Udayavni Special

ಸೋಂಕು ಇಳಿಕೆಗೆ ಕೋವಿಡ್‌ ಟೆಸ್ಟ್‌  ಹೆಚ್ಚಿಸಿ

Team Udayavani, Jun 9, 2021, 10:34 AM IST

ಸೋಂಕು ಇಳಿಕೆಗೆ ಕೋವಿಡ್‌ ಟೆಸ್ಟ್‌  ಹೆಚ್ಚಿಸಿ

ಗುಂಡ್ಲುಪೇಟೆ: ಸೋಂಕಿತರ ಪ್ರಮಾಣ ಕಡಿಮೆ ಮಾಡಲು ಪ್ರತಿ ಹಳ್ಳಿಗಳಲ್ಲಿ ಕೋವಿಡ್‌ ಸಂಪರ್ಕಿತರನ್ನು ಕಡ್ಡಾಯವಾಗಿ ಟೆಸ್ಟ್‌ ಮಾಡಿಸಬೇಕೆಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ ಕುಮಾರ್‌ ಸಲಹೆ ನೀಡಿದರು.

ತಾಲೂಕಿನ ಬಾಚಹಳ್ಳಿ, ಹುಂಡೀಪುರ, ಶಿವಪುರ, ಅಣ್ಣೂರು ಗ್ರಾಮಗಳಲ್ಲಿ ಟಾಸ್ಕ್ಫೋರ್ಸ್‌ ಸಮಿತಿ ಸಭೆ ನಡೆಸಿದ ಸಚಿವರು, ಸಾವಿನ ಪ್ರಮಾಣ ತಡೆಗೆ ಲಸಿಕೆ ಅಸ್ತ್ರವಾಗಿದ್ದು, ಲಸಿಕೆ ಬೇಡವೆಂದು ತಿರಸ್ಕರಿ ಸಿದರೂ ಸಹ ಅವರ ಮನವೊಲಿಸಿ ಲಸಿಕೆ ಹಾಕಿಸುವ ಕೆಲಸಕ್ಕೆ ಗ್ರಾಪಂ ಸದಸ್ಯರು, ಪಿಡಿಒಗಳು, ಸ್ಥಳೀಯ ಮುಖಂಡರು ಮುಂದಾಗಬೇಕು ಎಂದರು.

ಕೋವಿಡ್‌ ನಿರ್ವಹಣೆಯಲ್ಲಿ ಆಶಾ ಕಾರ್ಯಕರ್ತೆಯರು ಶ್ರಮ ವಹಿಸುತ್ತಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿಕೊಳ್ಳ ಬೇಕಾಗಿದೆ. ಹೀಗಾಗಿ ಗ್ರಾಮಸ್ಥರು ಇವರಿಗೆ ಬೆಂಬಲವಾಗಿ ನಿಲ್ಲುವಮೂಲಕ ಗ್ರಾಮಗಳಲ್ಲಿ 100ರಷ್ಟು ಲಸಿಕೆ ಹಾಕುವ ಗುರಿ ಹೊಂದಬೇಕು ಎಂದು ಸಚಿವರು ಮನವಿ ಮಾಡಿದರು.

ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಮಾತನಾಡಿ, ಲಸಿಕೆ ಬಗ್ಗೆ ಜನರಿಗೆ ಇದೀಗ ಅರ್ಥವಾಗಿದ್ದು, ಹೆಚ್ಚಿನ ಮಂದಿ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಪ್ರತಿ ಗ್ರಾಪಂಗಳಲ್ಲಿ ಯುವಕರು ವಾರಿಯರ್ಸ್‌ಗಳಂತೆ ಜನರಿಗೆ ಲಸಿಕೆ ಹಾಕಿಸಬೇಕು ಎಂದರು. ತಹಶೀಲ್ದಾರ್‌ ರವಿಶಂಕರ್‌, ತಾಪಂ ಇಒ ಶ್ರೀಕಂಠರಾಜೇ ಅರಸ್‌, ಆರೋಗ್ಯಾಧಿಕಾರಿ ರವಿಕುಮಾರ್‌, ಸಿಡಿಪಿಒ ಚಲುವರಾಜು, ಕೃಷಿ ಇಲಾಖೆ ಸಹಾಯ ನಿರ್ದೇಶಕ ರಂಗಸ್ವಾಮಿ,ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ಇನ್ಸ್‌ಪೆಕ್ಟರ್‌ ಮಹದೇವಸ್ವಾಮಿ, ಸಬ್‌ ಇನ್ಸ್‌ಪೆಕ್ಟರ್‌ ಜೆ.ರಾಜೇಂದ್ರ, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎನ್‌.ಮಲ್ಲೇಶ್‌, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್‌ ಮತ್ತಿತರರಿದ್ದರು.

