Udayavni Special

ಜಿಲ್ಲಾದ್ಯಂತ ಗೋವಿಂದ ಗೋವಿಂದ ನಾಮಸ್ಮರಣೆ


Team Udayavani, Aug 25, 2019, 3:00 AM IST

jilladyantyata

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಶ್ರಾವಣ ಮಾಸದ ಕೊನೆ ಶನಿವಾರದ ಪ್ರಯುಕ್ತ ಜಿಲ್ಲೆಯ ದೇಗುಲಗಳಲ್ಲಿ ಭಕ್ತಸಾಗರವೇ ನೆರೆದು ಗೋವಿಂದ ಗೋವಿಂದಾ ನಾಮಸ್ಕರಣೆ ಮುಗಿಲು ಮುಟ್ಟಿತ್ತು. ಭಕ್ತರು, ಶ್ರೀವೆಂಕಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶ್ರಾವಣ ಮಾಸದ ಕಡೆ ಶನಿವಾರವನ್ನು ಭಕ್ತಿಭಾವದಿಂದ ಆಚರಿಸಿದರು.

ಶ್ರಾವಣ ಮಾಸದ ಪ್ರಯುಕ್ತ ದೇವಾಲಯಗಳು ಆಕರ್ಷಕ ಪುಷ್ಪಲಂಕಾರ ಹಾಗೂ ವಿದ್ಯುತ್‌ ದೀಪಾಲಂಕಾರದೊಂದಿಗೆ ಕಂಗೊಳಿಸುತ್ತಿದ್ದವು. ಕುಟುಂಬ ಸಮೇತರಾಗಿ ಭಕ್ತರು ದೇಗುಲಗಳಿಗೆ ಆಗಮಿಸಿ ವಿಶೇಷ ಪೂಜೆ, ಅಭಿಷೇಕದ ಜೊತೆಗೆ ಹಲವು ಹರಿಕೆಗಳನ್ನು ಹೊತ್ತು ಕುಟುಂಬಸ್ಥರ ಹೆಸರಿನಲ್ಲಿ ಅರ್ಚನೆ, ಹೋಮ ನಡೆಸಿ ದೇವರ ಕೃಪೆಗೆ ಪಾತ್ರರಾದರು.

ಜಿಲ್ಲಾದ್ಯಂತ ನಿರೀಕ್ಷೆಗೂ ಮೀರಿ ದೇವಾಲಯಗಳಿಗೆ ಭ‌ಕ್ತ ಜನ ಸಾಗರವೇ ಹರಿದು ಬಂದು ವಿಶೇಷ ಪೂಜೆ ಕೈಂಕರ್ಯಗಳಲ್ಲಿ ತೊಡಗಿದ್ದರು. ಅದರಲ್ಲೂ ಮಹಿಳೆಯರು ಅತ್ಯಂತ ಶ್ರದ್ದಾ ಭಕ್ತಿಯಿಂದ ಆಚರಿಸಿದರು.

ಗೋಪೂಜೆ ಸೇವೆ: ಬೆಳಗ್ಗೆ ದೇವಾಲಯಗಳಲ್ಲಿ ಘಂಟಾನಾದ, ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಗೋಪೂಜೆ ಸೇವೆ ನೇರವೇರಿಸಲಾಯಿತು. ಪಂಚಾಮೃತ ಅಭಿಷೇಕ ಸೇರಿದಂತೆ ಹಲವು ದೇವಾಲಯಗಳಲ್ಲಿ ವಾಡಿಕೆ ಹಾಗೂ ಸಂಪ್ರದಾಯದಂತೆ ನವನವೀನ ರೀತಿಯಲ್ಲಿ ಅಲಂಕಾರ ಮಾಡಿ ಭಕ್ತರ ಗಮನ ಸೆಳೆಯಲಾಯಿತು.

