ರಚನಾತ್ಮಕ ಚಟುವಟಿಕೆಗೆ ಆದ್ಯತೆ


Team Udayavani, Nov 8, 2021, 3:59 PM IST

chikkamagalore news

ಚಿಕ್ಕಮಗಳೂರು: ಅಖೀಲ ಕರ್ನಾಟಕಬ್ರಾಹ್ಮಣ ಮಹಾಸಭಾ ಪ್ರಸ್ತುತ ಕಾಲಘಟ್ಟಕ್ಕೆಹೊಂದಿಕೊಳ್ಳುವಂತೆ ಮಹತ್ತರ ಬದಲಾವಣೆತಂದು ಮಹಾಸಭಾ ಸ್ವರೂಪ ಬದಲಿಸಲುಆಲೋಚಿಸಿರುವುದಾಗಿ ಅಖೀಲ ಕರ್ನಾಟಕಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್‌)ಹಂಗಾಮಿ ಅಧ್ಯಕ್ಷ ಅಶೋಕ್‌ ಹಾರನಹಳ್ಳಿತಿಳಿಸಿದರು.

ಭಾನುವಾರ ನಗರದ ಬ್ರಾಹ್ಮಣಮಹಾಸಭಾದ ಸಭಾಂಗಣದಲ್ಲಿ ಅಭಿಮಾನಿಬಳಗದಿಂದ ಆಯೋಜಿಸಿದ್ದ ಸಭೆಯಲ್ಲಿಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅವರುಮತಯಾಚನೆ ಮಾಡಿ ಮಾತನಾಡಿದರು.ಬ್ರಾಹ್ಮಣ ಮಹಾಸಭಾದಲ್ಲಿಯಾವುದೇ ರೀತಿಯ ಗುಂಪುಗಾರಿಕೆಸೃಷ್ಟಿಯಾಗಬಾರದು. ಜಿಲ್ಲಾ ಪ್ರತಿನಿಧಿಗಳ ಧ್ವನಿಗೆ ಮಾನ್ಯತೆ ಇರಬೇಕು. ತಾವುಅಧ್ಯಕ್ಷರಾಗಿ ಆಯ್ಕೆಯಾದಲ್ಲಿ ಯುವಘಟಕಹಾಗೂ ಮಹಿಳಾ ಘಟಕಗಳನ್ನು ಆರಂಭಿಸಿಆ ಎರಡು ಘಟಕಗಳು ಸ್ವಾಯತ್ತತೆಯಿಂದಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿರಚನಾತ್ಮಕ ಚಟುವಟಿಕೆಯ ಮೂಲಕಯುವಕರ ಕ್ರಿಯಾಶೀಲತೆ ವೃದ್ಧಿಸಲುಅವಕಾಶ ಮಾಡಿಕೊಡುವುದಾಗಿ ತಿಳಿಸಿದರು.

ಈಗಾಗಲೇ ಬ್ರಾಹ್ಮಣ ಮಹಾಸಭೆಗೆಸಮುದಾಯದ ಕೈಗಾರಿಕೋದ್ಯಮಿಗಳುಹಾಗೂ ಅನಿವಾಸಿ ಭಾರತೀಯರಿಂದ ನಿ ಧಿಸಂಗ್ರಹಿಸಿ ಆರ್ಥಿಕವಾಗಿ ಸಂಕಷ್ಟದಲ್ಲಿರುವಪುರೋಹಿತರು ಮತ್ತು ಅಡಿಗೆ ಕೆಲಸದಲ್ಲಿನಿರತರಾಗಿರುವ ಕುಟುಂಬಗಳಿಗೆ ಸಹಾಯಮಾಡುವ ಆಲೋಚನೆ ಮಾಡಿದ್ದು, ಈ ಬಗ್ಗೆಈಗಾಗಲೇ ಕಾರ್ಯಾರಂಭಿಸಿರುವುದಾಗಿತಿಳಿಸಿದರು.ಮಹಾಸಭೆಯ ವೆಬ್‌ಸೈಟ್‌ವೊಂದನ್ನುರಚಿಸಿ ಆ ಮೂಲಕ ಸಭೆಯ ಆಡಳಿತ ಹಾಗೂನಿರ್ಧಾರಗಳು ಸದಸ್ಯರಿಗೆ ಸುಲಭವಾಗಿತಿಳಿಯಲು ಮತ್ತು ಅವರಿಂದ ಸಲಹೆಗಳನ್ನುಸ್ವೀಕರಿಸಲು ಅನುಕೂಲವಾಗುವಂತೆಮಾಡಲಾಗುವುದು. ಬ್ರಾಹ್ಮಣ ಸಮಾಜಒಟ್ಟಾಗಿ ಹೋಗಬೇಕು.

