Udayavni Special

ಕೊರೊನಾ ತಡೆಗೆ ಕೇಂದ್ರ ವಿಫ‌ಲ


Team Udayavani, Jun 17, 2021, 7:26 PM IST

covid news

ಗೌರಿಬಿದನೂರು: ಕೊರೊನಾ ಸೋಂಕುನಿವಾರಿಸುವಲ್ಲಿ ಕೇಂದ್ರ-ರಾಜ್ಯ ಸರ್ಕಾರವಿಫ‌ಲವಾಗಿದೆ ಎಂದು ಮಾಜಿ ಸಚಿವ ಹಾಗೂಶಾಸಕ ಶಿವಶಂಕರರೆಡ್ಡಿ ಆರೋಪಿಸಿದರು.ಗೌರಿಬಿದನೂರು ನಗರದ ಪೆಟ್ರೋಲ್‌ ಬಂಕ್‌ಮುಂಭಾಗದಲ್ಲಿ ಕಾಂಗ್ರೆಸ್‌ ವತಿಯಿಂದ ಕೇಂದ್ರಮತ್ತು ರಾಜ್ಯ ಸರ್ಕಾರದ ಆರ್ಥಿಕ ನೀತಿ ಮತ್ತುಅಗತ್ಯ ವಸ್ತುಗಳಾದ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌,ಅಡುಗೆ ಎಣ್ಣೆ, ದಿನಸಿ ವಸ್ತುಗಳ, ಬೆಲೆ ಏರಿಕೆಖಂಡಿಸಿ ತಾಲೂಕು ಕಾಂಗ್ರೆಸ್‌ ಹಮ್ಮಿಕೊಂಡಿದ್ದಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜೀನಾಮೆ ನೀಡಿ: ದೇಶವನ್ನು ಕಾಡುತ್ತಿರುವಮಹಾಮಾರಿ ಕೊರೊನಾ ಸೋಂಕನ್ನುತಡೆಯುವಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳುಸಂಪೂರ್ಣವಾಗಿ ವಿಫ‌ಲಗೊಂಡಿವೆ. ರಾಜ್ಯದಆರೋಗ್ಯ ಸಚಿವರ ನಿರ್ಲಕ್ಷ ಮತ್ತು ಅವರಕಾರ್ಯವೈಖರಿಯಿಂದ ಅಮಾಯಕ ರೋಗಿಗಳಪ್ರಾಣ ಹೋಗಿದೆ. ಹೀಗಾಗಿ ನೈತಿಕ ಹೊಣೆ ಹೊತ್ತುಆರೋಗ್ಯ ಸಚಿವರು ಕೂಡಲೇ ರಾಜೀನಾಮೆನೀಡಬೇಕು ಎಂದು ಆಗ್ರಹಿಸಿದರು.

ದಿಕ್ಕು ತಪ್ಪಿಸಿದ್ದಾರೆ: ಕೇಂದ್ರದಲ್ಲಿ ಪ್ರಧಾನಿ ಮೋದಿಅಧಿಕಾರ ಸ್ವೀಕರಿಸಿ 7 ವರ್ಷ ಕಳೆದಿದೆ. ಕೇವಲಭಾಷಣ, ಧಾರ್ಮಿಕ ಭಾವನೆಗಳ ಮೂಲಕಯುವಜನತೆ ದಿಕ್ಕು ತಪ್ಪಿಸುವುದೇ ಅವರ ಸಾಧನೆಎಂದು ದೂರಿದರು.ದೇಶದ ಸಂಪತ್ತು ಕಾರ್ಪೊರೇಟ್‌ ಕಂಪನಿಗಳಿಗೆನೀಡಿ ಅವರ ಗುಲಾಮರಾಗಿದ್ದಾರೆ. ದೇಶದಆಧಾರ ಸ್ತಂಭವಾದ ಕೃಷಿ ಕ್ಷೇತ್ರ ಇನ್ನು ಬರಡಾಗಿದೆ.ಕೂಲಿ ಕಾರ್ಮಿಕರು ಪರದಾಡುವಂತಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದಂತಾಗಿದೆ ಎಂದರು.

ಸಂಕಷ್ಟದ ಪರಿಸ್ಥಿತಿಯಿದೆ: ಕಳೆದ 2 ವರ್ಷದಿಂದಕೊರೊನಾ ಸೋಂಕು ದೇಶವನ್ನು ಕಾಡಿದೆ. ಇದನ್ನುತಡೆಯಲು ಬಿಜೆಪಿ ಸರ್ಕಾರ ಯಾವುದೇ ಕ್ರಮಕೈಗೊಳ್ಳಲಿಲ್ಲ .ಕೇವಲ ಲಾಕ್‌ಡೌನ್‌ ಮಾಡುತ್ತಿದ್ದಾರೆ.ಇದರಿಂಯುವ ಕೈಗಳಿಗೆ ಕೆಲಸವಿಲ್ಲದೆ ಬೀದಿಗೆಬೀಳುವ ಪರಿಸ್ಥಿತಿ ತಂದಿದ್ದಾರೆಂದು ಆರೋಗ್ಯಸಚಿವರ ವಿರುದ್ಧ ಹರಿಹಾಯ್ದರು.

