4 ವರ್ಷದ ಬಾಲಕಿ ಸೇರಿ ಚಾಮರಾಜನಗರ ಜಿಲ್ಲೆಯಲ್ಲಿ 24 ಪ್ರಕರಣಗಳು ದೃಢ


Team Udayavani, Jul 3, 2020, 6:31 PM IST

4 ವರ್ಷದ ಬಾಲಕಿ ಸೇರಿ ಚಾಮರಾಜನಗರ ಜಿಲ್ಲೆಯಲ್ಲಿ 24 ಪ್ರಕರಣಗಳು ದೃಢ

ಚಾಮರಾಜನಗರದ ಸಂತೆಮರಹಳ್ಳಿ ವೃತ್ತದ ಬೀದಿಯೊಂದನ್ನು ಸೀಲ್‌ಡೌನ್ ಮಾಡಲಾಯಿತು.

ಚಾಮರಾಜನಗರ: ನಾಲ್ಕು ವರ್ಷದ ಬಾಲಕಿ ಸೇರಿದಂತೆ ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 24 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು 78 ಪ್ರಕರಣಗಳಾಗಿದ್ದು, ಇದರಲ್ಲಿ 77 ಸಕ್ರಿಯ ಪ್ರಕರಣಗಳಾಗಿವೆ.

ಒಟ್ಟು 1037 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 1012 ಮಾದರಿಗಳ ವರದಿ ನೆಗೆಟಿವ್ ಆಗಿದೆ. 77 ಮಂದಿ ಸೋಂಕಿತರು ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಇಬ್ಬರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಶುಕ್ರವಾರ ವರದಿಯಾಗಿರುವ ಪ್ರಕರಣಗಳಲ್ಲಿ 11 ಮಂದಿ ಗುಂಡ್ಲುಪೇಟೆಯವರು, 7 ಮಂದಿ ಚಾಮರಾಜನಗರ, 5 ಕೊಳ್ಳೇಗಾಲ ಹಾಗೂ 1 ಯಳಂದೂರಿನವರು. ಈ ಪೈಕಿ 7 ಮಂದಿ ಸೋಂಕಿತರು ಬೆಂಗಳೂರಿನಿಂದ ಪ್ರಯಾಣ ಮಾಡಿ ಬಂದವರಾಗಿದ್ದರೆ, ಇಬ್ಬರು ಮೈಸೂರಿನಿಂದ ಪ್ರಯಾಣ ಮಾಡಿ ಬಂದವರು. ಗುಂಡ್ಲುಪೇಟೆಯ ಬಹುತೇಕ ಪ್ರಕರಣಗಳು ಮಹದೇವ ಪ್ರಸಾದ್ ನಗರದವು. ಕಂಟೈನ್‌ಮೆಂಟ್ ವಲಯದಲ್ಲಿ ಸೋಂಕಿತರಾಗಿರುವವರಿಂದ ಹರಡಿರುವಂಥವು.

