ಕಾರು ಢಿಕ್ಕಿ: ಸ್ಕೂಟಿ ಸವಾರ ಸಾವು


Team Udayavani, Nov 25, 2018, 9:58 AM IST

2411ajkm06.jpg

ಅಜೆಕಾರು/ಹೆಬ್ರಿ: ಮುನಿಯಾಲು ಸಮೀಪದ ಚಟ್ಕಲ್‌ಪಾದೆ ಬಳಿ ಶನಿವಾರ ಬೆಳಗ್ಗೆ ಸ್ಕೂಟಿ ಹಾಗೂ  ಸ್ವಿಫ್ಟ್ ಕಾರು ಪರಸ್ಪರ ಢಿಕ್ಕಿ ಹೊಡೆದು ಸ್ಕೂಟಿ ಸವಾರ ಸಾವನ್ನಪ್ಪಿದ್ದಾರೆ. 

ಎಳ್ಳಾರೆ ಮಾವಿನಕಟ್ಟೆ ನಿವಾಸಿ ರಮೇಶ್‌ ಶೆಟ್ಟಿಗಾರ್‌ (47) ಅವರು  ಪುತ್ರಿಯನ್ನು ಉಡುಪಿಯ ಕಾಲೇಜಿಗೆ ಕಳುಹಿಸಲು ಮುನಿಯಾಲು ಬಸ್ಸು ನಿಲ್ದಾಣಕ್ಕೆ ಬಂದು ಮನೆಗೆ ಹಿಂದಿರುಗುತ್ತಿದ್ದಾಗ ಘಟನೆ ಸಂಭವಿಸಿದೆ.  ಹೆಬ್ರಿ ಕಡೆಯಿಂದ ಬರುತ್ತಿದ್ದ ಮಹಾರಾಷ್ಟ್ರ  ನೋಂದಣಿಯ ಕಾರು ಮುಖಾಮುಖೀ ಢಿಕ್ಕಿ ಹೊಡೆದ ಪರಿಣಾಮ ರಮೇಶ್‌ ಶೆಟ್ಟಿಗಾರ್‌ ಗಂಭೀರ ಗಾಯಗೊಂಡರು. 

ಕೂಡಲೇ ಸ್ಥಳೀಯರು ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಹೆಬ್ರಿಯ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅಲ್ಲಿಗೆ ತಲುಪುವ ಮೊದಲೇ ಮೃತಪಟ್ಟಿದ್ದರು. ಕಾರಿನಲ್ಲಿದ್ದ ಕಾಜಲ್‌ ಗಡಾ (41), ಚಿನ್ಮಯಿ (18) ಹಾಗೂ ಚಿರಂಜಿತ್‌ ದಾಸ್‌ (30) ಅವರಿಗೆ ತರಚಿದ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ  ಸೇರಿಸಲಾಗಿದೆ. ಕಾರು ಚಾಲಕ ಉಫೇನ್‌ ಗಡಾರಿ ಗಾಯಗಳಿಲ್ಲದೆ ಪಾರಾಗಿದ್ದಾರೆ.  ಸ್ಕೂಟಿ ಸಂಪೂರ್ಣ ನಜ್ಜುಗುಜ್ಜಾ ಗಿದ್ದು, ಕಾರಿನ ಮುಂಭಾಗವೂ ಜಖಂಗೊಂಡಿದೆ.  ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಾಲೇಜು ಸೇರಲು ಬರುತ್ತಿದ್ದರು 
ಮೂಡುಬಿದ್ರೆಯ ಕಾಲೇಜೊಂದರಲ್ಲಿ ಮೆಡಿಕಲ್‌ ಸೀಟ್‌ ದೊರೆತ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ರೈಲಿನಲ್ಲಿ ಟಿಕೆಟ್‌ ಸಿಗದ ಕಾರಣ ಕಾರಿನಲ್ಲಿ ಬರುತ್ತಿದ್ದರು. ರಾತ್ರಿಯಿಡಿ ನಿದ್ದೆಬಿಟ್ಟು ಕಾರು ಚಾಲಯಿಸಿದ ಕಾರಣ ಬೆಳಗ್ಗೆ ಹೊತ್ತು ನಿದ್ದೆಗೆ ಜಾರಿ ಚಾಲಕ ನಿಯಂತ್ರಣ ತಪ್ಪಿ ಬೈಕ್‌ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಸ್ಥಳೀಯರಾದ ಪ್ರಸನ್ನ ಶೆಟ್ಟಿ ಅವರು  ಹೆಬ್ರಿ ಠಾಣೆ ಹಾಗೂಆಂಬುಲೆನ್ಸ್ಗೆ ಮಾಹಿತಿ ನೀಡಿ ಗಾಯಳುಗಳನ್ನು ರಕ್ಷಿಸಿ ವಿದ್ಯಾರ್ಥಿಯನ್ನು ಕೂಡಲೇ ಮೂಡುಬಿದ್ರೆಗೆ ಬೇರೆ ವಾಹನದಲ್ಲಿ ಕಳುಹಿಸಿ ನೆರವಾಗಿದ್ದಾರೆ.

