Udayavni Special

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಸಚಿವ, ಶಾಸಕ ಚಾಲನೆ


Team Udayavani, Nov 26, 2020, 1:06 PM IST

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಸಚಿವ, ಶಾಸಕ ಚಾಲನೆ

ಗುಂಡ್ಲುಪೇಟೆ: ತಾಲೂಕಿನ ಬೇಗೂರು ಹೋಬಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ಕುಮಾರ್‌ ಮತ್ತು ಶಾಸಕ ಸಿ.ಎಸ್‌.ನಿರಂಜನ ಕುಮಾರ್‌ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಗುರುವಾರ ಮಧ್ಯಾಹ್ನ 3.30ಕ್ಕೆ ತಾಲೂಕಿನಬೇಗೂರು ಸಮೀಪದಲ್ಲಿನಿರ್ಮಾಣವಾಗಿರುವ220 ಕಿಲೋ ವ್ಯಾಟ್‌ ಸಾಮರ್ಥಯದ ವಿದ್ಯುತ್‌ ವಿತರಣಾ ಕೇಂದ್ರ ಹಾಗೂ ಬೇಗೂರು ಪೊಲೀಸ್‌ ಠಾಣೆ ಕಟ್ಟಡವನ್ನು ಉದಾrಟಿಸುವರು. ನಂತರ ಕಮರಹಳ್ಳಿಕೆರೆಯಿಂದ ರಾಘವಾಪುರ, ಹಳ್ಳದ ಮಾದಹಳ್ಳಿ, ಗರಗನಹಳ್ಳಿ, ಅಗತಗೌಡನಹಳ್ಳಿ ಹಾಗೂ ಮಳವಳ್ಳಿ ಕೆರೆಗಳಿಗೆ ನೀರು ತುಂಬಿಸುವ ಎರಡನೇ ಹಂತದ ಯೋಜನೆಗೆ ಚಾಲನೆ ನೀಡಲಿದ್ದಾರೆ. ನಂತರ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಅಧ್ಯಕ್ಷತೆಯಲ್ಲಿ ರಾಘವಾಪುರ ಕೆರೆ ಸಮೀಪ ಆಯೋಜಿಸಿರುವ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವರು.

ಕೆರೆಗಳಿಗೆ ನೀರು ತುಂಬಿಸುವ ಯೋಜನೆ: ಕಳೆದ ಐದು ವರ್ಷಗಳ ಹಿಂದೆ 63 ಕೋಟಿ ರೂ. ವೆಚ್ಚದಲ್ಲಿ ನಂಜನಗೂಡು ಸಮೀಪದ ಗಾಂಧಿಗ್ರಾಮದಿಂದ ಕಬಿನಿ ನೀರನ್ನು ಹೋಬಳಿಯ ಕೆರೆಗಳಿಗೆ ತುಂಬಿಸುವ ಗಾಂಧಿಗ್ರಾಮ ಏತ ನೀರಾವರಿ ಯೋಜನೆ ರೂಪಿಸಲಾಗಿತ್ತು. ಈ ಯೋಜನೆಯ ಮೊದಲ ಹಂತದಲ್ಲಿ ನಂಜನಗೂಡು ತಾಲೂಕಿನ ಕೃಷ್ಣಾಪುರ, ಸಿಂಧುವಳ್ಳಿ ಹಾಗೂ ಲಕ್ಷ್ಮಣಾಪುರ, ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ, ತೊಂಡವಾಡಿ, ಬೆಳಚಲವಾಡಿ, ಕಮರಹಳ್ಳಿ, ರಾಘವಾಪುರ, ಹಳ್ಳದ ಮಾದಹಳ್ಳಿ, ಗರಗನಹಳ್ಳಿ, ಅಗತಗೌಡನಹಳ್ಳಿ ಹಾಗೂ ಮಳವಳ್ಳಿ ಕೆರೆಗಳು ಸೇರಿವೆ. ಇದರಿಂದ ಬೇಗೂರು ಹೋಬಳಿಯ ಕೆರೆಗಳಿಗೆ ನದಿ ಮೂಲದ ನೀರು ತುಂಬಿಸುವ ಬಹುದಿನದ ಬೇಡಿಕೆ ಈಡೇರುವ ಸಮಯ ಹತ್ತಿರವಾಗುತ್ತಿರುವುದು ಈ ಭಾಗದ ರೈತಾಪಿವರ್ಗದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ವಿದ್ಯುತ್‌ ವಿತರಣಾ ಕೇಂದ್ರ ಉದ್ಘಾಟನೆ: ಕಡಕೊಳ ಹಾಗೂ ಚಾಮರಾಜನಗರದಲ್ಲಿ ಮಾತ್ರ ಇರುವಂತಹವಿದ್ಯುತ್‌ ವಿತರಣಾ ಕೇಂದ್ರ ಬೇಗೂರು ಸಮೀಪ ನಿರ್ಮಾಣವಾಗಿದೆ. ಇಲ್ಲಿಂದ ಸುತ್ತಲಿನ 66ಕಿಲೋವ್ಯಾಟ್‌ ಸಾಮರ್ಥಯದ ಇತರ 6 ಸ್ಟೇಷನ್‌ ಗಳಿಗೆ ಗುಣಮಟ್ಟದ ವಿದ್ಯುತ್‌ ಸರಬರಾಜು ಮಾಡಲಿದೆ.