ಶುಕ್ರವಾರ ವರದಿಯಾಗಿರುವ 24 ಪ್ರಕರಣಗಳ ಸೋಂಕಿತರ ವಿವರ ಇಂತಿದೆ: ರೋಗಿ ಸಂಖ್ಯೆ 56: 62 ವರ್ಷದ ವೃದ್ಧ, ಚಾಮರಾಜನಗರ. ರೋಗಿ ಸಂಖ್ಯೆ 57: 25 ವರ್ಷದ ಯುವಕ, ಚಾಮರಾಜನಗರ. ರೋಗಿ ಸಂಖ್ಯೆ 58: 32 ವರ್ಷದ ಬಟ್ಟೆ ಅಂಗಡಿ ಸಹಾಯಕಿ, ಗುಂಡ್ಲುಪೇಟೆ. ರೋಗಿ ಸಂಖ್ಯೆ 59: 32 ವರ್ಷದ ಮೆಕಾನಿಕ್ ಗುಂಡ್ಲುಪೇಟೆ. ರೋಗಿ ಸಂಖ್ಯೆ 60: 58 ವರ್ಷದ ದನದ ವ್ಯಾಪಾರಿ, ಗುಂಡ್ಲುಪೇಟೆ.  ರೋಗಿ ಸಂಖ್ಯೆ 61: 40 ವರ್ಷದ ಪುರುಷ ಗುಂಡ್ಲುಪೇಟೆ. ರೋಗಿ ಸಂಖ್ಯೆ 62: 50 ವರ್ಷದ  ಅಂಗಡಿ ವ್ಯಾಪಾರಿ ಗುಂಡ್ಲುಪೇಟೆ. ರೋಗಿ ಸಂಖ್ಯೆ 63: 31 ವರ್ಷದ ಯುವಕ ಗುಂಡ್ಲುಪೇಟೆ, ರೋಗಿ ಸಂಖ್ಯೆ 64: 30 ವರ್ಷದ ಯುವಕ ಗುಂಡ್ಲುಪೇಟೆ, ರೋಗಿ ಸಂಖ್ಯೆ 65: 25 ವರ್ಷದ ಯುವತಿ ಗುಂಡ್ಲುಪೇಟೆ, ರೋಗಿ ಸಂಖ್ಯೆ 66: 46 ವರ್ಷದ ಸಾಮಾಜಿಕ ಕಾರ್ಯಕರ್ತ ಯಳಂದೂರು.  ರೋಗಿ ಸಂಖ್ಯೆ 67: 23 ವರ್ಷದ ಮೆಕಾನಿಕ್ ಗುಂಡ್ಲುಪೇಟೆ, ಸಂಖ್ಯೆ 68: 29 ವರ್ಷದ ಯುವಕ, ಚಾಮರಾಜನಗರ. ಸಂಖ್ಯೆ 69: 18 ವರ್ಷದ ಯುವಕ ಕೊಳ್ಳೇಗಾಲ. ಸಂಖ್ಯೆ 70: 60 ವರ್ಷದ ಪುರುಷ, ಕೊಳ್ಳೇಗಾಲ. ಸಂಖ್ಯೆ 71: 45 ವರ್ಷದ ಕೂಲಿ ಕೆಲಸದ ಮಹಿಳೆ, ಚಾಮರಾಜನಗರ. ಸಂಖ್ಯೆ 72: 32 ವರ್ಷದ ಯುವತಿ, ಚಾಮರಾಜನಗರ.  ಸಂಖ್ಯೆ 73: 30 ವರ್ಷದ ಯುವಕ, ಚಾಮರಾಜನಗರ. ಸಂಖ್ಯೆ 74: 54 ವರ್ಷದ ಪುರುಷ, ಕೊಳ್ಳೇಗಾಲ. ಸಂಖ್ಯೆ 75: 20 ವರ್ಷದ ಯುವಕ ಗುಂಡ್ಲುಪೇಟೆ. ಸಂಖ್ಯೆ 76: 4 ವರ್ಷದ ಮಗು, ಗುಂಡ್ಲುಪೇಟೆ. ಸಂಖ್ಯೆ 77: 49 ವರ್ಷದ ಆಟೋ ಚಾಲಕ, ಚಾಮರಾಜನಗರ. ಸಂಖ್ಯೆ 78: 38 ವರ್ಷದ ಪುರುಷ, ಕೊಳ್ಳೇಗಾಲ. ಸಂಖ್ಯೆ 79: 28 ವರ್ಷದ ಯುವಕ ಕೊಳ್ಳೇಗಾಲ

ಟಾಪ್ ನ್ಯೂಸ್

1-sadsad

ಭಟ್ಕಳ: 5 ಕೋಟಿ ರೂ.ಜೀವ ವಿಮೆ ಲಪಟಾಯಿಸಲು ನಕಲಿ ಮರಣ ದಾಖಲೆ ಸೃಷ್ಟಿ!

covid-1

ಇಂದು 47,754 ಕೋವಿಡ್ ಕೇಸ್ ,29 ಸಾವು : ನೈಟ್,ವೀಕೆಂಡ್ ಕರ್ಫ್ಯೂ ಮುಂದುವರಿಕೆ?

utpal

ಆಪ್‌ನಿಂದ ಆಹ್ವಾನ: ಯಾವ ಪಕ್ಷ ಸೇರಲಿದ್ದಾರೆ ಪರ್ರಿಕರ್ ಪುತ್ರ ?

dk shi 2

ಹಲ್ಲೆ ಪ್ರಕರಣ ನಡೆದೇ ಇಲ್ಲ: ನಲಪಾಡ್ ಪರ ಡಿಕೆಶಿ ಬ್ಯಾಟಿಂಗ್

dks

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಕಿರುಕುಳ; ವಿದ್ಯಾರ್ಥಿನಿ ಆತ್ಮಹತ್ಯೆ, ವಾರ್ಡನ್ ಬಂಧನ

