Udayavni Special

ಸಂಪ್ರದಾಯ ಉಳಿಸಿ-ಬೆಳೆಸಿ

ಭಜನಾ ಮಂಡಳಿ ದ್ವಿತೀಯ ಹಾಗೂ ಪರ್ಣಿಕಾ ಭಜನಾ ಮಂಡಳಿ ತೃತೀಯ ಪ್ರಶಸ್ತಿ ಪಡೆದರು.

Team Udayavani, Feb 25, 2021, 7:10 PM IST

ಸಂಪ್ರದಾಯ ಉಳಿಸಿ-ಬೆಳೆಸಿ

ವಿಜಯಪುರ: ದಾಸ ಸಾಹಿತ್ಯ ಈವರೆಗೆ ಜೀವಂತಿಕೆ ಉಳಿಸಿಕೊಳ್ಳಲು ಮಹಿಳೆಯರೇ ಪ್ರಮುಖ ಕಾರಣ. ತಾಯಂದಿರು ಮೌಖೀಕವಾಗಿ ಉಳಿಸಿಕೊಂಡು ಬಂದ
ಸಂಪ್ರದಾಯ ಇಂದಿಗೂ ಮುಂದುವರಿದಿದೆ ಎಂದು ಇಂಟ್ಯಾಚ್‌ ವಿಜಯಪುರ ಅಧ್ಯಾಯದ ಸಂಚಾಲಕ ಸಂಶೋಧಕ ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ ಹೇಳಿದರು.

ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸ 457ನೆಯ ಆರಾಧನೆ, ವಾದಿರಾಜರ ಜಯಂತಿ ಹಾಗೂ ಕಾಖಂಡಕಿ ಕೃಷ್ಣದಾಸರ ಆರಾಧನೆ ಪ್ರಯುಕ್ತ ಇಂಟ್ಯಾಚ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದಾಸರ ಕೀರ್ತನೆಗಳ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ವಿದ್ಯುನ್ಮಾನ ಯುಗದಲ್ಲಿ ನಮ್ಮ ಸಂಸ್ಕೃತಿ ಕುಸಿಯದಂತೆ ನೋಡಿಕೊಳ್ಳುವುದು ತಾಯಂದಿರ ಜವಾಬ್ದಾರಿ ಎಂದರು.

15 ಭಜನಾ ಮಂಡಳಿಗಳ ಸುಮಾರು 160 ಮಹಿಳೆಯರು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವ್ಯಾಸವಿಜಯ ಭಜನಾ ಮಂಡಳಿ ಪ್ರಥಮ, ಶ್ರೀವಾರಿ  ಭಜನಾ ಮಂಡಳಿ ದ್ವಿತೀಯ ಹಾಗೂ ಪರ್ಣಿಕಾ ಭಜನಾ ಮಂಡಳಿ ತೃತೀಯ ಪ್ರಶಸ್ತಿ ಪಡೆದರು. ವಿಜೇತ ತಂಡಗಳಿಗೆ ಸ್ಮರಣಿಕೆ-ಪುಸ್ತಕ ಬಹುಮಾನ ನೀಡಲಾಯಿತು.

ಪಂ| ವೇದನಿ  ಆಚಾರ್ಯರು ದಾಸಸಾಹಿತ್ಯದ ವೈಶಿಷ್ಟ ಮತ್ತು ಅರ್ಥ ಗರ್ಭಿತ ಸಾಹಿತ್ಯದ ಕುರಿತು ಮಾತನಾಡಿದರು. ಪಂ| ನರಹರಿ ಮುತ್ತಗಿ ಅವರು ರಸಪ್ರಶ್ನೆ ಕಾರ್ಯಕ್ರಮ ನಡೆಯಿಸಿಕೊಟ್ಟರು. ಟಿಟಿಡಿ ದಾಸಸಾಹಿತ್ಯ ಯೋಜನೆಯ ಅರವಿಂದ ಕುಲಕರ್ಣಿ, ಪ್ರವೀಣ ಜೋಶಿ, ಕೃಷ್ಣಾಜಿ ಕುಲಕರ್ಣಿ, ಆನಂದ ಕುಲಕರ್ಣಿ, ಮಿತಾ ದೇಸಾಯಿ, ಪ್ರಲ್ಹಾದ ಬಾಗೇವಾಡಿ, ಸುಧೀಂದ್ರ ಕುಲಕರ್ಣಿ, ಅರವಿಂದ ಜೋಶಿ ಇದ್ದರು. ಇಂಟ್ಯಾಚ್‌ ಸಹ ಸಂಚಾಲಕ ಆನಂದ ಜೋಶಿ ಸ್ವಾಗತಿಸಿದರು. ವಿಜಯೀಂದ್ರ ನಾಮಣ್ಣ ವಂದಿಸಿದರು.

ಟಾಪ್ ನ್ಯೂಸ್

ಮದುವೆ ಮಾಡು.. ಕೋವಿಡ್‌ ನೋಡು..

ಮದುವೆ ಮಾಡು.. ಕೋವಿಡ್‌ ನೋಡು..

