Udayavni Special

ಅಶುದ್ಧ ನೀರು ಸೇವನೆಯಿಂದ ಕಾಯಿಲೆ

Team Udayavani, Mar 23, 2021, 1:58 PM IST

ಅಶುದ್ಧ ನೀರು ಸೇವನೆಯಿಂದ ಕಾಯಿಲೆ

ಕೊಳ್ಳೇಗಾಲ: ಸಕಲ ಜೀವ ರಾ ಶಿ ಗ ಳಿಗೆ ನೀರು ಆಸರೆಯಾಗಿದೆ. ನೀರಿ ಲ್ಲದೆ ಯಾವ ಜೀವಿಯೂ ಭೂಮಿಯ ಮೇಲೆ ಬದುಕಲು ಸಾಧ್ಯವಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರ ಪಾ ಟೀಲ್‌ ತಿಳಿಸಿದರು.

ಪಟ್ಟಣದ ಮುಡಿ ಗುಂಡ ಬಡಾವಣೆಯ ಜೆಎಸ್‌ ಎಸ್‌ ಪ್ರೌಢ ಶಾಲೆಯಲ್ಲಿ ಜೆಎಸ್‌ಬಿ ಪ್ರತಿಷ್ಠಾನ ಆಯೋಜಿಸಿದ್ದ ವಿಶ್ವ ಜಲ ದಿನ ಅಂಗವಾಗಿ ಸೈಕಲ್‌ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯ ಹಾಗೂ ಪ್ರಾಣಿ ಗಳು ಜೀವಿಸಬೇಕಾದರೆ ಗಾಳಿ, ಆಹಾರ, ವಸತಿ, ನೀರು ಮುಂತಾದ ಮೂಲ ಸೌಕರ್ಯ ಅವ ಶ್ಯಕ. ಭೂಮಿಯ ಮೇಲೆ ಶೇ.70ರಷ್ಟು ಇದೆ. ಆದರೆ, ಕುಡಿಯುವ ಯೋಗ್ಯ ವಾದ ನೀರು ಕೇವಲಒಂದು ಭಾಗ ಮಾತ್ರ ಇದೆ. ಹೀಗಾಗಿಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸಬೇಕು. ಜಲಮೂಲಗಳನ್ನು ಸಂರಕ್ಷಿಸಬೇಕು ಎಂದು ಸಲಹೆ ನೀಡಿದರು.

ಭೂಮಿ ಯಲ್ಲಿ ಅನೇಕ ಭಾಗದಲ್ಲಿ ಕುಡಿಯುವ ನೀರಿನ ಅಭಾವ ಇದೆ. ನೀರಿ ನಿಂದಲೇ ಹಲವು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಹೀಗಾಗಿಪ್ರತಿಯೊಬ್ಬರೂ ಶುದ್ಧ ನೀರನ್ನೇ ಸೇವಿಸಬೇಕು ಎಂದರು.

ಪ್ರತಿಯೊಂದು ಭೌತ ಹಾಗೂ ರಸಾಯನಿಕ ಕ್ರಿಯೆಗಳಿಗೆ ನೀರು ಅತ್ಯಗತ್ಯ. ನೀರು ದೊರೆಯದೆ ಇದ್ದರೆ ದೇಹದ ಯಾವುದೇ ಅಂಗಾಂಗಳು ಸರಿಯಾಗಿ ಕಾರ್ಯ ನಿರ್ವಹಿ ಸುವುದಿಲ್ಲ. ಸಾಕಷ್ಟು ನೀರನ್ನು ಸೇವಿ ಸದೆ ಇದ್ದರೆ ಮಲ ಬ ದ್ಧತೆ, ನಿರ್ಜಲೀಕರಣ ಮುಂತಾದ ಸಮ ಸ್ಯೆ ಗಳು ಉಂಟಾಗಲಿದೆ ಎಂದರು.

ಜಾಗೃತಿ ಸೈಕಲ್‌ ಜಾಥವು ಬಡಾವಣೆಯ ಎಲ್ಲಾ ಬೀದಿಗ ಳಲ್ಲಿ ಸಂಚರಿಸಿ ನೀರಿನ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು. ಈ ವೇಳೆ ಜೆಎಸ್‌ಬಿ ಪ್ರತಿ ಷ್ಠಾ ನದ ಅಧ್ಯಕ್ಷ ಶಿವ ಕು ಮಾರ್‌, ಬಿಆರ್‌ಸಿ ಪುಟ್ಟ ಸ್ವಾಮಿ, ಶಾಲೆ ಮುಖ್ಯ ಶಿಕ್ಷಕ ರಾಜಶೇಖರ ಶೆಟ್ಟಿ, ಶಿಕ್ಷ ಕ ರಾದ ನಿರ್ಮಲಾ, ಮಣೀಶ್‌, ಧನಂಜಯ್ಯ, ನವೀನ್‌ ಇದ್ದರು.