ಲಾಕ್‌ಡೌನ್‌ ತೆರವು ಬಗ್ಗೆ ಸರ್ಕಾರ ತಜ್ಞರ ಮಾಹಿತಿ ಸಲಹೆ ಪಡೆದ ಬಳಿಕನಿರ್ಧಾರ ಕೈಗೊಳ್ಳಲಿದೆ. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಸೂಚನೆಯಂತೆ ಎಲ್ಲಕ್ಷೇತ್ರಗಳಲ್ಲಿ ಶಾಸಕರು ಕೋವಿಡ್‌ ನಿರ್ವಹಣೆಯಲ್ಲಿ ತೊಡಗಿದ್ದಾರೆ.– ಸುರೇಶ್‌ಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ

ಟಾಪ್ ನ್ಯೂಸ್

ಸೌಥಂಪ್ಟನ್ ಮೈದಾನದಿಂದ ಇಬ್ಬರು ಪ್ರೇಕ್ಷಕರನ್ನು ಹೊರಹಾಕಿದ ಐಸಿಸಿ

ಸೌಥಂಪ್ಟನ್ ಮೈದಾನದಿಂದ ಇಬ್ಬರು ಪ್ರೇಕ್ಷಕರನ್ನು ಹೊರಹಾಕಿದ ಐಸಿಸಿ

ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿತೆ ಸಾವು

ಮಧ್ಯಪ್ರದೇಶದಲ್ಲಿ ಮೊದಲ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿತೆ ಸಾವು

ಎಚ್ಚರ…ಭಾರತದಲ್ಲಿ ಕಳೆದ 24ಗಂಟೆಯಲ್ಲಿ 54,069 ಕೋವಿಡ್ ಪ್ರಕರಣ ಪತ್ತೆ, 1321 ಮಂದಿ ಸಾವು

ಎಚ್ಚರ…ಭಾರತದಲ್ಲಿ ಕಳೆದ 24ಗಂಟೆಯಲ್ಲಿ 54,069 ಕೋವಿಡ್ ಪ್ರಕರಣ ಪತ್ತೆ, 1321 ಮಂದಿ ಸಾವು

delta-plus

ಮೈಸೂರಿನಲ್ಲಿ ಮತ್ತೆ ಮೂರು ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆ

ಸರಿಯಾದ ಮನಸ್ಥಿತಿಯ ಆಟಗಾರರೊಂದಿಗೆ ಆಡಬೇಕಾದ ಅವಶ್ಯಕತೆಯಿದೆ: ಬದಲಾವಣೆ ಸುಳಿವು ನೀಡಿದ ಕೊಹ್ಲಿ

ಸರಿಯಾದ ಮನಸ್ಥಿತಿಯ ಆಟಗಾರರೊಂದಿಗೆ ಆಡಬೇಕಾದ ಅವಶ್ಯಕತೆಯಿದೆ: ಬದಲಾವಣೆ ಸುಳಿವು ನೀಡಿದ ಕೊಹ್ಲಿ

ರೈಲಿನ ಭಿಕ್ಷೆಯಿಂದ ಬದುಕು ರೂಪಿಸಿದ ದೇಶದ ಮೊದಲ ಮಂಗಳಮುಖಿ ಫೋಟೋ ಜರ್ನಲಿಸ್ಟ್ ಜೋಯಾಳ ಯಶೋಗಾಥೆ

ರೈಲಿನ ಭಿಕ್ಷೆಯಿಂದ ಬದುಕು ರೂಪಿಸಿದ ದೇಶದ ಮೊದಲ ಮಂಗಳಮುಖಿ ಫೋಟೋ ಜರ್ನಲಿಸ್ಟ್ ಜೋಯಾಳ ಯಶೋಗಾಥೆ

ಜಾರಕಿಹೊಳಿ ಸಿಡಿ ಪ್ರಕರಣ: ಯುವತಿಗೆ ಬಂಧನ ಭೀತಿ

ಜಾರಕಿಹೊಳಿ ಸಿಡಿ ಪ್ರಕರಣ: ಯುವತಿಗೆ ಬಂಧನ ಭೀತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Distribution of saplings from Dharmasthala Institute