ಪೊಲೀಸ್‌ ಠಾಣೆ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗ್ರಾಮದಲ್ಲಿ ಹಳೆಯ ಠಾಣೆಯ ಕಟ್ಟಡ ಕಿರಿದಾಗಿದ್ದರಿಂದ ಬೆಳಚಲವಾಡಿ ಗೇಟ್‌ ಸಮೀಪ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸದ್ಯ ತಾತ್ಕಾಲಿಕವಾಗಿ ಬಳಕೆಯಾಗುತ್ತಿದ್ದು ಗುರುವಾರದಿಂದ ಉದಾrಟನೆ ಆಗಲಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅದಮ್ಯ ಸಾಹಸ, ತ್ಯಾಗದ ಪ್ರತೀಕ ಸುಭಾಶ್ಚಂದ್ರ ಬೋಸ್‌

ಅದಮ್ಯ ಸಾಹಸ, ತ್ಯಾಗದ ಪ್ರತೀಕ ಸುಭಾಶ್ಚಂದ್ರ ಬೋಸ್‌

bantwal

ಬಂಟ್ವಾಳ: ಚರ್ಚ್ ಗೆ ನುಗ್ಗಿದ ಕಳ್ಳರು; ಹಣಕ್ಕೆ ತಡಕಾಡಿ, ಪವಿತ್ರ ಸೊತ್ತುಗಳಿಗೆ ಹಾನಿ

farmers

ರೈತ ಮುಖಂಡರಿಗೆ ಗುಂಡಿಕ್ಕಿ, ರ‍್ಯಾಲಿ ಚದುರಿಸಲು ಸಂಚು: ಓರ್ವನ ಸೆರೆಹಿಡಿದ ರೈತರು

ರಾಷ್ಟ್ರಮಟ್ಟದ ಭಗವದ್ಗೀತೆ ಕಂಠಪಾಠ ಸ್ಪರ್ಧೆ : ಉಡುಪಿಯ ಐದರ ಬಾಲೆಗೆ ಪ್ರಥಮ ಸ್ಥಾನ

ರಾಷ್ಟ್ರಮಟ್ಟದ ಭಗವದ್ಗೀತೆ ಕಂಠಪಾಠ ಸ್ಪರ್ಧೆ : ಉಡುಪಿಯ ಐದರ ಬಾಲೆಗೆ ಪ್ರಥಮ ಸ್ಥಾನ

ಭಾರತೀಯ ಯುವಜನರಿಗೆ ನೇತಾಜಿ ಬರೆದ ಪತ್ರಗಳು

ಭಾರತೀಯ ಯುವಜನರಿಗೆ ನೇತಾಜಿ ಬರೆದ ಪತ್ರಗಳು

ಗಣರಾಜ್ಯ ದಿನಕ್ಕೆ ಹಲವು ವಿಶೇಷ

ಗಣರಾಜ್ಯ ದಿನಕ್ಕೆ ಹಲವು ವಿಶೇಷ

dina-bhavisya

ಈ ರಾಶಿಯವರು ಇಂದು ಮನದನ್ನೆಯೊಡನೆ ಮನಬಿಚ್ಚಿ ಮಾತನಾಡಿ: ಹೇಗಿದೆ ಇಂದಿನ ದಿನಭವಿಷ್ಯ !ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12 lake filling to the end of the month

ಮಾಸಾಂತ್ಯಕ್ಕೆ 12 ಕೆರೆ ಭರ್ತಿ: ನಿರಂಜನ್‌

