Udayavni Special

ಕ್ಯಾಂಪಸ್‌ನಲ್ಲಿ 108 ಪಕ್ಷಿ ಪ್ರಭೇದ ಪತ್ತೆ


Team Udayavani, Feb 26, 2021, 9:45 PM IST

ಕ್ಯಾಂಪಸ್‌ನಲ್ಲಿ 108 ಪಕ್ಷಿ ಪ್ರಭೇದ ಪತ್ತೆ

ಮಂಗಳಗಂಗೋತ್ರಿ: ಬರ್ಡ್‌ ಕೌಂಟ್‌ ಇಂಡಿಯಾ ವತಿಯಿಂದ ಆಯೋಜಿಸಲಾದ ಗ್ರೇಟ್‌ ಬ್ಯಾಕ್‌ಯಾರ್ಡ್‌ ಬರ್ಡ್‌ಕೌಂಟ್‌ (ಜಿಬಿಬಿಸಿ)ನ ಭಾಗವಾಗಿರುವ ಕ್ಯಾಂಪಸ್‌ಬರ್ಡ್‌ ಕೌಂಟ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಂಗಳೂರು ವಿ.ವಿ. ಕ್ಯಾಂಪಸ್‌ನಲ್ಲಿ ಈ ಬಾರಿ 108 ಪಕ್ಷಿ ಪ್ರಭೇದಗಳು ಪತ್ತೆಯಾಗಿವೆ.

ಫೆ.12-15ರ ವರೆಗೆ ನಾಲ್ಕು ದಿನಗಳ ಕಾಲ ದೇಶಾದ್ಯಂತ ವಿವಿಧ ಕ್ಯಾಂಪಸ್‌ಗಳಲ್ಲಿ ಬರ್ಡ್‌ ಕೌಂಟ್‌ ನಡೆದಿದೆ. ವಿಶ್ವವಿದ್ಯಾಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ನ್ಯಾಚುರಲ್‌ ಹಿಸ್ಟರಿ ಅಸೋಸಿಯೇಶನ್‌ ಸಹಯೋಗದಲ್ಲಿ ಬರ್ಡ್‌ ಕೌಂಟ್‌ ಸಂಘಟಿಸಲಾಯಿತು.

ಕಾಸರಗೋಡಿನ ಮ್ಯಾಕ್ಸಿಂ ರೋಡ್ರಿಗಸ್‌ ಮತ್ತು ಮಂಗಳೂರು ವಿವಿ ಸಂಶೋಧನ ವಿದ್ಯಾರ್ಥಿ ವಿವೇಕ್‌ ಹಾಸ್ಯಗಾರ್‌ ಈ ಬಾರಿಯ ಬರ್ಡ್‌ ಕೌಂಟ್‌ ಸಂಯೋಜಿ ಸಿದ್ದರು. ವಿದ್ಯಾರ್ಥಿಗಳು, ಸಂಶೋಧನ ವಿದ್ಯಾರ್ಥಿಗಳು, ವಿವಿಧ ವಿಭಾಗಗಳ ಬೋಧನ ಸಿಬಂದಿ, ಸಂತ ಅಲೋಶಿಯಸ್‌ ಮತ್ತು ಮಣಿಪಾಲದ ಎಂಐಟಿಯ ಪಕ್ಷಿ ಪ್ರೇಮಿಗಳು, ಸ್ಥಳೀಯರು ಪಕ್ಷಿ ವೀಕ್ಷಣೆಯಲ್ಲಿ ಭಾಗವಹಿಸಿದ್ದರು.

ಕಾಜಾಣ (ಬ್ಲ್ಯಾಕ್‌ ಡ್ರಾಂಗೋ), ಕಪ್ಪು ಗರುಡ( ಬ್ಲಾÂಕ್‌ ಕೈಟ್‌), ಬಿಳಿ ಗರುಡ(ಬ್ರಹ್ಮಿಣಿ ಕೈಟ್‌), ಮಧುರ ಕಂಠ (ಕಾಮನ್‌ ಐಯೋರಾ), ಖಗರತ್ನ (ಪರ್ಪಲ್‌ ರಂಪ್ಡ್ ಸನ್‌ಬರ್ಡ್‌), ಕುಟ್ರಾ ಶೆಟ್ಟಿ (ವೈಟ್‌ ಚೀಕ್‌ಡ್‌ ಬಾರ್ಬಟ್‌ ), ಗ್ರೀನ್‌ ವಾಬ್ಲಿìರ್‌, ಕೆಂಪು ಕಪೋಲದ ಪಿಕಳಾರ (ರೆಡ್‌ ವಿಸ್ಕ್ರ್ಡ್‌ ಬುಲ್‌ಬುಲ್‌), ಕಾಡು ಹರಟೆಮಲ್ಲ ಹಕ್ಕಿ (ಜಂಗಲ್‌ ಬಬ್ಲಿರ್‌), ಕೆಂದಳೆ ಗಿಳಿ (ಪ್ಲಮ್‌ ಹೆಡೆಡ್‌ ಪಾರಾಕೀಟ್‌), ಹಳದಿ ಕೊಕ್ಕಿನ ಹರಟೆಮಲ್ಲ (ಎಲ್ಲೋ ಬಿಲ್ಡ್‌ ಬಬ್ಲಿರ್‌) ಮೊದಲಾದವುಗಳು ಪತ್ತೆಯಾಗಿವೆ. ಕಾಗೆ, ಡೇಗೆ, ನತ್ತಿಂಗ ಕಾಣಿಸಿಕೊಂಡಿವೆ. ಬೂದು ಕಾಜಾಣ, ಬೂಟೆಡ್‌ ಈಗಲ್‌, ಗ್ರೇ ವಗೆr „ಲ್‌, ಇಂಡಿಯನ್‌ ಪಿಟ್ಟಾ ಮೊದಲಾದ ವಲಸೆ ಹಕ್ಕಿಗಳು ಕ್ಯಾಂಪಸ್‌ನಲ್ಲಿ ಕಂಡುಬಂದಿವೆ.

