ತಪೋರಾಜ್ಯದ ಯುವರಾಜ

Team Udayavani, Feb 4, 2019, 5:38 AM IST

bahubali-1.jpg

ಅಣ್ಣ ಭರತ- ತಮ್ಮ ಬಾಹುಬಲಿ ಈರ್ವರ ಕಣ್ಣುಗಳಿಗೂ ಮಸುಕಿದ ಪೊರೆ ಹರಿದುದಕ್ಕೆ ಮೆಚ್ಚುಗೆಯೋ ಎಂಬಂತೆ ಆಕಾಶದಿಂದ ದೇವತೆಗಳ ಪುಷ್ಪವೃಷ್ಟಿಯಾಯಿತು. ಬಾಹುಬಲಿಯ ದೃಢ ನಿಶ್ಚಯದೆದುರು ಭರತ ಸೋತನು; ಅವನ ತಪಶ್ಚರ್ಯೆಯ ನಿರ್ಧಾರವನ್ನು ಭರತ ಒಪ್ಪಿಕೊಳ್ಳಲೇ ಬೇಕಾಯಿತು. ಬಾಹುಬಲಿ ತನ್ನ ಮಗ ಮಹಾಬಲಿಗೆ ತನ್ನ ರಾಜ್ಯವನ್ನು ವಹಿಸಿಕೊಟ್ಟನು. ಬಳಿಕ ಸಮಸ್ತ ಭೂಮಂಡಲವನ್ನು ಗೆದ್ದವರನ್ನೂ ಮಣಿಸಬಲ್ಲ ಇಹದ ವ್ಯಾಮೋಹವನ್ನು ಗೆದ್ದ ಧೀರೋದಾತ್ತ ನಡಿಗೆಯಿಂದ ಬಾಹುಬಲಿಯು ಆದಿದೇವನ ಪುಣ್ಯ ಸನ್ನಿಧಾನದತ್ತ ನಡೆದನು. 

ಬಾಹುಬಲಿಯ ಆಗಮನವಾಗುತ್ತಿದ್ದಂತೆ ತಂಗಾಳಿಯು ಮಂದಾರಪುಷ್ಪಗಳ ಸುವಾಸನೆಯನ್ನು ಹೊತ್ತುತಂದು ಆದಿನಾಥನ ಸಮವಸರಣವು ತಂಪಾಯಿತು. ದೇವ ದುಂದುಭಿಯಾಯಿತು. ಆದಿತೀರ್ಥಂಕರನ ಪದತಲದಲ್ಲಿ ಬಾಹುಬಲಿ ದೀರ್ಘ‌ದಂಡ ನಮಸ್ಕಾರ ಮಾಡಿದನು. ಹಿಂದೆ ನೀವು ಪ್ರಜಾಜನರ ಉದ್ಧಾರಕ್ಕಾಗಿ ಯುವರಾಜ ಪದವಿಯನ್ನು ಅನುಗ್ರಹಿಸಿದ್ದಿರಿ. ಈಗ ನನ್ನದೇ ಏಳಿಗೆಯ ಊರುಗೋಲಾಗಿ ತಪೋರಾಜ್ಯದಲ್ಲಿ ಯುವರಾಜ ಪದವಿಯನ್ನು ಅನುಗ್ರಹಿಸಿ ಎಂದು ಪ್ರಾರ್ಥಿಸಿದನು.

