಯುತ್ತಿರುವ ಹೇಮಾವತಿ ನದಿ

ಹೊಸ ಸೇರ್ಪಡೆ

ಎಲ್‌ಜೆಪಿಗೆ ಲೈಂಗಿಕ ಕಿರುಕುಳದ ಸವಾಲು

ಎಲ್‌ಜೆಪಿಗೆ ಲೈಂಗಿಕ ಕಿರುಕುಳದ ಸವಾಲು

ಕಾಂಗ್ರೆಸ್‌ ಸಂಸದ ಮುಕುಲ್‌ ರಾಯ್‌ ಭದ್ರತೆಯನ್ನು ಹಿಂಪಡೆದ ಕೇಂದ್ರ ಸರಕಾರ

ಕಾಂಗ್ರೆಸ್‌ ಸಂಸದ ಮುಕುಲ್‌ ರಾಯ್‌ ಭದ್ರತೆಯನ್ನು ಹಿಂಪಡೆದ ಕೇಂದ್ರ ಸರಕಾರ

ಅಲೋಪಥಿ ವೈದ್ಯ ಪದ್ಧತಿ ವಿರುದ್ಧ ತಪ್ಪು ಮಾಹಿತಿ ನೀಡಿರುವ ಆರೋಪ ರಾಮ್‌ದೇವ್‌ ವಿರುದ್ಧ FIR

ಅಲೋಪಥಿ ವೈದ್ಯ ಪದ್ಧತಿ ವಿರುದ್ಧ ತಪ್ಪು ಮಾಹಿತಿ ನೀಡಿರುವ ಆರೋಪ ರಾಮ್‌ದೇವ್‌ ವಿರುದ್ಧ FIR

“ಕೊರೊನಾ ಮುಕ್ತ’ ಟೋಕಿಯೊ : ಒಲಿಂಪಿಕ್ಸ್‌ ಆರಂಭಕ್ಕೆ ದಿನಗಣನೆ

“ಕೋವಿಡ್ ಮುಕ್ತ’ ಟೋಕಿಯೊ : ಒಲಿಂಪಿಕ್ಸ್‌ ಆರಂಭಕ್ಕೆ ದಿನಗಣನೆ

mantana

ವನಿತಾ ಟೆಸ್ಟ್‌ ಪಂದ್ಯ : ಮಂಧನಾ, ಶಫಾಲಿ ಶತಕದ ಜತೆಯಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.