ದರ್ಶನ: ಜಿಲ್ಲೆಯ ಐತಿಹಾಸಿಕ ಶ್ರೀನಿವಾಸ ಸಾಗರ, ಜಿಲ್ಲಾ ಕೇಂದ್ರದ ಕಂದವಾರಪೇಟೆಯಲ್ಲಿರುವ ವೆಂಕಟೇಶ್ವರಸ್ವಾಮಿ, ಮುನಿಸಿಪಲ್‌ ಲೇಔಟ್‌ನ ಅಭಯಾಂಜನೇಸ್ವಾಮಿ, ನಂದಿಯ ಬೋಗನಂದೀಶ್ವರ, ರಂಗಸ್ಥಳದ ರಂಗನಾಥ ಸ್ವಾಮಿ ದೇವಾಲಯ ಸೇರಿದಂತೆ ಜಿಲ್ಲೆಯ ಹಲವು ಪುರಾತನ ದೇವಾಲಯಗಳಲ್ಲಿ ವೆಂಕಟರವಣಸ್ವಾಮಿ ದೇವರ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭ‌ಕ್ತರು ಆಗಮಿಸಿದ್ದರು. ದೇವಾಲಯ ಸಮಿತಿಯಿಂದ ಭ‌ಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ದೇವಾಲಯಗಳಿಗೆ ತಳಿರು ತೋರಣ: ಶ್ರಾವಣ ಮಾಸದ ಪ್ರಯುಕ್ತ ಶನಿವಾರ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ಕಂಡು ಬಂತು. ದೇವಾಲಯಗಳು ತಳಿರು, ತೋರಣಗಳಿಂದ ಕಂಗೊಳಿಸಿದವು. ಭಕ್ತರನ್ನು ಕೈ ಬೀಸಿ ಕರೆಯುವ ಸ್ವಾಗತ ಫ‌ಲಕಗಳು ಅಲ್ಲಲ್ಲಿ ರಾರಾಜಿಸಿದವು. ದೇವಾಲಯಗಳಿಗೆ ಭಕ್ತರ ಆಗಮನಕ್ಕಾಗಿಯೇ ವಿಶೇಷ ವಾಹನ ಸೌಕರ್ಯಗಳನ್ನು ಮಾಡಲಾಗಿತ್ತು. ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳು ಸಂಪ್ರದಾಯಕವಾಗಿ ಮನೆ ಮನೆಗೆ ತೆರಳಿ ಗೋವಿಂದ ನಾಮಸ್ಮರಣೆ ಮಾಡಿ ಭಿಕ್ಷೆಯ ರೂಪದಲ್ಲಿ ಅಕ್ಕಿ, ಬೇಳೆ ಸಂಗ್ರಹಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

‘ಜೈವಿಕ ಸುರಕ್ಷಾ ಕ್ರಿಕೆಟ್‌’ ಅವಾಸ್ತವಿಕ: ರಾಹುಲ್‌ ದ್ರಾವಿಡ್‌

‘ಜೈವಿಕ ಸುರಕ್ಷಾ ಕ್ರಿಕೆಟ್‌’ ಅವಾಸ್ತವಿಕ: ರಾಹುಲ್‌ ದ್ರಾವಿಡ್‌

ಕೇಂದ್ರ ಅಧ್ಯಾದೇಶವೇ ಅಂತಿಮ; ರಾಜ್ಯದ್ದಲ್ಲ

ಕೇಂದ್ರ ಅಧ್ಯಾದೇಶವೇ ಅಂತಿಮ; ರಾಜ್ಯದ್ದಲ್ಲ

ಜುಲೈಯಲ್ಲಿ ಪ್ರೌಢ, ಸೆಪ್ಟಂಬರ್‌ ಬಳಿಕ ಪ್ರಾಥಮಿಕ ಶಾಲೆ ಆರಂಭ?

ಜುಲೈಯಲ್ಲಿ ಪ್ರೌಢ, ಸೆಪ್ಟಂಬರ್‌ ಬಳಿಕ ಪ್ರಾಥಮಿಕ ಶಾಲೆ ಆರಂಭ?