ಕಳೆದ ಬಾರಿ ಕಂಡು ಬಂದಿದ್ದ ಜೇರ್ಡನ್ಸ್‌ ಲೀಫ್‌ ಬರ್ಡ್‌, ಥಿಕ್‌ ಬಿಲ್ಡ್‌ ಫವರ್‌ಕ್ರೀಪರ್‌, ಕಾಪರ್‌ಸ್ಮಿತ್‌ ಬಾರ್ಬೆಟ್‌, ಸ್ಟಾರ್ಕ್‌ ಬಿಲ್ಡ್‌ ಕಿಂಗ್‌ಫಿಶರ್‌ ಮೊದಲಾದ ಕಳೆದ ಬಾರಿ ಪತ್ತೆಯಾಗಿದ್ದ ಹಕ್ಕಿಗಳು ಈ ಬಾರಿ ಕಂಡು ಬಂದಿಲ್ಲ. ಬದಲಾಗಿ ಕಂದು ಎದೆಯ ಜೌಗುಕೋಳಿ (ರೂಡಿ ಬ್ರೆಸ್ಟೆಡ್‌ ಕ್ರೇಕ್‌) ಹಸುರು ಗೊರವ (ಗ್ರೀನ್‌ ಸ್ಯಾಂಡ್‌ಪೈಪರ್‌), ಬೂದು ಕುತ್ತಿಗೆಯ ಬಂಟಿಂಗ್‌ (ಗ್ರೇ ನೆಕ್ಡ್ ಬಂಟಿಂಗ್‌ ) ಈ ಬಾರಿ ಪತ್ತೆಯಾಗಿರುವ ಹೆಚ್ಚುವರಿ ಪಕ್ಷಿ ಪ್ರಬೇಧಗಳಾಗಿವೆ.

ಟಾಪ್ ನ್ಯೂಸ್

ಲಕಜಹಗ್ದಸ್ದ

ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದ ಶುಭಾಶಯ ತಿಳಿಸಿದ ರಮೇಶ್ ಜಾರಕಿಹೊಳಿ

ಉಡುಪಿ ಶೀರೂರು ಮಠಕ್ಕೆ ಉತ್ತಾರಾಧಿಕಾರಿ ಆಯ್ಕೆ: ಮೇ 14ರಂದು ಪಟ್ಟಾಭೀಷೇಕ

ಉಡುಪಿ ಶೀರೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆ: ಮೇ 14ರಂದು ಪಟ್ಟಾಭೀಷೇಕ

ಮೈಸೂರು: ಇಸಾಕ್ ಗ್ರಂಥಾಲಯದ ಮರು ನಿರ್ಮಾಣಕ್ಕೆ ಸಂಗ್ರಹವಾಗಿದ್ದ 28 ಲಕ್ಷ ರೂ.ದೇಣಿಗೆ ವಾಪಾಸ್

ಮೈಸೂರು: ಇಸಾಕ್ ಗ್ರಂಥಾಲಯದ ಮರು ನಿರ್ಮಾಣಕ್ಕೆ ಸಂಗ್ರಹವಾಗಿದ್ದ 28 ಲಕ್ಷ ರೂ.ದೇಣಿಗೆ ವಾಪಾಸ್

tyryry

ಚಿತ್ರರಂಗದ ಕಾರ್ಮಿಕರಿಗೆ ‘ಉಚಿತ ಕೋವಿಡ್ ಲಸಿಕೆ ಅಭಿಯಾನ’ ಪ್ರಾರಂಭಿಸಿದ ನಟ ಚಿರಂಜೀವಿ

ಭಾರತದಲ್ಲಿ ಬಿಡುಗಡೆಗೊಂಡಿದೆ ಪೊಕೊ ಎಂ 2 ರಿಲೋಡೆಡ್ ಸ್ಮಾರ್ಟ್ ಫೋನ್ ..!

