ಭುಂಯ್ಯಾರದಲ್ಲಿ ಮಹಿಳೆ ಜೀವ ಕಾಪಾಡಿದ ಜನ

Team Udayavani, Oct 21, 2020, 6:37 PM IST

vp-tdy-2

ಇಂಡಿ: ಭುಂಯ್ಯಾರ ಗ್ರಾಮದಲ್ಲಿ ಮನೆಗೆ ನೀರು ನುಗ್ಗಿದ್ದರಿಂದ ಹಗೆ (ನೆಲಮಳಿಗೆ) ಕುಸಿಯುತ್ತಿವೆ. ಈಗಾಗಲೆ ಅಂದಾಜು 35 ಹಗೆಗಳು ಕುಸಿದಿದ್ದು, ಇನ್ನೂ ಎಷ್ಟು ಹಗೆ ಇವೆ ಎಂಬುದೇ ಗೊತ್ತಿಲ್ಲ. ಚಂದಪ್ಪ ಹರಿಜನ, ಗಂಗಪ್ಪ ನಾಯ್ಕೋಡಿ,

ದೇವೇಂದ್ರ ತಳವಾರ, ಸುನಂದಾ ನಾಟೀಕಾರ,ಭಾಗಪ್ಪ ತಳವಾರ ಅವರ ಹಗೆಗಳು ಕುಸಿದಿವೆ.ಈವರಿಗೆ ಹಗೆಗಳಿರುವುದೇ ಗೊತ್ತಿಲ್ಲ. ಪ್ರವಾಹವಾಗಿ ಮನೆಯಲ್ಲಿ ಮೂರ್ನಾಲ್ಕುದಿನ ನೀರು ತುಂಬಿಕೊಂಡಿದ್ದರಿಂದ ಈಗ ಹಗೆಗಳು ಕುಸಿದು ನೆಲದೊಳಗೆ ಇಳಿಯುತ್ತಿದ್ದು ತಮ್ಮ ಮನೆಗಳಿಗೆ ಹೋಗಲು ಭಯ ಪಡುವಂತಾಗಿದೆ.

ಭುಂಯ್ನಾರ ಗ್ರಾಮದ ಸುನಂದಾ ನಾಟೀಕಾರ ದೇವರ ಮುಂದೆ ದೀಪ ಹಚ್ಚಬೇಕೆಂದುಮನೆಯಲ್ಲಿ ಕಾಲಿಡುತ್ತಲೆ ಕೆಳಗಿನ ಹಗೆ ಕುಸಿದುಅದರಲ್ಲೇ ಇಳಿದಿದ್ದಾರೆ. ಪಕ್ಕದಲ್ಲೇ ಇದ್ದ ಜನರಿಗೆ ನೆಲ ಕುಸಿದ ಶಬ್ದ ಕೇಳಿ ಬಂದು ನೋಡುತ್ತಿದ್ದಂತೆಸುನಂದಾ ಅವರ ತಲೆ ಮಾತ್ರ ಕಾಣುತ್ತಿತ್ತು. ತಕ್ಷಣ ಜನ ನಿಚ್ಚುಣಿಕೆ ತಂದು ಅವರನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮಹಿಳೆಗೆ ಮರುಜೀವ ಬಂದಂತಾಗಿದೆ.

ಪ್ರವಾಹದಿಂದ ಸಾಕಷ್ಟು ಮನೆಗಳು ಬಿದ್ದಿವೆ. ದುಂಡಪ್ಪ ಸಿಂದಗಿ, ಓಗೆಪ್ಪ ಒಡೆಯರ್‌, ಶ್ರೀಮಂತ ಗೋಳಸಾರ, ಅಮೋಘಿ ನಾಟೀಕಾರ, ಬಸವರಾಜ ಲಾಳಸಂಗಿ, ದೇವೇಂದ್ರ ತಳವಾರ, ಅಮೋಘಿ ತಳವಾರ, ಗಿರಮಲ್ಲ ತಳವಾರ,ಭಿಮಶ್ಯಾ ಮಕಣಾಪುರ, ಕಲ್ಲಪ್ಪ ನಾಟೀಕಾರ, ಶಿವಯೋಗೆಪ್ಪ ಉಡಚಣ, ಆನಂದ ಗೊಳಸಾರ ಸೇರಿದಂತೆ ಎರಡು ನೂರಕ್ಕಿಂತ ಹೆಚ್ಚು ಜನರ ಮನೆ ಸಂಪೂರ್ಣ ಕುಸಿದಿವೆ.

ಪ್ರವಾಹದಿಂದ ನಾನು ಹಿರೇಬೇವನೂರಿನ ಕಾಳಜಿ ಕೇಂದ್ರದಲ್ಲಿದ್ದೆ. ಪ್ರವಾಹ ಕಡಿಮೆಯಗಿದೆ ಎಂದು ತಿಳಿದ ನಂತರ ದೇವರಿಗೆ ದೀಪ ಹಚ್ಚಲು ಬಾಗಿಲು ತೆರೆದುಒಳಗೆ ಕಾಲಿಡುತ್ತಿದ್ದಂತೆ ನೆಲ ಕುಸಿದು ಭೂಮಿಯಲ್ಲೇ ಇಳಿದೆ. ನೆರೆಯವರು ಬಂದು ನನ್ನನ್ನು ಮೇಲೆತ್ತಿ ಜೀವ ಕಾಪಾಡಿದರು. ಮನೆಯಲ್ಲೇ ಹಗೆ ಇರುವ ವಿಚಾರ ನಮಗೆ ಗೊತ್ತಿರಲಿಲ್ಲ. – ಸುನಂದಾ ನಾಟೀಕಾರ

