ಹಳ್ಳಿಗಳಿಗೆ ಕೋವಿಡ್: ನರೇಗಾ ಕಾಮಗಾರಿ ಸ್ಥಗಿತ

Team Udayavani, May 5, 2021, 3:33 PM IST

covid to the villages

ಗುಂಡ್ಲುಪೇಟೆ: ಕೊರೊನಾ 2 ಅಲೆ ತಾಲೂಕಿನ ಪ್ರತಿಹಳ್ಳಿಗಳಿಗೂ ಹರಡುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗಖಾತ್ರಿ ಕಾಮಗಾರಿಗಳನ್ನು ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದೆ.ತಾಲೂಕಿನ ಹೋಬಳಿ ಕೇಂದ್ರವಾದ ಹಂಗಳದಲ್ಲಿನರೇಗಾ ಕಾಮಗಾರಿಗೆ ನಿತ್ಯ 500 ಕೂಲಿ ಕಾರ್ಮಿಕರುಬರುತ್ತಿದ್ದರು.

ಇವರು ಕೆಲಸ ಮಾಡುವ ವೇಳೆಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಪಾಲಿಸದೇಅಕ್ಕಪಕ್ಕ ನಿಂತು ಕೆಲಸ ನಿರ್ವಹಿಸುತ್ತಿದ್ದರು. ಇದರಲ್ಲಿಒಬ್ಬ ವ್ಯಕ್ತಿಗೆ ಕೊರೊನಾ ದೃಢವಾಗಿರುವ ಹಿನ್ನೆಲೆಯಲ್ಲಿಸೋಂಕು ಎಲ್ಲರಿಗೂ ಹರಡುವುದನ್ನು ತಡೆಗಟ್ಟಲುಗ್ರಾಪಂ ವತಿಯಿಂದ ಕಾಮಗಾರಿ ನಿಲುಗಡೆಮಾಡಲಾಗಿದೆ.

ಜನಸಂಖ್ಯೆ ಕಡಿಮೆ ಇರುವೆಡೆ ಕೆಲಸ: ನರೇಗಾಕೆಲಸಕ್ಕೆ ಕಡಿಮೆ ಕಾರ್ಮಿಕರು ಬರುವ ಗ್ರಾಮಗಳಲ್ಲಿಕಾಮಗಾರಿ ಮುಂದುವರಿಸಲಾಗಿದೆ. ಇವರುಮಾಸ್ಕ್ ಧರಿಸಿ, ಅಂತರ ಕಾಯ್ದು ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲ ಗ್ರಾಪಂಗಳಲ್ಲಿ ನರೇಗಾ ಎಂಜಿನಿಯರ್‌ಮತ್ತು ಪಿಡಿಒಗಳು ಕೆರೆ ಕೆಲಸಕ್ಕೆ ಬರುವವರಿಗೆಒಂದು ಗುಂಡಿಗೆ 10 ಅಡಿ ಅಂತರ ನೀಡಿ ಕೆಲಸಮಾಡುವಂತೆ ಸೂಚಿಸಿದ್ದಾರೆ.

ವೈಯಕ್ತಿಕ ಕೆಲಸಕ್ಕೆ ಆದ್ಯತೆ: ಗ್ರಾಮಗಳಲ್ಲಿ ಜನರುಸಾಮೂಹಿಕ ನಿರ್ವಹಿಸುವ ಕಾಮಗಾರಿಗಳಾದ ಕೆರೆಹೂಳೆತ್ತುವುದು, ಕಾಲುವೆ ನಿರ್ಮಾಣ ಸೇರಿದಂತೆಇನ್ನಿತರ ಕೆಲಸಕ್ಕೆ ಕಡಿವಾಣ ಹಾಕಲಾಗಿದ್ದು, ವೈಯಕ್ತಿಕವಾಗಿ ಇಂಗು ಗುಂಡಿ, ಬಚ್ಚಲು ಗುಂಡಿನಿರ್ಮಾಣದಂತಹ ಕೆಲಸಕ್ಕೆ ಆದ್ಯತೆ ನೀಡಲಾಗುತ್ತಿದೆ.

ಕೂತನೂರಿನಲ್ಲಿ ಸ್ಥಗಿತ: ಕೂತನೂರಿನಲ್ಲಿ ಸುಮಾರು30 ಕೊರೊನಾ ಪಾಸಿಟಿವ್‌ ಪ್ರಕರಣ ಕಂಡು ಬಂದಹಿನ್ನೆಲೆ ಗ್ರಾಮಸ್ಥರೇ ಸ್ವಯಂ ಪ್ರೇರಿತವಾಗಿ ನರೇಗಾಕೆಲಸವನ್ನು ವಾರದ ಹಿಂದೆಯೇ ಸ್ಥಗಿತಗೊಳಿಸಿದ್ದಾರೆ.