ಕಾಳಿಂಗ ನಾವಡರು ಇಂದಿಗೂ ಯಕ್ಷ ಮಾಣಿಕ್ಯ

ಕಾಳಿಂಗ ನಾವಡರು ಇಂದಿಗೂ ಯಕ್ಷ ಮಾಣಿಕ್ಯ

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ದಕ್ಷಿಣ ಕರ್ನಾಟಕದಲ್ಲಿ ವರ್ಷಧಾರೆ?

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ದಕ್ಷಿಣ ಕರ್ನಾಟಕದಲ್ಲಿ ವರ್ಷಧಾರೆ?

Rama-Mandir-730

ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಸಿಕ್ಕಿತು ಚಾಲನೆ

ಜೂ. 1ರಿಂದ ದೇಗುಲ ದರ್ಶನ ; ಮಹತ್ವದ ತೀರ್ಮಾನ; ಸಾಮಾಜಿಕ ಅಂತರ, ಶುಚಿತ್ವ ಕಡ್ಡಾಯ

ಜೂ. 1ರಿಂದ ದೇಗುಲ ದರ್ಶನ ; ಮಹತ್ವದ ತೀರ್ಮಾನ; ಸಾಮಾಜಿಕ ಅಂತರ, ಶುಚಿತ್ವ ಕಡ್ಡಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jala-sam

ಜಲ ಸಂರಕ್ಷಣೆ, ಅರಣ್ಯೀಕರಣಕ್ಕೆ ಆದ್ಯತೆ ನೀಡಿ

8koti-vecha

8 ಕೋಟಿ ರೂ. ವೆಚ್ಚದಲ್ಲಿ ಆಯುಷ್‌ ಆಸ್ಪತ್ರೆ

asadhde

ಆರೋಗ್ಯ ಸೇತು ಇನ್‌ಸ್ಟಾಲ್‌ಗೆ ಅಸಡ್ಡೆ

ayush-aspatre

ಆಯುಷ್‌ ಆಸ್ಪತ್ರೆ ಶಂಕುಸ್ಥಾಪನೆಗೆ ಬರುತ್ತಾರಾ ಆರೋಗ್ಯ ಸಚಿವರು?

jilladhalita

ಮುಂಬೈ ನಂಜು: ಜಿಲ್ಲಾಡಳಿತ ಲೆಕ್ಕಾಚಾರ ಉಲ್ಟಾ!

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

‘ಜೈವಿಕ ಸುರಕ್ಷಾ ಕ್ರಿಕೆಟ್‌’ ಅವಾಸ್ತವಿಕ: ರಾಹುಲ್‌ ದ್ರಾವಿಡ್‌

‘ಜೈವಿಕ ಸುರಕ್ಷಾ ಕ್ರಿಕೆಟ್‌’ ಅವಾಸ್ತವಿಕ: ರಾಹುಲ್‌ ದ್ರಾವಿಡ್‌

ಕಾರ್ಡ್‌ ಇಲ್ಲದವರಿಗೂ ಪಡಿತರ ವಿಸ್ತರಣೆ

ಕಾರ್ಡ್‌ ಇಲ್ಲದವರಿಗೂ ಪಡಿತರ ವಿಸ್ತರಣೆ

ಕೇಂದ್ರ ಅಧ್ಯಾದೇಶವೇ ಅಂತಿಮ; ರಾಜ್ಯದ್ದಲ್ಲ

ಕೇಂದ್ರ ಅಧ್ಯಾದೇಶವೇ ಅಂತಿಮ; ರಾಜ್ಯದ್ದಲ್ಲ

deshiya

ದೇಶೀಯ ವಿಮಾನ ಹಾರಾಟ; ಪ್ರಯಾಣಿಕರು ಇಳಿಮುಖ

val-aadha

ವಲಸಿಗರು ಆಧಾರ್‌ ಕಾರ್ಡ್‌ ಕೊಟ್ಟರೆ ಪಡಿತರ: ಗೋಪಾಲಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.