Udayavni Special

ಬೆಲೆ ಇಲ್ಲದೆ ಬೆಳೆ ನಷ್ಟ: ಪರಿಹಾರಕ್ಕೆ ಮನವಿ


Team Udayavani, May 18, 2021, 2:24 PM IST

ಬೆಲೆ ಇಲ್ಲದೆ ಬೆಳೆ ನಷ್ಟ: ಪರಿಹಾರಕ್ಕೆ ಮನವಿ

ಚಿಕ್ಕಬಳ್ಳಾಪುರ: ಕೋವಿಡ್ ಸೋಂಕಿನಿಂದರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲದೆ ಕಂಗಾಲಾಗಿದ್ದು, ಕೂಡಲೇ ಸರ್ಕಾರ ಪರಿಹಾರ ನೀಡ ಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರುಸೇನೆ(ಕೋಡಹಳ್ಳಿ ಚಂದ್ರಶೇಖರ್‌ ಬಣ) ಜಿಲ್ಲಾಧಿಕಾರಿ ಆರ್‌.ಲತಾಗೆ ಮನವಿ ಸಲ್ಲಿಸಿತು.

ಈವೇಳೆ ಸಂಘದ ರಾಜ್ಯಪ್ರಧಾನಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಜಿಲ್ಲೆಯಲ್ಲಿ ರೇಷ್ಮೆ, ಹಾಲು, ಹೂವು, ಹಣ್ಣು, ತರಕಾರಿ ಬೆಳೆದು ಕೋವಿಡ್ ಲಾಕ್‌ಡೌನ್‌ನಿಂದ ಮಾರಾಟ ಮಾಡಲು ಸಾಧ್ಯವಾಗದೆ ತೋಟ ಗಳಲ್ಲಿ ಬಿಡುವಂತಾಗಿದೆ. ಮುಂದೆ ಜೀವನನಡೆಸಲು ದಿಕ್ಕು ತೋಚದೆ ರೈತರು ಕಂಗಾಲಾಗಿದ್ದಾರೆ. ಸರ್ಕಾರವು ರೈತರಿಂದ ಖರೀದಿ ಮಾಡಿದರಾಗಿ ಹಣವನ್ನು ಬಾಕಿ ಉಳಿಸಿಕೊಂಡಿದೆ ಎಂದು ಹೇಳಿದರು.

100 ಕೋಟಿ ರೂ. ಬಿಡುಗಡೆ ಮಾಡಿ: ರೇಷ್ಮೆ ಗೂಡಿನ ಉತ್ಪಾದನಾ ವೆಚ್ಚ ಒಂದುಕೆ.ಜಿ.ಗೆ420ರೂ. ಆಗುತ್ತಿದೆ. ಪ್ರಸುತ್ತ 250 ರೂ. ಬೆಲೆ ಇದೆ.ಕೂಡಲೇ ಸರ್ಕಾರವು ರೇಷ್ಮೆ ಗೂಡಿಗೆ 500 ರೂ.ಬೆಂಬಲ ಬೆಲೆ ಕೊಡಬೇಕು, ನೂಲು ಬಿಚ್ಚಣಿಕೆದಾರರು, ರೇಷ್ಮೆಯನ್ನು ಮಾರಾಟ ಮಾಡಲು ಆಗುತ್ತಿಲ್ಲವಾದ್ದರಿಂದ ಕೆಎಸ್‌ಎಂಬಿ ಮಧ್ಯ ಪ್ರವೇ ಶಿಸಿ, ರೇಷ್ಮೆ ಖರೀದಿ ಮತ್ತು ಅಡಮಾನ ಇಟ್ಟುಕೊಳ್ಳಲು ಸರ್ಕಾರವು 100 ಕೋಟಿ ರೂ. ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಒಂದು ಒತ್ತಾಯಿಸಿದರು.