ಮಂಗಳಪಾದೆಯ ಶ್ರೇಷ್ಠತೆ‌
ಎಲ್ಲಿ ನೋಡಿದರೂ ಬೃಹತ್‌ ಕಡುಕಪ್ಪು ಬಂಡೆಕಲ್ಲುಗಳು. ಏರಿದಷ್ಟು ಎದುರಾಗುವ ಎತ್ತರದ ಕಲ್ಲು ಗಳಲ್ಲಿ ಅಲ್ಲಲ್ಲಿ  ಅದೇನೋ ಕೆತ್ತಿರುವ‌, ಕತ್ತಲು ಗುರುತಿಸಿರುವ ಕುರುಹುಗಳು. ಇನ್ನಷ್ಟು ಮೂರ್ತಿಗಳ ಮೂರ್ತರೂಪಕ್ಕಾಗಿ ಹಂಬಲಿಸಿ ಕಾಯುತ್ತಿವೆಯೇನೋ ಎಂಬಂತಹ ಕಲ್ಲುಮಯ ಸ್ಥಳ ಕಾರ್ಕಳದ ಮಂಗಲಪಾದೆ. ಭುವನೇಂದ್ರ ಕಾಲೇಜಿನ ಸಮೀಪ ಇರುವ ಈ ಸ್ಥಳ ಜಗತ್ತಿನ ಅನ್ಯಾನ್ಯ ಕಡೆಗಳಿಗೆ ಮೂರ್ತಿನಿರ್ಮಾಣಕ್ಕೆ ಕಲ್ಲುಗಳನ್ನು ನೀಡಿದ ಕೀರ್ತಿ ಹೊಂದಿದೆ.

ಗುಡ್ಡದ ಆರಂಭದಲ್ಲಿ ಸಿಗುವ ಅರ್ಧರೂಪ ತಳೆದಿರುವ ಮಹಾವೀರ ಸ್ವಾಮಿಯ ವಿಗ್ರಹ, ಕಲ್ಲುಗಳ ಮೇಲೆ ಬಿಡಿಸಿರುವ ಚಿತ್ರಗಳು, ಉಳಿಯ ಪೆಟ್ಟಿನ ಕುರುಹುಗಳು ಮೂರ್ತಿ ಕೆತ್ತನೆೆಯ ಇತಿಹಾಸವನ್ನು ಹೇಳುತ್ತವೆ. ಇಂತಹ ಐತಿಹಾಸಿಕ ತಾಣದಿಂದಲೇ ಧರ್ಮಸ್ಥಳದ ಬಾಹುಬಲಿ ಮೂರ್ತಿ ನಿರ್ಮಾಣಕ್ಕೆ ಅರ್ಹವಾದ ಶಿಲೆ ಲಭಿಸಿತ್ತು.

ಟಾಪ್ ನ್ಯೂಸ್

ಟ್ವಿಟರ್‌ ಸಂಸ್ಥೆಯಿಂದ ಟಫ್ ರೂಲ್ಸ್‌ ಜಾರಿ : ವೈಯಕ್ತಿಕ ಫೋಟೋ, ವಿಡಿಯೋಕ್ಕೆ ಕಡಿವಾಣ

ಟ್ವಿಟರ್‌ ಸಂಸ್ಥೆಯಿಂದ ಟಫ್ ರೂಲ್ಸ್‌ ಜಾರಿ : ವೈಯಕ್ತಿಕ ಫೋಟೋ, ವಿಡಿಯೋಕ್ಕೆ ಕಡಿವಾಣ

ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿನ ಕ್ರಮ: ಹೈಕೋರ್ಟ್‌ ತಾಕೀತು

ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿನ ಕ್ರಮ: ಹೈಕೋರ್ಟ್‌ ತಾಕೀತು

r-ashok

ಕೊಲೆಗೆ ಸಂಚು; ಗೂಂಡಾಗಿರಿ ಮಾಡುವವರನ್ನ ಸರ್ಕಾರ ಬಿಡುವುದಿಲ್ಲ: ಆರ್. ಅಶೋಕ್

1-ss

ಕಾಂಗ್ರೆಸ್ ಅಭ್ಯರ್ಥಿಯಿಂದ ನೀತಿಸಂಹಿತೆ ಉಲ್ಲಂಘನೆ: ಬಿಜೆಪಿ ದೂರು

11-sadsaa

ಶಾಸಕ ವಿಶ್ವನಾಥ್ ಕೊಲೆ ಸಂಚಿನ ಆರೊಪ: ಗೋಪಾಲ ಕೃಷ್ಣ ಪ್ರತಿಕ್ರಿಯೆ

ಕೊಟ್ಟಿಗೆಹಾರ :ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಮರ ಪತ್ತೆ, ಪ್ರಕರಣ ದಾಖಲು

