ಚಾಮರಾಜನಗರ: ಜಿಲ್ಲೆಯಲ್ಲಿ ಐದು ನೂರರ ಗಡಿ ದಾಟಿದ ಕೋವಿಡ್ 19 ಪ್ರಕರಣಗಳು

Team Udayavani, Jul 26, 2020, 7:15 PM IST

Covid-19-1

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಚಾಮರಾಜನಗರ: 1 ವರ್ಷದ ಎರಡು ಶಿಶುಗಳೂ ಸೇರಿದಂತೆ,  ಜಿಲ್ಲೆಯಲ್ಲಿ ಇಂದು 31 ಕೋವಿಡ್ ಪ್ರಕರಣಗಳು ವರದಿಯಾಗಿವೆ.

ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಐದು ನೂರರ ಗಡಿ ದಾಟಿದೆ. ಇಂದಿನ ಪ್ರಕರಣಗಳಲ್ಲಿ ನಾಲ್ವರು ಮೈಸೂರು ಜಿಲ್ಲೆಯವರು.

ಇದುವರೆಗೆ ಜಿಲ್ಲೆಯಲ್ಲಿ 506 ಮಂದಿಗೆ ಸೋಂಕು ತಗುಲಿದೆ. ಇವರಲ್ಲಿ 288 ಮಂದಿ ಗುಣಮುಖರಾಗಿದ್ದು, 212 ಸಕ್ರಿಯ ಪ್ರಕರಣಗಳಿವೆ.

ಇಂದು ನಡೆಸಿದ 494 ಪರೀಕ್ಷಾ ಮಾದರಿಗಳಲ್ಲಿ 31 ಪ್ರಕರಣಗಳು ಪಾಸಿಟಿವ್ ಆಗಿದ್ದು, 463 ನೆಗೆಟಿವ್ ಆಗಿವೆ. ಇಂದು 17 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಪ್ರಕರಣಗಳ ವಿವರ ಇಂತಿದೆ: 42 ವರ್ಷದ ಪುರುಷ ಭೀಮನಗರ ಕೊಳ್ಳೇಗಾಲ. 55 ವರ್ಷದ ಪುರುಷ ಬಳೆಪೇಟೆ ಯಳಂದೂರು. 4 ವರ್ಷದ ಮಗು, ಗೌತಮ ಬೀದಿ ಯಳಂದೂರು. 33 ವರ್ಷದ ಯುವಕ, ನ್ಯಾಯಾಲಯ ರಸ್ತೆ, ಚಾಮರಾಜನಗರ. 30 ವರ್ಷದ ಯುವತಿ, ಮೂಗೂರು, ತಿ. ನರಸೀಪುರ ತಾಲೂಕು, ಮೈಸೂರು ಜಿಲ್ಲೆ. 1 ವರ್ಷದ ಹೆಣ್ಣು ಮಗು, ಕಾಗಲವಾಡಿ, ಚಾಮರಾಜನಗರ ತಾ. 30 ವರ್ಷದ ಯುವಕ, ರೈಲ್ವೆ ಬಡಾವಣೆ ಚಾ.ನಗರ. 35 ವರ್ಷದ ಪುರುಷ 14ನೇ ವಾರ್ಡ್, ಚಾ.ನಗರ. 67 ವರ್ಷದ ವೃದ್ಧ, ಪರಮೇಶ್ವರಿ ದೇವಸ್ಥಾನ, ಕೊಳ್ಳೇಗಾಲ. 30 ವರ್ಷದ ಯುವಕ ಕುರುಬರ ಬೀದಿ, ಕೊಳ್ಳೇಗಾಲ, 32 ಷರ್ವದ ಯುವತಿ, ಬೆಂಗಳೂರು ರಸ್ತೆ, ಕೊಳ್ಳೇಗಾಲ. 18 ವರ್ಷದ ಯುವತಿ, ಕೆ.ಪಿ. ಮೊಹಲ್ಲಾ ಚಾ.ನಗರ. 1 ವರ್ಷದ ಗಂಡು ಮಗು, ಮಧುವನಹಳ್ಳಿ, ಕೊಳ್ಳೇಗಾಲ ತಾ. 51 ವರ್ಷದ ಪುರುಷ, ಧನಗೆರೆ, ಕೊಳ್ಳೇಗಾಲ ತಾ. 50 ವರ್ಷದ ಮಹಿಳೆ, 48 ವರ್ಷದ ಮಹಿಳೆ, ಮಾನಸ ಕಾಲೇಜು ರಸ್ತೆ, ಕೊಳ್ಳೇಗಾಲ. 22 ವರ್ಷದ ಯುವಕ ಮಾಂಬಳ್ಳಿ, ಯಳಂದೂರು. 48 ವರ್ಷದ ಪುರುಷ ಲಿಂಗನಪುರ ರಸ್ತೆ, ಕೊಳ್ಳೇಗಾಲ.  33 ವರ್ಷದ ಯುವಕ ಮಹದೇಶ್ವರ ಬೆಟ್ಟದ ರಸ್ತೆ, ಹನೂರು. 55 ವರ್ಷದ ಮಹಿಳೆ 9ನೇ ವಾರ್ಡ್ ಕೊಳ್ಳೇಗಾಲ. 32 ವರ್ಷದ ಯುವಕ ಜನತಾ ಕಾಲೋನಿ ಗುಂಡ್ಲುಪೇಟೆ.28 ವರ್ಷದ ಯುವತಿ, ಕೆಎಸ್‌ಎನ್ ಲೇಔಟ್, ಗುಂಡ್ಲುಪೇಟೆ. 25 ವರ್ಷದ ಯುವತಿ ಮಧುವನಹಳ್ಳಿ ಕೊಳ್ಳೇಗಾಲ. 47 ವರ್ಷದ ಪುರುಷ ಪಂಜನಹಳ್ಳಿ, ಗುಂಡ್ಲುಪೇಟೆ ತಾ. 25 ವರ್ಷದ ಯುವಕ ಸಿಂಗಾನಲ್ಲೂರು, ಕೊಳ್ಳೇಗಾಲ ತಾ. 39 ವರ್ಷದ ಪುರುಷ, ಜನತಾ ಕಾಲೋನಿ, ಗುಂಡ್ಲುಪೇಟೆ. 7 ವರ್ಷದ ಬಾಲಕಿ ಕೆಎಸ್‌ಎನ್ ಲೇಔಟ್, ಗುಂಡ್ಲುಪೇಟೆ. 42 ವರ್ಷದ ಮಹಿಳೆ ಐಬಿ ರಸ್ತೆ ಕೊಳ್ಳೇಗಾಲ, 30 ವರ್ಷದ ಮಹಿಳೆ, 10 ವರ್ಷದ ಬಾಲಕ, 4 ವರ್ಷದ ಬಾಲಕಿ ನಾಯ್ಡು ನಗರ ಮೈಸೂರು.