ದರ ಏರಿಕೆ ಮಾಡಿ: ಕಳೆದ ವರ್ಷದ ಲಾಕ್‌ ಡೌನ್‌ ಸಮಯದಲ್ಲಿ 30 ಕೋಟಿ ರೂ. ಬಿಡುಗಡೆ ಮಾಡಿ ಸರ್ಕಾರ ಮತ್ತೆ ವಾಪಸ್‌ ಪಡೆದಿತ್ತು,ಹಾಲಿಗೆ ಕೊಡುತ್ತಿರುವ ಪ್ರೋತ್ಸಾಹ ಧನವನ್ನು ಜನವರಿ 2021ರಿಂದ ತಡೆಹಿಡಿದಿದ್ದು, ಈ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಪಶುಆಹಾರವಾದ ಹಿಂಡಿ, 30 ಕೆ.ಜಿ. ಚೀಲದ ಬೆಲೆ 1200 ರೂ.ಗಳಿಂದ 1500 ರೂ. ಆಗಿದ್ದು,ಬೂಸಾ 50 ಕೆ.ಜಿ. ಚೀಲದ ದರ 1000 ರೂ.ನಿಂದ 1280 ರೂ.ಗೆ ಏರಿಕೆ ಆಗಿದೆ. ಇದರಿಂದ,ಪ್ರೋತ್ಸಾಹ ಧನವನ್ನು 1 ಲೀಟರ್‌ಗೆ 5ರೂ.ನಿಂದ 10 ರೂ.ಗೆ ಏರಿಸಬೇಕು ಎಂದು ಒತ್ತಾಯಿಸಿದರು.

ಪರಿಹಾರ ನೀಡಿ: ತರಕಾರಿ ಮತ್ತು ಹಣ್ಣು ಬೆಳೆಗಳಾದ ಆಲೂಗಡ್ಡೆ, ಟೊಮೆಟೋ, ಕೋಸು, ಕಾಪ್ಸಿಕಂ, ಬದನೆಕಾಯಿ ಮತ್ತು ಹಣ್ಣು ಬೆಳೆಗಳಾದ ಮಾವು, ದ್ರಾಕ್ಷಿ ಮುಂತಾದ ಹಣ್ಣುಗಳಬೆಲೆ ಕುಸಿದಿದ್ದು, ಮಾರಾಟ ಮಾಡಲಾಗದೆತೋಟಗಳಲ್ಲಿ ಕೊಳೆಯುತ್ತಿದೆ. ಇದಕ್ಕೆ ಎಕರೆಗೆ25000 ರೂ. ಪರಿಹಾರವಾಗಿ ಕೊಡಬೇಕು,ಪ್ರಕೃತಿ ವಿಕೋಪದಿಂದ ಗಾಳಿ, ಮಳೆ, ಆಲಿಕಲ್ಲುನಿಂದ ರೈತರು ಬೆಳೆದ ದ್ರಾಕ್ಷಿ, ಟೊಮೆಟೋ,ಮಾವು, ಪಾಲಿಹೌಸ್‌, ಹೂವು ಇನ್ನು ಇತರೆ ಬೆಳೆಗಳಿಗೆ ತೀವ್ರವಾದ ಹಾನಿ ಆಗಿದ್ದು, ನಷ್ಟ ಹೊಂದಿರುವ ರೈತರಿಗೆ ಕೂಡಲೆ ಪರಿಹಾರ ಕೊಡಬೇಕು ಎಂದು ಹೇಳಿದರು.

ಕೊರೊನಾ ಸಂದರ್ಭದಲ್ಲಿ ದಿನ ಬಳಕೆವಸ್ತುಗಳು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದ್ದು, ಇದನ್ನು ಕೂಡಲೆ ನಿಯಂತ್ರಿಸಬೇಕೆಂದು ಮನವಿ ಮಾಡಿದರು.