ಟಾಪ್ ನ್ಯೂಸ್

Untitled-1

ಉಡುಪಿ ಜಿಲ್ಲೆಯ ದಾಖಲೆ:  ಏಕಕಾಲದಲ್ಲಿ ಸಚಿವದ್ವಯರು

Untitled-1

ಒಬಿಸಿ ಪಟ್ಟಿ: ರಾಜ್ಯಗಳಿಗೆ ಅಧಿಕಾರ?

Untitled-1

ನಿಯಮ ಪಾಲಿಸದ ಕೇರಳ

2023ಕ್ಕೆ ಮಂದಿರ ಲೋಕಾರ್ಪಣೆ

2023ಕ್ಕೆ ಮಂದಿರ ಲೋಕಾರ್ಪಣೆ

ಸಂಪುಟದಿಂದ  ಹೊರಬಿದ್ದವರು..

ಸಂಪುಟದಿಂದ  ಹೊರಬಿದ್ದವರು..

ಎಸ್‌ಟಿ ಸಚಿವಾಲಯ ಸ್ಥಾಪನೆ:  ಸಂಪುಟ ಸಭೆ ತೀರ್ಮಾನ

ಎಸ್‌ಟಿ ಸಚಿವಾಲಯ ಸ್ಥಾಪನೆ:  ಸಂಪುಟ ಸಭೆ ತೀರ್ಮಾನ

ಡಿಸಿಎಂ ಹುದ್ದೆ  ಕೈಬಿಟ್ಟ ಹಿಂದಿನ ಕಥೆಯೇ ಬೇರೆ

ಡಿಸಿಎಂ ಹುದ್ದೆ  ಕೈಬಿಟ್ಟ ಹಿಂದಿನ ಕಥೆಯೇ ಬೇರೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anganwadi-cente

ಶಿಥಿಲ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ

ರಾಷ್ಟ್ರ ಧ್ವಜಕ್ಕೆ ಅಗೌರವ : ಕಣ್ಣು ಮುಚ್ಚಿ‌ಕುಳಿತ ಉಪ್ಪರಪೇಟ ಗ್ರಾಪಂ ಅಧಿಕಾರಿಗಳು

ರಾಷ್ಟ್ರ ಧ್ವಜಕ್ಕೆ ಅಗೌರವ : ಕಣ್ಣು ಮುಚ್ಚಿ‌ ಕುಳಿತ ಉಪ್ಪರಪೇಟೆ ಗ್ರಾ.ಪಂ. ಅಧಿಕಾರಿಗಳು

euyh

ಕೋವಿಡ್ 3ನೇ ಅಲೆಯ ಭೀತಿ ನಡುವೆಯೂ ಸುರಸದ್ಮಗಿರಿ ಪ್ರವಾಸಿಗರಿಂದ ಫುಲ್  

sadhgdfds

ಕಚೇರಿಗಳಲಿ ಪ್ಲಾಸ್ಟಿಕ್ ಬಾಟಲ್‌ ಬಳಕೆ ನಿಷೇಧಿಸಿ

gffdgr

ಚಿಂತಾಮಣಿ ನಗರಸಭೆ ಅಧಿಕಾರಿಗಳ ವಿರುದ್ದ ಸದಸ್ಯ ಶಪೀಕ್ ಆಕ್ರೋಶ

MUST WATCH

udayavani youtube

ಭಾರಿ ಮಳೆಗೆ ತತ್ತರಿಸಿದ ಮಧ್ಯಪ್ರದೇಶ

udayavani youtube

ಉಳ್ಳಾಲದ ಮಾಜಿ ಶಾಸಕನ ಮನೆಮೇಲೆ NIA ದಾಳಿ

udayavani youtube

ಕೃಷಿ ಕ್ಷೇತ್ರ ಯಾರಿಗೂ ಆತ್ಮಹತ್ಯೆ ಮಾಡಲು ಬಿಡೂದಿಲ್ಲ

udayavani youtube

ಆರೋಗ್ಯಕರ ಜೀವನಕ್ಕೆ ಸರಳ ಸೂತ್ರ ದಿನಚರಿ

udayavani youtube

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದ ಅಧಿಕಾರ ಸ್ವೀಕಾರ ಕಾರ್ಯಕ್ರಮ

ಹೊಸ ಸೇರ್ಪಡೆ

Untitled-1

ಉಡುಪಿ ಜಿಲ್ಲೆಯ ದಾಖಲೆ:  ಏಕಕಾಲದಲ್ಲಿ ಸಚಿವದ್ವಯರು

Untitled-1

ಒಬಿಸಿ ಪಟ್ಟಿ: ರಾಜ್ಯಗಳಿಗೆ ಅಧಿಕಾರ?

ಗ್ರಾಮಾಭಿವೃದ್ಧಿ ಖಾತೆ ಇಷ್ಟ: ಕೋಟ ಶ್ರೀನಿವಾಸ ಪೂಜಾರಿ

ಗ್ರಾಮಾಭಿವೃದ್ಧಿ ಖಾತೆ ಇಷ್ಟ: ಕೋಟ ಶ್ರೀನಿವಾಸ ಪೂಜಾರಿ

ಕಾಸರಗೋಡು : ವಾರಾಂತ್ಯ ಲಾಕ್‌ಡೌನ್‌ ಒಂದೇ ದಿನ

ಕಾಸರಗೋಡು : ವಾರಾಂತ್ಯ ಲಾಕ್‌ಡೌನ್‌ ಒಂದೇ ದಿನ

Untitled-1

ನಿಯಮ ಪಾಲಿಸದ ಕೇರಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.