ಸ್ಪರ್ಧಿಸಬಾರದೆಂಬ ಕಾನೂನಿಲ್ಲ


Team Udayavani, Nov 24, 2021, 3:21 PM IST

chitradurga news

ಚಿತ್ರದುರ್ಗ: ವಿಧಾನ ಪರಿಷತ್‌ಚುನಾವಣೆಯಲ್ಲಿ ಸ್ಥಳೀಯ,ಪರಕೀಯ ಎನ್ನುವುದು ಇಲ್ಲ. ನಾನುಪಕ್ಕದ ಜಿಲ್ಲೆಯನು. ಹೊರಗಿನಿಂದಬಂದವರು ಸ್ಪರ್ಧೆ ಮಾಡಬಾರದುಎನ್ನುವ ನಿಯಮವೇನೂ ಇಲ್ಲ ಎಂದುವಿಧಾನ ಪರಿಷತ್‌ ಸ್ಥಳೀಯ ಸಂಸ್ಥೆಗಳಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಸೋಮಶೇಖರ್‌ ಹೇಳಿದರು.

ಮಂಗಳವಾರ ಜಿಲ್ಲಾ ಧಿಕಾರಿಕಚೇರಿಯಲ್ಲಿ ಚುನಾವಣೆಗೆನಾಮಪತ್ರ ಸಲ್ಲಿಸಿದಬಳಿಕ ಸುದ್ದಿಗಾರರ ಜತೆಮಾತನಾಡಿದ ಅವರು,ಇಂದಿರಾ ಗಾಂಧಿ ಕೂಡಹೊರಗಿನಿಂದ ಬಂದುಇಲ್ಲಿ ಸ್ಪರ್ಧೆ ಮಾಡಿದ್ದರು.ಜನತೆ ಸ್ವಾಗತಿಸಿದ್ದಾರೆ.ಹೊರಗಿನಿಂದ ಬಂದವರುಚುನಾವಣೆಗೆ ಸ್ಪರ್ಧೆ ಮಾಡಬಾರದುಎನ್ನುವ ಕಾನೂನು ಇಲ್ಲ. ಇಲ್ಲಿನಸಚಿವರಾದ ಶ್ರೀರಾಮುಲು,ನಾರಾಯಣಸ್ವಾಮಿ ಕೂಡಹೊರಗಿನಿಂದಲೇ ಬಂದಿದ್ದಾರೆ.

ನಾನುಕೂಡ ಪಕ್ಕದ ಜಿಲ್ಲೆಯವನೇ ಎಂದರು.ಎಲ್ಲ ಗ್ರಾಮ ಪಂಚಾಯಿತಿಸದಸ್ಯರ ಮನೆಬಾಗಿಲಿಗೆ ಹೋಗಿನೇರಾ ನೇರಾ ಕುಳಿತು ಮಾತನಾಡಿಚುನಾವಣೆ ಎದುರಿಸುತ್ತೇನೆ.ನಾನುಪಂಚಾಯಿತಿ ಸದಸ್ಯನಾಗಿದ್ದ ಕಾರಣಹೇಗೆ ಮನವೊಲಿಸಬೇಕು ಎನ್ನುವುದುಗೊತ್ತಿದೆ. ನಾನು ಈ ಹಿಂದೆ ಎನ್‌ಎಸ್‌ಯುಐ ಕಾರ್ಯಕರ್ತನಾಗಿ, ಡಿಸಿಸಿಸದಸ್ಯ, ಬೆಂಗಳೂರು ಜಿಲ್ಲಾ ಜಂಟಿಕಾರ್ಯದರ್ಶಿ, ಕೆಪಿಸಿಸಿ ಸದಸ್ಯ, ಗ್ರಾಮಪಂಚಾಯಿತಿ ಸದಸ್ಯ, ಅಧ್ಯಕ್ಷನಾಗಿ,ಸಾವಯವ ಮಿಷನ್‌ ಅಧ್ಯಕ್ಷಸ್ಥಾನದವರೆಗೆ ವಿವಿಧ ಜವಾಬ್ದಾರಿಗಳನ್ನುನಿಭಾಯಿಸಿದ್ದೇನೆ. ರೈತರ ಜೊತೆಒಡನಾಟ ಇದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ನನಗೆದೊಡ್ಡ ಅವಕಾಶ ನೀಡಿದ್ದಾರೆ. ಇದುಆಕಾಶಕ್ಕಿಂತ ದೊಡ್ಡದು ಎನ್ನುವುದುನನ್ನ ಭಾವನೆ. ಇದನ್ನು ಸಮರ್ಥವಾಗಿಬಳಸಿಕೊಂಡು ಗೆಲ್ಲುತ್ತೇನೆ ಎಂದುವಿಶ್ವಾಸ ವ್ಯಕ್ತಪಡಿಸಿದರು.ಗ್ರಾಮ ಪಂಚಾಯಿತಿಗಳಲ್ಲಿ ಕೇರಳಮಾದರಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿಸದನದ ಹೊರಗೆ ಮತ್ತು ಒಳಗೆಹೋರಾಟ ನಡೆಸುತ್ತೇನೆ. ಬಿಜೆಪಿ ಇಲ್ಲಿಬಲವಾಗಿದ್ದರೂ ಸಂತೋಷದಿಂದಹೋರಾಟ ಮಾಡುತ್ತೇನೆ. ಚುನಾವಣೆಅಂದರೆ ನನಗೆ ಖುಷಿ. ಗ್ರಾಮಪಂಚಾಯಿತಿ ಹಂತದಿಂದ ಬಂದವನುನಾನು. ಇಲ್ಲಿ ಆಡಳಿತ ವಿರೋ ಧಿ ಅಲೆಇದ್ದು, ನಮ್ಮ ಪರ ವಾತಾವರಣ ಇದೆಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಚಳ್ಳಕೆರೆ ಶಾಸಕ ಟಿ. ರಘುಮೂರ್ತಿಮಾತನಾಡಿ, ಜಿಲ್ಲೆಯಲ್ಲಿ ಹೊರಗಿನಿಂದಬಂದು ಸ್ಪರ್ಧೆ ಮಾಡಿರುವುದು ಇದೇಮೊದಲೇನಲ್ಲ. ನಮ್ಮ ಅಭ್ಯರ್ಥಿಇಲ್ಲಿಯೇ ನೆಲೆಸುತ್ತಾರೆ.