ಘಟಕಗಳನ್ನು ಹೆಚ್ಚಿಸಿ: ಕೊರೊನಾ ಸೋಂಕು ಗ್ರಾಮೀಣ ಭಾಗಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ತಾಲೂಕು ಕೇಂದ್ರಗಳಲ್ಲಿ ಆಮ್ಲಜನಕ, ಹಾಸಿಗೆ ವ್ಯವಸ್ಥೆ ಮತ್ತು ಐ.ಸಿ.ಯು. ಘಟಕಗಳನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು. ರೈತಸಂಘದ ಜಿಲ್ಲಾ ಮುಖಂಡ ವೇಣುಗೋಪಾಲ್‌,ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್‌, ಜಿಲ್ಲೆಯ ವಿವಿಧ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.

ಟಾಪ್ ನ್ಯೂಸ್

s r vishwanth

ಹೆಚ್ ವಿಶ್ವನಾಥ್ ಒಬ್ಬ‌ ಹುಚ್ಚ…  ಅವರ ಆರೋಗ್ಯ ತಪಾಸಣೆ ಮಾಡಿಸಬೇಕು: ಎಸ್ .ಆರ್. ವಿಶ್ವನಾಥ್

98

ಗರಿಗೆದರಿದ ಸಿನಿ ಚಟುವಟಿಕೆಗಳು: ಭರ್ಜರಿಯಾಗಿ ನಡೆಯಿತು ‘ಲಗಾಮು’ ಫೋಟೊ ಶೂಟ್

ಈಶ್ವರಪ್ಪ ಓಪನ್ ಹಾರ್ಟ್ ಮನುಷ್ಯ, ವಲಸಿಗರ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ: ರಮೇಶ ಜಾರಕಿಹೊಳಿ

ಈಶ್ವರಪ್ಪ ಓಪನ್ ಹಾರ್ಟ್ ಮನುಷ್ಯ, ವಲಸಿಗರ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ: ರಮೇಶ ಜಾರಕಿಹೊಳಿ

h vishwanath

ಆಡಳಿತದಲ್ಲಿ ಹಸ್ತಕ್ಷೇಪ, ಭ್ರಷ್ಟಚಾರ ಹೆಚ್ಚಾಗಿದೆ. ಸಿಎಂ ಬದಲಾವಣೆ ಮಾಡಬೇಕು: ವಿಶ್ವನಾಥ್

ನಾಳೆಯಿಂದ ಹೊಸ ಯಡಿಯೂರಪ್ಪ ಬರುತ್ತಾರೆ: ಬಿಎಸ್‌ವೈ ಪರ ಸಾಹುಕಾರ್ ಬ್ಯಾಟಿಂಗ್

ನಾಳೆಯಿಂದ ಹೊಸ ಯಡಿಯೂರಪ್ಪ ಬರುತ್ತಾರೆ: ಬಿಎಸ್‌ವೈ ಪರ ಸಾಹುಕಾರ್ ಬ್ಯಾಟಿಂಗ್

ಕೋವಿಡ್ ಎರಡನೇ ಅಲೆಯಿಂದ 2 ಲಕ್ಷ ಕೋಟಿ ಆರ್ಥಿಕ ನಷ್ಟ ಸಾಧ್ಯತೆ: ಆರ್ ಬಿಐ ವರದಿ

ಕೋವಿಡ್ ಎರಡನೇ ಅಲೆಯಿಂದ 2 ಲಕ್ಷ ಕೋಟಿ ಆರ್ಥಿಕ ನಷ್ಟ ಸಾಧ್ಯತೆ: ಆರ್ ಬಿಐ ವರದಿ

somashekar reddy

ಬೆಂಗಳೂರಿಗೆ ಹೋಗಿ ಯಾರನ್ನು ಭೇಟಿಯಾಗಿ ಏನು ಮಾಡಲಿ: ಸೋಮಶೇಖರ ರೆಡ್ಡಿ ಅಸಮಾಧಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿಕ್ಕಬಳ್ಳಾಪುರ ಜಿ.ಪಂ ಉಪ ಕಾರ್ಯದರ್ಶಿಯಾಗಿ ಶಿವಕುಮಾರ್ ನೇಮಕ

