ತಾಯಿ-ಮಗು ನಾಪತ್ತೆ
Team Udayavani, Mar 2, 2022, 5:30 PM IST
ಮುದ್ದೇಬಿಹಾಳ: ತವರು ಮನೆ ಮುದ್ದೇಬಿಹಾಳ ತಾಲೂಕು ಬಿದರಕುಂದಿ ಗ್ರಾಮಕ್ಕೆ ಬಂದಿದ್ದ ಹುಬ್ಬಳ್ಳಿಯ ಸಹದೇವ ನಗರ ನಿವಾಸಿ ರೇವತಿ (ಜಯಶ್ರೀ) ಸಂತೋಷ ಪೂಜಾರಿ (24) ತನ್ನ 4 ವರ್ಷದ ಮಗಳು ಆದ್ಯಾ ಸಮೇತ ಬಿದರಕುಂದಿ ಗ್ರಾಮದ ಮನೆಯಿಂದ ಕಾಣೆಯಾಗಿದ್ದಾಳೆ ಎಂದು ಆಕೆಯ ಪತಿ ಹುಬ್ಬಳ್ಳಿ ನಿವಾಸಿ ಸಂತೋಷ ಸಾಬಣ್ಣ ಪೂಜಾರಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಿದರಕುಂದಿಯಿಂದ ಮುದ್ದೇಬಿಹಾಳ ಪಟ್ಟಣದ ಬಜಾರಕ್ಕೆ ಹೋಗಿ ಬರುವುದಾಗಿ ತವರು ಮನೆಯವರಿಗೆ ತಿಳಿಸಿ ಹೋದವಳು ಅತ್ತ ತವರು ಮನೆಗೂ ಹೋಗದೆ ಇತ್ತ ಗಂಡನ ಮನೆಗೂ ಬರದೆ ಫೆ. 19ರಂದೇ ಕಾಣೆಯಾಗಿದ್ದಾಳೆ ಎಂದು ತಿಳಿಸಿದ್ದು ಫೋಟೊದಲ್ಲಿರುವ ಚಹರೆ ಪಟ್ಟಿಯುಳ್ಳ ತಾಯಿ, ಮಗು ಎಲ್ಲಿಯಾದರೂ ಕಂಡಲ್ಲಿ ಸಮೀಪದ ಪೋಲೀಸ್ ಠಾಣೆಗೆ ಇಲ್ಲವೇ ಮುದ್ದೇಬಿಹಾಳ ಪೊಲೀಸ್ ಠಾಣೆ ದೂ. 08356-220333ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