ಏರ್ಪೋರ್ಟ್ನಲ್ಲೇ ಕಾರು ವಾಶ್!
Team Udayavani, Dec 10, 2022, 12:34 PM IST
ಮಹಾನಗರ: ಪ್ರಯಾಣಿಕರ ಆಗಮನಕ್ಕಾಗಿ ವಿಮಾನ ನಿಲ್ದಾಣಕ್ಕೆ ಕಾರಿನ ಮೂಲಕ ಬಂದು ನೀವು ಪಾರ್ಕಿಂಗ್ ಏರಿಯಾದಲ್ಲಿ ಕಾಯುತ್ತಿರುವಾಗಲೇ 20 ನಿಮಿಷದೊಳಗೆ ನಿಮ್ಮ ಕಾರು ವಾಶ್ ಆಗಿರುತ್ತದೆ!
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂತಹ ಸೇವೆಯೊಂದನ್ನು ಪರಿಚಯಿಸಲಾಗಿದೆ. ‘ಕ್ಲೀನ್ ಕಾರ್ಟ್’ ಎಂಬ ವಿಭಿನ್ನ ಶೈಲಿಯ ಯಂತ್ರದ ಮುಖೇನ ಕಾರು ತೊಳೆಯಲಾಗುತ್ತದೆ. ಒಂದು ಕಾರನ್ನು 1.50 ಲೀ. ನೀರಿನಲ್ಲಿ 20 ನಿಮಿಷದೊಳಗೆ ಸ್ವಚ್ಛ ಮಾಡಲಾಗುತ್ತದೆ. ಯಂತ್ರದಲ್ಲಿ 40 ಲೀ. ನೀರು ಸಂಗ್ರಹಿಸುವ ಟ್ಯಾಂಕ್ ಇದೆ. ಕಾರಿನ ಚಕ್ರ ಸಹಿತ ಎಲ್ಲ ಭಾಗದ ಕ್ಲೀನಿಂಗ್ ಕೂಡ ಮಾಡಲಾಗುತ್ತದೆ. ದುಬಾರಿ ವೆಚ್ಚ ಇದಕ್ಕಿಲ್ಲ ಎಂಬುದು ವಿಮಾನ ನಿಲ್ದಾಣ ಅಧಿಕಾರಿಗಳ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