Udayavni Special

ಕೋವಿಡ್‌ ವಾರಿಯರ್ಸ್‌ ಸೇವೆ ಅನನ್ಯ


Team Udayavani, Jun 9, 2021, 9:16 PM IST

xಚವಬನಬವಚಷ

ವಿಜಯಪುರ: ಕೋವಿಡ್‌ ಸಂಕಷ್ಟ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‌ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದು ನಾಗಠಾಣ ಶಾಸಕ ಡಾ| ದೇವಾನಂದ ಚವ್ಹಾಣ ಹೇಳಿದರು. ಮಂಗಳವಾರ ನಾಗಠಾಣ ಕ್ಷೇತ್ರ ವ್ಯಾಪ್ತಿಗೆ ಸೇರಿದ ನಗರದ 16ನೇ ವಾಡ್‌ ìನ ಯೋಗಾಪುರ ಕಾಲೋನಿಯಲ್ಲಿ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಹಾಗೂ ವಾರ್ಡ್‌ನ ಬಡ ನಿರ್ಗತಿಕರಿಗೆ ಆಹಾರ ಧಾನ್ಯದ ಕಿಟ್‌, ಮಾಸ್ಕ್, ಸ್ಯಾನಿಟೈಸರ್‌ ವಿತರಿಸಿ ಅವರು ಮಾತನಾಡಿದರು.

ಮೊದಲ ಅಲೆಗಿಂತ ಭೀಕರವಾಗಿರುವ ಕೋವಿಡ್‌ ಎರಡನೇ ಅಲೆ ಸಮಾಜದಲ್ಲಿನ ಬಹುತೇಕ ಕುಟುಂಬಗಳನ್ನು ಒಂದಿಲ್ಲ ಒಂದು ರೀತಿಯಲ್ಲಿ ಬಾ ಧಿಸಿದೆ. ಸಮಾಜದ ಆರೋಗ್ಯ ರಕ್ಷಣೆಯಲ್ಲಿ ನಿಮ್ಮನ್ನು ಸಮರ್ಪಿಸಿಕೊಂಡಿರು ನೀವು ಎಂಥ ಪರಿಸ್ಥಿತಿಯಲ್ಲೂ ಎದೆಗುಂದದೇ ಸೇವೆ ಮಾಡುತ್ತಿದ್ದೀರಿ, ಯಾವುದೇ ಕಾರಣಕ್ಕೂ ಯಾರು ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ ಎಂದರು.

ನೀವು ಸಮಾಜಕ್ಕೆ ನೀಡುತ್ತಿರುವ ಸೇವೆಗೆ ಪ್ರತಿಯಾಗಿ ನಾನು ಕೈಲಾದ ಮಟ್ಟಿಗೆ ನಿಮಗೆಲ್ಲ ಆಹಾರ ಧಾನ್ಯದ ಕಿಟ್‌, ಮೆಡಿಕಲ್‌ ಕಿಟ್‌ ನೀಡಿ ಸಹಾಯ ಮಾಡುತ್ತಿರುವೆ. ಪ್ರತಿಯೊಬ್ಬರೂ ಕೊರೊನಾ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕು. ಸರಕಾರದ ನಿಯಮ ಪಾಲಿಸಿ ನಿಮ್ಮ ಕುಟುಂಬ ಹಾಗೂ ಸಮಾಜವನ್ನು ಕೊರೊನಾ ಮುಕ್ತ ಮಾಡಬೇಕಿದ್ದು, ಇದಕ್ಕಾಗಿ ಸಮಾಜದ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಕೋವಿಡ್‌ ವಾರಿಯರ್ಸ್‌ಗೆ ಸಮಾಜದಲ್ಲಿರುವ ಎಲ್ಲರೂ ಮುಕ್ತಸೇವೆ ಸಲ್ಲಿಸಲು ಸಹಕಾರ ನೀಡಬೇಕು. ಅಗತ್ಯದ ಸಂದರ್ಭ ಹೊರತಾಗಿ ಅನಗತ್ಯವಾಗಿ ಯಾರೂ ಹೊರಗಡೆ ಬರಬಾರದು. ಅಗತ್ಯ ಬಿದ್ದಲ್ಲಿ ಮನೆಯಿಂದ ಹೊರಗೆ ಬರುವಾಗ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್‌ ಬಳಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.

