ಮೋದಿಗೆ ಸಿದ್ದು ಸರ್ಟಿಫಿಕೇಟ್‌ ಬೇಕಿಲ್ಲ


Team Udayavani, Dec 9, 2021, 2:20 PM IST

chikkamagalore news

ಚಿಕ್ಕಮಗಳೂರು: ಇಡೀ ಪ್ರಪಂಚದದೃಷ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಅವರು ಅಗ್ರಗಣ್ಯ ಸ್ಥಾನದಲ್ಲಿದ್ದಾರೆ.ಹೀಗಿರುವಾಗ ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್‌ ನಮಗೆ ಬೇಕಾಗಿಲ್ಲ ಎಂದುಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಸಿ.ಟಿ.ರವಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು,ಮೋದಿ ಆಪ್ರಿಕಾ, ಆಸ್ಟ್ರೇಲಿಯಾ, ಅಮೆರಿಕಎಲ್ಲಿಗೇ ಹೋದರೂ ಮೋದಿ ಮೋದಿಎನ್ನುತ್ತಾರೆ. ಆದರೆ ದೇಶದ ಇತಿಹಾಸದಲ್ಲಿಇಂತಹ ಪ್ರಧಾನಿ ನೋಡಿರಲಿಲ್ಲ,ಅವರೊಬ್ಬ ಸುಳ್ಳುಗಾರ ಎಂದು ಮೋದಿವಿರುದ್ಧ ಬಾಯಿಗೆ ಬಂದಂತೆ ಹಲುಬುವಸಿದ್ಧರಾಮಯ್ಯ ಹೆಸರನ್ನು ಪಾಕಿಸ್ತಾನದಲ್ಲಿಯಾರಾದರೂ ಹೇಳಬಹುದು. ಇಂಗ್ಲೆಂಡ್‌ಅಧ್ಯಕ್ಷ ಬೋರಿಸ್‌ ಜಾನ್ಸನ್‌ “ಒನ್‌ಸನ್‌,ಒನ್‌ಗಿÅàಕ್‌, ಒನ್‌ವಲ್ಡ್‌ ಓನ್ಲಿ ಒನ್‌ಮೋದಿ’ ಎಂದು ಬಣ್ಣಿಸಿದ್ದಾರೆ.

ಇಸ್ರೇಲ್‌ ಅಧ್ಯಕ್ಷ “ನಮ್ಮದೇಶದಲ್ಲಿ ನನಗಿಂತ ಪಾಪ್ಯುಲರ್‌ಯಾರಾದರೂ ಇದ್ದರೇ ಅದುಮೋದಿ’ ಎಂದಿದ್ದಾರೆ. ದೇಶದಲ್ಲಿಎಲ್ಲಿ ಹೋದರೂ ಮೋದಿಮೋದಿ ಅಂತಾರೆ. ಕರ್ನಾಟಕದಾಟಿದರೆ ಸಿದ್ದರಾಮಯ್ಯ ಹೆಸರು ಯಾರೂಹೇಳಲ್ಲ. ರಾಹುಲ್‌ ಗಾಂ ಧಿ ಹೆಸರನ್ನೇಯಾರೂ ಹೇಳಲ್ಲ. ನಾನಿದ್ದಂತೆ ಉಳಿದವರುಎಂದು ಸಿದ್ದರಾಮಯ್ಯ ಭಾವಿಸಿದ್ದಾರೆ.

ಅದಕ್ಕಾಗಿಯೇ ಅವರಿಗೆ ಎಲ್ಲರೂ ಹಾಗೇಕಾಣಾ¤ರೆ ಎಂದರು.ಬಿಜೆಪಿ ಜೆಡಿಎಸ್‌ನೊಂದಿಗೆ ಒಳಒಪ್ಪಂದಮಾಡಿಕೊಂಡಿದೆ ಎನ್ನುವ ಡಿ.ಕೆ.ಶಿವಕುಮಾರ್‌, ಅಂದು ನಿಮಗೆ ಜೆಡಿಎಸ್‌ಬೆಂಬಲ ಇಲ್ಲದಿದ್ದರೆ ನೀವು ಶಾಸಕರಾಗಲುಮತ್ತು ನಿಮ್ಮ ತಮ್ಮ ಸಂಸದರಾಗಲೂಆಗುತ್ತಿರಲಿಲ್ಲ,

