Udayavni Special

ಕಾಂಗ್ರೆಸ್‌ ಸಂಘಟನೆಗೆ ಶ್ರಮಿಸುವೆ: ಚೇತನ್‌ ದೊರೆರಾಜ್‌

Team Udayavani, Mar 25, 2021, 6:45 PM IST

I will work for the Congress

ಕೊಳ್ಳೇ ಗಾಲ: ಕೇಂದ್ರ-ರಾಜ್ಯ ಸರ್ಕಾರಗಳ ವೈಫ‌ ಲ್ಯ ಖಂಡಿಸಿ ವಿನೂ ತನ ಪ್ರತಿ ಭ ಟನೆ ನಡೆಸಿ ಪಕ್ಷ ಸಂಘ ಟನೆಗೆ ಹೆಚ್ಚು ಮಹತ್ವ ನೀಡು ವು ದಾಗಿ ರಾಜ್ಯ ಯುವ ಕಾಂಗ್ರೆಸ್‌ ಕಾರ್ಯ ದರ್ಶಿ ಚೇತನ್‌ ದೊರೆ ರಾಜ್‌ ಹೇಳಿ ದರು. ರಾಜ್ಯ ಯುವ ಕಾಂಗ್ರೆಸ್‌ ಕಾರ್ಯ ದ ರ್ಶಿ ಯಾಗಿ ನೂತ ನ ವಾಗಿ ಆಯ್ಕೆ ಯಾದ ಬಳಿಕ ಪಟ್ಟ ಣದಲ್ಲಿ ಕರೆ ಯ ಲಾ ಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಪೆಟ್ರೋಲ್‌, ಡಿಸೇಲ್‌ ಮತ್ತು ಅಗತ್ಯ ವಸ್ತು ಗಳ ಬೆಲೆ ಏರಿಕೆ ಹಾಗೂ ಸರ್ಕಾರಿ ಸ್ವಾಮ್ಯದ ಇಲಾಖೆ ಹಾಗೂ ಸಂಸ್ಥೆ ಗ ಳನ್ನು ಖಾಸಗಿ ಒಡೆ ತ ನಕ್ಕೆ ನೀಡು ತ್ತಿ ರು ವು ದನ್ನು ತೀವ್ರ ವಾಗಿ ಖಂಡಿ ಸಿ ಉದ್ಯೋಗ ಸೃಷ್ಟಿಗೆ ಮಹತ್ವ ನೀಡು ವಂತೆ ಒತ್ತಾ ಯಿ ಸು ವು ದಾಗಿ ಹೇಳಿ ದರು.

ನಮ್ಮ ತಂದೆ ದಿವಂಗತ ದೊರೆ ರಾಜ್‌ ಅವರು ಜಿಪಂ ಉಪಾಧ್ಯಕ್ಷ ರಾಗಿ ಸೇವೆ ಸಲ್ಲಿಸಿ ಅವರ ಬಳಿಕ ಅವರು ಹಾಕಿ ಕೊಟ್ಟ ಮಾರ್ಗ ದ ರ್ಶ ನ ದಲ್ಲಿ 2008ರಲ್ಲಿ ವಿದ್ಯಾರ್ಥಿ ಕಾಂಗ್ರೆ ಸ್‌ಗೆ ಸೇರಿದೆ. ನಂತರ 2012ರಲ್ಲಿ ಯುವ ಕಾಂಗ್ರೆಸ್‌ ಜಿಲ್ಲಾ ಅಧ್ಯ ಕ್ಷ ರಾಗಿ 2021ರಲ್ಲಿ ರಾಜ್ಯ ಯುವ ಕಾಂಗ್ರೆಸ್‌ ಕಾರ್ಯ ದ ರ್ಶಿ ಯಾಗಿ ನೇಮ ಕ ಗೊಂಡಿ ರು ವು ದಾಗಿ ಹೇಳಿ ದರು.

