ನೆಕ್ಸಸ್ ಮಾಲ್‌ಗೆ ಸೂಪರ್ ಸ್ಟಾರ್ ಅಮಿತಾಭ್ ಬ್ರ್ಯಾಂಡ್ ಅಂಬಾಸಿಡರ್
Team Udayavani, Dec 6, 2022, 6:55 AM IST
ಮಂಗಳೂರು : ಬ್ಲಾಕ್‌ಸ್ಟೋನ್ ಎಸ್ಟೇಟ್ ರಿಯಲ್ ಎಸ್ಟೇಟ್ ಫಂಡ್ಸ್ ಮಾಲಕತ್ವದ ನೆಕ್ಸಸ್ ಮಾಲ್ಸ್ ತನ್ನ ಹ್ಯಾಪಿನೆಸ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಭಾರತದ ಹಿರಿಯ, ಪ್ರಸಿದ್ಧ ಸೂಪರ್ ಸ್ಟಾರ್ ಆಗಿರುವ ಅಮಿತಾಭ್ ಬಚ್ಚನ್ ಅವರನ್ನು ನಿಯೋಜಿಸಿದೆ. ಇದು ವಿಭಿನ್ನ ಹಾಗೂ ವಿರಳ ಒಪ್ಪಂದವಾಗಿದ್ದು ಗ್ರಾಹಕರಿಗೆ “ಪ್ರತೀ ದಿನ ಏನಾದರೂ ಹೊಸದು’ (ಹರ್ ದಿನ ನಯಾ) ಎಂಬ ಪರಿಕಲ್ಪನೆಯಡಿಯಲ್ಲಿ ರೂಪಿಸಲಾಗಿದೆ.
ಅಮಿತಾಭ್ ಅವರು ದೇಶದಲ್ಲೇ ಪ್ರಮುಖ ಸೆಲೆಬ್ರಿಟಿಯಾಗಿದ್ದು ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಿನವರಾಗಿದ್ದಾರೆ. ನಮ್ಮ ನೆಕ್ಸಸ್ ಮಾಲ್ ಕುಟುಂಬಕ್ಕೆ ಅಮಿತಾಭ್ ಅವರನ್ನು ಸ್ವಾಗತಿಸುವುದಕ್ಕೆ ಹರ್ಷಿಸುತ್ತೇವೆ ಎಂದು ನೆಕ್ಸಸ್ ಮಾಲ್ ಸಿಇಒ ದಲಿಪ್ ಸೆಹಗಲ್ ಹೇಳಿದ್ದಾರೆ.
ನೆಕ್ಸಸ್ ಮಾಲ್ ಅನ್ನು ಶಿಫಾರಸು ಮಾಡುವುದಕ್ಕೆ ನಾನೂ ಖುಷಿಯಾಗಿದ್ದೇನೆ, ಜತೆಯಾಗಿ ನಾವು ಗ್ರಾಹಕರು ಪ್ರತೀ ಬಾರಿ ಮಾಲ್ ಭೇಟಿ ಮಾಡುವಾಗಲೂ ಹೊಸದನ್ನು ನೀಡುವುದಕ್ಕೆ ಪ್ರಯತ್ನಿಸೋಣ ಎಂದು ಅಮಿತಾಭ್ ತಿಳಿಸಿದ್ದಾರೆ.
ಇದನ್ನೂ ಓದಿ: ಸೆನೆಗಲ್ ವಿರುದ್ಧ ಮೂರು ಗೋಲ್: ಇಂಗ್ಲೆಂಡ್‌ಗೆ ಚಾಂಪಿಯನ್ ಫ್ರಾನ್ಸ್ ಎದುರಾಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ಕಾರು ಅಪಘಾತ ದ.ಕ. ಜಿಲ್ಲೆಯ ಮೂವರ ಸಾವು: ಸೌದಿಯಲ್ಲೇ ಅಂತ್ಯಕ್ರಿಯೆ ನಡೆಸಲು ತಯಾರಿ
ಮಂಗಳೂರು: ಪರೀಕ್ಷೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಅಂಕ… ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು
ಹಗಲು ವಿಮಾನವಿಲ್ಲದೆ ಅನಿವಾರ್ಯ ತೊಂದರೆ! ನಾಲ್ಕು ತಿಂಗಳು ರನ್ವೇ ಕಾಮಗಾರಿ
ಉಳ್ಳಾಲ: ಆರೋಗ್ಯ ಕೇಂದ್ರ ಹರೇಕಳ ಗ್ರಾ. ಪಂ.ಗೆ ಹಸ್ತಾಂತರ