ಟಾಪ್ ನ್ಯೂಸ್

ಮುಂದಿನ 12 ತಿಂಗಳಲ್ಲಿ 25 ಸಾವಿರ ಎಂಜಿನಿಯರಿಂಗ್‌ ಪದವೀಧರರ ನೇಮಕ : ಇನ್ಫೋಸಿಸ್‌

ಮುಂದಿನ 12 ತಿಂಗಳಲ್ಲಿ 25 ಸಾವಿರ ಎಂಜಿನಿಯರಿಂಗ್‌ ಪದವೀಧರರ ನೇಮಕ : ಇನ್ಫೋಸಿಸ್‌

ಡೇವಿಡ್ ಮಿಲ್ಲರ್‌, ಕ್ರಿಸ್‌ ಮೋರಿಸ್‌ ಸಾಹಸದಲ್ಲಿ ಗೆದ್ದ ರಾಜಸ್ಥಾನ್

ಡೇವಿಡ್ ಮಿಲ್ಲರ್‌, ಕ್ರಿಸ್‌ ಮೋರಿಸ್‌ ಸಾಹಸದಲ್ಲಿ ಗೆದ್ದ ರಾಜಸ್ಥಾನ್

ಜಗತ್ತು ಕಂಡ ದೈತ್ಯ ಮೋಸಗಾರ ಬರ್ನಿ ಮೆಡೋಫ್ ನಿಧನ

ಜಗತ್ತು ಕಂಡ ದೈತ್ಯ ಮೋಸಗಾರ ಬರ್ನಿ ಮೆಡೋಫ್ ನಿಧನ

ಬಿಬಿಎಂಪಿ ಮತ್ತು ಬೆಸ್ಕಾಂ ಸಹಯೋಗದಲ್ಲಿ ಕೋವಿಡ್‌ ಮಾಹಿತಿಗೆ ಏಕೀಕೃತ ಸಹಾಯವಾಣಿ 1912

ಬಿಬಿಎಂಪಿ ಮತ್ತು ಬೆಸ್ಕಾಂ ಸಹಯೋಗದಲ್ಲಿ ಕೋವಿಡ್‌ ಮಾಹಿತಿಗೆ ಏಕೀಕೃತ ಸಹಾಯವಾಣಿ 1912

ಗಗನಯಾನಕ್ಕಾಗಿ ಭಾರತ-ಫ್ರಾನ್ಸ್ ಬಾಹ್ಯಾಕಾಶ ಸಂಸ್ಥೆಗಳ‌ ಒಪ್ಪಂದ

ಗಗನಯಾನಕ್ಕಾಗಿ ಭಾರತ-ಫ್ರಾನ್ಸ್ ಬಾಹ್ಯಾಕಾಶ ಸಂಸ್ಥೆಗಳ‌ ಒಪ್ಪಂದ

ಕಪಿಲ್‌ದೇವ್‌, ಸಚಿನ್‌ ತೆಂಡುಲ್ಕರ್‌, ಕೊಹ್ಲಿಗೆ “ವಿಸ್ಡನ್‌ ದಶಕದ ಗೌರವ’

ಕಪಿಲ್‌ದೇವ್‌, ಸಚಿನ್‌ ತೆಂಡುಲ್ಕರ್‌, ಕೊಹ್ಲಿಗೆ “ವಿಸ್ಡನ್‌ ದಶಕದ ಗೌರವ’

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ವಿಜಯಪುರ ಪೊಲೀಸರಿಂದ ಮೂವರ ಬಂಧನ

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ವಿಜಯಪುರ ಪೊಲೀಸರಿಂದ ಮೂವರ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ambedkar Day at Yelandur

ಯಳಂದೂರು ವಿವಿದೆಡೆ ಅಂಬೇಡ್ಕರ್‌ ದಿನ

dc’

