Udayavni Special

ಹಲ್ಲೆ ಖಂಡಿಸಿ ಪತ್ರಕರ್ತರ ಪ್ರತಿಭಟನೆ


Team Udayavani, Aug 14, 2020, 10:16 AM IST

ಹಲ್ಲೆ ಖಂಡಿಸಿ ಪತ್ರಕರ್ತರ ಪ್ರತಿಭಟನೆ

ಕೊಳ್ಳೇಗಾಲ: ಬೆಂಗಳೂರಿನ ದೇವರ ಜೀವನಹಳ್ಳಿಮತ್ತು ಕಾಡುಗೊಂಡನಹಳ್ಳಿಯಲ್ಲಿ ನಡೆಯುತ್ತಿದ್ದ ಗಲಭೆ ವೇಳೆ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಗೂಂಡಾಗಳನ್ನು ಸರ್ಕಾರ ಕೂಡಲೇ ಬಂಧಿಸಿ ಉಗ್ರ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತರು ಒತ್ತಾಯಿಸಿದ್ದಾರೆ.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ನಟರಾಜು ಅಧ್ಯಕ್ಷತೆಯಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ತಾಲೂಕು ಕಚೇರಿ ಆವರಣದಲ್ಲಿ ಸೇರಿ ಧರಣಿ ನಡೆಸಿದರು. ಬಳಿಕ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗೂಂಡಾಗಳಿಗೆ ಕಠಿಣ ಶಿಕ್ಷೆಗೆ ಗುರಿ ಪಡಿಸುವಂತೆ ಆಗ್ರಹಿಸಿದರು.

ಸಂಘದ ಅಧ್ಯಕ್ಷ ಡಿ.ನಟರಾಜು ಮಾತನಾಡಿ, ಪತ್ರಕರ್ತರು ವರದಿಗೆಂದು ಹೋಗುತ್ತಾರೆ. ಅಂತಹವರ ಮೇಲೆ ಏಕಾಏಕಿ ಗುಂಡಾ ವರ್ತನೆ ಮಾಡುವುದರಿಂದ ಸಮಾಜದ ಕಗ್ಗೊಲೆ ಮಾಡಿದಂತೆ. ರಾಜ್ಯದಲ್ಲಿ ಎಲ್ಲಿಯೂ ಈ ರೀತಿಯ ಘಟನೆಗಳು ಮರುಕಳುಹಿಸದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವ ಮನವಿ ಪತ್ರವನ್ನು ತಹಶೀಲ್ದಾರ್‌ ಕೆ.ಕುನಾಲ್‌ ರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಂ.ಮರಿಸ್ವಾಮಿ, ಪ್ರಧಾನ ಕಾಯìದರ್ಶಿ ಎನ್‌.ರಾಜೇಶ್‌, ಸಹ ಕಾರ್ಯದರ್ಶಿ ಎಂ.ಪಿ.ಮಹೇಶ್‌, ನಿರ್ದೇಶಕರಾದ ಚಿಕ್ಕಮಾಳಿಗೆ, ಡಿ.ಮರಿಸ್ವಾಮಿ, ಬಸಂತ ಮೋಟಾಯ್‌, ರಾಜೇಂದ್ರ, ಜಿಲ್ಲಾ ಉಪಾಧ್ಯಕ್ಷ ಗುರುಸ್ವಾಮಿ, ಸದಸ್ಯರಾದ ಅವಿನ್‌ ಪ್ರಕಾಶ್‌, ಸಿದ್ದರಾಜು, ಯೂನಸ್‌, ಪ್ರೇಮ್‌, ಸಾಗರ್‌ ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಎನ್‌ಸಿಎ ತರಬೇತುದಾರರ ಗುತ್ತಿಗೆ ನವೀಕರಣವಿಲ್ಲ: ಬಿಸಿಸಿಐ