ಟಾಪ್ ನ್ಯೂಸ್

ಮಕ್ಕಳ ಸಹಾಯವಾಣಿ ಕೇಂದ್ರದ ಅಧಿಕಾರಿಗಳು

ಅಕ್ರಮ ಮಕ್ಕಳ ಸಾಗಾಣಿಕೆ: ವಿಜಯಪುರದ ಸ್ಟಾಪ್ ನರ್ಸ್ ಪೊಲೀಸರ ವಶಕ್ಕೆ

ಒಂದು ಪರ್ಸೆಂಟ್ ಲಂಚ: ಆರೋಗ್ಯ ಸಚಿವರನ್ನೇ ವಜಾಗೊಳಿಸಿದ ಪಂಜಾಬ್ ಸಿಎಂ ಮಾನ್

ಒಂದು ಪರ್ಸೆಂಟ್ ಲಂಚ: ಆರೋಗ್ಯ ಸಚಿವರನ್ನೇ ವಜಾಗೊಳಿಸಿದ ಪಂಜಾಬ್ ಸಿಎಂ ಮಾನ್

ಜಾತಿ ಸಮಾವೇಶ ಮಾಡುವ ಸಿದ್ಧರಾಮಯ್ಯ ಡೋಂಗಿ ಜ್ಯಾತ್ಯತೀತ ನಾಯಕ: ಎಚ್.ಡಿ.ಕುಮಾರಸ್ವಾಮಿ

ಜಾತಿ ಸಮಾವೇಶ ಮಾಡುವ ಸಿದ್ಧರಾಮಯ್ಯ ಡೋಂಗಿ ಜ್ಯಾತ್ಯತೀತ ನಾಯಕ: ಎಚ್.ಡಿ.ಕುಮಾರಸ್ವಾಮಿ

ಕುಷ್ಟಗಿ : ಮದುವೆ ನಿಶ್ಚಿತಾರ್ಥಗೊಂಡಿದ್ದ ಯುವ ಜೋಡಿ ಆತ್ಮಹತ್ಯೆ : ಕಾರಣ ನಿಗೂಢ

ಕುಷ್ಟಗಿ : ಮದುವೆ ನಿಶ್ಚಿತಾರ್ಥಗೊಂಡಿದ್ದ ಯುವ ಜೋಡಿ ಆತ್ಮಹತ್ಯೆ : ಕಾರಣ ನಿಗೂಢ

ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಸವರಾಜ ಹೊರಟ್ಟಿ

ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಸವರಾಜ ಹೊರಟ್ಟಿ

gyanvapi mosque case: court will hear muslim side first

ಜ್ಞಾನವಾಪಿ ಮಸೀದಿ ವಿವಾದ: ಮೊದಲಿಗೆ ಮುಸ್ಲಿಂ ಪರ ಅರ್ಜಿ ವಿಚಾರಣೆ

Untitled-1

ಶೋಕಿ ಜೀವನಕ್ಕಾಗಿ ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ; ಮೂವರ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತದಲ್ಲಿ 24ಗಂಟೆಯಲ್ಲಿ 1,675 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ ಅಲ್ಪ ಏರಿಕೆ

ಭಾರತದಲ್ಲಿ 24ಗಂಟೆಯಲ್ಲಿ 1,675 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ ಅಲ್ಪ ಏರಿಕೆ

ಭಾರತದಲ್ಲಿ 24ಗಂಟೆಯಲ್ಲಿ 2,022 ಕೋವಿಡ್ ಸೋಂಕು ಪ್ರಕರಣ ದೃಢ, 46 ಮಂದಿ ಸಾವು