ಬಹಳಷ್ಟುಜನ ಇಲ್ಲಿ ಸಂಸದರು ಆಗಿ ಗೆದ್ದ ನಂತರಇಲ್ಲಿಯೇ ನೆಲೆಸಿ ಕೆಲಸ ಮಾಡಿದ್ದಾರೆಎಂದರು.ದಾವಣಗೆರೆಯಲ್ಲಿ ಇಬ್ಬರು,ಚಿತ್ರದುರ್ಗ ಜಿಲ್ಲೆಯಲ್ಲಿ ಒಬ್ಬರುಶಾಸಕರಿದ್ದೇವೆ. ಪರಾಭವಗೊಂಡವರು,ಮಾಜಿ ಶಾಸಕರು ಮತ ಕೊಡಿಸುವಕೆಲಸ ಮಾಡುತ್ತಾರೆ. ಮತದಾರರುಕಾಂಗ್ರೆಸ್‌ ಅಭ್ಯರ್ಥಿಗೆ ಆಶೀರ್ವಾದಮಾಡುತ್ತಾರೆ. ಸೋಮಣ್ಣ ಗೆಲ್ಲುತ್ತಾರೆಎಂದು ಹೇಳಿದರು.ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ ಮಾತನಾಡಿ, ಚುನಾವಣೆಗೆಲ್ಲುವ ನಿಟ್ಟಿನಲ್ಲಿ ತಂತ್ರ ರೂಪಿಸಿದ್ದೇವೆ.

ಚುನಾವಣಾ ಪ್ರಚಾರಕ್ಕೆ ಯಾರೆಲ್ಲಾಬರಲಿದ್ದಾರೆ ಎನ್ನುವ ಪಟ್ಟಿ ಕೆಪಿಸಿಸಿಹಂತದಲ್ಲಿ ಮಾಡಿದ್ದಾರೆ. ಅಲ್ಲಿಂದಲೇಕಳಿಸುತ್ತಾರೆ ಎಂದರು.ಈ ವೇಳೆ ಮಾಜಿ ಸಚಿವರಾದಎಚ್‌. ಆಂಜನೇಯ, ಡಿ. ಸುಧಾಕರ್‌,ಮುಖಂಡರಾದ ಹನುಮಲಿಷಣ್ಮುಖಪ್ಪ, ಡಾ| ಬಿ. ಯೋಗೀಶ್‌ಬಾಬು, ಸಂಪತ್‌ಕುಮಾರ್‌, ಜಿಪಂ,ತಾಪಂ ಮಾಜಿ ಸದಸ್ಯರು ಸೇರಿದಂತೆಹಲವು ಮುಖಂಡರು ಇದ್ದರು.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

ಯಡಿಯೂರಪ್ಪ

Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ

Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ

Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ

Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ

Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.