ಕಣ್ಮನ ಸೆಳೆಯುವ ಗೊಂಬೆಹಬ್ಬ

ಶರನ್ನವರಾತ್ರಿ ಆಚರಣೆ ಸಂದರ್ಭ ಕಂಡುಬರುವ ಪರಂಪರೆ

Team Udayavani, Oct 25, 2020, 7:11 PM IST

cm-tdy-1

ಚಿಕ್ಕಮಗಳೂರು: ಶರನ್ನವರಾತ್ರಿ ನಾಡಿನ ಬಹುದೊಡ್ಡ ಆಚರಣೆ. ನವರಾತ್ರಿಸಮಯದಲ್ಲಿ ಕರ್ನಾಟಕದಲ್ಲಿ ಗೊಂಬೆಹಬ್ಬಸಂಪ್ರದಾಯ. ದೇವಿಯೊಂದಿಗಿನ ಆತ್ಮೀಯತೆಯ ಬಿಂಬ. ಮೈಸೂರಿನಲ್ಲಿ ಗೊಂಬೆ ಜೋಡಣೆ ಮನೆ-ಮನೆಯ ಆಚರಣೆ.

ಕರುನಾಡಿನ ವಿವಿಧೆಡೆ ಮನೆ- ಮಂದಿರಗಳಲ್ಲಿ ನವರಾತ್ರಿಯ ಸಂದರ್ಭದಲ್ಲಿ ಗೊಂಬೆಯನ್ನು ಕೂರಿಸುವ ಪರಿಪಾಠವಿದೆ.ಚಿಕ್ಕಮಗಳೂರಿನಲ್ಲಿ ಪೀಠೊಪಕರಣಗಳ ಅಂಗಡಿಯೊಂದರಲ್ಲಿ ವೈಶಿಷ್ಟ್ಯ ಪೂರ್ಣವಾಗಿ “ರಾಯಲ್‌ ಓಕ್‌ ಗೊಂಬೆ ವೈಭವ’ ಗಮನ ಸೆಳೆಯುತ್ತಿದೆ. ಮಹಾಲಯ ಅಮವಾಸ್ಯೆಯಿಂದ ರಾಯಲ್‌ ಓಕ್‌ನ್ನುಗೊಂಬೆಗಳು ಆವರಿಸಿದ್ದು ವಿಜಯ ದಶಮಿಯವರೆಗೆ ಪ್ರದರ್ಶನವಿದೆ. ನಗುವ ಬುದ್ಧ, ಸುಂದರ ಹೂವಿನ ಗಿಡ, ಬಣ್ಣ- ಬಣ್ಣದಿಂದ ಮಿನುಗುವ ದೀಪಗಳು ಕೈಬೀಸಿ ಕರೆಯುತ್ತಿವೆ.

ಕೆ.ಎಂ. ರಸ್ತೆಯ ಎಪಿಎಂಸಿ ಮುಂಭಾಗದಮಂಜುಶ್ರೀ ಕಟ್ಟಡದಲ್ಲಿರುವ ಅಂತಾರಾಷ್ಟ್ರೀಯ ಗೃಹೋಪಯೋಗಿ ಪೀಠೊಪಕರಣಗಳ ಮಾರಾಟ ಮಳಿಗೆ “ರಾಯಲ್‌ ಓಕ್‌’ಪ್ರಾರಂಭಗೊಂಡು ನ.7ಕ್ಕೆ ವರ್ಷ ತುಂಬಲಿದೆ. ಪ್ರಥಮ ವಾರ್ಷಿಕೋತ್ಸವದ ಹೊಸ್ತಿಲಲ್ಲಿ ದಸರಾ ಗೊಂಬೆ ವೈಭವದ ಮೂಲಕ ಸಾರ್ವಜನಿಕರಿಗೆ ಸ್ಮರಣೀಯ ಕೊಡುಗೆ ನೀಡುತ್ತಿದೆ. ಸಂಪ್ರದಾಯ-ಸಂಸ್ಕೃತಿ ನೆನಪಿಸುವುದರೊಂದಿಗೆ ಮನರಂಜನೆ ನೀಡುವ ಪ್ರಯತ್ನ ಮಾಡಿದೆ.

