ಡಿವೈಡರ್‌ಗೆ ಬೈಕ್ ಢಿಕ್ಕಿ: ವಿದ್ಯಾರ್ಥಿ ಸಾವು
Team Udayavani, Feb 22, 2018, 9:17 AM IST
ಉಡುಪಿ: ಇಂದ್ರಾಳಿ ಸಮೀ ಪದ ಹೆದ್ದಾರಿಯಲ್ಲಿ ಬೈಕ್ ಡಿವೈ ಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಉಡುಪಿ ಕಾಲೇಜೊಂದರ ವಿದ್ಯಾರ್ಥಿ ರಜತ್ ಮೃತಪಟ್ಟ ಘಟನೆ ಫೆ. 20ರಂದು ಸಂಭವಿಸಿದೆ.
ಕಾಲೇಜಿ ನಲ್ಲಿ ನಡೆಯಲಿದ್ದ ನೆಟ್ ಬಾಲ್ ಪಂದ್ಯಾಟಕ್ಕೆ ಆಗಮಿಸಿದ್ದ ಮಧ್ಯ ಪ್ರದೇಶದ ವಿದ್ಯಾರ್ಥಿಗಳ ತಂಡವನ್ನು ರೈಲು ನಿಲ್ದಾಣದಿಂದ ವಾಹನವೊಂದ ರಲ್ಲಿ ಕಾಲೇಜಿಗೆ ಕಳುಹಿಸಿ ಬೈಕಿನಲ್ಲಿ ತೆರ ಳುತ್ತಿದ್ದಾಗ ಅಪಘಾತ ಸಂಭವಿಸಿದೆ.