ಎಐ ಸಿಸಿ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್‌ ಗಾಂಧಿ ಅ ವರು ನೂತನ ಆಂತ ರಿಕ ಚುನಾ ವಣೆ ಜಾರಿಗೆ ತಂದ ಬಳಿಕ ಪ್ರಜಾ ಪ್ರ ಭು ತ್ವ ದಲ್ಲಿ ಯುವ ಕಾಂಗ್ರೆ ಸ್‌ ನಲ್ಲಿ ಹೆಚ್ಚು ದುಡಿ ದ ವ ರಿಗೆ ಪಕ್ಷ ದಲ್ಲಿ ಅವ ಕಾಶ ಲಭಿ ಸು ವಂತೆ ಮಾಡಿದ್ದು, ಮಾಜಿ ಸಂಸದ ಆರ್‌. ಧ್ರು ವ ನಾ ರಾ ಯಣ್‌, ಮಾಜಿ ಸಚಿವರಾದ ಪುಟ್ಟ ರಂಗ ಶೆಟ್ಟಿ, ಗೀತಾ ಮಹ ದೇವ ಪ್ರಸಾದ್‌, ಹನೂರು ಶಾಸಕ ಆರ್‌. ನ ರೇಂದ್ರ, ಮಾಜಿ ಶಾಸ ಕ ರಾದ ಎಸ್‌. ಜ ಯಣ್ಣ, ಎ.ಆ ರ್‌. ಕೃ ಷ್ಣ ಮೂರ್ತಿ, ಎಸ್‌.ಬಾಲ ರಾಜ್‌ ಸೇರಿ ದಂತೆ ಹಿರಿಯ ನಾಯ ಕರ ಸಮ್ಮು ಖ ದಲ್ಲಿ ಪಕ್ಷ ಸಂಘ ಟಿ ಸುವೆ ಎಂದರು.

ಆಕಾಂಕ್ಷಿ: ಮುಂಬ ರುವ ಜಿಪಂ ಚುನಾ ವ ಣೆ ಯಲ್ಲಿ ಸ್ಪರ್ಧೆ ಮಾಡಲು ಪ್ರಮುಖ ಆಕಾಂಕ್ಷಿ ಯಾ ಗಿದ್ದು, ಈ ಬಾರಿ ಹನೂರು ಅಥವಾ ಕೊಳ್ಳೇ ಗಾಲ ವಿಧಾ ನ ಸಭಾ ಕ್ಷೇತ್ರ ದಲ್ಲಿ ಸಿಗುವ ಮೀಸ ಲಾತಿ ಕ್ಷೇತ್ರ ದಲ್ಲಿ ಕಡ್ಡಾ ಯ ವಾಗಿ ಸ್ಪರ್ಧೆ ಮಾಡು ವು ದಾಗಿ ವಿಶ್ವಾಸ ವ್ಯಕ್ತ ಪ ಡಿ ಸಿ ದರು.

ಸನ್ಮಾ : ಇದೇ ಸಂದ ರ್ಭ ದಲ್ಲಿ ಯುವ ಕಾಂಗ್ರೆಸ್‌ನ ಕಾರ್ಯ ಕ ರ್ತರು ನೂತನ ಕಾರ್ಯ ದ ರ್ಶಿಗೆ ಸನ್ಮಾನ ಮಾಡಿದರು. ಸುದ್ದಿಗೋ ಷ್ಠಿಯಲ್ಲಿ ರಾಜ್ಯ ಯುವ ಕಾಂಗ್ರೆಸ್‌ ಮಾಜಿ ಕಾರ್ಯ ದರ್ಶಿ ಶಿವ ಶಂಕರ್‌, ಹನೂರು ಯುವ ಕಾಂಗ್ರೆಸ್‌ ಅಧ್ಯಕ್ಷ ಮಾದೇಶ್‌, ಹನೂರು ಕಾರ್ಯ ದರ್ಶಿ ನಾಗ ರಾಜು, ಕೊಳ್ಳೇ ಗಾಲ ಯುವ ಕಾಂಗ್ರೆಸ್‌ ಕಾರ್ಯ ದ ರ್ಶಿ ದರ್ಶನ್‌ ಮತ್ತಿತರರಿದ್ದರು.