ಮಣ್ಣಿನಿಂದಲೇ ಮಾಡಿದ ಗೊಂಬೆಗಳು ಪರಿಸರ ಸ್ನೇಹಿ ಸಂದೇಶ ನೀಡುತ್ತಿವೆ. ಮೈ‌ಸೂರು, ಚನ್ನಪಟ್ಟಣ, ಬೆಂಗಳೂರು, ಕೊಲ್ಲಾಪುರ ಸೇರಿದಂತೆ ವಿವಿಧೆಡೆಯಿಂದ ಆರುನೂರಕ್ಕೂ ಹೆಚ್ಚು ಬಣ್ಣಬಣ್ಣದ ಗೊಂಬೆಗಳನ್ನು ಆರಿಸಿ ತರಲಾಗಿದೆ ಎಂದು ಮಾಲೀಕ ಪಿ.ಆರ್‌. ಅಮರನಾಥ್‌ ತಿಳಿಸಿದರು.

ಸುಮಾರು 700ಕ್ಕೂ ಹೆಚ್ಚು ಗೊಂಬೆಗಳು ಆಕರ್ಷಕ ಭಂಗಿಯಲ್ಲಿವೆ ವಿವಿಧ ಬಣ್ಣಗಳ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿದುರ್ಗೆ, ಮಹಾಗೌರಿ, ಸಿದ್ಧಿರಾತ್ರಿ ಹೀಗೆ ನವದುರ್ಗೆಯರ ಒಂಭತ್ತು ಅವತಾರಗಳ ಸುಂದರ ಗೊಂಬೆಗಳು ಅನಾವರಣಗೊಂಡಿವೆ. ಅಷ್ಟಲಕ್ಷ್ಮಿಯರ ಗೊಂಬೆಗಳಿವೆ. ಸಪ್ತಮಾತೃಕೆಯರಾದ ಸರಸ್ವತಿ-ಮಾಹೇಶ್ವರಿ-ಕಾತ್ಯಾಯಿನಿ-ಲಕ್ಷ್ಮೀ-ವರಾಥಹಿ-ಇಂದ್ರಾಣಿ ಮತ್ತು ಚಾಮುಂಡ ಸಾತ್‌ ನೀಡಿದ್ದಾರೆ.

ಮತ್ಸ್ಯಾವತಾರ, ಕೂರ್ಮಾವತಾರ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ.. ಹೀಗೆ ಮಹಾವಿಷ್ಣುವಿನ ದಶಾವತಾರದ ಗೊಂಬೆಗಳಿವೆ. ವ್ಯಾಸ, ಅಗಸ್ತ್ಯ, ವಸಿಷ್ಠ, ವಿಶ್ವಾಮಿತ್ರರನ್ನೊಳಗೊಂಡ ಸಪ್ತಋಷಿಗಳೂ ಹಾಗೂ ಶಂಕರಾಚಾರ್ಯರು, ರಾಮಾನುಜಾ ಚಾರ್ಯರು, ಮಧ್ವಾಚಾರ್ಯವನ್ನು ಒಳಗೊಂಡ “ಯತಿ ಪರಂಪರೆ’, ಸಂಗೀತ ವಿದ್ವಾಂಸ ಶಾಮಾಶಾಸ್ತ್ರಿಗಳು, ಹರಿದಾಸರು- ಪುರಂದರ- ಕನಕದಾಸರನ್ನೊಳಗೊಂಡ “ದಾಸ ಪರಂಪರೆ’ಯ ಗೊಂಬೆ ಇರಿಸಲಾಗಿದೆ.

ಶ್ರೀಮಂತ ಸಂಸ್ಕೃತಿಯ ಪ್ರತೀಕವಾದ ಗೊಂಬೆ ಹಬ್ಬವನ್ನು ಜೀವಂತವಾಗಿಡುವ ಸಾರ್ಥಕ ಪ್ರಯತ್ನವಿದು. ಸವಿತಾ- ಪಿ.ಆರ್‌.ಅಮರ್‌ ನಾಥ್‌ ದಂಪತಿಯ ಕ್ರಿಯಾಶೀಲತೆಯಿಂದ “ರಾಯಲ್‌ ಓಕ್‌ ದಸರಾ ಗೊಂಬೆ ವೈಭವ ಖುಷಿ ನೀಡುತ್ತಿದೆ ಎಂದು ಪ್ರೇಕ್ಷಕ ಎಂ.ಎನ್‌. ರಾಕೇಶ ಶ್ಲಾಘಿಸಿದರು.

ಟಾಪ್ ನ್ಯೂಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.