Udayavni Special

ಗ್ರಾಮಕ್ಕೆ ನುಗ್ಗುತ್ತಿದೆ ನೀರು: ಸ್ಥಳಾಂತರಕ್ಕೆ ಆಗ್ರಹಿಸಿ ಗ್ರಾಮಸ್ಥರ ಕಣ್ಣೀರು


Team Udayavani, Oct 22, 2019, 9:21 AM IST

vijay

ವಿಜಯಪುರ: ಕರ್ನಾಟಕ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ಜಿಲ್ಲೆಯಲ್ಲಿ ಹರಿಯುವ ನದಿಗಳು ಮತ್ತೆ ಪ್ರವಾಹ ಸೃಷ್ಟಿಸಿವೆ.

ಮಹಾರಾಷ್ಟ್ರದ ಉಜನಿ ಹಾಗೂ‌ ಮೀರಾ ಜಲಾಶಯದಿಂದ‌ ಭೀಮಾ‌ ನದಿಗೆ ಅಧಿಕ ಪ್ರಮಾಣದ ನೀರು ಬಿಡುಗಡೆ ಮಾಡಿದ ಕಾರಣ ವಿಜಯಪುರ ಜಿಲ್ಲೆಯ ಭೀಮಾ ನದಿಯ ಸೊನ್ನ ಬ್ಯಾರೇಜಿನ ಹಿನ್ನೀರಿನಿಂದ ಆಲಮೇಲ ತಾಲೂಕಿನ ತಾರಾಪುರ ಗ್ರಾಮ ಜಲಾವೃತವಾಗಿದೆ.

ಮತ್ತೊಂದೆಡೆ ಗ್ರಾಮಕ್ಕೆ ಸೊನ್ನ ಬ್ಯಾರೇಜಿನ ಹಿನ್ನೀರು ನುಗ್ಗತೊಡಗಿದೆ. ಪರಿಣಾಮ  ತಾರಾಪುರ- ಆಲಮೇಲ ರಸ್ತೆ ಜಲವೃತ, ಸಂಪರ್ಕ ಕಡಿತವಾಗಿದೆ.

ಬ್ಯಾರೇಜ್ ನಿರ್ಮಾಣ  ಸಂದರ್ಭದಲ್ಲಿ ಕರ್ನಾಟಕ‌ ನೀರಾವರಿ ನಿಗಮದ ಅಧಿಕಾರಿಗಳು ಸಂತ್ರಸ್ತರನ್ನು ಗುರುತಿಸುವ ಸಮೀಕ್ಷೆಯಲ್ಲಿ  ಎಡವಟ್ಟು ಮಾಡಿದ್ದಾರೆ. ಸಮಸ್ಯೆಗೆ ಶಾಸ್ವತ ಪರಿಹಾರಕ್ಕಾಗಿ ಗ್ರಾಮ ಸ್ಥಳಾಂತರಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ತರು ಆಗ್ರಹಿಸಿದ್ದಾರೆ.

ಮತ್ತೊಂದೆಡೆ ಕೃಷ್ಣಾ ನದಿಯೂ ತುಂಬಿ ಹರಿಯುತ್ತಿದ್ದು, ಆಲಮಟ್ಟಿ ಶಾಸ್ತ್ರಿ ಜಲಾಶಯ, ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಒಳ ಹರಿವು ಹೆಚ್ಚಿ, ನದಿತೀರದ ಹಳ್ಳಿಗಳಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.  ಡೋಣಿ ನದಿಯಲ್ಲೂ ಪ್ರವಾಹ ಮುಂದುವರೆದಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ತನ್ನ ವಿಭಿನ್ನ ಬೌಲಿಂಗ್ ಶೈಲಿಯ ರಹಸ್ಯ ಬಿಚ್ಚಿಟ್ಟ ಜಸ್ಪ್ರೀತ್ ಬುಮ್ರಾ

