Udayavni Special

ಭೀಮಾ ನದಿ ಪ್ರವಾಹ ಸಂತ್ರಸ್ತರಿಗೆ ಆಹಾರ ಧಾನ್ಯ ಕಿಟ್ ವಿತರಣೆ


Team Udayavani, Oct 19, 2020, 8:50 PM IST

news-tdy-01

ವಿಜಯಪುರ: ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹ ಪೀಡಿತ ಗ್ರಾಮಗಳ ಜನರಿಗೆ ಸಮಾಜ ಸೇವಕ ಮಂಜುನಾಥ ಕಾಮಗೊಂಡ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಭೀಮಾ ನದಿ ಪ್ರವಾಹ ಪೀಡಿತ ಇಂಡಿ ತಾಲೂಕಿನ ಮಿರಗಿ, ರೋಡಗಿ  ಗ್ರಾಮಗಳಲ್ಲಿ ತಲಾ 900 ರೂ. ಮೌಲ್ಯದ 500 ಕಿಟ್ ವಿತರಿಸಿದರು.

ಪ್ರವಾಹದ ಅಬ್ಬರ  ತಗ್ಗಿದೆ ಎಂದರು ಸಂತ್ರಸ್ತರು ಮನೆಗೆ ಮರಳಿದರೂ ಮನೆಗಳಲ್ಲಿ ದಿನ ಬಳಕೆ ವಸ್ತುಗಳೇ ಇಲ್ಲ. ಬಹುತೇಕ ಕುಟುಂಬಗಳ ಬದುಕು ಸಂಪೂರ್ಣ ಬೀದಿಗೆ ಬಂದಿದ್ದು, ದಿನಸಿ ಕೊಳ್ಳಲು ಬಿಡಿಗಾಸೂ ಇಲ್ಲದ ದುಸ್ಥಿತಿ. ಇದನ್ನು ಅರಿತ ಮಂಜುನಾಥ ದಿನಸಿ ಕಿಟ್ ವಿತರಿಸಿ,ಇವಿಷ್ಟೇ ಗ್ರಾಮಗಳಲ್ಲದೇ ಪ್ರವಾಹ ಪೀಡಿತ 10 ಹಳ್ಳಿಗಳಿಗೆ ಧಾನ್ಯಗಳ ಕಿಟ್ ತರಕಾರಿ, ಹಣ್ಣುಗಳನ್ನು ವಿತರಿಸುವುದಾಗಿ ಹೇಳಿದರು.

ಈ ಹಿಂದೆ ಪ್ರವಾಹ ಸಂಭವಿಸಿದ ಸಂದರ್ಭದಲ್ಲಿಯೂ ಸಂತ್ರಸ್ತರಿಗೆ ಅಹಾರ್ ಧಾನ್ಯ ಕಿಟ್ ವಿತರಿಸಿ ಮಾಡಿ ಮಾನವೀಯತೆ ಮೆರೆದಿದ್ದ ಮಂಜುನಾಥ, ಈ ಬಾರಿಯೂ ತಮ್ಮ ಮಾನವೀತೆ ತೋರಿದ್ದಾರೆ. ಇದಲ್ಲದೇ ಪ್ರವಾಹದಲ್ಲಿ ಪಠ್ಯಪುಸ್ತಕ, ನೋಟ್ ಬುಕ್ ಕೊಚ್ಚಿಹೋಗಿದ್ದ, ಮಕ್ಕಳಿಗೆ ಬುಕ್, ನೋಟ್ ಬುಕ್, ಬ್ಯಾಗ್ ಗಳನ್ನು ನೀಡುವ ಭರವಸೆ ನೀಡಿದ್ದಾರೆ.

ಪ್ರವಾಹ ಪೀಡಿತರ ನೆರವಿಗೆ ನಿಂತಿರುವ ಮಂಜುನಾಥ ಅವರ ಕಾರ್ಯಕ್ಕೆ ಸಂತ್ರಸ್ತರು ಕೃತಜ್ಞತೆ ಸಲ್ಲಿಸಿದ್ದಾರೆ.

 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡ ಭಾಷೆ ಕೈಬಿಟ್ಟು ತುಳುವಿಗೆ ಮನ್ನಣೆ : ಕಸಾಪ ತೀವ್ರ ಆಕ್ಷೇಪ

ಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡ ಭಾಷೆ ಬಿಟ್ಟು ಇತರ ಭಾಷೆಗೆ ಮನ್ನಣೆ : ಕಸಾಪ ತೀವ್ರ ಆಕ್ಷೇಪ

chirathe

ಹುಣಸೂರು: ಕಾಡಿನಿಂದ ನಾಡಿಗೆ ಬಂದು ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ತಳ್ಳಾಟದಿಂದ ಪುರಸಭೆ ಸದಸ್ಯೆಗೆ ಗರ್ಭಪಾತ: ಏಳು ವರ್ಷದ ಬಳಿಕ ಗರ್ಭಿಣಿಯಾಗಿದ್ದ ಸದಸ್ಯೆ

