ಮುಂಬಯಿಗೆ ಇನ್ನೊಂದು ವಿಮಾನ
Team Udayavani, Jan 17, 2020, 12:01 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಮಂಗಳೂರು – ಮುಂಬಯಿ ನಡುವೆ ನೇರ ಸಂಪರ್ಕ ಕಲ್ಪಿಸುವ ಸ್ಪೈಸ್ ಜೆಟ್ನ ಎರಡನೇ ವಿಮಾನ ಸೇವೆಯು ಫೆ. 10ರಿಂದ ಮಂಗಳೂರು ವಿಮಾನ ನಿಲ್ದಾಣ ದಿಂದ ಆರಂಭವಾಗಲಿದೆ.ಬೆಳಗ್ಗೆ 8.55ಕ್ಕೆ ಮುಂಬಯಿ ಯಿಂದ ಹೊರಡುವ ಈ ವಿಮಾನ 10.35ಕ್ಕೆ ಮಂಗಳೂರಿಗೆ ಬರಲಿದೆ. ಪೂರ್ವಾಹ್ನ 11.05ಕ್ಕೆ ಮಂಗಳೂರಿ ನಿಂದ ಮತ್ತೆ ಹೊರಟು 12.40ಕ್ಕೆ ಮುಂಬಯಿ ತಲುಪಲಿದೆ. ಸ್ಪೈಸ್ ಜೆಟ್ನ ಇನ್ನೊಂದು ವಿಮಾನ ಈಗಾಗಲೇ ಮಂಗಳೂರು- ಮುಂಬಯಿ ಮಧ್ಯೆ ಸಂಚರಿಸುತ್ತಿದೆ.
ಮಂಗಳೂರಿನಿಂದ ಮುಂಬಯಿಗೆ ಇಂಡಿಗೋದ ಎರಡು ವಿಮಾನಗಳು, ಏರ್ ಇಂಡಿಯಾದ ಒಂದು ಹಾಗೂ ಸ್ಪೈಸ್ಜೆಟ್ನ ಒಂದು ವಿಮಾನ ಸಂಚರಿಸುತ್ತಿದ್ದು, ಬೆಳಗ್ಗಿನ ಸಮಯ ದಲ್ಲಿ ಇನ್ನೊಂದು ವಿಮಾನ ಸೇವೆ ಬೇಕು ಎಂಬ ಬೇಡಿಕೆ ಪ್ರಯಾಣಿಕರಿಂದ ವ್ಯಕ್ತವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್