ಕೋಡಿಂಬಾಳ: ನೂರು ರೂ. ನೋಟಿನ ಕಲರ್ ಜೆರಾಕ್ಸ್ ಚಲಾವಣೆ

Team Udayavani, Jun 5, 2022, 9:41 AM IST

ಕೋಡಿಂಬಾಳ: ನೂರು ರೂ. ನೋಟಿನ ಕಲರ್ ಜೆರಾಕ್ಸ್ ಚಲಾವಣೆ

ಕಡಬ: ಕೋಡಿಂಬಾಳ ಪೇಟೆಯ ಕೋಳಿ ಮಾಂಸದ ಅಂಗಡಿಯಲ್ಲಿ ಮಾಂಸ ಖರೀದಿಸಿದ ಗ್ರಾಹಕನಿಗೆ ಅಂಗಡಿ ಮಾಲಕ ಚಿಲ್ಲರೆ ನೀಡುವ ವೇಳೆ 100 ರೂ. ನಕಲಿ ನೋಟು ನೀಡಿದ ಘಟನೆ ಶನಿವಾರ ನಡೆದಿದೆ.

ಅಸಲಿ ನೋಟನ್ನೇ ಹೋಲುವ 100 ರೂ. ಕಲರ್‌ ಜೆರಾಕ್ಸ್‌ ನೋಟನ್ನು ಅಂಗಡಿಯಿಂದ ಪಡೆದ ಗ್ರಾಹಕ ಬಳಿಕ ಆಟೋದಲ್ಲಿ ಪ್ರಯಾಣಿಸುವಾಗ ಅದನ್ನು ಆಟೋ ಚಾಲಕ ರಾಜೇಶ್‌ ಅವರಿಗೆ ನೀಡಿದ್ದ. ನೋಟು ನಕಲಿ ಎಂದು ಪತ್ತೆ ಮಾಡಿದ ಆಟೋ ಚಾಲಕ ರಾಜೇಶ್‌ ಕಡಬ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಪೊಲೀಸರು ಕೋಳಿ ಮಾಂಸದ ಅಂಗಡಿಗೆ ತೆರಳಿ ಅಂಗಡಿ ಮಾಲಕ ಅಶ್ರಫ್‌ನನ್ನು ವಿಚಾರಣೆಗೊಳಪಡಿಸಿದ್ದಾರೆ.

ಇದನ್ನೂ ಓದಿ:ಪೆರ್ಲಂಪಾಡಿ: ಚರಣ್ ರಾಜ್ ರೈ ಕೊಲೆ ಪ್ರಕರಣದ ಸುಳಿವು; ಕಿಶೋರ್ ಪೂಜಾರಿ ತಂಡದಿಂದ ಕೃತ್ಯ?

ಯಾರೋ ಗ್ರಾಹಕರು ನೀಡಿದ ನೋಟನ್ನು ಸರಿಯಾಗಿ ಗಮನಿಸಿದೆ ಅಸಲಿ ಎಂದೇ ತಿಳಿದು ನಾನು ಇನ್ನೋರ್ವ ಗ್ರಾಹಕನಿಗೆ ನೀಡಿದ್ದೆ ಎಂದು ಅಶ್ರಫ್‌ ವಿವರಣೆ ನೀಡಿದ್ದಾರೆ.

ಟಾಪ್ ನ್ಯೂಸ್

army

ಅಗ್ನಿ ವೀರ್ ನೇಮಕಾತಿ ರ‍್ಯಾಲಿ ಟಾರ್ಗೆಟ್ ; ಇಬ್ಬರು ಜೈಶ್ ಉಗ್ರರ ಹತ್ಯೆ

5g

ನಾಳೆಯಿಂದ ದೇಶದಲ್ಲಿ ‘5G’ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಸಿದ್ದು- ಡಿಕೆಶಿ ಫೋಟೊ ಹಾಕಿ ‘ಕೂಡಿ ಬಾಳಿದರೆ ಸ್ವರ್ಗ’ ಎಂದು ಟ್ವೀಟ್ ಮಾಡಿದ ರಾಹುಲ್

ಸಿದ್ದು- ಡಿಕೆಶಿ ಫೋಟೊ ಹಾಕಿ ‘ಕೂಡಿ ಬಾಳಿದರೆ ಸ್ವರ್ಗ’ ಎಂದು ಟ್ವೀಟ್ ಮಾಡಿದ ರಾಹುಲ್

1-sadsadsad

ಮೊಮ್ಮಗುವನ್ನು ನೋಡಲು ಬಳ್ಳಾರಿಗೆ : ರೆಡ್ಡಿ ಮನವಿಗೆ ಅ.10 ರಂದು ಸುಪ್ರೀಂ ತೀರ್ಪು

ವಂದೇ ಭಾರತ್ ರೈಲು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ವಂದೇ ಭಾರತ್ ರೈಲು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ರಾಹುಲ್ ಹೆಜ್ಜೆ ಜೊತೆಗೆ ಇತಿಹಾಸ ನಿರ್ಮಾಣವಾಗುತ್ತಿದೆ: ಡಿಕೆ ಶಿವಕುಮಾರ್