fgfg

ನಿಮ್ಮ ಜಿಲ್ಲೆಯ ಕೋವಿಡ್ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳಿ : ಸಚಿವರಿಗೆ ಸಿಎಂ ಪತ್ರ

ಕೋವಿಡ್ 19 ಎರಡನೇ ಅಲೆ ಭೀತಿ: ಇಂದಿನಿಂದ ಕುಕ್ಕೆ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

ಕೋವಿಡ್ 19 ಎರಡನೇ ಅಲೆ ಭೀತಿ: ಇಂದಿನಿಂದ ಕುಕ್ಕೆ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಮನಿಸಿ: ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಮದುವೆಯಾಗುವುದಾದರೆ ಈ ನಿಯಮಗಳನ್ನು ಪಾಲಿಸಲೇಬೇಕು!

ಗಮನಿಸಿ: ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಮದುವೆಯಾಗುವುದಾದರೆ ಈ ನಿಯಮಗಳನ್ನು ಪಾಲಿಸಲೇಬೇಕು!

ದ.ಕನ್ನಡದಲ್ಲಿ ವಾಕ್ಸಿನ್ ಕೊರತೆಯಿದೆ ಆದರೆ ಶಾಸಕರು ಗುದ್ದಲಿ ಪೂಜೆ ಮಾಡುತ್ತಿದ್ದಾರೆ: ಐವನ್

ದ.ಕನ್ನಡದಲ್ಲಿ ವಾಕ್ಸಿನ್ ಕೊರತೆಯಿದೆ ಆದರೆ ಶಾಸಕರು ಗುದ್ದಲಿ ಪೂಜೆ ಮಾಡುತ್ತಿದ್ದಾರೆ: ಐವನ್

ಹಳೆಯಂಗಡಿ ಸಿಡಿಲಿನ ಆಘಾತ: ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಒರ್ವ ಬಾಲಕ ಸಾವು!

ಹಳೆಯಂಗಡಿ ಸಿಡಿಲಿನ ಆಘಾತ: ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಓರ್ವ ಬಾಲಕ ಸಾವು!

ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳು ಮುಂದೂಡಿಕೆ

ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳು ಮುಂದೂಡಿಕೆ

ಹಳೆಯಂಗಡಿ: ಸಿಡಿಲು ಬಡಿದು ಇಬ್ಬರು ಮಕ್ಕಳು ಗಂಭೀರ

ಹಳೆಯಂಗಡಿ: ಸಿಡಿಲು ಬಡಿದು ಇಬ್ಬರು ಮಕ್ಕಳು ಗಂಭೀರ

MUST WATCH

udayavani youtube

ತಮಿಳುನಾಡಿನ ಅಪ್ಪಟ ರೇಷ್ಮೆ, ಕೃಷ್ಣ ನೂರಿನ ಜಯಲಕ್ಷ್ಮಿಯಲ್ಲಿ

udayavani youtube

ರಾಮನವಮಿ ವಿಶೇಷ | ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಸಂದರ್ಶನ

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

udayavani youtube

ಕರ್ನಾಟಕದಲ್ಲಿ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೇ ಪಾಸ್

udayavani youtube

ಅರ್ಧ ದಾರಿಯಲ್ಲಿ ಹೀಗೆ ಮಾಡಿದ್ರೆ ನಮಗ್ಯಾರು ಗತಿ?

ಹೊಸ ಸೇರ್ಪಡೆ

ಲಕಜಹಗ್ದಸ್ದ

ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದ ಶುಭಾಶಯ ತಿಳಿಸಿದ ರಮೇಶ್ ಜಾರಕಿಹೊಳಿ

21-15

ಆರೋಗ್ಯ ಇಲಾಖೆ ಕಾರ್ಯಕ್ಕೆ ಕೈ ಜೋಡಿಸಿ

21-14

ಮಾವಿಗೆ ಎರವಾದ ಅಕಾಲಿಕ ಮಳೆ

ಉಡುಪಿ ಶೀರೂರು ಮಠಕ್ಕೆ ಉತ್ತಾರಾಧಿಕಾರಿ ಆಯ್ಕೆ: ಮೇ 14ರಂದು ಪಟ್ಟಾಭೀಷೇಕ

ಉಡುಪಿ ಶೀರೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆ: ಮೇ 14ರಂದು ಪಟ್ಟಾಭೀಷೇಕ

21-13

ಮಾಸ್ಕ್ ವಿತರಿಸಿ ಸ್ಥಾಪನಾ ದಿನ ಆಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.