ಕೇರಳ ಪ್ರಯಾಣಿಕರಿಗೂ ನೆಗೆಟಿವ್‌ ವರದಿ ಕಡ್ಡಾಯ


Team Udayavani, Aug 11, 2021, 4:19 PM IST

ಕೇರಳ ಪ್ರಯಾಣಿಕರಿಗೂ ನೆಗೆಟಿವ್‌ ವರದಿ ಕಡ್ಡಾಯ

ಗುಂಡ್ಲುಪೇಟೆ: ಈಗಾಗಲೇ ಗುಂಡ್ಲುಪೇಟೆ ಡಿಪೋದಿಂದ ಕೇರಳಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆ ಕೇರಳ ಬಸ್‌ನಲ್ಲಿ
ಮೂಲೆಹೊಳೆ ಚೆಕ್‌ ಪೋಸ್ಟ್‌ ಮೂಲಕ ರಾಜ್ಯಕ್ಕೆ ಬರುವ ಪ್ರಯಾಣಿಕರೂ ಕೋವಿಡ್‌ ಆರ್‌ಟಿಪಿಸಿಆರ್‌ ವರದಿ ಕಡ್ಡಾಯವಾಗಿ ಹೊಂದಿರಲೇಬೇಕು ಎಂದು ತಹಶೀಲ್ದಾರ್‌ ಸಿ.ಜೆ.ರವಿಶಂಕರ್‌ ತಿಳಿಸಿದರು.

ತಾಲೂಕಿನ ಗಡಿಭಾಗ ಮೂಲೆಹೊಳೆ ಚೆಕ್‌ ಪೋಸ್ಟ್‌ಗೆ ಭೇಟಿ ಕೋವಿಡ್‌ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಿ ಮಾತನಾಡಿದರು. ಜನತೆ 3ನೇ ಅಲೆ ಭೀತಿಯಲ್ಲಿದ್ದಾರೆ. ಇದನ್ನು ದೂರ ಮಾಡುವುದು ಪ್ರತಿಯೊಬ್ಬ ಅಧಿಕಾರಿ ಹಾಗೂ ತಾಲೂಕು ಆಡಳಿತದ ಜವಾಬ್ದಾರಿ ಆಗಿರುವುದರಿಂದ ಗಡಿಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳ ತಂಡ ಕಟ್ಟುನಿಟ್ಟಿನಿಂದ ತಪಾಸಣೆ ನಡೆಸಬೇಕು ಎಂದರು.

ಇದನ್ನೂ ಓದಿ:ಕಾಡು ಹಂದಿಗೆ ಇಟ್ಟ ಉರುಳಿಗೆ ಬಿತ್ತು ಬೃಹತ್ ಗಾತ್ರದ ಚಿರತೆ

ಚೆಕ್‌ ಪೋಸ್ಟ್‌ನಲ್ಲಿ ಆರ್‌ಟಿಪಿಸಿಆರ್‌ ಕಡ್ಡಾಯ ನಾಮಫ‌ಲಕ ಹಾಕಿರುವ ಹಿನ್ನೆಲೆ ಸರಕು ಸಾಗಣೆ ವಾಹನ ಸವಾರರು 72 ಗಂಟೆ ಆರ್‌ಟಿಪಿಸಿಆರ್‌ ವರದಿ ನೀಡಿ ಸಂಚರಿಸುತ್ತಿದ್ದಾರೆ.

ಸ್ವಂತ ವಾಹನಗಳಲ್ಲಿ ಬರುವ ಪ್ರಯಾಣಿಕರು ವರದಿ ಇಲ್ಲದ ಕಾರಣ ತಪಾಸಣೆ ನಡೆಸಿ ವಾಪಸ್‌ ಕಳುಹಿಸಲಾಗುತ್ತಿದೆ. ಉಳಿದಂತೆ ಮಾರುಕಟ್ಟೆಗೆ ಬರುವ ವಾಹನ ಎಂದಿನಂತೆ ಸಂಚಾರ ಮಾಡುತ್ತಿವೆ ಎಂದು ತಿಳಿಸಿದರು. ಚೆಕ್‌ ಪೋಸ್ಟ್‌ ನೋಡೆಲ್‌ ಅಧಿಕಾರಿ ರಾಜು, ಸಬ್‌ ಇನ್ಸ್‌ಪೆಕ್ಟರ್‌ ಲೋಕೇಶ್‌, ಆರೋಗ್ಯ, ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

ಟಾಪ್ ನ್ಯೂಸ್

premam poojyam

ಪ್ರೇಮಂ ಪೂಜ್ಯಂನತ್ತ ಸ್ಟೂಡೆಂಟ್ಸ್‌ ಗ್ಯಾಂಗ್‌: ಮನಗೆದ್ದ ಪ್ಯೂರ್‌ ಲವ್‌ ಸ್ಟೋರಿ

12panchayath

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ಘೋಷಣೆ

ಒಮಿಕ್ರಾನ್ ಎಫೆಕ್ಟ್: ಹಲವು ದೇಶಗಳಲ್ಲಿ ಗಡಿ ಬಂದ್, ಎಷ್ಟು ದೇಶಗಳಲ್ಲಿ ವೈರಸ್ ಪತ್ತೆಯಾಗಿದೆ?