druva arrival to Congress

ಕಾಂಗ್ರೆಸ್‌ ನಿರ್ವಾತ ತುಂಬಲು ಧ್ರುವ ಆಗಮನ

N Mahesh meeting

ಪ್ರಮಾಣ ಪತ್ರ ವಿತರಿಸಲು ವಸೂಲಿ ಮಾಡಿದರೆ ಕ್ರಮ

protest against to maharashtra CM

ಬೆಳಗಾವಿ ನಮ್ಮದೆಂದ ಮಹಾ ಸಿಎಂ ವಿರುದ್ಧ ಧರಣಿ

Worms in Food Kit

ಆಹಾರ ಕಿಟ್‌ನಲಿ ಹುಳುಗಳು!

MUST WATCH

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

udayavani youtube

ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ

udayavani youtube

ಬಸ್ ನೊಳಗೆ ಯುವತಿಗೆ ಕಿರುಕುಳ: ಘಟನೆ ಬಗ್ಗೆ ಯುವತಿ ಹೇಳಿದ್ದೇನು?

udayavani youtube

ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ

ಹೊಸ ಸೇರ್ಪಡೆ

ಅದಮ್ಯ ಸಾಹಸ, ತ್ಯಾಗದ ಪ್ರತೀಕ ಸುಭಾಶ್ಚಂದ್ರ ಬೋಸ್‌

ಅದಮ್ಯ ಸಾಹಸ, ತ್ಯಾಗದ ಪ್ರತೀಕ ಸುಭಾಶ್ಚಂದ್ರ ಬೋಸ್‌

bantwal

ಬಂಟ್ವಾಳ: ಚರ್ಚ್ ಗೆ ನುಗ್ಗಿದ ಕಳ್ಳರು; ಹಣಕ್ಕೆ ತಡಕಾಡಿ, ಪವಿತ್ರ ಸೊತ್ತುಗಳಿಗೆ ಹಾನಿ

farmers

ರೈತ ಮುಖಂಡರಿಗೆ ಗುಂಡಿಕ್ಕಿ, ರ‍್ಯಾಲಿ ಚದುರಿಸಲು ಸಂಚು: ಓರ್ವನ ಸೆರೆಹಿಡಿದ ರೈತರು

ರಾಷ್ಟ್ರಮಟ್ಟದ ಭಗವದ್ಗೀತೆ ಕಂಠಪಾಠ ಸ್ಪರ್ಧೆ : ಉಡುಪಿಯ ಐದರ ಬಾಲೆಗೆ ಪ್ರಥಮ ಸ್ಥಾನ

ರಾಷ್ಟ್ರಮಟ್ಟದ ಭಗವದ್ಗೀತೆ ಕಂಠಪಾಠ ಸ್ಪರ್ಧೆ : ಉಡುಪಿಯ ಐದರ ಬಾಲೆಗೆ ಪ್ರಥಮ ಸ್ಥಾನ

ಭಾರತೀಯ ಯುವಜನರಿಗೆ ನೇತಾಜಿ ಬರೆದ ಪತ್ರಗಳು

ಭಾರತೀಯ ಯುವಜನರಿಗೆ ನೇತಾಜಿ ಬರೆದ ಪತ್ರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.