ಟಾಪ್ ನ್ಯೂಸ್

ಕೋವಿಡ್ ದೇಣಿಗೆಗೆ ಆನ್‌ಲೈನ್‌ ಚೆಸ್‌ : ವಿಶ್ವನಾಥನ್‌ ಆನಂದ್‌ ಯೋಜನೆ

ಕೋವಿಡ್ ದೇಣಿಗೆಗೆ ಆನ್‌ಲೈನ್‌ ಚೆಸ್‌ : ವಿಶ್ವನಾಥನ್‌ ಆನಂದ್‌ ಯೋಜನೆ

ಕೋವಿಡ್ ಮೂರನೇ ಅಲೆ ಆತಂಕ : ಲಸಿಕೆ ನೀಡುವ ಕೆಲಸಕ್ಕೆ ಆದ್ಯತೆ ನೀಡಲು ಸಿದ್ದರಾಮಯ್ಯ ಆಗ್ರಹ

ಕೋವಿಡ್ ಮೂರನೇ ಅಲೆ ಆತಂಕ : ಲಸಿಕೆ ನೀಡುವ ಕೆಲಸಕ್ಕೆ ಆದ್ಯತೆ ನೀಡಲು ಸಿದ್ದರಾಮಯ್ಯ ಆಗ್ರಹ

ಕೋವಿಡ್ ಹಿನ್ನೆಲೆ : ಜೂ.11ರಿಂದ ಯುಕೆ ನಲ್ಲಿ ನಡೆಯುವ ಜಿ7 ಸಮ್ಮೇಳಕ್ಕೆ ಪ್ರಧಾನಿ ಹೋಗಲ್ಲ

ಕೋವಿಡ್ ಹಿನ್ನೆಲೆ : ಜೂ.11ರಿಂದ ಯುಕೆ ನಲ್ಲಿ ನಡೆಯುವ ಜಿ7 ಸಮ್ಮೇಳಕ್ಕೆ ಪ್ರಧಾನಿ ಹೋಗಲ್ಲ

ಭಾರತ-ಇಂಗ್ಲೆಂಡ್‌ ಹೊಸ ಒಪ್ಪಂದದ ಪರಿಣಾಮ ನೀರವ್‌, ಮಲ್ಯ ಗಡೀಪಾರು ಇನ್ನು ಸಲೀಸು 

ಭಾರತ-ಇಂಗ್ಲೆಂಡ್‌ ಹೊಸ ಒಪ್ಪಂದದ ಪರಿಣಾಮ ನೀರವ್‌, ಮಲ್ಯ ಗಡೀಪಾರು ಇನ್ನು ಸಲೀಸು 

ಸುಳ್ಳುಸುದ್ದಿ ತಡೆಗೆ ಫೇಸ್‌ಬುಕ್‌ ನಿಂದ ಹೊಸ ಪ್ರಯೋಗ

ಸುಳ್ಳುಸುದ್ದಿ ತಡೆಗೆ ಫೇಸ್‌ಬುಕ್‌ ನಿಂದ ಹೊಸ ಪ್ರಯೋಗ

ಮನೆಯಲ್ಲೇ ಮದುವೆಗೆ ಅವಕಾಶ ಹಿನ್ನೆಲೆ : ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯವಿವಾಹ ಹೆಚ್ಚಳ ಆತಂಕ

ಮನೆಯಲ್ಲೇ ಮದುವೆಗೆ ಅವಕಾಶ ಹಿನ್ನೆಲೆ : ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯವಿವಾಹ ಹೆಚ್ಚಳ ಆತಂಕ

oxygen-container-came-from-isrel-to-yadagiri-report

ಯಾದಗಿರಿಗೆ ಇಸ್ರೇಲ್‌ ನಿಂದ ಬಂತು ಆಕ್ಸಿಜನ್ ಉತ್ಪಾದಿಸುವ ಘಟಕದ ಬೃಹತ್ ಕಂಟೇನರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಾಮರಾಜನಗರ: ವಾರದಲ್ಲಿ 4 ದಿನ ಸಂಪೂರ್ಣ ಲಾಕ್‌ಡೌನ್‌

