ಮಾಸ್ಕ್ ಧರಿಸಿ ದಾಂಪತ್ಯ ಜೀವನಕ್ಕೆ ಪ್ರವೇಶ
Team Udayavani, Apr 17, 2020, 4:36 PM IST
ದಾವಣಗೆರೆ: ಮಾಸ್ಕ್ ಧರಿಸಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸಂದರ್ಭ.
ದಾವಣಗೆರೆ: ಕೋವಿಡ್ ಸೋಂಕು ಭಯದಿಂದ ಯಾರೂ ಹೊರತಾಗಿಲ್ಲ ಎಂಬುದಕ್ಕೆ ಚನ್ನಗಿರಿ ತಾಲೂಕಿನ ಗೋಪನಹಳ್ಳಿಯಲ್ಲಿ ನಡೆದ ವಿವಾಹ ಸಾಕ್ಷಿಯಾಗಿದೆ.
ಹಿರಿಯರು, ನೆಂಟರಿಷ್ಟರು, ಸ್ನೇಹಿತರ ಸಮ್ಮುಖದಲ್ಲಿ ನೂತನ ಜೀವನಕ್ಕೆ ಕಾಲಿಡಬೇಕಾದ ಜೋಡಿ ಈಗ ಮನೆಯ ಮುಂದೆ ಬೆರಳೆಣಿಕೆ ಮಂದಿ ಮುಂದೆ ಮದುವೆಯಾಗಿದ್ದಾರೆ. ವರ ಕರಿಬಸಪ್ಪ ಮಾಸ್ಕ್ ಧರಿಸಿ ವಧು ನಾಗವೇಣಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ. ವಧುವಿನ ಮನೆಯ ಮುಂದೆ ನಡೆದ ಸರಳ ವಿವಾಹದಲ್ಲಿ ನೆರೆದಿದ್ದ 10-12 ಮಂದಿ ನೂತನ ದಂಪತಿಗೆ ಆಶೀರ್ವದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!