ಲಕ್ಷಾಂತರ ಮೌಲ್ಯದ ಮರ ಪತ್ತೆ : ನಾಪತ್ತೆಯಾದ ವ್ಯಕ್ತಿಯನ್ನು ಹುಡುಕಲು ಹೋದಾಗ ಪ್ರಕರಣ ಬೆಳಕಿಗೆ

1-fdfd

ಬಿಜೆಪಿಯನ್ನು ವಿರೋಧಿಸುವವರು ಒಂದಾಗಬೇಕು: ಮಮತಾ ಭೇಟಿ ಬಳಿಕ ಪವಾರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅರಂತೋಡು ತಿರುವಿನಲ್ಲಿ ನಿಯಂತ್ರಣ ತಪ್ಪಿದ ಐರಾವತ ಬಸ್ : ತಪ್ಪಿದ ಭಾರಿ ದುರಂತ

ಅರಂತೋಡು ತಿರುವಿನಲ್ಲಿ ನಿಯಂತ್ರಣ ತಪ್ಪಿದ ಐರಾವತ ಬಸ್ : ತಪ್ಪಿದ ಭಾರಿ ದುರಂತ

ಧರ್ಮಸ್ಥಳ ದೀಪೋತ್ಸವ: ಹೊಸಕಟ್ಟೆ ಉತ್ಸವ

ಧರ್ಮಸ್ಥಳ ದೀಪೋತ್ಸವ: ಹೊಸಕಟ್ಟೆ ಉತ್ಸವ

ಇಂದಿನಿಂದ ಚಂಪಾಷಷ್ಠಿ ಮಹೋತ್ಸವ

ಇಂದಿನಿಂದ ಚಂಪಾಷಷ್ಠಿ ಮಹೋತ್ಸವ

Untitled-2

ಪಾದಯಾತ್ರೆಯಿಂದ ಆರಂಭವಾಯಿತು ಲಕ್ಷದೀಪೋತ್ಸವ

Untitled-2

ವಿಟ್ಲ : ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಮಾರ್ಗ ವಿರೋಧಿಸಿ ಬೃಹತ್ ಪ್ರತಿಭಟನೆ

MUST WATCH

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

udayavani youtube

ದಾಂಡೇಲಿ :ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

ಹೊಸ ಸೇರ್ಪಡೆ

ಟ್ವಿಟರ್‌ ಸಂಸ್ಥೆಯಿಂದ ಟಫ್ ರೂಲ್ಸ್‌ ಜಾರಿ : ವೈಯಕ್ತಿಕ ಫೋಟೋ, ವಿಡಿಯೋಕ್ಕೆ ಕಡಿವಾಣ

ಟ್ವಿಟರ್‌ ಸಂಸ್ಥೆಯಿಂದ ಟಫ್ ರೂಲ್ಸ್‌ ಜಾರಿ : ವೈಯಕ್ತಿಕ ಫೋಟೋ, ವಿಡಿಯೋಕ್ಕೆ ಕಡಿವಾಣ

ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿನ ಕ್ರಮ: ಹೈಕೋರ್ಟ್‌ ತಾಕೀತು

ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿನ ಕ್ರಮ: ಹೈಕೋರ್ಟ್‌ ತಾಕೀತು

ಜಾನುವಾರುಗಳಿಗೆ ಕಾಡಿಸುತ್ತಿರುವ ಕಾಲುಬಾಯಿ ರೋಗ; ಲಸಿಕೆ 2 ತಿಂಗಳು ವಿಳಂಬ

ಜಾನುವಾರುಗಳಿಗೆ ಕಾಡುತ್ತಿರುವ ಕಾಲುಬಾಯಿ ರೋಗ; ಲಸಿಕೆ 2 ತಿಂಗಳು ವಿಳಂಬ

r-ashok

ಕೊಲೆಗೆ ಸಂಚು; ಗೂಂಡಾಗಿರಿ ಮಾಡುವವರನ್ನ ಸರ್ಕಾರ ಬಿಡುವುದಿಲ್ಲ: ಆರ್. ಅಶೋಕ್

1-ss

ಕಾಂಗ್ರೆಸ್ ಅಭ್ಯರ್ಥಿಯಿಂದ ನೀತಿಸಂಹಿತೆ ಉಲ್ಲಂಘನೆ: ಬಿಜೆಪಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.