ತಹಶೀಲ್ದಾರ್‌ ಸಿದ್ದರಾಯ ಭೋಸಗಿ, ತಾಲೂಕು ಆರೋಗ್ಯಾಧಿ ಕಾರಿ ಡಾ| ಕವಿತಾ ದೊಡ್ಡಮನಿ, ಸಿಡಿಪಿಒ ಬಸವರಾಜ ಜಗವಾರ, ಡಾ|ಬಾಬುಗೌಡ ಕುಚನೂರ ಮಾತನಾಡಿದರು. ವೈದ್ಯಾ ಧಿಕಾರಿಗಳಾದ ಡಾ| ಜಯಶ್ರೀ ಮಸಳಿ, ಡಾ| ಮದಿಹಾ ಇಟಗಿ, ಡಿ.ಎಚ್‌. ಜಾಧವ, ಮಾನಸಿಂಗ್‌ ರಜಪೂತ, ಚನ್ನಪ್ಪ ಮರಗುದ್ದಿ, ಕಲ್ಲಪ್ಪ ಹಿಪ್ಪರಗಿ, ದಾನೇಶ ಅವಟಿ, ಮಲ್ಲಿಕಾರ್ಜುನ ಹಿಪ್ಪರಗಿ, ಗುಲಾಬ ಚವ್ಹಾಣ, ರವಿ ಚವ್ಹಾಣ, ಜಯಕಾಂತ, ದೂಳಪ್ಪ, ಶಿವು ಸೇರಿದಂತೆ ಕಾಲೋನಿ ಜನರು ಇದ್ದರು.

 

ಟಾಪ್ ನ್ಯೂಸ್

ಕೋವಿಡ್ ಹಿನ್ನೆಲೆ ಈ ಬಾರಿಯೂ ಪವಿತ್ರ ಅಮರನಾಥ ಯಾತ್ರೆ ರದ್ದು: ದೇವಳದ ಆರತಿ ನೇರ ಪ್ರಸಾರ

ಕೋವಿಡ್ ಹಿನ್ನೆಲೆ ಈ ಬಾರಿಯೂ ಪವಿತ್ರ ಅಮರನಾಥ ಯಾತ್ರೆ ರದ್ದು: ದೇವಳದ ಆರತಿ ನೇರ ಪ್ರಸಾರ

ಡೀಸೆಲ್ ಗೆ ಪರ್ಯಾಯ: ಕೇರಳದಲ್ಲಿ ಪ್ರಥಮ LNG ಚಾಲಿತ ಬಸ್ ಗೆ ವಿಧ್ಯುಕ್ತ ಚಾಲನೆ… ಏನಿದು?

ಡೀಸೆಲ್ ಗೆ ಪರ್ಯಾಯ: ಕೇರಳದಲ್ಲಿ ಪ್ರಥಮ LNG ಚಾಲಿತ ಬಸ್ ಗೆ ವಿಧ್ಯುಕ್ತ ಚಾಲನೆ… ಏನಿದು?

Untitled-4

ಬಿಎಸ್‌ವೈ ಅಧಿಕಾರದಿಂದ ಬೇಗ ತೊಲಗಿದಷ್ಟು ರಾಜ್ಯಕ್ಕೆ ಅನುಕೂಲ: ಸಿದ್ದರಾಮಯ್ಯ

012

ನಿಮಗೆ ಸಿದ್ದರಾಮಯ್ಯರ ಭಯ ಕಾಡುತ್ತಿದೆಯೇ ? ಡಿಕೆಶಿ ವಿರುದ್ಧ ಬಿಜೆಪಿ ವಾಗ್ದಾಳಿ

ಅಂತಾರಾಜ್ಯ ಸಾರಿಗೆಗೆ ಗ್ರೀನ್ ಸಿಗ್ನಲ್: ಆಂಧ್ರ, ತೆಲಂಗಾಣಕ್ಕೆ ನಾಳೆಯಿಂದ ಬಸ್  ಸಂಚಾರ ಆರಂಭ

ಅಂತಾರಾಜ್ಯ ಸಾರಿಗೆಗೆ ಗ್ರೀನ್ ಸಿಗ್ನಲ್: ಆಂಧ್ರ, ತೆಲಂಗಾಣಕ್ಕೆ ನಾಳೆಯಿಂದ ಬಸ್  ಸಂಚಾರ ಆರಂಭ

ಪಂಜಾಬ್: ಸಿಖ್ ಸಮುದಾಯದ ವ್ಯಕ್ತಿಯೇ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ: ಕೇಜ್ರಿವಾಲ್

