Udayavni Special

ಶೃಂಗೇರಿ ಶ್ರೀಗಳ ವರ್ಧಂತಿ ಉತ್ಸವ: ಹೊರೆಕಾಣಿಕೆ ಮೆರವಣಿಗೆ

ಪಟ್ಟಣದ ವಿವಿಧೆಡೆ ದೀಪಾಲಂಕಾರ

Team Udayavani, Apr 12, 2021, 8:56 PM IST

fgdgdgsed

ಶೃಂಗೇರಿ: ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ 71 ನೇ ವರ್ಧಂತಿ ಕಾರ್ಯಕ್ರಮದ ಅಂಗವಾಗಿ ಭಾನುವಾರ ಭಕ್ತಾದಿಗಳಿಂದ ಹೊರೆ ಕಾಣಿಕೆ ಉತ್ಸವ ಪಟ್ಟಣದ ಮುಖ್ಯ ರಸ್ತೆಯಲ್ಲಿ ನಡೆಯಿತು. ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ್ದ ಭಕ್ತರು ವಿವಿಧ ವಸ್ತುಗಳನ್ನು ವಾಹನದ ಮೂಲಕ ತಂದರು.

ಪಟ್ಟಣದ ಪ್ರವೇಶದ್ವಾರ ಸಮೀಪ ಶ್ರೀ ಶಂಕರಾಚಾರ್ಯ ವೃತ್ತದಿಂದ ಆರಂಭಗೊಂಡ ಹೊರೆ ಕಾಣಿಕೆ ಉತ್ಸವಕ್ಕೆ ನೂರಾರು ವಾಹನದ ಮೂಲಕ ಶ್ರೀಮಠಕ್ಕೆ ತಲುಪಿಸಿದರು. ಉತ್ಸವದ ಅಂಗವಾಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ದೀಪಾಲಂಕಾರ ಮಾಡಲಾಗಿದೆ. ಪಟ್ಟಣವನ್ನು ಸ್ವತ್ಛಗೊಳಿಸಿ, ತಳಿರು ತೋರಣ ಹಾಕಲಾಗಿತ್ತು.

ವಿವಿಧ ವಾಹನಗಳ ಮೂಲಕ ಹೊರೆ ಕಾಣಿಕೆ:

ಲಾರಿ,ಮಿನಿ ಬಸ್‌, ಟ್ರ್ಯಾಕ್ಟರ್‌, ಪಿಕ್‌ ಆಪ್‌, ಆಟೋ, ಗೂಡ್ಸ್‌, ಪವರ್‌ ಟಿಲ್ಲರ್‌, ಬೈಕ್‌, ಜೀಪು,ಕಾರು ಮುಂತಾದ ವಾಹನದಲ್ಲಿ ಅಕ್ಕಿ, ತರಕಾರಿ, ತೆಂಗಿನಕಾಯಿ, ಹೋಮದ ಚಕ್ಕೆ, ಬಾಳೆಕಾಯಿ,ದಿನಸಿ ಸಾಮಾನು, ತುಪ್ಪ ಮತ್ತಿತರ ವಸ್ತುವನ್ನು ಸಂಗ್ರಹಿಸಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

ಪಪಂ ಹಾಗೂ ತಾಲೂಕಿನ 9 ಗ್ರಾಪಂ ವ್ಯಾಪ್ತಿಯ ಭಕ್ತರು, ಭಟ್ಕಳದ ಕೊಂಕಣಿ ಖಾರ್ವಿ ಸಮಾಜ,ಧಾರವಾಡ, ಹುಬ್ಬಳ್ಳಿ, ವೈಶ್ಯ ಸಮಾಜ ಬೆಂಗಳೂರು, ಕುಂದಾಪುರದ ರûಾ ಚಾರಿಟೆಬಲ್‌ ಟ್ರಸ್ಟ್‌, ಶ್ರೀ ಯಕ್ಷ ಡೆಕೋರೇಟರ್, ಮಂಗಳೂರು, ಗೋಕರ್ಣ, ಮಹಾಕಾಳಿ ದೇವಸ್ಥಾನ ಉಡುಪಿ, ಶ್ರೀ ಶಾಂತಾಶ್ರಮ ಮಠ ಹೊನ್ನಾವರ ಹಳದಿಪುರ, ಬೆಳವಾಡಿ, ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಟಾರ ಬ್ರಾಹ್ಮಣ ಸಭಾ, ಕಿಕ್ರೆ, ಉಳುವಳ್ಳಿ, ಮೆಣಸೆ, ಕಾವಡಿ, ಕುಂಚಬೈಲು,ಅಡ್ಡಗದ್ದೆ ಮುಂತಾದೆಡೆಯಿಂದ ಭಕ್ತರು ವಿವಿಧ ವಸ್ತುವನ್ನು ವಾಹನದಲ್ಲಿ ತಂದಿದ್ದರು. ಹೊರೆ ಕಾಣಿಕೆ ಉತ್ಸವದ ಎದುರು ಮಹಿಳೆಯರು ಕಲಶವನ್ನು ಹಿಡಿದು ಸಾಗಿದರು.

