ನಿಗದಿತ ಅಳತೆಗಿಂತ ಉದ್ದದ 50 ರೂ. ನೋಟು !
Team Udayavani, Jan 30, 2020, 1:21 AM IST
ಮಹಾನಗರ: ಸಾಮಾನ್ಯವಾಗಿ ಕಂಡುಬರುವ 50 ರೂ. ನೋಟಿನ ಅಳತೆಗಿಂತ ಸುಮಾರು 1.50 ಸೆಂ.ಮೀ. ಜಾಸ್ತಿ ಉದ್ದದ ನೋಟೊಂದು ಇದೀಗ ಗ್ರಾಹಕರೊಬ್ಬರ ಕೈಸೇರಿ ಕುತೂಹಲಕ್ಕೆ ಕಾರಣವಾಗಿದೆ.
ಮಂಗಳೂರಿನ ಪಿವಿಎಸ್ ನಿವಾಸಿ, ನಿವೃತ್ತ ಬ್ಯಾಂಕ್ ಉದ್ಯೋಗಿ ಕೆ. ವಿಕ್ರಮ್ ನಾಯಕ್ ನಗರದ ಬ್ಯಾಂಕ್ವೊಂದರ ಶಾಖೆಯಿಂದ ಪಡೆದ ನೋಟಿನ ಕಂತೆಯ ಮೊದಲ ನೋಟು ನಿಗದಿತ ಅಳತೆಗಿಂತ ಸ್ವಲ್ಪ ಉದ್ದವಾಗಿರುವುದು ಕಂಡುಬಂದಿದೆ.ಈ ಕುರಿತು ಮಾತನಾಡಿರುವ ಅವರು, ಆರ್ಬಿಐ ನಿಯಮಿತವಾಗಿ ನೋಟುಗಳ ಮುದ್ರಣ, ನಿರ್ವಹಣೆ ಮಾಡುತ್ತದೆ. ಆದರೆ ನನಗೆ ಮಂಗಳವಾರ ಸಿಕ್ಕಿದ ನೋಟು ಮಾತ್ರ ನಿಗದಿತ ಅಳತೆಗಿಂತ ಉದ್ದವಾಗಿತ್ತು. ಸಾಮಾನ್ಯವಾಗಿ ಈಗಿನ 50 ರೂ. 13.5 ಸೆಂ.ಮೀ. ಅಳತೆ ಹೊಂದಿದ್ದರೆ, ನನಗೆ ಸಿಕ್ಕಿದ ನೋಟಿನ ಅಳತೆ 15 ಸೆಂ.ಮೀ. ಆಗಿತ್ತು. ನಿಜಕ್ಕೂ ಇದು ಆಶ್ಚರ್ಯ ತರಿಸುವ ವಿಚಾರ. ಮುದ್ರಣ ಪ್ರಕ್ರಿಯೆಯಾಗಿರುವ ದೋಷದಿಂದ ಈ ರೀತಿ ಆಗಿರಬಹುದು ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ
Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