ಪಂಜಾಬ್: ಸಿಖ್ ಸಮುದಾಯದ ವ್ಯಕ್ತಿಯೇ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ: ಕೇಜ್ರಿವಾಲ್

ಆನ್ ಲೈನ್ ತರಗತಿಗೆ ನೆಟ್ ವರ್ಕ್ ಸಮಸ್ಯೆ:ಪರಿಹಾರ ಕಂಡುಕೊಳ್ಳಲು ಸಿಎಂಗೆ ಸುರೇಶ್ ಕುಮಾರ್ ಮನವಿ

ಆನ್ ಲೈನ್ ತರಗತಿಗೆ ನೆಟ್ ವರ್ಕ್ ಸಮಸ್ಯೆ:ಪರಿಹಾರ ಕಂಡುಕೊಳ್ಳಲು ಸಿಎಂಗೆ ಸುರೇಶ್ ಕುಮಾರ್ ಮನವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dav

ಕಾಳಗಿಯಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

dav

ಕೊರೊನಾ ನಿರ್ಲಕ್ಷಿಸಿದರೆ ಅಪಾಯ ತಪ್ಪಿದ್ದಲ್ಲ

sದ್ಗಹಗ್ದಸಷದ್ಗಹಗ್ದಸ

ಸಸಿ ನೆಟ್ಟು ಪರಿಸರ ಉಳಿಸಿ: ನಾಡಗೌಡ

xಚವಬನಬವಚಷಚವಬನಮನಗ್ದ್ಗಹಜಮ

ಆಲಮಟ್ಟಿ ಜಲಾಶಯಕ್ಕೆ ಭರಪೂರ ನೀರು

d್ಗಹಜಹಗ್ದ್ಗಹಜ

ನರೇಗಾ ಯೋಜನೆ ಸದ್ಬಳಕೆಯಾಗಲಿ : ಸಿಇಒ

MUST WATCH

udayavani youtube

LOCKDOWN ರಜೆಯ ಸದುಪಯೋಗ SSLC ವಿದ್ಯಾರ್ಥಿನಿಯಿಂದ ಯೋಗ ಪಾಠ

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

udayavani youtube

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು PSI ದರ್ಪ

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

ಹೊಸ ಸೇರ್ಪಡೆ

ಕೋವಿಡ್ ಹಿನ್ನೆಲೆ ಈ ಬಾರಿಯೂ ಪವಿತ್ರ ಅಮರನಾಥ ಯಾತ್ರೆ ರದ್ದು: ದೇವಳದ ಆರತಿ ನೇರ ಪ್ರಸಾರ

ಕೋವಿಡ್ ಹಿನ್ನೆಲೆ ಈ ಬಾರಿಯೂ ಪವಿತ್ರ ಅಮರನಾಥ ಯಾತ್ರೆ ರದ್ದು: ದೇವಳದ ಆರತಿ ನೇರ ಪ್ರಸಾರ

bangalore news

ಕನ್ನಡಾಭಿಮಾನವಿಲ್ಲದ 25 ಸಂಸದರು: ಆಕ್ರೋಶ

Vaccination campaign

ಇಂದಿನಿಂದ ವಿಶೇಷ ಲಸಿಕಾ ಅಭಿಯಾನ

ಅದೊಂದು  ಕಿರು ಪ್ರವಾಸ

ಅದೊಂದು  ಕಿರು ಪ್ರವಾಸ

covid vaccination

ನಾಳೆಯಿಂದ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಲಸಿಕೆ: ಡಿಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.