ಡಾ.ಬಿ.ಸಿ.ರಾಯ್‌ ಜೀವನ ಮಾದರಿ ಆಗಲಿ

Team Udayavani, Jul 2, 2021, 7:12 PM IST

chikkaballapura news

ಚಿಕ್ಕಬಳ್ಳಾಪುರ: ನಗರದ ನ್ಯೂ ಹೊರೈಜನ್‌ಶಾಲೆಯಲ್ಲಿ ವೈದ್ಯರ ದಿನಾಚರಣೆ ಅಂಗವಾಗಿಭಾರತೀಯ ವೈದ್ಯಕೀಯ ಸಂಘ, ಇಂಡಿಯನ್‌ರೆಡ್‌ಕ್ರಾಸ್‌ ಸೊಸೈಟಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಶಿಬಿರವನ್ನು ಜಿಲ್ಲಾ ಕುಟುಂಬ ಹಾಗೂ ಆರೋಗ್ಯ ಕಲ್ಯಾಣಾಧಿಕಾರಿ ಡಾ.ಇಂದಿರಾಕಬಾಡೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷಡಾ.ಪ್ರಶಾಂತ್‌ ಎಸ್‌. ಮೂರ್ತಿ ಮಾತನಾಡಿ,ಕೋವಿಡ್‌ ಸಮಯದಲ್ಲಿ ರಕ್ತದ ಅಭಾವಇರುವುದರಿಂದ ಶಿಬಿರ ಆಯೋಜಿಸಿ, ಜನರಜೀವನ ಉಳಿಸಲು ಪ್ರಯತ್ನಿಸಲಾಗಿದೆ. ಒಬ್ಬವೈದ್ಯನಾಗಿ ತಾನು ಮಾಡುವ ಸೇವೆ ಬಗ್ಗೆ ಅತಿಹೆಮ್ಮೆ ಇದೆ ಎಂದು ತಿಳಿಸಿದರು

.ಇದೇ ವೇಳೆ ಮತ್ತೂಬ್ಬ ವೈದ್ಯೆ ಡಾ.ಮಂಜುಳಾಮಾತನಾಡಿ, ವೈದ್ಯರ ದಿನವನ್ನುಡಾ.ಬಿ.ಸಿ.ರಾಯ್‌ ಅವರ ನೆನಪಿನಲ್ಲಿಆಚರಿಸಲಾಗುತ್ತದೆ. ಅವರ ಜೀವನ ಶೈಲಿಯನ್ನುಮಾದರಿಯಾಗಿ ಸ್ವೀಕರಿಸಿ, ತಾವೆಲ್ಲ ಅದೇಹಾದಿಯಲ್ಲಿ ನಡೆಯಬೇಕೆಂದುಕೋರಿದರು.ಮುಖ್ಯ ಅತಿಥಿ ಜಿÇÉಾ ಶಸ್ತ್ರ ಚಿಕಿತ್ಸಕಡಾ.ರುದ್ರಮೂರ್ತಿ, ವೈದ್ಯರ ದಿನಾಚರಣೆಯಬಗ್ಗೆ ಅರ್ಥ ಪೂರ್ವಕವಾಗಿ ಮಾತನಾಡಿ,ಸಂಘದಕಾರ್ಯವನ್ನು ಶ್ಲಾ ಸಿದರು. ಇನ್ನೂಹೆಚ್ಚುಶಿಬಿರ ನಡೆಸಿ ಕೊಡಲೆಂದು ಪೋ›ತ್ಸಾಹಿಸಿದರು.

ಶಿಬಿರದಲ್ಲಿ 54 ಯೂನಿಟ್‌ ರಕ್ತಸಂಗ್ರಹವಾಯಿತು. 12 ವೈದ್ಯರು ರಕ್ತದಾನಮಾಡಿದರು.ಐಎಂಎಅಧ್ಯಕ್ಷರಾದಡಾ.ಪ್ರಶಾಂತ್‌ಎಸ್‌.ಮೂರ್ತಿ, ಕಾರ್ಯದರ್ಶಿ ಡಾ.ಎಚ್‌.ಎಸ್‌.ಮಧುವನ್‌, ಉಪಾಧ್ಯಕ್ಷ ಡಾ.ಪಿ.ವಿ.ರಮೇಶ್‌,ಖಜಾಂಚಿ ಡಾ.ಅಜಿತ್‌, ಮಹಿಳಾ ಘಟಕದಅಧ್ಯಕ್ಷೆ ಡಾ.ಸಾವಿತ್ರಿ ಮಂಜುನಾಥ್‌, ಮಹಿಳಾಘಟಕದ ಕಾರ್ಯದರ್ಶಿ ಡಾ.ವಿಜಯ, ಹಿರಿಯವೈದ್ಯರಾದ ಡಾ.ಡಿ.ಟಿ. ಸತ್ಯನಾರಾಯಣರಾವ್‌,ಡಾ.ಸಿದ್ದಲಿಂಗಪ್ಪ, ಡಾ.ಐ.ಎಸ್‌.ರಾವ್‌,ಡಾ.ಜಿ.ವಿ.ಮಂಜುನಾಥ್‌, ಡಾ.ವಿಕಾಸ್‌ ಕದಂ,ಡಾ.ಅನಂತ್‌, ಡಾ.ಚನ್ನಕೇಶವರೆಡ್ಡಿ ಹಾಗೂವೈದ್ಯರಾದ ಡಾ.ನರಸಿಂಹಮೂರ್ತಿ, ಡಾ.ಚಂದ್ರಶೇಖರ್‌ರೆಡ್ಡಿ, ಡಾ.ಶರಣ್‌, ಡಾ.ಮಹೇಶ್‌,ಡಾ.ಮಧುಕರ್‌, ಡಾ.ಅಮೃತರಾಜ್‌, ಡಾ.ಜೆ.ಬಿ.ಮಹೇಶ್‌, ಡಾ.ಅರ್ಜುನ್‌, ಡಾ.ವಿಕ್ರಂ,ಡಾ.ವೆಂಕಟೇಶ್‌ ಪ್ರಸಾದ್‌, ಮಹಿಳಾ ವೈದ್ಯರಾದಡಾ.ಸುನಿತಾ, ಡಾ.ರಜಿನಿ, ಡಾ.ಮಂಜುಳಾ,ಡಾ.ಸುಷ್ಮಾ,ಡಾ.ಸೌಮ್ಯ,ಡಾ.ಹರಿಣಿಮತ್ತಿತರರುಉಪಸ್ಥಿತರಿದ್ದರು.

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.