ಗ್ರಾ. ಪಂ. ಚುನಾವಣೆ: ಬರಿಗಾಲಿನಲ್ಲಿ ಒಬ್ಬಂಟಿಯಾಗಿ ಮತಯಾಚನೆ ಮಾಡಿದ್ದ ನವೀನ್ ಗೆ ಗೆಲುವು
Team Udayavani, Dec 30, 2020, 9:38 PM IST
ಚಿಕ್ಕಮಗಳೂರು: ದೇವರಿಗೆ ಹರಕೆ ಹೊತ್ತು ಚಪ್ಪಲಿ ಬಿಟ್ಟು ಬರಿಗಾಲಿನಲ್ಲಿ ಓಡಾಡಿ ಒಬ್ಬಂಟಿಯಾಗಿ ಮತಯಾಚನೆ ಮಾಡಿದ್ದ ನವೀನ್ ಹಾವಳಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ನಿಡುವಾಳೆ ಗ್ರಾಮ ಪಂಚಾಯತ್ ನಿಂದ ಕಣಕ್ಕಿಳಿದಿದ್ದ ಅವರು ಚಪ್ಪಲಿಯ ಗುರುತನ್ನೇ ಆಯ್ಕೆ ಮಾಡಿಕೊಂಡಿದ್ದರು. ನವೀನ್ ಚುನಾವಣೆ ನಿಲ್ಲೋ ಮುನ್ನವೇ ಚಪ್ಪಲಿ ಹಾಕೋದನ್ನು ನಿಲ್ಲಿಸಿ ಬರಿಗಾಲಿನಲ್ಲಿ ಚುನಾವಣೆ ಪ್ರಚಾರ ಮಾಡಿದ್ದರು. ನವೀನ್ ಹಾವಳಿ ಬ್ಯಾಲೆಟ್ ಪೇಪರ್ ಹೊರತು ಪಡಿಸಿ ಬೇರೆ ಯಾವುದೇ ಖರ್ಚು ಮಾಡದೇ ಚುನಾವಣೆಯಲ್ಲಿ ಸ್ಪರ್ದಿಸಿ ಗೆಲುವು ಸಾಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