Udayavni Special

ಸೋಂಕಿತ ಮಕ್ಕಳಿಗೆ ತುರ್ತು ಚಿಕಿತ್ಸೆಗೆ ಸಿದ್ಧತೆ

Team Udayavani, Jun 3, 2021, 10:04 PM IST

ರ್ರ್ಭಣಧಢಝರ್ಧಃಧಃಶಝ

ವಿಜಯಪುರ: ಕೋವಿಡ್‌ ಮೂರನೇ ಅಲೆ ಸೃಷ್ಟಿಯಾಗಿ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಕಾರಣ ಸಂಭವನೀಯ ಕೋವಿಡ್‌ ಸೋಂಕಿತ ಮಕ್ಕಳ ಚಿಕಿತ್ಸೆಗಾಗಿ ಇಂದಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಧಿಕಾರಿ ಪಿ.ಸುನೀಲಕುಮಾರ ಜಿಲ್ಲೆಯ ಮಕ್ಕಳ ತಜ್ಞ ವೈದ್ಯರು ಹಾಗೂ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬುಧವಾರ ನಗರದಲ್ಲಿರುವ ಬಿದರಿ ಆಶ್ವಿ‌ನಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿರುವ ಸಿದ್ಧತೆಗಳ ಪರಿಶೀಲನೆ ನಡೆಸಿ ತಜ್ಞ ವೈದ್ಯರು, ಅಧಿ ಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಕೋವಿಡ್‌ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸೋಂಕಿಗೆ ತುತ್ತಾಗುವ ಬಗ್ಗೆ ಈ ಹಿಂದೆ ತಜ್ಞರು ಸಲಹೆ ನೀಡಿದ್ದಾರೆ. ಹೆಚ್ಚಿನ ಮಕ್ಕಳು ಕೋವಿಡ್‌ ಸೋಂಕಿಗೆ ತುತ್ತಾಗುವ ಆತಂಕ ವ್ಯಕ್ತಪಡಿಸಿದ್ದಾರೆ. ಕಾರಣ ವಿಜಯಪುರ ಜಿಲ್ಲೆಯಲ್ಲಿ ಮೂರನೇ ಅಲೆಯ ಅಬ್ಬರ ಕಂಡು ಬರದಂತೆ ಅಗತ್ಯ ಇರುವ ಎಲ್ಲ ಮುನ್ನೆಚ್ಚರಿಕೆ ವಹಿಸಬೇಕಿದೆ. ಒಂದೊಮ್ಮೆ ಸೋಂಕಿನ ಅಬ್ಬರ ಕಂಡು ಬಂದಲ್ಲಿ ತಕ್ಷಣ ತುರ್ತು ಚಿಕಿತ್ಸೆಗೆ ಕ್ರಮ ಕೈಗೊಳ್ಳುವುದಕ್ಕೆ ಅಗತ್ಯ ಇರುವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮಕ್ಕಳ ವೈದ್ಯರು ಹಾಗೂ ಅ ಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಬಿದರಿ ಆಸ್ಪತ್ರೆಯಲ್ಲಿ ಸೂಕ್ತ ವೆಂಟಿಲೇಟರ್‌, ಆಕ್ಸಿಜನ್‌ ಸೌಲಭ್ಯ, ಹಾಸಿಗೆ ಹಾಗೂ ವೈದ್ಯಕೀಯ ಇತರೆ ಸೌಲಭ್ಯಗಳು, ಆಂಬ್ಯುಲೆನ್ಸ್‌ ಸೇರಿದಂತೆ ಮಕ್ಕಳ ಚಿಕಿತ್ಸಾ ಸೌಕರ್ಯದ ಬಗ್ಗೆ ಪರಿಶೀಲಿಸಿ, ತಕ್ಷಣದಿಂದಳೇ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು. ಕೆಪಿಎಂಇ ಕಾಯ್ದೆ ಅಡಿಯಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳು ಮತ್ತು ಚಿಕ್ಕಮಕ್ಕಳ ತಜ್ಞರೊಂದಿಗೂ ಸಹ ಈ ಕುರಿತು ಚರ್ಚಿಸಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಸೋಂಕಿತ ಮಕ್ಕಳಿಗೆ ಸಕಾಲದಲ್ಲಿ, ತುರ್ತು ಮತ್ತು ಪರಿಣಾಮಕಾರಿ ಚಿಕಿತ್ಸೆ ಒದಗಿಸಲು ಸಂಬಂ ಧಿಸಿದಂತೆ ಅಧಿ ಕಾರಿಗಳು ಮತ್ತು ವೈದ್ಯರು ಸನ್ನದ್ಧರಾಗಿರಬೇಕು. ಸಕಲ ಸೌಕರ್ಯಗಳೊಂದಿಗೆ ನುರಿತ ಸಿಬ್ಬಂದಿ ಇರುವುದರ ಬಗ್ಗೆ ಖಾತರಿ ಪಡಿಸಿಕೊಳ್ಳುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸರ್ಕಾರಿ ಜಿಲ್ಲಾ ಆಸ್ಪತ್ರೆ ಸರ್ಜನ್‌ ಡಾ| ಶರಣಪ್ಪ ಕಟ್ಟಿ, ಡಾ| ಲಕ್ಕಣ್ಣವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿ ಕಾರಿ ಡಾ| ಮಹೇಂದ್ರ ಕಾಪ್ಸೆ, ಚಿಕ್ಕ ಮಕ್ಕಳ ತಜ್ಞ ವೈದ್ಯ ಡಾ| ಎಲ್‌.ಎಚ್‌. ಬಿದರಿ ಸೇರಿದಂತೆ ಇತರರು ಇದ್ದರು.