ಮೈಕ್‌ ಮೂಲಕ ಜಾಗೃತಿ: ಕೆಲ ಗ್ರಾಮ ಪಂಚಾಯಿತಿಯವರು ಮೈಕ್‌ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.ತಪ್ಪಿದ್ದಲ್ಲಿ 100 ದಂಡ, ಒಂದೇ ಕಡೆ ಹೆಚ್ಚು ಜನಸೇರಬಾರದು ಎಂದು ಜಾಗೃತಿ ಮೂಡಿಸುತ್ತಿದ್ದಾರೆ.

ಹಂಗಳ ಹೋಬಳಿ ದೊಡ್ಡ ಗ್ರಾಮವಾಗಿರುವ ಹಿನ್ನೆಲೆ ಪ್ರತಿದಿನ ನರೇಗಾಕೆಲಸಕ್ಕೆ ಸುಮಾರು 500 ಮಂದಿ ಬರುತ್ತಿದ್ದರು. ಪ್ರಸ್ತುತ ಸೋಂಕಿತರು ಹೆಚ್ಚುತ್ತಿರುವಪರಿಣಾಮ ಹಾಗೂ ಸಾರ್ವಜನಿಕರಆರೋಗ್ಯದ ಹಿತ ದೃಷ್ಟಿಯಿಂದ ನರೇಗಾಕಾಮಗಾರಿ ತಾತ್ಕಾಲಿಕವಾಗಿಸ್ಥಗಿತಗೊಳಿಸಲಾಗಿದೆ.

  • ಕುಮಾರಸ್ವಾಮಿ, ಹಂಗಳ ಪಿಡಿಒ

ಬಸವರಾಜು ಎಸ್‌.ಹಂಗಳ

ಟಾಪ್ ನ್ಯೂಸ್

ವೈದ್ಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸಿ: ಸುಪ್ರೀಂಕೋರ್ಟ್‌

ವೈದ್ಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸಿ: ಸುಪ್ರೀಂಕೋರ್ಟ್‌

ಟಿಆರ್‌ಎಸ್‌ ಅಲ್ಲ, ಇನ್ನು ಬಿಆರ್‌ಎಸ್‌; ಎಚ್‌ಡಿಕೆ ಉಪಸ್ಥಿತಿಯಲ್ಲಿ ಹೊಸ ಧ್ವಜ ಅನಾವರಣ

ಟಿಆರ್‌ಎಸ್‌ ಅಲ್ಲ, ಇನ್ನು ಬಿಆರ್‌ಎಸ್‌; ಎಚ್‌ಡಿಕೆ ಉಪಸ್ಥಿತಿಯಲ್ಲಿ ಹೊಸ ಧ್ವಜ ಅನಾವರಣ

1-addadad

ಡಿ.ಕೆ.ಶಿವಕುಮಾರ್ ಕೂಡ ಹೆಣಗಾಡುತ್ತಿದ್ದಾರೆ : ಡಾ.ಜಿ.ಪರಮೇಶ್ವರ್ ಹೇಳಿಕೆ

1-sasada

ಪ್ರಧಾನಿ ಮೋದಿ ಜಾತ್ಯತೀತ-ಪಕ್ಷಾತೀತ ನಾಯಕ: ಸಚಿವ ಡಾ.ಕೆ.ಸುಧಾಕರ್

ಐಎನ್‌ಎಸ್‌ ವಿಕ್ರಾಂತ್‌ಗೆ ಸಿಗಲಿದೆ ರಫೇಲ್‌

ಐಎನ್‌ಎಸ್‌ ವಿಕ್ರಾಂತ್‌ಗೆ ಸಿಗಲಿದೆ ರಫೇಲ್‌

1ssadasdd

ಹೊಳಲ್ಕೆರೆ: 19 ಅಡಿ ಎತ್ತರದ ಏಕಶಿಲಾ ಶಿವನ ವಿಗ್ರಹ ಪ್ರತಿಷ್ಠಾಪನೆ

1-adada

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಶ್ಚಿತ ಪಿಂಚಣಿ ಯೋಜನೆ ಜಾರಿ: ಶಾಮನೂರು ಶಿವಶಂಕರಪ್ಪಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೊಂದಲಕ್ಕೆ ಅವಕಾಶ ನೀಡದೆ ಖರೀದಿ ಪ್ರಕ್ರಿಯೆ ನಿರ್ವಹಿಸಿ