Statement about Covid Vaccine by Dr, K Sudhakar

ಕೋವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಅತ್ಯಂತ ದೊಡ್ಡ ಅಸ್ತ್ರ : ಸುಧಾಕರ್

kjhgfsdfyty

ಕನ್ನಡದ ಯಾವ ಧಾರಾವಾಹಿಯೂ ಮಾಡದ ದಾಖಲೆಯನ್ನು ‘ಜೊತೆಜೊತೆಯಲಿ’ ಮಾಡಿದೆ

ನಿಗದಿಗೊಂಡಿರುವ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲು ಅವಕಾಶ ಕಲ್ಪಿಸಿ : ರಘುಪತಿ ಆಗ್ರಹ   

ನಿಗದಿಗೊಂಡಿರುವ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲು ಅವಕಾಶ ಕಲ್ಪಿಸಿ:ರಘುಪತಿ ಭಟ್ ಆಗ್ರಹ  

gdrtr

‘ವೀರು ಭಾಯ್ ನನ್ನ ಸಾಲರಿ ಹೈಕ್ ಮಾಡಿಸಿ’ ಎಂದು ಕೇಳಿದ್ದರಂತೆ ಅಮಿತ್ ಮಿಶ್ರಾ

21-17

‘ಡಬಲ್ ರೂಪಾಂತರಿ ಕೋವಿಡ್ ವೈರಸ್’ ನನ್ನು ಮಣಿಸಲಿದೆ ಕೋವ್ಯಾಕ್ಸಿನ್ ಲಸಿಕೆ : ಐಸಿಎಂಆರ್

ಜನರ ಸ್ಯಾಂಪಲ್‌ಗಳನ್ನು ಸ್ವೀಕರಿಸಿದ 24 ಗಂಟೆಯೊಳಗೆ ರಿಸಲ್ಟ್‌ ನೀಡಿ : ಡಾ.ಅಶ್ವತ್ಥನಾರಾಯಣ

ಜನರ ಸ್ಯಾಂಪಲ್‌ಗಳನ್ನು ಸ್ವೀಕರಿಸಿದ 24 ಗಂಟೆಯೊಳಗೆ ರಿಸಲ್ಟ್‌ ನೀಡಿ : ಡಾ.ಅಶ್ವತ್ಥನಾರಾಯಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಜಯಪುರ : 22ರಿಂದ  ಬ್ಯಾಂಕ್ ವ್ಯವಹಾರ ಸಮಯ ಬದಲಾವಣೆ

ವಿಜಯಪುರ : 22ರಿಂದ  ಬ್ಯಾಂಕ್ ವ್ಯವಹಾರ ಸಮಯ ಬದಲಾವಣೆ

Manasu

ಕಷ್ಟಗಳಿಗೆ ಮಿಡಿಯುವ ಮನಸ್ಸು ಅಗತ್ಯ

Jana-Ku

ಕೋವಿಡ್‌ ಮಹಾಸ್ಫೋಟಕ್ಕೆ ಬೆಚ್ಚಿ ಬಿದ್ದ ಜನ

ಆಹಾರ ನಿಗಮದ ಅಧ್ಯಕ್ಷ-ಶಾಸಕ ನಡಹಳ್ಳಿಗೆ ಕೋವಿಡ್ ಸೋಂಕು

ಆಹಾರ ನಿಗಮದ ಅಧ್ಯಕ್ಷ-ಶಾಸಕ ನಡಹಳ್ಳಿಗೆ ಕೋವಿಡ್ ಸೋಂಕು

19-24

ಮಕ್ಕಳ ಪ್ರತಿಭೆ ಗುರುತಿಸುವ ಕಾರ್ಯ ಪಾಲಕರು ಮಾಡಲಿ: ಸುಮಂಗಲಾ

MUST WATCH

udayavani youtube

ಗಮನಿಸಿ: ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಮದುವೆಯಾಗುವುದಾದರೆ ಈ ನಿಯಮಗಳನ್ನು ಪಾಲಿಸಲೇಬೇಕು!

udayavani youtube

ಬೀದರ್: ಬೆಡ್ ಕೊರತೆ. ಫುಟ್ ಪಾತ್ ನಲ್ಲೇ ನರಳಾಡಿದ ರೋಗಿಗಳು

udayavani youtube

ತಮಿಳುನಾಡಿನ ಅಪ್ಪಟ ರೇಷ್ಮೆ, ಕೃಷ್ಣ ನೂರಿನ ಜಯಲಕ್ಷ್ಮಿಯಲ್ಲಿ

udayavani youtube

ರಾಮನವಮಿ ವಿಶೇಷ | ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಸಂದರ್ಶನ

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

ಹೊಸ ಸೇರ್ಪಡೆ

21-23

ಕೊರೊನಾ ಸೋಂಕಿನ ಅಬ್ಬರ: ಜನತೆ ತತ್ತರ

ವಿಜಯಪುರ : 22ರಿಂದ  ಬ್ಯಾಂಕ್ ವ್ಯವಹಾರ ಸಮಯ ಬದಲಾವಣೆ

ವಿಜಯಪುರ : 22ರಿಂದ  ಬ್ಯಾಂಕ್ ವ್ಯವಹಾರ ಸಮಯ ಬದಲಾವಣೆ

21-22

ಕೊರೊನಾ ನಿಯಂತ್ರಣಕ್ಕೆ ದೇವರ ಮೇಲೆ ಭಾರ ಹಾಕಿದ ಸಚಿವ

21-21

ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಗ್ರಹಣ!

Turkey is a dream city in the country

ಟರ್ಕಿ ದೇಶದಲ್ಲಿದೆ ಕನಸಿನ ನಗರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.