ಒಮಿಕ್ರಾನ್ ಎಫೆಕ್ಟ್: ಹಲವು ದೇಶಗಳಲ್ಲಿ ಗಡಿ ಬಂದ್, ಎಷ್ಟು ದೇಶಗಳಲ್ಲಿ ವೈರಸ್ ಪತ್ತೆಯಾಗಿದೆ?

ಕೆ.ಎಲ್.ರಾಹುಲ್ ಕಾರಣಕ್ಕೆ ಲಕ್ನೋ ಫ್ರಾಂಚೈಸಿ ವಿರುದ್ಧ ದೂರು ನೀಡಿದ ಐಪಿಎಲ್ ತಂಡಗಳು!

ಕೆ.ಎಲ್.ರಾಹುಲ್ ಕಾರಣಕ್ಕೆ ಲಕ್ನೋ ಫ್ರಾಂಚೈಸಿ ವಿರುದ್ಧ ದೂರು ನೀಡಿದ ಐಪಿಎಲ್ ತಂಡಗಳು!

ಇಷ್ಟು ಬೇಗ ಹಳಸಿತೇ ಕಮಲಾ-ಬೈಡೆನ್‌ ಸಂಬಂಧ?

ಇಷ್ಟು ಬೇಗ ಹಳಸಿತೇ ಕಮಲಾ-ಬೈಡೆನ್‌ ಸಂಬಂಧ?

1-dk

ಯಾರು ಮುಳುಗುತ್ತಿದ್ದಾರೆ? ಬಿಜೆಪಿಗೆ ಡಿ.ಕೆ. ಶಿವಕುಮಾರ್ ಪ್ರಶ್ನೆ

madhagaja

ಅದ್ಧೂರಿ ರಿಲೀಸ್‌ಗೆ ‘ಮದಗಜ’ ರೆಡಿ: ಮುರಳಿ ಅಭಿಮಾನಿಗಳಿಂದ ತಯಾರಿ ಜೋರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಾಮರಾಜ ನಗರ

ಅವೈಜಾನಿಕ ತೆರಿಗೆಯೇ ತೈಲಬೆಲೆ ಹೆಚಳಕ್ಕೆ ಕಾರಣ

ವಾರಸುದಾರರಿಗೆ ಪೊಲೀಸರಿಂದ ವಸ್ತು ಹಸ್ತಾಂತರ

ವಾರಸುದಾರರಿಗೆ ಪೊಲೀಸರಿಂದ ವಸ್ತು ಹಸ್ತಾಂತರ

ಬಿಆರ್‌ಟಿ ಕಾನನ ರಸ್ತೆಗಳಲ್ಲಿ ವನ್ಯ ಪ್ರಾಣಿಗಳ ಸಚ್ಛಂದ ವಿಹಾರ

ಬಿಆರ್‌ಟಿ ಕಾನನ ರಸ್ತೆಗಳಲ್ಲಿ ವನ್ಯ ಪ್ರಾಣಿಗಳ ಸಚ್ಛಂದ ವಿಹಾರ

ಚಾಮರಾಜನಗರ: ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ಡಿಕ್ಕಿ ಮೂವರು ಸಾವು

ಚಾಮರಾಜನಗರ: ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ಡಿಕ್ಕಿ ಮೂವರು: ಸಾವು

ಜಾತ್ರೆ

ಪಾರ್ವತಾಂಬ ಜಾತ್ರೆಗೆ ಬಂಡಿ ಜತೆ ಬಂದ ಭಕರು

MUST WATCH

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

udayavani youtube

Suratkal : ಮತ್ತೆ ATM ಕೇಂದ್ರ ಪುಡಿ ಪುಡಿ! 2ತಿಂಗಳ ಅಂತರದಲ್ಲಿ ನಡೆದ 2ನೇ ಘಟನೆ

udayavani youtube

ದಾಂಡೇಲಿ : ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು, ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿ

udayavani youtube

ಭೀಕರ ರಸ್ತೆ ಅಪಘಾತ : ಅಂತ್ಯಕ್ರಿಯೆಗೆ ತೆರಳುತ್ತಿದ್ದ 18 ಮಂದಿ ದುರ್ಮರಣ

udayavani youtube

ಬೂದು ಬಾಳೆ ಸೇವನೆಯಿಂದ ಆರೋಗ್ಯವಾಗಿರುವುದು ನಿಮ್ಮ ನಾಳೆ

ಹೊಸ ಸೇರ್ಪಡೆ

14develop

ಬಾಕಿ ಕೆಲಸ ಪೂರ್ಣಗೊಳಿಸುವೆ: ಚನಶೆಟ್ಟಿ

kolara politics

“ಕೈ’ ಅಭ್ಯರ್ಥಿ ಸೋಲಿಸುವುದೇ ನನ್ನ ಗುರಿ..!

13political

ಸಮಸ್ಯೆ ಮುಕ್ತ ಗ್ರಾಪಂ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸಿ

ಬೆಟ್ಟ

ಅವನತಿಯ ಅಂಚಿನಲ್ಲಿ ಸುರಸದ್ಮಗಿರಿ ಬೆಟ್ಟ

ಬಿಕ್ಷುಕ ಸಾವು

ಚಳಿಗಾಳಿ ತಾಳಲಾರದೇ ನಿಲ್ದಾಣದಲ್ಲಿ ಭಿಕ್ಷುಕ ಸಾವು ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.