ಇಂದಿನ ಪರಿಸ್ಥಿತಿಗೆತಕ್ಕಂತೆ ಸಂಘಟನೆ ಬಲಗೊಳ್ಳಬೇಕಾಗಿದೆ.ಪ್ರತಿ ತಾಲೂಕುಗಳಲ್ಲೂ ಪ್ರತಿನಿಧಿ ಗಳಸೃಷ್ಟಿಯಾಗಬೇಕು. ಬದಲಾದ ಪರಿಸ್ಥಿತಿಗೆತಕ್ಕಂತೆ ಸೂಕ್ತ ಸ್ವರೂಪವೊಂದನ್ನು ಬ್ರಾಹ್ಮಣಮಹಾಸಭೆಗೆ ನೀಡಲು ಚುನಾವಣೆಯಲ್ಲಿಅಧ್ಯಕ್ಷ ಸ್ಥಾನಕ್ಕೆ ಸ್ಪ ರ್ಧಿಸುತ್ತಿರುವುದಾಗಿತಿಳಿಸಿದರು. ತಮಗೆ ಯಾವುದೇರೀತಿಯ ರಾಜಕೀಯ ಸ್ಥಾನ ಪಡೆಯುವಅಥವಾ ಇನ್ಯಾವುದೇ ರೀತಿಯ ಗುಂಪುರಚನೆಯ ಉದ್ದೇಶತ ಇಲ್ಲ.

ಬ್ರಾಹ್ಮಣಸಮಾಜ ಸ್ವಾವಲಂಬನೆಯಿಂದ ಹಾಗೂಸ್ವಾಭಿಮಾನದಿಂದ ಬದುಕಬೇಕೆಂಬದೃಷ್ಟಿಯಿಂದ ಆ ಸಮಾಜವನ್ನುಶಕ್ತಗೊಳಿಸುವ ಆಲೋಚನೆತಮಗಿರುವುದಾಗಿ ಹೇಳಿದರು.ಹಿರಿಯ ಪತ್ರಕರ್ತ ಸ. ಗಿರಿಜಾಶಂಕರ್‌ಪ್ರಾಸ್ತಾವಿಕವಾಗಿ ಮಾತನಾಡಿ, ಈಗಿನಕಾಲಘಟ್ಟದಲ್ಲಿ ಬ್ರಾಹ್ಮಣ ಸಮಾಜಕ್ಕೆಎದುರಾಗುತ್ತಿರುವ ಸವಾಲುಗಳನ್ನುಎದುರಿಸಿ, ಆ ಸಮಾಜವನ್ನುಸದೃಢವಾಗಿಸಲು ಚಾಲಕ ಶಕ್ತಿಯೊಂದುಅಗತ್ಯವಾಗಿದೆ. ಅದಕ್ಕೆ ಸೂಕ್ತವಾದವರುಅಶೋಕ್‌ ಹಾರನಹಳ್ಳಿ. ಅವರನ್ನು ಗೆಲ್ಲಿಸಲುಸಮಾಜ ಸದೃಢವಾಗಿ ನಿಲ್ಲಬೇಕೆಂದುಹೇಳಿದರು.ಚಿಕ್ಕಮಗಳೂರು ಬ್ರಾಹ್ಮಣಮಹಾಸಭಾದ ಮಾಜಿ ಅಧ್ಯಕ್ಷ ಡಿ.ಎಚ್‌.ನಟರಾಜ್‌ ಮಾತನಾಡಿ, ಅಶೋಕ್‌ಹಾರನಹಳ್ಳಿ ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಸೂಕ್ತಅಭ್ಯರ್ಥಿಯಾಗಿದ್ದು, ಅವರ ಗೆಲುವು ನಮ್ಮಗೆಲುವಾಗಲಿದೆ ಎಂದರು.

ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷ ಪಿ.ಮಂಜುನಾಥ ಜೋಷಿ ಮಾತನಾಡಿ,ಅಖೀಲ ಕರ್ನಾಟಕ ಮಹಾಸಭೆಯಲ್ಲಿಜನಾಂಗದ ಅಭಿವೃದ್ಧಿಗೆ ಅಗತ್ಯವಾದಬದಲಾವಣೆಗಳು ಅಶೋಕ್‌ ಅವರುಅಧ್ಯಕ್ಷರಾದಾಕ್ಷಣ ಆಗುತ್ತದೆ ಎಂಬ ಭರವಸೆನಮಗಿದೆ ಎಂದರು.ನಗರದ ಮಹಾಲಕ್ಷಿ ¾à ದೇವಾಲಯದಮುಖ್ಯಸ್ಥ ವಿ.ರಾಮರಾವ್‌ ಮಾತನಾಡಿ,ಸಮಾಜಕ್ಕೆ ಹೊಸ ದೃಷ್ಟಿಕೋನ ನೀಡುವಶಕ್ತಿ ಅಶೋಕ್‌ ಹಾರನಹಳ್ಳಿ ಅವರಿಗಿದ್ದು,ಅವರನ್ನು ಗೆಲ್ಲಿಸುವುದು ಅತ್ಯಂತ ಅಗತ್ಯವಿದೆಎಂದು ತಿಳಿಸಿದರು.

ಬ್ರಾಹ್ಮಣ ಅಭಿವೃದ್ಧಿ ಪ್ರಾ ಧಿಕಾರದನಿರ್ದೇಶಕ ಛಾಯಾಪತಿ, ಎಕೆಬಿಎಂಎಸ್‌ನಹಿರಿಯ ಉಪಾಧ್ಯಕ್ಷ ಲಕ್ಷಿ ¾àನಾರಾಯಣಭಟ್‌, ಚಿಕ್ಕಮಗಳೂರು ಬ್ರಾಹ್ಮಣಮಹಾಸಭಾದ ಮಾಜಿ ಉಪಾಧ್ಯಕ್ಷ ಡಿ.ಎಲ್‌.ರಾಮಾನುಜ ಅಯ್ಯಂಗಾರ್‌, ಬೆಂಗಳೂರಿನರಾಷ್ಟ್ರೀಯ ಸಹಕಾರ ಬ್ಯಾಂಕ್‌ ಅಧ್ಯಕ್ಷಎಚ್‌.ಆರ್‌. ಸುರೇಶ್‌, ಮುಖಂಡರಾದಹಿರಣ್ಣಯ್ಯ, ಸುಬ್ರಹ್ಮಣ್ಯ ಇದ್ದರು.ಬಿಎಂಎಸ್‌ ನಿರ್ದೇಶಕಿ ಶಶಿಕಲಾ ಶಿವಶಂಕರ್‌ಪ್ರಾರ್ಥಿಸಿದರು. ನಿರ್ದೇಶಕಿಯರಾದಸುಮಾಪ್ರಸಾದ್‌ ಕಾರ್ಯಕ್ರಮ ನಿರೂಪಿಸಿ,ಎಸ್‌.ಶಾಂತಕುಮಾರಿ ವಂದಿಸಿದರು.

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Chikkaballapur: ಡಾ.ಕೆ.ಸುಧಾಕರ್‌ಗೆ ಜೈ ಎಂದ ಎಂಟಿಬಿ!

Chikkaballapur: ಡಾ.ಕೆ.ಸುಧಾಕರ್‌ಗೆ ಜೈ ಎಂದ ಎಂಟಿಬಿ!

7-politics-1

Chikkamagaluru: ಮೊದಲ ದಿನವೇ ಅಸಮಾಧಾನ ಸ್ಪೋಟ ಎದುರಿಸಿದ ಕೈ ಅಭ್ಯರ್ಥಿ

6-ckm

Mudigere: ಅಕ್ರಮವಾಗಿ ನಾಡ ಬಂದೂಕು ಇಟ್ಟುಕೊಂಡಿದ್ದ ವ್ಯಕ್ತಿ ಬಂಧನ

Horanadu, ಕಳಸ ದೇವಸ್ಥಾನಗಳಿಗೆ ಭೇಟಿ ನೀಡಿದ ಬಿಎಸ್‌ವೈ ಕುಟುಂಬ

Horanadu, ಕಳಸ ದೇವಸ್ಥಾನಗಳಿಗೆ ಭೇಟಿ ನೀಡಿದ ಬಿಎಸ್‌ವೈ ಕುಟುಂಬ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.