ಚಾಮರಾಜನಗರ: ವಾರದಲ್ಲಿ 4 ದಿನ ಸಂಪೂರ್ಣ ಲಾಕ್‌ಡೌನ್‌

ಆಕ್ಸಿಜನ್‌ ದುರಂತ: 9 ದಿನ ಕಳೆದರೂ ಕ್ರಮ ಕೈಗೊಳ್ಳದ ಸರ್ಕಾರ

ಆಕ್ಸಿಜನ್‌ ದುರಂತ: 9 ದಿನ ಕಳೆದರೂ ಕ್ರಮ ಕೈಗೊಳ್ಳದ ಸರ್ಕಾರ

The choice of successor is not correct

ಐತಿಹಾಸಿಕ ಕಾರಪುರ ವಿರಕ್ತಮಠ ಉತ್ತರಾಧಿಕಾರಿ ಆಯ್ಕೆ ಸರಿಯಲ್ಲ

article about covid effect

ಕಾವೇರಮ್ಮ ಕಾಪಾಡಮ್ಮ ಈ ದೋಣಿಯ ತೇಲಿಸು

ಕೋವಿಡ್‌ಗೆ ಪತಿ-ಪತ್ನಿ ಬಲಿ: ಅನಾಥವಾಯ್ತು ಐದು ವರ್ಷದ ಹೆಣ್ಣುಮಗು

ಕೋವಿಡ್‌ಗೆ ಪತಿ-ಪತ್ನಿ ಬಲಿ: ಅನಾಥವಾಯ್ತು ಐದು ವರ್ಷದ ಹೆಣ್ಣುಮಗು

MUST WATCH

udayavani youtube

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನ

udayavani youtube

ಕೋವಿಡ್‌ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್‌ ಸೇವೆ ನೀಡಲು ಮುಂದಾದ ಫಾಲ್ಕನ್‌ ಕ್ಲಬ್‌

udayavani youtube

ರಸ್ತೆ ಮಧ್ಯ ಉರುಳಿ ಬಿದ್ದ ಪಿಕ್ಅಪ್ ವಾಹನವನ್ನು ಎಳೆದು ನಿಲ್ಲಿಸಿದ ಸ್ಥಳೀಯ ಆಫ್ ರೋಡರ್ ಟೀಮ್

udayavani youtube

Vaccine ಆಗ ಯಾರಿಗೂ ಬೇಡವಾಗಿತ್ತು

udayavani youtube

ಸರ್ಕಾರ ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ನೀಡಬೇಕು : ಡಿಕೆಶಿ

ಹೊಸ ಸೇರ್ಪಡೆ

ಕೋವಿಡ್ ದೇಣಿಗೆಗೆ ಆನ್‌ಲೈನ್‌ ಚೆಸ್‌ : ವಿಶ್ವನಾಥನ್‌ ಆನಂದ್‌ ಯೋಜನೆ

ಕೋವಿಡ್ ದೇಣಿಗೆಗೆ ಆನ್‌ಲೈನ್‌ ಚೆಸ್‌ : ವಿಶ್ವನಾಥನ್‌ ಆನಂದ್‌ ಯೋಜನೆ

ಕೋವಿಡ್ ಮೂರನೇ ಅಲೆ ಆತಂಕ : ಲಸಿಕೆ ನೀಡುವ ಕೆಲಸಕ್ಕೆ ಆದ್ಯತೆ ನೀಡಲು ಸಿದ್ದರಾಮಯ್ಯ ಆಗ್ರಹ

ಕೋವಿಡ್ ಮೂರನೇ ಅಲೆ ಆತಂಕ : ಲಸಿಕೆ ನೀಡುವ ಕೆಲಸಕ್ಕೆ ಆದ್ಯತೆ ನೀಡಲು ಸಿದ್ದರಾಮಯ್ಯ ಆಗ್ರಹ

ಕೋವಿಡ್ ಹಿನ್ನೆಲೆ : ಜೂ.11ರಿಂದ ಯುಕೆ ನಲ್ಲಿ ನಡೆಯುವ ಜಿ7 ಸಮ್ಮೇಳಕ್ಕೆ ಪ್ರಧಾನಿ ಹೋಗಲ್ಲ

ಕೋವಿಡ್ ಹಿನ್ನೆಲೆ : ಜೂ.11ರಿಂದ ಯುಕೆ ನಲ್ಲಿ ನಡೆಯುವ ಜಿ7 ಸಮ್ಮೇಳಕ್ಕೆ ಪ್ರಧಾನಿ ಹೋಗಲ್ಲ

11-21

ಸೋಂಕಿತರ ಸಂಬಂಧಿಗಳಿಗೆ ಉಚಿತ ದಾಸೋಹ

ಭಾರತ-ಇಂಗ್ಲೆಂಡ್‌ ಹೊಸ ಒಪ್ಪಂದದ ಪರಿಣಾಮ ನೀರವ್‌, ಮಲ್ಯ ಗಡೀಪಾರು ಇನ್ನು ಸಲೀಸು 

ಭಾರತ-ಇಂಗ್ಲೆಂಡ್‌ ಹೊಸ ಒಪ್ಪಂದದ ಪರಿಣಾಮ ನೀರವ್‌, ಮಲ್ಯ ಗಡೀಪಾರು ಇನ್ನು ಸಲೀಸು 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.