ತಳ್ಳಾಟದಿಂದ ಪುರಸಭೆ ಸದಸ್ಯೆಗೆ ಗರ್ಭಪಾತ: ಏಳು ವರ್ಷದ ಬಳಿಕ ಗರ್ಭಿಣಿಯಾಗಿದ್ದ ಸದಸ್ಯೆ

ಗುಣಮಟ್ಟದ ಚಿಕಿತ್ಸೆಗಾಗಿ ಆಯುರ್‌ಸ್ಪರ್ಶ ಆಯುರ್ವೇದ ಚಿಕಿತ್ಸಾ ಕೇಂದ್ರ ಹಾಗೂ ಪಂಚಕರ್ಮ ಕೇಂದ್ರ

ಗುಣಮಟ್ಟದ ಚಿಕಿತ್ಸೆಗಾಗಿ ಆಯುರ್‌ಸ್ಪರ್ಶ ಆಯುರ್ವೇದ ಚಿಕಿತ್ಸಾ ಕೇಂದ್ರ ಹಾಗೂ ಪಂಚಕರ್ಮ ಕೇಂದ್ರ

yogeshwar

ಸಿ.ಪಿ ಯೋಗೇಶ್ವರ್ ಗೆ ಒಲಿದ ಅದೃಷ್ಟ: ಮಂತ್ರಿ ಸ್ಥಾನ ನೀಡಲಾಗುವುದು ಎಂದ ಸಿಎಂ ಯಡಿಯೂರಪ್ಪ

ಮಾಣಿ – ಬುಡೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿದ ಲಾರಿ: ಚಾಲಕ ಅಪಾಯದಿಂದ ಪಾರು

ಮಾಣಿ – ಬುಡೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿದ ಲಾರಿ: ಚಾಲಕ ಅಪಾಯದಿಂದ ಪಾರು

ಸೈಲೆಂಟ್‌ ಕಿಲ್ಲರ್‌; ನಿಯಂತ್ರಣದಲ್ಲಿರಲಿ ಮಧುಮೇಹ

ಸೈಲೆಂಟ್‌ ಕಿಲ್ಲರ್‌; ನಿಯಂತ್ರಣದಲ್ಲಿರಲಿ ಮಧುಮೇಹ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayapura

ವಿಜಯಪುರ ಟೆಕ್ಕಿಗಳಿಂದ HIV ಸೋಂಕಿತರಿಗೆ ಆ್ಯಪ್ ಶೋಧ: ರಾಜ್ಯದ 4.75ಲಕ್ಷ ಸೋಂಕಿತರಿಗೆ ಅನುಕೂಲ

ಅಭಿವೃದ್ಧಿ  ಕಾಮಗಾರಿ ಪರಿಶೀಲಿಸಿದ ಡಿಸಿ

ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಡಿಸಿ

ಶೀಘ್ರದಲ್ಲೇ ಸಂಪುಟ ವಿಸ್ತರಣೆ; ಕಾನೂನಾತ್ಮಕವಾಗಿ ಲಿಂಗಾಯತ ಓಬಿಸಿ ಸೇರ್ಪಡೆ: ಕಾರಜೋಳ

ಶೀಘ್ರದಲ್ಲೇ ಸಂಪುಟ ವಿಸ್ತರಣೆ; ಕಾನೂನಾತ್ಮಕವಾಗಿ ಲಿಂಗಾಯತ ಓಬಿಸಿ ಸೇರ್ಪಡೆ: ಕಾರಜೋಳ

ಮಕ್ಕಳ ಗ್ರಾಮಸಭೆ ಅಗತ್ಯ: ಪಾಟೀಲ

ಮಕ್ಕಳ ಗ್ರಾಮಸಭೆ ಅಗತ್ಯ: ಪಾಟೀಲ

ಜಲ ಮಂಡಳಿಯ ಎಡವಟ್ಟು: ಮನೆ ಮೇಲೆ ಮುರಿದು ಬಿದ್ದ ಮರ

ಜಲ ಮಂಡಳಿಯ ಎಡವಟ್ಟು: ಮನೆ ಮೇಲೆ ಮುರಿದು ಬಿದ್ದ ಮರ

MUST WATCH

udayavani youtube

ರೋಗ ನಿರ್ಮೂಲನೆಯಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಮಹತ್ವವೇನು?

udayavani youtube

Success story of a couple In Agriculture | Integrated Farming | Udayavani

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM and ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

ಹೊಸ ಸೇರ್ಪಡೆ

ಮತ್ತೂಂದು ಪ್ಯಾನ್‌ ಇಂಡಿಯಾ ಸಿನಿಮಾದತ್ತ ಹೊಂಬಾಳೆ ಫಿಲಂಸ್‌

ಮತ್ತೂಂದು ಪ್ಯಾನ್‌ ಇಂಡಿಯಾ ಸಿನಿಮಾದತ್ತ ಹೊಂಬಾಳೆ ಫಿಲಂಸ್‌

ಏಡ್ಸ್‌ ಪತ್ತೆ ಪರೀಕ್ಷೆಗೆ ಕೋವಿಡ್ ಬ್ರೇಕ್‌

ಏಡ್ಸ್‌ ಪತ್ತೆ ಪರೀಕ್ಷೆಗೆ ಕೋವಿಡ್ ಬ್ರೇಕ್‌

ಸಾರ್ವಜನಿಕ ಶೌಚಾಲಯ: ಸಮಗ್ರ ಸಮೀಕ್ಷೆ ನಡೆಸಿ

ಸಾರ್ವಜನಿಕ ಶೌಚಾಲಯ: ಸಮಗ್ರ ಸಮೀಕ್ಷೆ ನಡೆಸಿ

mangalore

ದೆಹಲಿಯಲ್ಲಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ

ಏರೋ ಶೋ: ಪ್ರದರ್ಶನ ಪ್ರದೇಶಕ್ಕೆ ಕತ್ತರಿ

ಏರೋ ಶೋ: ಪ್ರದರ್ಶನ ಪ್ರದೇಶಕ್ಕೆ ಕತ್ತರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.