ಮೂಡಿಗೆರೆ ತಾಲೂಕಿನಲ್ಲಿ ಹೆಚ್ಚಾದ ಕಾಡಾನೆಗಳ ಹಾವಳಿ
Team Udayavani, May 22, 2022, 11:15 AM IST
ಮೂಡಿಗೆರೆ: ತಾಲೂಕಿನ ಊರುಬಗೆ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಊರುಬಗೆ~ ಹೊಸಹಳ್ಳಿ ಕುಂಬರಡಿ, ಗೌಡಹಳ್ಳಿಹೊಸಕೆರೆ, ಸತ್ತಿಗನಹಳ್ಳಿ ಮುಂತಾದ ಊರುಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಬೆಳೆಹಾನಿ ಮಾಡುತ್ತಿವೆ.
ಇದರಿಂದ ಭತ್ತದ ಬೆಳೆ ಬೆಳೆಯದೆ ಸಾವಿರಾರು ಎಕರೆ ಗದ್ದೆಗಳು ಹಾಳು ಗದ್ದೆಗಳಾಗಿವೆ.ಊರುಬಗೆ ಗ್ರಾಮದಲ್ಲಿನ ಹೊಸಹಳ್ಳಿ ಉಮೇಶ್ ರವರ ತೋಟದಲ್ಲಿ ನಿನ್ನೆ ಯಿಂದ ಆನೆಗಳು ಬೀಡುಬಿಟ್ಟಿದ್ದು ಬಾಳೆ ಮೆಣಸು ಕಾಫಿ ಗಿಡಗಳನ್ನು ತುಳಿದು ಕಿತ್ತು ಹಾಕಿ ನಷ್ಟ ಉಂಟು ಮಾಡಿವೆ.
ಇದರಿಂದ ಗದ್ದೆ ತೋಟ ಗಳಿಗೆ ಹೋಗಿ ಕೆಲಸ ನಿರ್ವಹಿಸುವುದು ಕಷ್ಟವಾಗಿದೆ. ಆದರಿಂದ ಕಾಡಾನೆಗಳ ಹಿಡಿದು ಬೇರೆಡೆ ಸ್ಥಳಾಂತರ ಮಾಡುವ ಮೂಲಕ ರೈತರಿಗೆ ಉಂಟಾಗುವ ತೊಂದರೆ ತಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಹಾ ಚುನಾವಣೆಯತ್ತ ಚಿತ್ತ: ಶಿಂಧೆ ಬಣದ 13, ಬಿಜೆಪಿಯ 25 ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ
ಚಿಕ್ಕೋಡಿ: ವಿದ್ಯುತ್ ಅವಘಡದಿಂದ ವಿದ್ಯಾರ್ಥಿನಿ ಸಾವು: ಪರಿಹಾರಕ್ಕಾಗಿ ಬೃಹತ್ ಪ್ರತಿಭಟನೆ
ಸುಳ್ಳು ಅನ್ನೋದು ಬಿಜೆಪಿಯವರಿಗೆ ರಕ್ತಗತವಾಗಿದೆ : ರಾಮಲಿಂಗಾ ರೆಡ್ಡಿ
ಫ್ರೀಡಂ ಪಾರ್ಕ್ ನಲ್ಲಿ ಆರೋಗ್ಯ ಸಿಬ್ಬಂದಿಗಳ ಪ್ರತಿಭಟನೆ; ಪೂರಕ ಸ್ಪಂದನೆ ಎಂದ ಸಚಿವ
ಕೆಲಸಕಿದ್ದ ಮನೆಯಲ್ಲಿ ನಗನಾಣ್ಯ ಕದ್ದ ತಾಯಿ-ಮಗಳು