ಧರ್ಮಸ್ಥಳ ಸಂಸ್ಥೆಯಿಂದ ಸಸಿ ವಿತರಣೆ

Delivery of meals

ಕಾರ್ಮಿಕರಿಗೆ ಬಿಪಿಎಸ್‌ ಬಳಗದಿಂದ ಊಟ ವಿತರಣೆ

covid vaccination

ವಿಶೇಷ ಕೋವಿಡ್‌ ಲಸಿಕಾ ಮೇಳಕ್ಕೆ ಚಾಲನೆ

yoga day

ಯೋಗವನ್ನೂ ಕಲಿಸಿದರು, ವಿವಿಧೆಡೆ ಶಾಖೆಯನ್ನೂ ತೆರೆದರು

Grocery Kit Facility

ಅರ್ಚಕರಿಗೆ ದಿನಸಿ ಕಿಟ್‌ ಸೌಲಭ್ಯ

MUST WATCH

udayavani youtube

ಒಲಿಂಪಿಕ್ಸ್‌ : ವನಿತಾ ಹಾಕಿಗೆ ರಾಣಿ ರಾಮ್‌ಪಾಲ್‌ ನಾಯಕಿ

udayavani youtube

udayavani youtube

ಪಾಕಿಸ್ತಾನ: ಉಗ್ರ ಹಫೀಜ್ ಸಯೀದ್ ನಿವಾಸದ ಬಳಿ ಸ್ಫೋಟ

udayavani youtube

ಜಮ್ಮು-ಕಾಶ್ಮೀರ: ಭಯೋತ್ಪಾದಕರ ಗುಂಡಿನ ದಾಳಿಗೆ ಸಿಐಡಿ ಇನ್ಸ್ ಪೆಕ್ಟರ್ ಸಾವು

udayavani youtube

‘ಸಂಚಾರಿ’ ವಿಜಯ್ ಕುರಿತ ಊಹಾಪೋಹ ಸುದ್ದಿಗಳಿಗೆ ಸ್ಪಷ್ಟನೆ ಕೊಟ್ಟ ಸಹೋದರ ವಿರೂಪಾಕ್ಷ!

ಹೊಸ ಸೇರ್ಪಡೆ

ಸೌಥಂಪ್ಟನ್ ಮೈದಾನದಿಂದ ಇಬ್ಬರು ಪ್ರೇಕ್ಷಕರನ್ನು ಹೊರಹಾಕಿದ ಐಸಿಸಿ

ಸೌಥಂಪ್ಟನ್ ಮೈದಾನದಿಂದ ಇಬ್ಬರು ಪ್ರೇಕ್ಷಕರನ್ನು ಹೊರಹಾಕಿದ ಐಸಿಸಿ

ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿತೆ ಸಾವು

ಮಧ್ಯಪ್ರದೇಶದಲ್ಲಿ ಮೊದಲ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿತೆ ಸಾವು

ಎಚ್ಚರ…ಭಾರತದಲ್ಲಿ ಕಳೆದ 24ಗಂಟೆಯಲ್ಲಿ 54,069 ಕೋವಿಡ್ ಪ್ರಕರಣ ಪತ್ತೆ, 1321 ಮಂದಿ ಸಾವು

ಎಚ್ಚರ…ಭಾರತದಲ್ಲಿ ಕಳೆದ 24ಗಂಟೆಯಲ್ಲಿ 54,069 ಕೋವಿಡ್ ಪ್ರಕರಣ ಪತ್ತೆ, 1321 ಮಂದಿ ಸಾವು

selko-2

ಯಕ್ಷಗಾನ ಕಲಾವಿದರ ನೋವಿಗೆ ಭರವಸೆ ಬೆಳಕು ನೀಡಿತು ‘ಸೆಲ್ಕೋ’

delta-plus

ಮೈಸೂರಿನಲ್ಲಿ ಮತ್ತೆ ಮೂರು ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.