ರಾಹುಲ್ ಹೆಜ್ಜೆ ಜೊತೆಗೆ ಇತಿಹಾಸ ನಿರ್ಮಾಣವಾಗುತ್ತಿದೆ: ಡಿಕೆ ಶಿವಕುಮಾರ್

highcourt

ಸರಕಾರಕ್ಕೆ ಸವಾಲು: ಬಿಬಿಎಂಪಿ ಚುನಾವಣೆ ನಡೆಸಲು ಗಡುವು ನಿಗದಿಪಡಿಸಿದ ಹೈಕೋರ್ಟ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a1

ಧರ್ಮಸ್ಥಳ ಸಮೀಪ ಉಜಿರೆಯಲ್ಲಿ ‘ದಿ ಓಷ್ಯನ್ ಪರ್ಲ್’ ಶುಭಾರಂಭ

5

ಫರಂಗಿಪೇಟೆ: ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದ ಕಾರು

tdy-28

ಸುಬ್ರಹ್ಮಣ್ಯ: 14 ವರ್ಷದ ಬಾಲಕಿಯ ಅತ್ಯಾಚಾರ

tdy-36

ದ.ಕ.: ಮೌಲಾನಾ ಆಜಾದ್‌ ಶಾಲೆಗಳಿಗೆ ಸ್ವಂತ ಕಟ್ಟಡ 

ಉಪ್ಪಿನಂಗಡಿ: ಅಕ್ರಮ ಪ್ರವೇಶ, ಜೀವಬೆದರಿಕೆ; ದೂರು

ಉಪ್ಪಿನಂಗಡಿ: ಅಕ್ರಮ ಪ್ರವೇಶ, ಜೀವಬೆದರಿಕೆ; ದೂರು

MUST WATCH

udayavani youtube

ದಿನ 5| ಸ್ಕಂದ ಮಾತೆ | ಸ್ಕಂದ ಮಾತೆ ಪ್ರತಿಯೊಬ್ಬ ತಾಯಿಯ ಪ್ರತಿರೂಪ ಹೇಗೆ ? | Udayavani

udayavani youtube

ಸಿದ್ದರಾಮಯ್ಯ RSS ಬ್ಯಾನ್ ಮಾತಿಗೆ ಮುಖ್ಯಮಂತ್ರಿ ಖಂಡನೆ

udayavani youtube

ಈ ಮಾದರಿಯಲ್ಲಿ ಹೈನುಗಾರಿಕೆ ಮಾಡಿದ್ದಾರೆ ಉತ್ತಮ ಲಾಭ ಆಗುತ್ತದೆ

udayavani youtube

ನವರಾತ್ರಿ ವಿಶೇಷ : 50 ವರ್ಷಗಳಿಂದ ಗೊಂಬೆಯ ಆರಾಧನೆ ಮಾಡುತ್ತಿರುವ ಕುಟುಂಬ

udayavani youtube

ಪಿಎಫ್ ಐ – ಎಸ್ಡಿಪಿಐ ಕಚೇರಿ ಮೇಲೆ ಮತ್ತೆ ಶಿವಮೊಗ್ಗ ಪೊಲೀಸರ ದಾಳಿ

ಹೊಸ ಸೇರ್ಪಡೆ

1-sdasdasd

ಕೊರಟಗೆರೆಯಲ್ಲಿ ಮುನಿಯಪ್ಪ ಬಿಟ್ಟು ಬೆರೆಯವರಿಗೆ ಟಿಕೆಟ್ ಬೇಡ: ಗೋವಿಂದ ರೆಡ್ಡಿ

army

ಅಗ್ನಿ ವೀರ್ ನೇಮಕಾತಿ ರ‍್ಯಾಲಿ ಟಾರ್ಗೆಟ್ ; ಇಬ್ಬರು ಜೈಶ್ ಉಗ್ರರ ಹತ್ಯೆ

5g

ನಾಳೆಯಿಂದ ದೇಶದಲ್ಲಿ ‘5G’ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಸಿದ್ದು- ಡಿಕೆಶಿ ಫೋಟೊ ಹಾಕಿ ‘ಕೂಡಿ ಬಾಳಿದರೆ ಸ್ವರ್ಗ’ ಎಂದು ಟ್ವೀಟ್ ಮಾಡಿದ ರಾಹುಲ್

ಸಿದ್ದು- ಡಿಕೆಶಿ ಫೋಟೊ ಹಾಕಿ ‘ಕೂಡಿ ಬಾಳಿದರೆ ಸ್ವರ್ಗ’ ಎಂದು ಟ್ವೀಟ್ ಮಾಡಿದ ರಾಹುಲ್

1-sadsadsad

ಮೊಮ್ಮಗುವನ್ನು ನೋಡಲು ಬಳ್ಳಾರಿಗೆ : ರೆಡ್ಡಿ ಮನವಿಗೆ ಅ.10 ರಂದು ಸುಪ್ರೀಂ ತೀರ್ಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.