ಬಿಜೆಪಿ ಅಲೆಯಲ್ಲಿನಿಮಗೆ ಜೆಡಿಎಸ್‌ ಬೆಂಬಲ ಇದ್ದಿದ್ದರಿಂದನೀವು ಶಾಸಕರಾಗಿ ಮತ್ತು ನಿಮ್ಮ ತಮ್ಮಸಂಸದರಾಗಲು ಸಾಧ್ಯವಾಯ್ತು. ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಸಿಎಂಸ್ಥಾನದಲ್ಲಿ ಕೂರಿಸಿ ಕಾಲೆಳೆದಿದ್ದು ಅವರೇ,ಕೈಗೆಟುಕದ ದ್ರಾಕ್ಷಿ ಹುಳಿ ಅನ್ನೋದುಕಾಂಗ್ರೆಸ್‌ಗೆ ಅನ್ವಯಿಸುತ್ತದೆ. ಒಪ್ಪಂದವೆಲ್ಲಾಕಾಂಗ್ರೆಸ್‌ಗೆ ಬಿಟ್ಟಿದ್ದು, ನಮ್ಮದುಜನರೊಂದಿಗೆ ಸಂಬಂಧ. ಜೆಡಿಎಸ್‌ ಎಲ್ಲಿಸ್ಪರ್ಧೆ ಮಾಡಿಲ್ಲ, ಅಲ್ಲಿ ಬೆಂಬಲ ಕೊಡುವಂತೆಯಡಿಯೂರಪ್ಪ ಅವರು ಜೆಡಿಎಸ್‌ಮುಖಂಡರನ್ನು ಕೇಳಿಕೊಂಡಿದ್ದಾರೆ.

ಅವರುಏನೂ ಹೇಳಿಲ್ಲ, ಮತದಾರರಿಗೆ ಯಾವುದುಒಳ್ಳೆಯದು ಯಾವುದು ಕೆಟ್ಟದ್ದು ಗೊತ್ತಿದೆ.ವಿಧಾನ ಪರಿಷತ್‌ ಚುನಾವಣೆಗೆ ಬಿಜೆಪಿ 20ಕ್ಷೇತ್ರದಲ್ಲಿ ಸ ರ್ಧೆ ಮಾಡಿದ್ದು, 11 ಅಥವಾಗರಿಷ್ಠ 16 ಸ್ಥಾನಗಳಲ್ಲಿ ಬಿಜೆಪಿ ಗೆಲುವುಸಾ ಧಿಸಲಿದೆ.

ಟಾಪ್ ನ್ಯೂಸ್

ಪಂಜಾಬ್ ಸಿಎಂ ಚನ್ನಿ ಸಂಬಂಧಿಗಳ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ

ಪಂಜಾಬ್ ಸಿಎಂ ಚನ್ನಿ ಸಂಬಂಧಿಗಳ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ

ಮಾಜಿ ಸಚಿವರ ಲೈಂಗಿಕ ಹಗರಣ: ವೀಡಿಯೊ ಮಾಡಲು ಕಾಂಗ್ರೆಸ್ ನಿಂದ 10 ಲಕ್ಷ ಡೀಲ್‍: ಸಂತ್ರಸ್ತೆ

ಮಾಜಿ ಸಚಿವರ ಲೈಂಗಿಕ ಹಗರಣ: ವೀಡಿಯೊ ಮಾಡಲು ಕಾಂಗ್ರೆಸ್ ನಿಂದ 10 ಲಕ್ಷ ಡೀಲ್‍: ಸಂತ್ರಸ್ತೆ

ragini dwivedi

ಕಾಲಿವುಡ್‌ ನ‌ತ್ತ ಹೊರಟ ರಾಗಿಣಿ

ಜೆಡಿಎಸ್ ನ ಜನತಾ ಜಲಧಾರೆ ಕಾರ್ಯಕ್ರಮ ಮುಂದೂಡಿಕೆ

ಜೆಡಿಎಸ್ ನ ಜನತಾ ಜಲಧಾರೆ ಕಾರ್ಯಕ್ರಮ ಮುಂದೂಡಿಕೆ

Ahmedabad franchise

ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ ಜೊತೆಗೆ ಯುವ ಆಟಗಾರನನ್ನು ಸೆಳೆದ ಅಹಮದಾಬಾದ್ ಫ್ರಾಂಚೈಸಿ