ಭುಂಯ್ಯಾರಗ್ರಾಮದಲ್ಲಿ 200ಕ್ಕಿಂತ ಹೆಚ್ಚು ಮನೆಗಳು ಕುಸಿದು ಬಿದ್ದು ಜನ ಬೀದಿ ಪಾಲಾಗಿದ್ದಾರೆ. ಕೂಡಲೆ ಸರಕಾರ ಸಂಪೂರ್ಣ ಗ್ರಾಮವನ್ನು ಬೇರೆಡೆ ಸ್ಥಳಾಂತರ ಮಾಡಬೇಕು. ತುರ್ತಾಗಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಿ ಬದುಕು ಕಟ್ಟಿ ಕೊಡಬೇಕು.  ಹುಚ್ಚಪ್ಪ ತಳವಾರ

-ಉಮೇಶ ಬಳಬಟ್ಟಿ

ಟಾಪ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆ: 10 ಮಂದಿಗೆ ಸೋಂಕು

ದಕ್ಷಿಣ ಕನ್ನಡ ಜಿಲ್ಲೆ: 10 ಮಂದಿಗೆ ಸೋಂಕು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಟ್ರಾಫಿಕ್‌ ಪೊಲೀಸರ ಮೇಲೆ ದಾಳಿ ನಡೆಸಿದ್ದು ನಾವೇ: ಐಸಿಸ್‌

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ವಕೀಲರ ಪರಿಷತ್‌ ಚುನಾವಣೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

ವಕೀಲರ ಪರಿಷತ್‌ ಚುನಾವಣೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆ

ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಲಮೇಲ ಪ.ಪಂ. ಮಾಜಿ ಸದಸ್ಯ, ರೌಡಿ ಶೀಟರ್ ಪ್ರದೀಪ್ ಹತ್ಯೆ

ಆಲಮೇಲ ಪ.ಪಂ. ಮಾಜಿ ಸದಸ್ಯ, ರೌಡಿ ಶೀಟರ್ ಪ್ರದೀಪ್ ಹತ್ಯೆ

ವಿಜಯಪುರ-ಮಂಗಳೂರು ರೈಲು ಪುನಾರಂಭ : ರೈಲು ಪ್ರಿಯರಲ್ಲಿ ಸಂತಸ

ವಿಜಯಪುರ-ಮಂಗಳೂರು ರೈಲು ಪುನಾರಂಭ : ರೈಲು ಪ್ರಿಯರಲ್ಲಿ ಸಂತಸ

ವಿಜಯಪುರದ ಯೋಧ ಅಸ್ಸಾಂನಲ್ಲಿ ಹೃದಯಾಘಾತದಿಂದ ಸಾವು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ವಿಜಯಪುರದ ಯೋಧ ಅಸ್ಸಾಂನಲ್ಲಿ ಹೃದಯಾಘಾತದಿಂದ ಸಾವು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಸುಗಮ ಸಂಚಾರ ಸಮಸ್ಯೆಗೆ ಸಿಗಬೇಕಿದೆ ಮುಕ್ತಿ

ಸುಗಮ ಸಂಚಾರ ಸಮಸ್ಯೆಗೆ ಸಿಗಬೇಕಿದೆ ಮುಕ್ತಿ

ಏಡ್ಸ್‌ ನಿಯಂತ್ರಣಕ್ಕೆ ಸರ್ಕಾರಿ ಯೋಜನೆ ಸಹಕಾರಿ

ಏಡ್ಸ್‌ ನಿಯಂತ್ರಣಕ್ಕೆ ಸರ್ಕಾರಿ ಯೋಜನೆ ಸಹಕಾರಿ

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

ನೆರಿಯ: ಒಂಟಿ ಸಲಗ ಓಡಾಟ, ಬಾಳೆ ಗಿಡಗಳಿಗೆ ಹಾನಿ

ನೆರಿಯ: ಒಂಟಿ ಸಲಗ ಓಡಾಟ, ಬಾಳೆ ಗಿಡಗಳಿಗೆ ಹಾನಿ

ಅಡಿಕೆಗೆ ಸಂಬಂಧಿಸಿ ಸಂಶೋಧನೆ: ನಿಟ್ಟೆ ವಿವಿ, ಎಆರ್‌ಡಿಎಫ್‌, ಕ್ಯಾಂಪ್ಕೋ ನಡುವೆ ಒಪ್ಪಂದ

ಅಡಿಕೆಗೆ ಸಂಬಂಧಿಸಿ ಸಂಶೋಧನೆ: ನಿಟ್ಟೆ ವಿವಿ, ಎಆರ್‌ಡಿಎಫ್‌, ಕ್ಯಾಂಪ್ಕೋ ನಡುವೆ ಒಪ್ಪಂದ

ಮರಳು ಸಮಸ್ಯೆ : ಪರಿಹಾರಕ್ಕೆ ಕ್ರಮ: ಆಗ್ರಹ

ಮರಳು ಸಮಸ್ಯೆ : ಪರಿಹಾರಕ್ಕೆ ಕ್ರಮ: ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆ: 10 ಮಂದಿಗೆ ಸೋಂಕು

ದಕ್ಷಿಣ ಕನ್ನಡ ಜಿಲ್ಲೆ: 10 ಮಂದಿಗೆ ಸೋಂಕು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.