ಸಂವಿಧಾನ ಶಿಲ್ಪಿಯ ಹಾದಿಯಲ್ಲಿ ಸಾಗೋಣ

PDO not attended Ambedkar jayanthi

ಅಂಬೇಡ್ಕರ್‌ ಜಯಂತಿಗೆ ಪಿಡಿಒ ಗೈರು: ಗ್ರಾಪಂ ಸದಸ್ಯರ ಪ್ರತಿಭಟನೆ

17ಕ್ಕೆ 35 ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆ

17ಕ್ಕೆ 35 ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆ

ಲಸಿಕೆ ಪಡೆದು ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಿ

ಲಸಿಕೆ ಪಡೆದು ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಿ

MUST WATCH

udayavani youtube

ಮಂಗಳೂರು : ಐಟಿ ಕಛೇರಿಯಲ್ಲಿ ಆಕಸ್ಮಿಕವಾಗಿ ಬೆಂಕಿ

udayavani youtube

Covid 2ನೇ ಅಲೆನಾವು ಬೀದಿಗೆ ಬೀಳಬೇಕಾ?

udayavani youtube

ಚಾರುಕೊಟ್ಟಿಗೆ: ಸಂಪೂರ್ಣ ಬತ್ತಿ ಹೋದ ಕುರುವಾಡಿ ಮದಗ

udayavani youtube

ಭಾರತದಲ್ಲಿ 10 ದಿನಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಳ

udayavani youtube

ವಾಹನ ಅಡ್ಡಗಟ್ಟಿ ಸುಲಿಗೆ ಪ್ರಕರಣ: ಮಂಗಳೂರಿನಲ್ಲಿ ಮತ್ತೆ ಆರು ಖದೀಮರ ಬಂಧನ

ಹೊಸ ಸೇರ್ಪಡೆ

ಮುಂದಿನ 12 ತಿಂಗಳಲ್ಲಿ 25 ಸಾವಿರ ಎಂಜಿನಿಯರಿಂಗ್‌ ಪದವೀಧರರ ನೇಮಕ : ಇನ್ಫೋಸಿಸ್‌

ಮುಂದಿನ 12 ತಿಂಗಳಲ್ಲಿ 25 ಸಾವಿರ ಎಂಜಿನಿಯರಿಂಗ್‌ ಪದವೀಧರರ ನೇಮಕ : ಇನ್ಫೋಸಿಸ್‌

ಡೇವಿಡ್ ಮಿಲ್ಲರ್‌, ಕ್ರಿಸ್‌ ಮೋರಿಸ್‌ ಸಾಹಸದಲ್ಲಿ ಗೆದ್ದ ರಾಜಸ್ಥಾನ್

ಡೇವಿಡ್ ಮಿಲ್ಲರ್‌, ಕ್ರಿಸ್‌ ಮೋರಿಸ್‌ ಸಾಹಸದಲ್ಲಿ ಗೆದ್ದ ರಾಜಸ್ಥಾನ್

ಜಗತ್ತು ಕಂಡ ದೈತ್ಯ ಮೋಸಗಾರ ಬರ್ನಿ ಮೆಡೋಫ್ ನಿಧನ

ಜಗತ್ತು ಕಂಡ ದೈತ್ಯ ಮೋಸಗಾರ ಬರ್ನಿ ಮೆಡೋಫ್ ನಿಧನ

ಬಿಬಿಎಂಪಿ ಮತ್ತು ಬೆಸ್ಕಾಂ ಸಹಯೋಗದಲ್ಲಿ ಕೋವಿಡ್‌ ಮಾಹಿತಿಗೆ ಏಕೀಕೃತ ಸಹಾಯವಾಣಿ 1912

ಬಿಬಿಎಂಪಿ ಮತ್ತು ಬೆಸ್ಕಾಂ ಸಹಯೋಗದಲ್ಲಿ ಕೋವಿಡ್‌ ಮಾಹಿತಿಗೆ ಏಕೀಕೃತ ಸಹಾಯವಾಣಿ 1912

ಗಗನಯಾನಕ್ಕಾಗಿ ಭಾರತ-ಫ್ರಾನ್ಸ್ ಬಾಹ್ಯಾಕಾಶ ಸಂಸ್ಥೆಗಳ‌ ಒಪ್ಪಂದ

ಗಗನಯಾನಕ್ಕಾಗಿ ಭಾರತ-ಫ್ರಾನ್ಸ್ ಬಾಹ್ಯಾಕಾಶ ಸಂಸ್ಥೆಗಳ‌ ಒಪ್ಪಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.