ಆನೆ, ವಾದ್ಯಮೇಳ, ಚಂಡೆ, ಕೀಲುಕುದುರೆ, ಡೊಳ್ಳು ಕುಣಿತ, ತಟ್ಟಿರಾಯ, ಸ್ಥಬ್ಧಚಿತ್ರ ಮುಂತಾದವು ಮೆರವಣಿಗೆಗೆ ಮೆರಗು ಹೆಚ್ಚಿಸಿದ್ದದವು. ಮೆರವಣಿಗೆಯಲ್ಲಿ ಶ್ರೀಮಠದ ಆಡಳಿತಾ ಧಿಕಾರಿ ಡಾ| ವಿ.ಆರ್‌. ಗೌರಿಶಂಕರ್‌, ಅ ಧಿಕಾರಿಗಳಾದ ಶ್ರೀಪಾದರಾವ್‌, ರಾಮ ಕೃಷ್ಣಯ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್‌. ಜೀವರಾಜ್‌, ತಾಪಂ ಅಧ್ಯಕ್ಷೆ ಜಯಶೀಲ, ಪಪಂ ಅಧ್ಯಕ್ಷ ಹರೀಶ್‌ ಶೆಟ್ಟಿ, ಉಪಾಧ್ಯಕ್ಷ ಪ್ರಕಾಶ್‌ ಮತ್ತಿತರರು ಇದ್ದರು.

ಟಾಪ್ ನ್ಯೂಸ್

Ramadan prayer at home

ಕುಟುಂಬದವರೊಂದಿಗೆ ಮನೆಯಲ್ಲಿಯೇ ಈದ್ ಪ್ರಾರ್ಥನೆ ಸಲ್ಲಿಸಿದ ಯು.ಟಿ.ಖಾದರ್

ಐಪಿಎಲ್‌ ಮುಂದಿನ ಭಾಗಕ್ಕೆ ನ್ಯೂಜಿಲೆಂಡ್‌ ಕ್ರಿಕೆಟಿಗರೂ ಅನುಮಾನ!

ಐಪಿಎಲ್‌ ಮುಂದಿನ ಭಾಗಕ್ಕೆ ನ್ಯೂಜಿಲೆಂಡ್‌ ಕ್ರಿಕೆಟಿಗರೂ ಅನುಮಾನ!

jjjjjjjjjjjjjjk

ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ಬರ್ತ್ ಡೇ ಆಚರಿಸಿಕೊಂಡ ಸನ್ನಿ

ದೇಶಾದ್ಯಂತ ಈದ್ ಉಲ್ ಫಿತರ್ ಆಚರಣೆ; ಮೇ 13ರಂದು ಮುಂಬಯಿ ಷೇರುಪೇಟೆ ಬಂದ್

ದೇಶಾದ್ಯಂತ ಈದ್ ಉಲ್ ಫಿತರ್ ಆಚರಣೆ; ಮೇ 13ರಂದು ಮುಂಬಯಿ ಷೇರುಪೇಟೆ ಬಂದ್

ರಾಜ್ಯದ ಸಾಲದ ವಿಚಾರದಲ್ಲಿ ಬಿಜೆಪಿಯಿಂದ ಸುಳ್ಳು ಮಾಹಿತಿ: ಸಿದ್ದರಾಮಯ್ಯ

ರಾಜ್ಯದ ಸಾಲದ ವಿಚಾರದಲ್ಲಿ ಬಿಜೆಪಿಯಿಂದ ಸುಳ್ಳು ಮಾಹಿತಿ: ಸಿದ್ದರಾಮಯ್ಯ

ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ 19 ಚಿಕಿತ್ಸೆ: ಹಿಮಾಚಲ್ ಸರ್ಕಾರ ಘೋಷಣೆ

ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ 19 ಚಿಕಿತ್ಸೆ: ಹಿಮಾಚಲ್ ಸರ್ಕಾರ ಘೋಷಣೆ

ttttttttttttttttttttt

ರಂಜಾನ್ ಹಬ್ಬ : ಸಾಮೂಹಿಕ ಪ್ರಾರ್ಥನೆ ಮಾಡದಂತೆ ಪೊಲೀಸರ ಸೂಚನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramadan prayer at home

ಕುಟುಂಬದವರೊಂದಿಗೆ ಮನೆಯಲ್ಲಿಯೇ ಈದ್ ಪ್ರಾರ್ಥನೆ ಸಲ್ಲಿಸಿದ ಯು.ಟಿ.ಖಾದರ್

prayer at home

ಹಳೆಯಂಗಡಿ : ಮನೆಯಲ್ಲಿಯೇ ರಂಜಾನ್ ಪ್ರಾರ್ಥನೆ

ಕುವೆಂಪು ವಿವಿ ಕುಲಪತಿ- ಆಡಳಿತ ಕುಲಸಚಿವರ ನಡುವೆ ಭಿನ್ನಮತ: ಠಾಣೆಯಲ್ಲಿ ದೂರು-ಪ್ರತಿದೂರು

ಕುವೆಂಪು ವಿವಿ ಕುಲಪತಿ- ಆಡಳಿತ ಕುಲಸಚಿವರ ನಡುವೆ ಭಿನ್ನಮತ: ಠಾಣೆಯಲ್ಲಿ ದೂರು-ಪ್ರತಿದೂರು

Let’s announce a government package for Covid Warriors

ಕೋವಿಡ್ ವಾರಿಯರ್ಸ್ ಗಳಿಗೆ ಸರಕಾರ ಪ್ಯಾಕೇಜ್ ಘೋಷಿಸಲಿ : ಡಾ.ಪುಷ್ಪಅಮರ್‌ನಾಥ್

biometric not mandatory for rations

ಪಡಿತರಕ್ಕೆ ಬೆರಳಚ್ಚು ಕಡ್ಡಾಯವಲ್ಲ

MUST WATCH

udayavani youtube

ಕರಾವಳಿಯಲ್ಲಿ ಚಂಡಮಾರುತ ವಾರ್ನಿಂಗ್!

udayavani youtube

ಕ್ಯಾಬ್‌ ಮೂಲಕ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕ!

udayavani youtube

ಡ್ಯಾನ್ಸ್ ಮೂಲಕ ಕೋವಿಡ್ ಜಾಗೃತಿ ಮೂಡಿಸಿದ ಪೊಲೀಸರು

udayavani youtube

ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಗೌತಮ್ ಜಾಮೀನು ಅರ್ಜಿ ವಜಾ

udayavani youtube

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನ

ಹೊಸ ಸೇರ್ಪಡೆ

Ramadan prayer at home

ಕುಟುಂಬದವರೊಂದಿಗೆ ಮನೆಯಲ್ಲಿಯೇ ಈದ್ ಪ್ರಾರ್ಥನೆ ಸಲ್ಲಿಸಿದ ಯು.ಟಿ.ಖಾದರ್

mmmm

ಏಳು ಇಂದಿರಾ ಕ್ಯಾಂಟೀನ್‌ ದಲ್ಲೂ ಸಿಗಲಿಲ್ಲ ಉಚಿತ ಊಟ

ಐಪಿಎಲ್‌ ಮುಂದಿನ ಭಾಗಕ್ಕೆ ನ್ಯೂಜಿಲೆಂಡ್‌ ಕ್ರಿಕೆಟಿಗರೂ ಅನುಮಾನ!

ಐಪಿಎಲ್‌ ಮುಂದಿನ ಭಾಗಕ್ಕೆ ನ್ಯೂಜಿಲೆಂಡ್‌ ಕ್ರಿಕೆಟಿಗರೂ ಅನುಮಾನ!

basava jayanti

ಜಾಗತಿಕ ಲಿಂಗಾಯತ ಮಹಾಸಭಾ ಸಾಗರೋತ್ತರ ಘಟಕದಿಂದ ಬಸವ ಜಯಂತಿ ಕಾರ್ಯಕ್ರಮ

kkkkkkkkkkkkk

ಹಳೆಯಂಗಡಿ : ಮನೆಯಲ್ಲಿಯೇ ರಂಜಾನ್ ಪ್ರಾರ್ಥನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.