ಟಾಪ್ ನ್ಯೂಸ್

ಬಂಗಾಲದಲ್ಲಿ ರಫೇಲ್‌ 2ನೇ ಸ್ಕ್ವಾಡ್ರನ್‌ ಸಿದ್ಧ

ಬಂಗಾಲದಲ್ಲಿ ರಫೇಲ್‌ 2ನೇ ಸ್ಕ್ವಾಡ್ರನ್‌ ಸಿದ್ಧ

ದ್ವಿತೀಯ ಹಂತದ ನಾಯಕತ್ವಕ್ಕೆ ಪಂಚತಂತ್ರ! ಸವದಿ, ಅಶೋಕ್‌, ಬೊಮ್ಮಾಯಿ, ಬೈರತಿ, ಸುಧಾಕರ್‌ ತಂಡ

ದ್ವಿತೀಯ ಹಂತದ ನಾಯಕತ್ವಕ್ಕೆ ಪಂಚತಂತ್ರ! ಸವದಿ, ಅಶೋಕ್‌, ಬೊಮ್ಮಾಯಿ, ಬೈರತಿ, ಸುಧಾಕರ್‌ ತಂಡ

ತಮಿಳುನಾಡಿಗೆ ಬಿಗ್‌ ಪವರ್‌ ವಿತ್ತೀಯ ಸಲಹಾ ಸಮಿತಿ

ತಮಿಳುನಾಡಿಗೆ ಬಿಗ್‌ ಪವರ್‌ ವಿತ್ತೀಯ ಸಲಹಾ ಸಮಿತಿ

ಚೀನದಿಂದ ಭಾರತಕ್ಕೆ ಸ್ಯಾಮ್ಸಂಗ್‌ ಸ್ಥಳಾಂತರ ಪೂರ್ಣ

ಚೀನದಿಂದ ಭಾರತಕ್ಕೆ ಸ್ಯಾಮ್ಸಂಗ್‌ ಸ್ಥಳಾಂತರ ಪೂರ್ಣ

3ನೇ ಅಲೆ ತಡೆಗೆ 3 ತಿಂಗಳಲ್ಲಿ ಶೇ. 75 ಲಸಿಕೀಕರಣ ಗುರಿ

3ನೇ ಅಲೆ ತಡೆಗೆ 3 ತಿಂಗಳಲ್ಲಿ ಶೇ. 75 ಲಸಿಕೀಕರಣ ಗುರಿ

ಕನ್ನಡಿಗರ ಹೋರಾಟಕ್ಕೆ ಸಂದ ಮನ್ನಣೆ

ಕನ್ನಡಿಗರ ಹೋರಾಟಕ್ಕೆ ಸಂದ ಮನ್ನಣೆ

ನಾಗೋಡಿಯಲ್ಲಿ ಹೆದ್ದಾರಿ ಕುಸಿತ : ವಾಹನ ಸಂಚಾರಕ್ಕೆ ನಿರ್ಬಂಧ

ನಾಗೋಡಿಯಲ್ಲಿ ಹೆದ್ದಾರಿ ಕುಸಿತ : ವಾಹನ ಸಂಚಾರಕ್ಕೆ ನಿರ್ಬಂಧಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Clean

