ಅಜಿಲ ಸೀಮೆಯ ತಂತ್ರಿ ಪಟ್ಟಿ ಪ್ರದಾನ
Team Udayavani, Dec 18, 2018, 1:20 AM IST
ಬೆಳ್ತಂಗಡಿ: ಅಳದಂಗಡಿ ಅರಮನೆಯ ಚಾವಡಿಯಲ್ಲಿ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ಧಾರ್ಮಿಕ ಸಂಪ್ರದಾಯದಂತೆ ತಂತ್ರಿಗಳಾದ ಬ್ರಹ್ಮಶ್ರೀ ವೇ|ಮೂ| ಶ್ರೀಪಾದ ಪಾಂಗಣ್ಣಾಯ ಅವರಿಗೆ ಅಜಿಲ ಸೀಮೆಯ ತಂತ್ರಿ ಪಟ್ಟ ಪ್ರದಾನ ಮಾಡಿದರು.
ಈ ಮೂಲಕ ಶ್ರೀಪಾದ ಪಾಂಗಣ್ಣಾಯ ಅವರಿಗೆ ಅಜಿಲ ಸೀಮೆಯ ಅನೇಕ ದೈವ-ದೇವಸ್ಥಾನಗಳ ತಾಂತ್ರಿಕ ಹಾಗೂ ವೈದಿಕ ವಿಧಿಗಳನ್ನು ನೆರವೇರಿಸುವ ಹಕ್ಕು ನೀಡಲಾಗಿದೆ. ವಿದ್ವಾಂಸರು, ವೈದಿಕರು, ಜ್ಯೋತಿಷಿಗಳು, ಅಸ್ರಣ್ಣರು, ಇಂದ್ರರು, ಗುತ್ತಿನವರು, ಚಾವಡಿ ನಾಯಕರು ಹಾಗೂ ಊರವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!