ಭಾರತದಲ್ಲಿ 24ಗಂಟೆಯಲ್ಲಿ 2,022 ಕೋವಿಡ್ ಸೋಂಕು ಪ್ರಕರಣ ದೃಢ, 46 ಮಂದಿ ಸಾವು

ಭಾರತದಲ್ಲಿ 24ಗಂಟೆಯಲ್ಲಿ 2,323 ಕೋವಿಡ್ 19 ಸೋಂಕು ಪ್ರಕರಣ ದೃಢ, 25 ಮಂದಿ ಸಾವು

ಭಾರತದಲ್ಲಿ 24ಗಂಟೆಯಲ್ಲಿ 2,323 ಕೋವಿಡ್ 19 ಸೋಂಕು ಪ್ರಕರಣ ದೃಢ, 25 ಮಂದಿ ಸಾವು

ಭಾರತದಲ್ಲಿ 24 ಗಂಟೆಯಲ್ಲಿ 2,259 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ 15,044ಕ್ಕೆ ಇಳಿಕೆ

ಭಾರತದಲ್ಲಿ 24 ಗಂಟೆಯಲ್ಲಿ 2,259 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ 15,044ಕ್ಕೆ ಇಳಿಕೆ

ಭಾರತದಲ್ಲಿ 24ಗಂಟೆಯಲ್ಲಿ 2,364 ಕೋವಿಡ್ ಸೋಂಕು ಪ್ರಕರಣ ದೃಢ, ಹತ್ತು ಮಂದಿ ಸಾವು

ಭಾರತದಲ್ಲಿ 24ಗಂಟೆಯಲ್ಲಿ 2,364 ಕೋವಿಡ್ ಸೋಂಕು ಪ್ರಕರಣ ದೃಢ, ಹತ್ತು ಮಂದಿ ಸಾವು

MUST WATCH

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

udayavani youtube

ನಾಳೆಯ ಕನಸು ಹೊತ್ತ ಬಾಲಕನಿಗೆ ಬೇಕಿದೆ ಆರ್ಥಿಕ ನೆರವಿನ ಹಸ್ತ

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

ಹೊಸ ಸೇರ್ಪಡೆ

20

ನಂದಿಹಳ್ಳಿಯಲ್ಲಿ ಜಿಲ್ಲಾಧಿಕಾರಿ ಸಂಧಾನ ಸಭೆ

letter

ಪೂರ್ಣ ಕಾಮಗಾರಿಗಳ ದೃಢೀಕರಣ ಪತ್ರ ಸಲ್ಲಿಸಿ

ಕೇರಳ ಲಾಟರಿ ಅಕ್ರಮ ಮಾರಾಟ: ಓರ್ವ ಬಂಧನ

ಕೇರಳ ಲಾಟರಿ ಅಕ್ರಮ ಮಾರಾಟ: ಓರ್ವ ಬಂಧನ

ಮಕ್ಕಳ ಸಹಾಯವಾಣಿ ಕೇಂದ್ರದ ಅಧಿಕಾರಿಗಳು

ಅಕ್ರಮ ಮಕ್ಕಳ ಸಾಗಾಣಿಕೆ: ವಿಜಯಪುರದ ಸ್ಟಾಪ್ ನರ್ಸ್ ಪೊಲೀಸರ ವಶಕ್ಕೆ

19

10 ಎಕರೆಯಲ್ಲಿ ಹಣ್ಣು ಸಂಸ್ಕರಣಾ ಘಟಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.