ಟಾಪ್ ನ್ಯೂಸ್

1-asasas

Nirmala Sitharaman ಮತ್ತೊಮ್ಮೆ ಕಾಗದರಹಿತ ಬಜೆಟ್: ‘ಬಹಿ-ಖಾತಾ’ ಶೈಲಿಯ ಪೌಚ್‌ನಲ್ಲಿ ಟ್ಯಾಬ್

Jammu: ಒಳನುಸುಳುವಿಕೆ ಯತ್ನ ವಿಫಲ ಗೊಳಿಸಿದ ಸೇನೆ… ಓರ್ವ ಯೋಧನಿಗೆ ಗಾಯ

Jammu: ಒಳನುಸುಳುವಿಕೆ ಯತ್ನ ವಿಫಲ ಗೊಳಿಸಿದ ಸೇನೆ… ಓರ್ವ ಯೋಧನಿಗೆ ಗಾಯ

police crime

Suspicion; ಕೂಡಂಕುಳಂ ಪರಮಾಣು ರಿಯಾಕ್ಟರ್ ಬಳಿ ಆರು ಮಂದಿ ರಷ್ಯನ್ನರು ವಶಕ್ಕೆ

ಕುಡಚಿ ಕೃಷ್ಣಾ ನದಿ ಮೇಲ್ ಸೇತುವೆ ಜಲಾವೃತ ಸಾರ್ವಜನಿಕರ ಸಂಚಾರ ಬಂದ್

ಕುಡಚಿ ಕೃಷ್ಣಾ ನದಿ ಮೇಲ್ ಸೇತುವೆ ಜಲಾವೃತ… ಸಾರ್ವಜನಿಕ ಸಂಚಾರ ಬಂದ್

Dandeli: ESI ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಮೊಸಳೆ ಮರಿ… ಸಿಬ್ಬಂದಿಗಳು ಕಕ್ಕಾಬಿಕ್ಕಿ

Dandeli: ESI ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಮೊಸಳೆ ಮರಿ… ಸಿಬ್ಬಂದಿಗಳು ಕಕ್ಕಾಬಿಕ್ಕಿ

Niraj Chopra

Paris Olympics: ಪದಕ ಬೇಟೆಗೆ ಭಾರತ ಭಾರೀ ತಯಾರಿ!: ಒಂದಿಷ್ಟು ಮಾಹಿತಿ ಇಲ್ಲಿದೆ…

ankola

Shirur Landslide: ಗಂಗಾವಳಿ ನದಿಯಲ್ಲಿ ಮಹಿಳೆಯ ಮೃತದೇಹ ಪತ್ತೆ.. ಎಂಟಕ್ಕೇರಿದ ಮೃತರ ಸಂಖ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Harish-Poonja

Rain Effect; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ನೀಡಿ

Suresh-Shetty

Udupi: 94 ಸಿಸಿ ಮತ್ತು 94 ಸಿ ಅಡಿ ಹಕ್ಕುಪತ್ರ : ಕಂದಾಯ ಸಚಿವ ಭರವಸೆ

Sunil-Kumar

Land: ಕುಮ್ಕಿ ಜಮೀನು ಲೀಸ್‌ಗೆ ನೀಡಲು ಪರಿಶೀಲನೆ: ಸಚಿವ ಕೃಷ್ಣ ಬೈರೇಗೌಡ

Arecanut

Mangaluru: ಅಡಿಕೆ ವ್ಯಾಪಾರಿಗಳಿಗೆ 2 ಕೋ.ರೂ.ಗೂ ಅಧಿಕ ವಂಚನೆ

Kolluru-Accident

Kolluru ಘಾಟಿಯಲ್ಲಿ ಬಸ್‌ ಅಪಘಾತ; ವಿದ್ಯಾರ್ಥಿಗಳ ಸಹಿತ 17 ಮಂದಿಗೆ ಗಾಯ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

1-asasas

Nirmala Sitharaman ಮತ್ತೊಮ್ಮೆ ಕಾಗದರಹಿತ ಬಜೆಟ್: ‘ಬಹಿ-ಖಾತಾ’ ಶೈಲಿಯ ಪೌಚ್‌ನಲ್ಲಿ ಟ್ಯಾಬ್

Jammu: ಒಳನುಸುಳುವಿಕೆ ಯತ್ನ ವಿಫಲ ಗೊಳಿಸಿದ ಸೇನೆ… ಓರ್ವ ಯೋಧನಿಗೆ ಗಾಯ

Jammu: ಒಳನುಸುಳುವಿಕೆ ಯತ್ನ ವಿಫಲ ಗೊಳಿಸಿದ ಸೇನೆ… ಓರ್ವ ಯೋಧನಿಗೆ ಗಾಯ

police crime

Suspicion; ಕೂಡಂಕುಳಂ ಪರಮಾಣು ರಿಯಾಕ್ಟರ್ ಬಳಿ ಆರು ಮಂದಿ ರಷ್ಯನ್ನರು ವಶಕ್ಕೆ

ಕುಡಚಿ ಕೃಷ್ಣಾ ನದಿ ಮೇಲ್ ಸೇತುವೆ ಜಲಾವೃತ ಸಾರ್ವಜನಿಕರ ಸಂಚಾರ ಬಂದ್

ಕುಡಚಿ ಕೃಷ್ಣಾ ನದಿ ಮೇಲ್ ಸೇತುವೆ ಜಲಾವೃತ… ಸಾರ್ವಜನಿಕ ಸಂಚಾರ ಬಂದ್

drowned

Chikkodi:ಕೃಷ್ಣಾ ನದಿಗೆ ಪೂಜೆ ಸಲ್ಲಿಸುವ ವೇಳೆ ಅಯ ತಪ್ಪಿ ಯುವಕ ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.