ಗೊಂದಲಕ್ಕೆ ಅವಕಾಶ ನೀಡದೆ ಖರೀದಿ ಪ್ರಕ್ರಿಯೆ ನಿರ್ವಹಿಸಿ

ಅರಣ್ಯಾಧಿಕಾರಿ ವಿರುದ್ಧ ಬಾರುಕೋಲು ಚಳವಳಿ; ಒಕ್ಕಲೆಬ್ಬಿಸಲು ಹುನ್ನಾರ

ಅರಣ್ಯಾಧಿಕಾರಿ ವಿರುದ್ಧ ಬಾರುಕೋಲು ಚಳವಳಿ; ಒಕ್ಕಲೆಬ್ಬಿಸಲು ಹುನ್ನಾರ

ಮಾದಪ್ಪನ ಹುಂಡಿಯಲ್ಲಿ 2.59 ಕೋಟಿ ರೂ.ಸಂಗ್ರಹ

ಮಾದಪ್ಪನ ಹುಂಡಿಯಲ್ಲಿ 2.59 ಕೋಟಿ ರೂ.ಸಂಗ್ರಹ

ಪತ್ನಿಯ ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಹೆಗಲ ಮೇಲೆ ಹೊತ್ತೋಯ್ದ ಗಂಡ…

ಪತ್ನಿಯ ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಹೆಗಲ ಮೇಲೆ ಹೊತ್ತೋಯ್ದ ಗಂಡ…

tdy-17

ಕಾಂಗ್ರೆಸ್‌ ಕೈ ಬಲ ಪಡಿಸಿ: ಗಣೇಶಪ್ರಸಾದ್‌

MUST WATCH

udayavani youtube

ಬೆಂಗಳೂರಿನಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ಶಾಖೆಗೆ ಮಸಿ ಬಳಿಯಲು ಯತ್ನ, ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ

udayavani youtube

ಅಘೋರಿಗಳ ವಿಭಿನ್ನ ಜೀವನ ಹೇಗಿದೆ ನೋಡಿ !

udayavani youtube

ಬೆಳ್ತಂಗಡಿ… ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ… ಕಾರ್ಮಿಕ ಸಾವು

udayavani youtube

ಚಲಿಸುವ ಗೂಡ್ಸ್ ರೈಲಿನಿಂದ ತೈಲ ಕದ್ದ ಬಿಹಾರದ ಕಳ್ಳರು!

udayavani youtube

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

ಹೊಸ ಸೇರ್ಪಡೆ

1-dsadasd

ಹುಣಸೂರಿನ 8 ಡೈರಿಗೆ ಬಿಎಂಸಿ ಕೇಂದ್ರ ನಿರ್ಮಾಣಕ್ಕೆ ನೆರವು : ಜಿ.ಡಿ.ಹರೀಶ್‌ಗೌಡ

ವೈದ್ಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸಿ: ಸುಪ್ರೀಂಕೋರ್ಟ್‌

ವೈದ್ಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸಿ: ಸುಪ್ರೀಂಕೋರ್ಟ್‌

ಟಿಆರ್‌ಎಸ್‌ ಅಲ್ಲ, ಇನ್ನು ಬಿಆರ್‌ಎಸ್‌; ಎಚ್‌ಡಿಕೆ ಉಪಸ್ಥಿತಿಯಲ್ಲಿ ಹೊಸ ಧ್ವಜ ಅನಾವರಣ

ಟಿಆರ್‌ಎಸ್‌ ಅಲ್ಲ, ಇನ್ನು ಬಿಆರ್‌ಎಸ್‌; ಎಚ್‌ಡಿಕೆ ಉಪಸ್ಥಿತಿಯಲ್ಲಿ ಹೊಸ ಧ್ವಜ ಅನಾವರಣ

1-addadad

ಡಿ.ಕೆ.ಶಿವಕುಮಾರ್ ಕೂಡ ಹೆಣಗಾಡುತ್ತಿದ್ದಾರೆ : ಡಾ.ಜಿ.ಪರಮೇಶ್ವರ್ ಹೇಳಿಕೆ

1-sasada

ಪ್ರಧಾನಿ ಮೋದಿ ಜಾತ್ಯತೀತ-ಪಕ್ಷಾತೀತ ನಾಯಕ: ಸಚಿವ ಡಾ.ಕೆ.ಸುಧಾಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.