ಸ್ವಚ್ಛತೆಗೆ ಸಹಕರಿಸಲು ಮುಖ್ಯಾಧಿಕಾರಿ ಮನವಿ

ಪಾಸಿಟಿವಿಟಿ ತಗ್ಗಿದರೂ ಬಸವನಾಡಿಗಿಲ್ಲ ಅನ್‌ಲಾಕ್‌ ಭಾಗ್ಯ

ಪಾಸಿಟಿವಿಟಿ ತಗ್ಗಿದರೂ ಬಸವನಾಡಿಗಿಲ್ಲ ಅನ್‌ಲಾಕ್‌ ಭಾಗ್ಯ

dav

ಕಾಳಗಿಯಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

dav

ಕೊರೊನಾ ನಿರ್ಲಕ್ಷಿಸಿದರೆ ಅಪಾಯ ತಪ್ಪಿದ್ದಲ್ಲ

sದ್ಗಹಗ್ದಸಷದ್ಗಹಗ್ದಸ

ಸಸಿ ನೆಟ್ಟು ಪರಿಸರ ಉಳಿಸಿ: ನಾಡಗೌಡ

MUST WATCH

udayavani youtube

ಲಾಕ್ ಡೌನ್ ನಲ್ಲಿ ಅಬಕಾರಿ ಇಲಾಖೆಗೆ ಶೇ.10 ರಷ್ಟು ಹೆಚ್ಚು ಲಾಭ

udayavani youtube

ಲಡಾಖ್ ನಲ್ಲಿ ಬರೋಬ್ಬರಿ 18 ಸಾವಿರ ಅಡಿ ಎತ್ತರದ ಚಳಿಯ ನಡುವೆ ಯೋಗಾಭ್ಯಾಸ

udayavani youtube

LOCKDOWN ರಜೆಯ ಸದುಪಯೋಗ SSLC ವಿದ್ಯಾರ್ಥಿನಿಯಿಂದ ಯೋಗ ಪಾಠ

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

ಹೊಸ ಸೇರ್ಪಡೆ

ಬಂಗಾಲದಲ್ಲಿ ರಫೇಲ್‌ 2ನೇ ಸ್ಕ್ವಾಡ್ರನ್‌ ಸಿದ್ಧ

ಬಂಗಾಲದಲ್ಲಿ ರಫೇಲ್‌ 2ನೇ ಸ್ಕ್ವಾಡ್ರನ್‌ ಸಿದ್ಧ

ದ್ವಿತೀಯ ಹಂತದ ನಾಯಕತ್ವಕ್ಕೆ ಪಂಚತಂತ್ರ! ಸವದಿ, ಅಶೋಕ್‌, ಬೊಮ್ಮಾಯಿ, ಬೈರತಿ, ಸುಧಾಕರ್‌ ತಂಡ

ದ್ವಿತೀಯ ಹಂತದ ನಾಯಕತ್ವಕ್ಕೆ ಪಂಚತಂತ್ರ! ಸವದಿ, ಅಶೋಕ್‌, ಬೊಮ್ಮಾಯಿ, ಬೈರತಿ, ಸುಧಾಕರ್‌ ತಂಡ

The Bhagavad-Gita

ಭಗವದ್ಗೀತೆ ಭಾವಾರ್ಥ ಮಾತೃಭಾಷೆಯಲ್ಲಿ ಬೆಸೆಯಲಿ: ಡಾ| ವೀರೇಂದ್ರ ಹೆಗ್ಗಡೆ

ತಮಿಳುನಾಡಿಗೆ ಬಿಗ್‌ ಪವರ್‌ ವಿತ್ತೀಯ ಸಲಹಾ ಸಮಿತಿ

ತಮಿಳುನಾಡಿಗೆ ಬಿಗ್‌ ಪವರ್‌ ವಿತ್ತೀಯ ಸಲಹಾ ಸಮಿತಿ

ಚೀನದಿಂದ ಭಾರತಕ್ಕೆ ಸ್ಯಾಮ್ಸಂಗ್‌ ಸ್ಥಳಾಂತರ ಪೂರ್ಣ

ಚೀನದಿಂದ ಭಾರತಕ್ಕೆ ಸ್ಯಾಮ್ಸಂಗ್‌ ಸ್ಥಳಾಂತರ ಪೂರ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.