ಸತೀಶ್ ಜಾರಕಿಹೊಳಿ

ಮೇಕೆದಾಟು ರೀತಿಯಲ್ಲೇ ಮಹದಾಯಿ ಹೋರಾಟ ನಡೆಸುತ್ತೇವೆ: ಸತೀಶ್ ಜಾರಕಿಹೊಳಿ

Untitled-1

ಹಳೆಯಂಗಡಿ: ನದಿಯಲ್ಲಿ ಶವ ಪತ್ತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3car

ಚಿಕ್ಕಮಗಳೂರು: ಚಲಿಸುತ್ತಿದ್ದ ಕಾರಿನ ಟೈರ್ ಸ್ಪೋಟಗೊಂಡು ಇಬ್ಬರು ದುರ್ಮರಣ

ವೀಕೆಂಡ್‌ ಕರ್ಫ್ಯೂದಿಂದ ಸಮಸ್ಯೆ : ಆಟೋ- ಟ್ಯಾಕ್ಸಿ ಚಾಲಕರ ಅಳಲು

ವೀಕೆಂಡ್‌ ಕರ್ಫ್ಯೂದಿಂದ ಸಮಸ್ಯೆ : ಆಟೋ- ಟ್ಯಾಕ್ಸಿ ಚಾಲಕರ ಅಳಲು

ವೀಕೆಂಡ್‌ ಕರ್ಫ್ಯೂ ಮಧ್ಯೆ ಧಾರಾವಾಹಿ ಚಿತ್ರೀಕರಣ : ಪೊಲೀಸರಿಂದ ದಂಡ

ವೀಕೆಂಡ್‌ ಕರ್ಫ್ಯೂ ಮಧ್ಯೆ ಧಾರಾವಾಹಿ ಚಿತ್ರೀಕರಣ : ಪೊಲೀಸರಿಂದ ದಂಡ

ಚಿಕ್ಕಮಗಳೂರು: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಳ್ಳಿಗಳನ್ನೇ ಕೆಮ್ಮಿಸುತ್ತಿದ್ದಾರೆ.!

ಚಿಕ್ಕಮಗಳೂರು: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಳ್ಳಿಗಳನ್ನೇ ಕೆಮ್ಮಿಸುತ್ತಿದ್ದಾರೆ.!

ಕಾಫಿನಾಡಿನ 27 ಪೊಲೀಸರಿಗೆ ಕೋವಿಡ್ ಪಾಸಿಟಿವ್

ಕಾಫಿನಾಡಿನ 27 ಪೊಲೀಸರಿಗೆ ಕೋವಿಡ್ ಪಾಸಿಟಿವ್

MUST WATCH

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

udayavani youtube

ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು

udayavani youtube

ಕೃಷ್ಣಾಪುರ ಸ್ವಾಮೀಜಿಗಳ ಹಿನ್ನೆಲೆ

ಹೊಸ ಸೇರ್ಪಡೆ

ಶೇ.33 ಅರಣ್ಯಪ್ರದೇಶ ವಿಸ್ತರಣೆ: ಕತ್ತಿ

ಶೇ.33 ಅರಣ್ಯಪ್ರದೇಶ ವಿಸ್ತರಣೆ: ಕತ್ತಿ

ಬಸವೇಶ್ವರ ಏತ ನೀರಾವರಿಗೆ ಪಾದಯಾತ್ರೆ

ಬಸವೇಶ್ವರ ಏತ ನೀರಾವರಿಗೆ ಪಾದಯಾತ್ರೆ

ಯುವಕರೇ ದೇಶದ ಸಂಪತ್ತು: ಹೇಮಲತಾ

ಯುವಕರೇ ದೇಶದ ಸಂಪತ್ತು: ಹೇಮಲತಾ

ಆಸ್ಪತ್ರೆ 30 ಹಾಸಿಗೆಗೆ ಮೇಲ್ದರ್ಜೆಗೆ

ಬೆಳಗಾವಿ: ವಡಗಾವಿಯ ಆಸ್ಪತ್ರೆ 30 ಹಾಸಿಗೆಗೆ ಮೇಲ್ದರ್ಜೆಗೆ

27cleaning

ರಜಪೂತ ಸಮಾಜದಿಂದ ಮುಕ್ತಿಧಾಮ ಸ್ವಚ್ಛತಾ ಕಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.