ತನ್ನ ವಿಭಿನ್ನ ಬೌಲಿಂಗ್ ಶೈಲಿಯ ರಹಸ್ಯ ಬಿಚ್ಚಿಟ್ಟ ಜಸ್ಪ್ರೀತ್ ಬುಮ್ರಾ

ಖಾಸಗಿ ಬಸ್ ಆರಂಭ: ಮಂಗಳೂರಿನಲ್ಲಿ ಬಸ್ ಗಳಿಗೆ ಸ್ಯಾನಿಟೈಸೇಷನ್

ಖಾಸಗಿ ಬಸ್ ಆರಂಭ: ಮಂಗಳೂರಿನಲ್ಲಿ ಬಸ್ ಗಳಿಗೆ ಸ್ಯಾನಿಟೈಸೇಷನ್

ಚಿಕ್ಕಮಗಳೂರಿನಲ್ಲಿ ಭಾರೀ ಬೆಂಕಿ ಅವಘಡ: ಹೊತ್ತಿ ಉರಿದ ಟಯರ್ ಅಂಗಡಿ

ಚಿಕ್ಕಮಗಳೂರಿನಲ್ಲಿ ಭಾರೀ ಬೆಂಕಿ ಅವಘಡ: ಹೊತ್ತಿ ಉರಿದ ಟಯರ್ ಅಂಗಡಿ

ಮಹಾರಾಷ್ಟ್ರದಲ್ಲಿ ಸಮ – ಬೆಸ ರೀತಿ ಅಂಗಡಿ ಓಪನ್‌

ಮಹಾರಾಷ್ಟ್ರದಲ್ಲಿ ಸಮ – ಬೆಸ ರೀತಿ ಅಂಗಡಿ ಓಪನ್‌

90 ನಿಮಿಷ ಅವಧಿಯಲ್ಲಿ ಆಕ್ಸಿಜನ್‌ ಸಿಗದೇ 7 ಸಾವು

90 ನಿಮಿಷ ಅವಧಿಯಲ್ಲಿ ಆಕ್ಸಿಜನ್‌ ಸಿಗದೇ 7 ಸಾವು

ಅನ್‌ಲಾಕ್‌ ಜತೆಗೇ ವೃದ್ಧಿಸಿದೆ ಸೋಂಕು ; ಲಾಕ್‌ ನಾಲ್ಕರಲ್ಲೇ ಅರ್ಧದಷ್ಟು ಕೇಸು ವೃದ್ಧಿ

ಅನ್‌ಲಾಕ್‌ ಜತೆಗೇ ವೃದ್ಧಿಸಿದೆ ಸೋಂಕು ; ಲಾಕ್‌ ನಾಲ್ಕರಲ್ಲೇ ಅರ್ಧದಷ್ಟು ಕೇಸು ವೃದ್ಧಿ

ಪಿಒಕೆಯಲ್ಲಿ ಉಗ್ರ ಅಟಾಟೋಪ

ಪಿಒಕೆಯಲ್ಲಿ ಉಗ್ರ ಅಟಾಟೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾರಿಗೆ ಸಿಬಂದಿಗೆ ವೇತನರಹಿತ ಕಡ್ಡಾಯ ರಜೆ?

ಸಾರಿಗೆ ಸಿಬಂದಿಗೆ ವೇತನರಹಿತ ಕಡ್ಡಾಯ ರಜೆ?

ಮುಗಿಯದ ಬಿಜೆಪಿ ಅತೃಪ್ತಿ? ಸಭೆಯ ಫೋಟೊ ವೈರಲ್‌; ನಿರಾಣಿ ಸ್ಪಷ್ಟನೆ

ಮುಗಿಯದ ಬಿಜೆಪಿ ಅತೃಪ್ತಿ? ಸಭೆಯ ಫೋಟೊ ವೈರಲ್‌; ನಿರಾಣಿ ಸ್ಪಷ್ಟನೆ

ವಲಸೆ ಕಾರ್ಮಿಕರ ಮಕ್ಕಳಿಗೆ ಇದ್ದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ

ವಲಸೆ ಕಾರ್ಮಿಕರ ಮಕ್ಕಳಿಗೆ ಇದ್ದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ

ಸ್ಪೀಕರ್‌ ವಿರುದ್ಧ ಹಕ್ಕು ಚ್ಯುತಿ ಮಂಗಳವಾರ ನಿರ್ಧಾರ: ಎಚ್‌.ಕೆ. ಪಾಟೀಲ್‌

ಸ್ಪೀಕರ್‌ ವಿರುದ್ಧ ಹಕ್ಕು ಚ್ಯುತಿ ಮಂಗಳವಾರ ನಿರ್ಧಾರ: ಎಚ್‌.ಕೆ. ಪಾಟೀಲ್‌

ಅನಿವಾಸಿ ಕನ್ನಡಿಗರಿಗೆ ವಿಮಾನ ಸೇವೆ ಕಲ್ಪಿಸಲು ಸಿದ್ದರಾಮಯ್ಯ ಪತ್ರ

ಅನಿವಾಸಿ ಕನ್ನಡಿಗರಿಗೆ ವಿಮಾನ ಸೇವೆ ಕಲ್ಪಿಸಲು ಸಿದ್ದರಾಮಯ್ಯ ಪತ್ರ

MUST WATCH

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

ಹೊಸ ಸೇರ್ಪಡೆ

ಮಿಡತೆ ಪತ್ತೆ ಸ್ಥಳಕ್ಕೆ ಕೃಷಿ ಅಧಿಕಾರಿ ಭೇಟಿ ; ಮಿಡತೆ, ಎಲೆಗಳ ಮಾದರಿ ಸಂಗ್ರಹ

ಮಿಡತೆ ಪತ್ತೆ ಸ್ಥಳಕ್ಕೆ ಕೃಷಿ ಅಧಿಕಾರಿ ಭೇಟಿ ; ಮಿಡತೆ, ಎಲೆಗಳ ಮಾದರಿ ಸಂಗ್ರಹ

ತನ್ನ ವಿಭಿನ್ನ ಬೌಲಿಂಗ್ ಶೈಲಿಯ ರಹಸ್ಯ ಬಿಚ್ಚಿಟ್ಟ ಜಸ್ಪ್ರೀತ್ ಬುಮ್ರಾ

ತನ್ನ ವಿಭಿನ್ನ ಬೌಲಿಂಗ್ ಶೈಲಿಯ ರಹಸ್ಯ ಬಿಚ್ಚಿಟ್ಟ ಜಸ್ಪ್ರೀತ್ ಬುಮ್ರಾ

ಒಂದು ವಾರ ಬೆಂಗಳೂರಿಗೆ ಮಾತ್ರ ವಿಮಾನ

ಒಂದು ವಾರ ಬೆಂಗಳೂರಿಗೆ ಮಾತ್ರ ವಿಮಾನ

ಮಳೆಗಾಲ ಆರಂಭಕ್ಕೆ ಮೊದಲೇ ತುಂಬೆ ಡ್ಯಾಂ ಭರ್ತಿ!

ಮಳೆಗಾಲ ಆರಂಭಕ್ಕೆ ಮೊದಲೇ ತುಂಬೆ ಡ್ಯಾಂ ಭರ್ತಿ!

ಮಂಗಳೂರಿನಲ್ಲಿ ಪಿಯು ಮೌಲ್ಯಮಾಪನ

ಮಂಗಳೂರಿನಲ್ಲಿ ಪಿಯು ಮೌಲ್ಯಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.