ಚಿಕ್ಕಬಳ್ಳಾಪುರ ಜಿ.ಪಂ ಉಪ ಕಾರ್ಯದರ್ಶಿಯಾಗಿ ಶಿವಕುಮಾರ್ ನೇಮಕ

Oil prices rise

ತೈಲ ಬೆಲೆ ಏರಿಕೆ ವಿರುದ್ಧ”ಕೈ’ ಕಿಡಿ

chikkaballapura  news

ವೈದ್ಯರು ಸೇರಿ 35 ಮಂದಿಗೆ 7.5 ಲಕ್ಷ ರೂ. ವೇತನ

——–

ಮೃತರಿಗೆ ಪರಿಹಾರ ಘೋಷಣೆ: ಸಚಿವ ಮೆಚ್ಚುಗೆ

make-a-blood-donation

50 ಬಾರಿ ರಕ್ತದಾನ ಮಾಡಿ ಸರ್ಕಾರಿ ನೌಕರರಿಬ್ಬರು ಮಾದರಿ

MUST WATCH

udayavani youtube

ಕೃಷ್ಣ ನದಿ ಪಾತ್ರದಲ್ಲಿ ಹಸುವನ್ನು ಬಲಿ ಪಡೆದ ಮೊಸಳೆ ಅ ಅ

udayavani youtube

2 ವರ್ಷ ಯಡಿಯೂರಪ್ಪನವರೇ ಸಿಎಂ ಆಗಿರ್ತಾರೆ, : ಕಟೀಲ್

udayavani youtube

ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು 100 % ಟಾರ್ಗೆಟ್ ಮಾಡಲಾಗಿದೆ : ನಟಿ ರಾಗಿಣಿ

udayavani youtube

ಬೋರ್ ವೆಲ್ ಪಂಪ್ ಹೊಡೆದು ದಾಹ ನೀಗಿಸಿಕೊಂಡ ಮರಿ ಆನೆ

udayavani youtube

ಹೈನುಗಾರಿಕೆಯಲ್ಲಿ ಖುಷಿ ಕಂಡ ರಾಜಕಾರಣಿ

ಹೊಸ ಸೇರ್ಪಡೆ

s r vishwanth

ಹೆಚ್ ವಿಶ್ವನಾಥ್ ಒಬ್ಬ‌ ಹುಚ್ಚ…  ಅವರ ಆರೋಗ್ಯ ತಪಾಸಣೆ ಮಾಡಿಸಬೇಕು: ಎಸ್ .ಆರ್. ವಿಶ್ವನಾಥ್

98

ಗರಿಗೆದರಿದ ಸಿನಿ ಚಟುವಟಿಕೆಗಳು: ಭರ್ಜರಿಯಾಗಿ ನಡೆಯಿತು ‘ಲಗಾಮು’ ಫೋಟೊ ಶೂಟ್

anivasi kannadiga

“ಮೀನುಗಾರರ ಸಮಸ್ಯೆಗಳಿಗೆ ತತ್‌ಕ್ಷಣ ಕ್ರಮ”

Anjata – Ellora Open

ಅಂಜತಾ -ಎಲ್ಲೋರಾ ಓಪನ್‌

ಈಶ್ವರಪ್ಪ ಓಪನ್ ಹಾರ್ಟ್ ಮನುಷ್ಯ, ವಲಸಿಗರ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ: ರಮೇಶ ಜಾರಕಿಹೊಳಿ

ಈಶ್ವರಪ್ಪ ಓಪನ್ ಹಾರ್ಟ್ ಮನುಷ್ಯ, ವಲಸಿಗರ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ: ರಮೇಶ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.