ಎನ್‌ಸಿಎ ತರಬೇತುದಾರರ ಗುತ್ತಿಗೆ ನವೀಕರಣವಿಲ್ಲ: ಬಿಸಿಸಿಐ

ಬುರ್ಜ್‌ ಖಲೀಫಾಕ್ಕೆ ಕೆಕೆಆರ್‌ ವರ್ಣ

ಬುರ್ಜ್‌ ಖಲೀಫಾಕ್ಕೆ ಕೆಕೆಆರ್‌ ವರ್ಣ

ಸನ್‌ರೈಸರ್ನಿಂದ ಮಾರ್ಷ್‌ ಔಟ್‌ ; ಜಾಸನ್‌ ಹೋಲ್ಡರ್‌ ಸೇರ್ಪಡೆ

ಸನ್‌ರೈಸರ್ನಿಂದ ಮಾರ್ಷ್‌ ಔಟ್‌ ; ಜಾಸನ್‌ ಹೋಲ್ಡರ್‌ ಸೇರ್ಪಡೆ

ಕೋವಿಡ್ ಚೇತರಿಕೆ ಪ್ರಮಾಣ ಶೇ.81.25ಕೋವಿಡ್ ಚೇತರಿಕೆ ಪ್ರಮಾಣ ಶೇ.81.25

ಕೋವಿಡ್ ಚೇತರಿಕೆ ಪ್ರಮಾಣ ಶೇ.81.25

ಹೋರಾಟ ನೀಡದೇ ಮುಂಬೈ ಇಂಡಿಯನ್ಸ್ ಗೆ ಶರಣಾದ ಕೊಲ್ಕೊತ್ತಾ ನೈಟ್ ರೈಡರ್ಸ್

ಹೋರಾಟ ನೀಡದೇ ಮುಂಬೈ ಇಂಡಿಯನ್ಸ್ ಗೆ ಶರಣಾದ ಕೊಲ್ಕೊತ್ತಾ ನೈಟ್ ರೈಡರ್ಸ್

ದೆಹಲಿಯಲ್ಲಿ ಕರ್ನಾಟಕದ ಗಟ್ಟಿ ಧ್ವನಿ ; ಗಡಿನಾಡಿನ ಸಜ್ಜನ ರಾಜಕಾರಣಿ ಸುರೇಶ್ ಅಂಗಡಿ

Rohith-Sharma-IPL

ರೋಹಿತ್ ಶರ್ಮಾ ಕ್ಯಾಪ್ಟನ್ ನಾಕ್ ; ನೈಟ್ ರೈಡರ್ಸ್ ಗೆಲುವಿಗೆ 196 ರನ್ ಗುರಿ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಾಂಜಾ ಸಂಗ್ರಹ ಮಾಡಿದ್ದವನನ್ನು ಬಂಧಿಸಲು ತೆರಳಿದ್ದವರಿಗೆ ಸಿಕ್ಕಿತು ಗಂಧದ ತುಂಡು!

ಗಾಂಜಾ ಸಂಗ್ರಹ ಮಾಡಿದ್ದವನನ್ನು ಬಂಧಿಸಲು ತೆರಳಿದ್ದವರಿಗೆ ಸಿಕ್ಕಿತು ಗಂಧದ ತುಂಡು!

ಜಿಂಕೆ ಬೇಟೆಗಾರನ ಬಂಧನ: 20 ಕೆ.ಜಿ ಮಾಂಸ ಮತ್ತು 1 ನಾಡಬಂದೂಕು ವಶ

ಜಿಂಕೆ ಬೇಟೆಗಾರನ ಬಂಧನ: 20 ಕೆ.ಜಿ ಮಾಂಸ ಮತ್ತು 1 ನಾಡಬಂದೂಕು ವಶ

ಗಾಂಜಾ ಸಂಗ್ರಹ: ಇಬ್ಬರ ಬಂಧನ

ಗಾಂಜಾ ಸಂಗ್ರಹ: ಇಬ್ಬರ ಬಂಧನ

ದಟ್ಟ ಕಾಡಿನಲ್ಲಿ ತಡರಾತ್ರಿ ಕಾರಿನೊಳಗೆ 6 ತಾಸು ಕಳೆದ ಮೂವರನ್ನು ರಕ್ಷಿಸಿದ ಪೊಲೀಸ್‍ ಅಧಿಕಾರಿ

ತಡರಾತ್ರಿ ದಟ್ಟ ಕಾಡಿನಲ್ಲಿ ಕಾರಿನೊಳಗೆ 6 ತಾಸು ಕಳೆದ ಮೂವರನ್ನು ರಕ್ಷಿಸಿದ ಪೊಲೀಸ್‍ ಅಧಿಕಾರಿ

ಚಾಮರಾಜನಗರ: 42 ಕೋವಿಡ್ ಪ್ರಕರಣಗಳು ದೃಢ: 59 ಮಂದಿ ಗುಣಮುಖ

ಚಾಮರಾಜನಗರ: 42 ಕೋವಿಡ್ ಪ್ರಕರಣಗಳು ದೃಢ: 59 ಮಂದಿ ಗುಣಮುಖ

MUST WATCH

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು



ಹೊಸ ಸೇರ್ಪಡೆ

ಮೀನುಗಾರರನ್ನು ಪದೇ ಪದೇ ಕಾಡುತ್ತಿರುವ ಹವಾಮಾನದ ವೈಪರೀತ್ಯ!

ಮೀನುಗಾರರನ್ನು ಪದೇ ಪದೇ ಕಾಡುತ್ತಿರುವ ಹವಾಮಾನದ ವೈಪರೀತ್ಯ!

“ಕ್ಲಾಕ್‌ ಟವರ್‌’ ವೃತ್ತದ ವಿಸ್ತರಣೆಗೆ ತಾತ್ಕಾಲಿಕ ತಡೆ

“ಕ್ಲಾಕ್‌ ಟವರ್‌’ ವೃತ್ತದ ವಿಸ್ತರಣೆಗೆ ತಾತ್ಕಾಲಿಕ ತಡೆ

ರೈತರ ಕೃಷಿ ಭೂಮಿಯ ಬೆಳೆ ಸಮೀಕ್ಷೆ ಕಾರ್ಯ

ರೈತರ ಕೃಷಿ ಭೂಮಿಯ ಬೆಳೆ ಸಮೀಕ್ಷೆ ಕಾರ್ಯ

ಅಡ್ಡಾಡಿಡ್ಡಿ ಪಾರ್ಕಿಂಗ್‌ನಿಂದ ಇಲಾಖಾ ವಾಹನ ಬರುವುದಕ್ಕೂ ತೊಂದರೆ

ಅಡ್ಡಾಡಿಡ್ಡಿ ಪಾರ್ಕಿಂಗ್‌ನಿಂದ ಇಲಾಖಾ ವಾಹನ ಬರುವುದಕ್ಕೂ ತೊಂದರೆ

ಕ್ಲಪ್ತ ಚಿಕಿತ್ಸೆ ಸಿಗದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

ಕ್ಲಪ್ತ ಚಿಕಿತ್ಸೆ ಸಿಗದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.