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಕಿರುಕುಳ; ವಿದ್ಯಾರ್ಥಿನಿ ಆತ್ಮಹತ್ಯೆ, ವಾರ್ಡನ್ ಬಂಧನ

congress

ಬಿಎಂಎಲ್ ಕಾಂತರಾಜು ಕಾಂಗ್ರೆಸ್ ಗೆ: ಕೆಪಿಸಿಸಿ ಕಚೇರಿಗೆ ಬಾರದಂತೆ ಕಾರ್ಯಕರ್ತರಿಗೆ ಮನವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cm-bomm

ನೈಟ್ ಕರ್ಫ್ಯೂ ಸಡಿಲಿಕೆ : ಇಕ್ಕಟ್ಟಿನಲ್ಲಿ ಸಿಎಂ,ಬೆಂಬಲಕ್ಕೆ ಅಶೋಕ್

1-sdsad

ಕಿರಾತಕ ಖ್ಯಾತಿಯ ಚಿತ್ರ ನಿರ್ದೇಶಕ ಪ್ರದೀಪ್​ ರಾಜ್ ಕೋವಿಡ್ ಗೆ ಬಲಿ

ಭಾರತದಲ್ಲಿ 24ಗಂಟೆಯಲ್ಲಿ 3ಲಕ್ಷದ ಗಡಿ ದಾಟಿದ ಕೋವಿಡ್ ಪ್ರಕರಣ, ಒಮಿಕ್ರಾನ್ ಸಂಖ್ಯೆ 9,287

ಭಾರತದಲ್ಲಿ 24ಗಂಟೆಯಲ್ಲಿ 3ಲಕ್ಷದ ಗಡಿ ದಾಟಿದ ಕೋವಿಡ್ ಪ್ರಕರಣ, ಒಮಿಕ್ರಾನ್ ಸಂಖ್ಯೆ 9,287

dr-ashwath

ರಾಜ್ಯದಲ್ಲಿ ಕೋವಿಡ್ ಸ್ಫೋಟದ ಆತಂಕ: ಅಶ್ವಥ್ ನಾರಾಯಣ

ಭಾರತ:24ಗಂಟೆಯಲ್ಲಿ 2.82 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.15ಕ್ಕೆ ಏರಿಕೆ

ಭಾರತ:24ಗಂಟೆಯಲ್ಲಿ 2.82 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.15ಕ್ಕೆ ಏರಿಕೆ

MUST WATCH

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

udayavani youtube

ಪಾಕಿಸ್ತಾನದ ಲಾಹೋರ್‌ನಲ್ಲಿ ಬಾಂಬ್ ಬ್ಲಾಸ್ಟ್! 3 ಸಾವು

udayavani youtube

ಚಿಂಚೋಳಿ ಜನರ ನಿದ್ದೆಗೆಡಿಸಿದ ಕಳ್ಳರು : ಮತ್ತೆ ಎರಡು ಅಂಗಡಿಗೆ ನುಗ್ಗಿ ಕಳ್ಳತನ

ಹೊಸ ಸೇರ್ಪಡೆ

Kanavi

ಕವಿ ಚನ್ನವೀರ ಕಣವಿ ಅವರ ಆಸ್ಪತ್ರೆ ವೆಚ್ಚ ಭರಿಸಲು ಸರ್ಕಾರ ನಿರ್ಧಾರ

1-swwqrwq

ಮಾಜಿ ಸಚಿವ ಕಾಗೋಡು ತಿಮ್ಮಪ್ಪರಿಗೆ ಕೋವಿಡ್ : ಬೇರೆಯವರಿಂದ ಮಾಹಿತಿ!

adike

ಸಾಗರ: ಅಡಿಕೆ ಮರದಿಂದ ಕಾಲುಜಾರಿ ಬಿದ್ದು ಕಾರ್ಮಿಕ ಸಾವು

ಬನಹಟ್ಟಿಯ ನಾಲ್ಕು ಜನರು ಪಿಎಸ್‌ಐ ಆಗಿ ಆಯ್ಕೆ

ಬನಹಟ್ಟಿಯ ನಾಲ್ಕು ಜನರು ಪಿಎಸ್‌ಐ ಆಗಿ ಆಯ್ಕೆ : ಸಾಧನೆಗೆ ಒಲಿದ ಹುದ್ದೆ

1-sadsad

ಭಟ್ಕಳ: 5 ಕೋಟಿ ರೂ.ಜೀವ ವಿಮೆ ಲಪಟಾಯಿಸಲು ನಕಲಿ ಮರಣ ದಾಖಲೆ ಸೃಷ್ಟಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.