ಸವಣೂರು ಗೇಟ್ ಬಳಿ ರೈಲುಹಳಿಯಲ್ಲಿ ಯುವಕನ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆ!
Team Udayavani, Apr 15, 2021, 8:30 AM IST
ಸವಣೂರು: ಪುತ್ತೂರು -ಕಾಣಿಯೂರು ರೈಲು ಮಾರ್ಗದ ಮದ್ಯೆ ಸವಣೂರು ಗೇಟ್ ಬಳಿ ಹಳಿಯಲ್ಲಿ ಯುವಕನೋರ್ವನ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದೆ.
ಇದನ್ನೂ ಓದಿ:ಭಾರತ ಬತ್ತಳಿಕೆಗೆ ವಿದೇಶಿ ಲಸಿಕೆ ಬಾಣ ; ಕ್ಲಿನಿಕಲ್ ಟ್ರಯಲ್ ಷರತ್ತಿನಿಂದ ವಿನಾಯಿತಿ
ಅಪರಿಚಿತ ಯುವಕನೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಗುರುವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬೆಳ್ತಂಗಡಿಯಲ್ಲಿ ಮತ್ತೆ ಗಾಳಿ, ಮಳೆ : ವಿವಿಧೆಡೆಗಳಲ್ಲಿ ಅಂಗಡಿ, ಮನೆ, ಅಡಿಕೆ ತೋಟಗಳಿಗೆ ಹಾನಿ