ನೆರೆ ಪ್ರದೇಶದ “ಬದುಕು ಕಟ್ಟೋಣ ಬನ್ನಿ’ ಸಂಪನ್ನ

Team Udayavani, Oct 21, 2019, 5:39 AM IST

2010CH12-D

ಬೆಳ್ತಂಗಡಿ : ಎತ್ತ ನೋಡಿದರೂ ಉಳುವ ಯೋಗಿ. ಊರಿಗೆ ಊರೇ ಸಂಭ್ರಮಿಸುವ ದಿನ ರವಿವಾರ ಕೊಳಂಬೆ ನೆರೆ ಪೀಡಿತ ಪ್ರದೇಶದ್ದಾಗಿತ್ತು.

ಅ. 9ರ ನೆರೆಗೆ ನಲುಗಿದ ಊರಿನ ಚಿತ್ರಣ ಬದಲಿಸಲು ಹೊರಟ ಉಜಿರೆಯ ಉದ್ಯಮಿ ಗಳಾದ ಮೋಹನ್‌ ಕುಮಾರ್‌ ಹಾಗೂ ರಾಜೇಶ್‌ ಪೈ ತಂಡದೊಂದಿಗೆ ಸೇರಿದ 3,500ಕ್ಕೂ ಹೆಚ್ಚು ಮಂದಿ ಸ್ವಯಂಸೇವಕರ ಶ್ರಮದಾನದಿಂದ ಒಂದು ವರ್ಷದಲ್ಲಿ ಪೂರೈಸಬೇಕಿದ್ದ ಅಭಿವೃದ್ಧಿ ಕಾಮಗಾರಿ ನುಡಿದಂತೆ 65 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ. ಈ ಮೂಲಕ ಸಂತ್ರಸ್ತರ ಪಾಲಿಗೆ ಬೆಳಕಾ ಗುವು ದರೊಂದಿಗೆ ಹೊಸ ಬದುಕನ್ನೇ ಕಟ್ಟಿಕೊಟ್ಟಿ ರುವುದಕ್ಕೆ ಸಾಕ್ಷಿ ಇಲ್ಲಿನ ಕೃಷಿ ಭೂಮಿ.
ಶಾಸಕ ಹರೀಶ್‌ ಪೂಂಜ ಅವರು “ಬದುಕು ಕಟ್ಟೋಣ ಬನ್ನಿ’ ಕಾರ್ಯಕ್ರಮದ ಸಮಾರೋಪಕ್ಕೆ ಸಾಂಪ್ರದಾಯಿಕ ವಾಗಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ನಿರಂತರ ಶ್ರಮಿಸಿದ ತಿಮ್ಮಯ್ಯ ನಾಯ್ಕ, ಶಶಿ, ಶ್ರೀಧರ್‌, ರಾಘು ಅವರನ್ನು ಶಾಸಕ ಹರೀಶ್‌ ಪೂಂಜ ಗೌರವಿಸಿದರು. ತಿಮ್ಮಯ್ಯ ನಾಯ್ಕ, ಸತೀಶ್‌ ಹೊಸ್ಮಾರು ನಿರೂಪಿಸಿದರು.

ಜಿ.ಪಂ. ಸದಸ್ಯೆ ಸೌಮ್ಯಲತಾ ಜಯಂತ ಗೌಡ, ತಾ.ಪಂ. ಸದಸ್ಯ ಶಶಿಧರ ಕಲ್ಮಂಜ, ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷೆ ಶೈಲಜಾ, ಉಜಿರೆ ಗ್ರಾ.ಪಂ. ಅಧ್ಯಕ್ಷ ಶ್ರೀಧರ ಪೂಜಾರಿ, ಉದ್ಯಮಿಗಳಾದ ಜಯಂತ ಶೆಟ್ಟಿ ಮಡಂತ್ಯಾರು, ಪ್ರಶಾಂತ್‌ ಜೈನ್‌ ಉಜಿರೆ, ಮೋಹನ್‌ ಶೆಟ್ಟಿಗಾರ್‌, ರಾಘವೇಂದ್ರ ಬೈಪಡಿತ್ತಾಯ, ಲಕ್ಷ್ಮಣ ಸಪಲ್ಯ ಕನ್ನಾಜೆ ಮತ್ತಿತರರು ಭಾಗವಹಿಸಿದ್ದರು.

ಧರ್ಮಸ್ಥಳ ಅನ್ನಪೂರ್ಣ ಛತ್ರದ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಸಾದ್‌, ಗ್ರಾ. ಯೋಜನಾಧಿಕಾರಿ ಜಯಕರ್‌ ಶೆಟ್ಟಿ, ಉದ್ಯಮಿಗಳಾದ ಶ್ರೀಧರ ಕೆ.ವಿ., ಅರವಿಂದ ಕಾರಂತ್‌, ಕೇಶವ ಭಟ್‌, ಜಯಂತ ಶೆಟ್ಟಿ ಕುಂಡಿನಿ, ರಮೇಶ್‌ ಪ್ರಭು, ದೇವಪ್ಪ ಗೌಡ, ಪ್ರಕಾಶ್‌ ಅಪ್ರಮೇಯ, ಶ್ರೀನಿವಾಸ ಗೌಡ ಪಟ್ರಮೆ, ನಾರಾಯಣ ಗೌಡ ಕೊಳಂಬೆ, ದಯಾಕರ್‌ ಕೊಳಂಬೆ, ಶ್ರೀಧರ ಗೌಡ ಮರಕಡ, ಕಾಳಜಿ ಫಂಡ್‌ ಸಮಿತಿ ಸದಸ್ಯ ಡಾ| ಎಂ.ಎಂ. ದಯಾಕರ್‌, ವಿಜಯ ಬ್ಯಾಂಕ್‌ ಪ್ರಬಂಧಕ ಅನಿಲ್‌ ಧರ್ಮಸ್ಥಳ, ಪಿಡಿಒ ಪ್ರಕಾಶ್‌ ಶೆಟ್ಟಿ ನೊಚ್ಚ, ತುಳು ಅಕಾಡೆಮಿ ಸದಸ್ಯ ರವೀಂದ್ರ ಶೆಟ್ಟಿ ಬಳೆಂಜ, ಉಮೇಶ್‌ ಗೌಡ ಅಂತರ, ರಾಜೇಂದ್ರ ಕಾಮತ್‌ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಪದ್ಧತಿ ನಾಟಿ
ಕೊಳಂಬೆಯ ಸುಮಾರು 5 ಎಕ್ರೆಯಲ್ಲಿನ 17 ಗದ್ದೆಗಳಿಗೆ ಗಣ್ಯರು ಹಾಲೆರೆಯುವ ಮೂಲಕ ನಾಟಿಗೆ ಚಾಲನೆ ನೀಡಿದರು.

200 ಮಹಿಳೆಯರು, 350
ಸ್ವಯಂ ಸೇವಕರು ಸಾಂಪ್ರದಾಯಿಕವಾಗಿ ಓಬೇಲೆ ಪಾಡªನ ಹಾಡಿ, ಏಕಕಾಲದಲ್ಲಿ ಶ್ರೀ ಪದ್ಧತಿ ಮೂಲಕ ಸಾಲು ನೇಜಿ ನಾಟಿ ಮಾಡಲಾಯಿತು. ಫಲವಸ್ತು ಹಾಗೂ ಅಡಿಕೆ ನೆಡುವ ಕಾರ್ಯಕ್ರಮಕ್ಕೆ ತಹಶೀಲ್ದಾರ್‌ ಗಣಪತಿ ಶಾಸಿŒ ದಂಪತಿ ಚಾಲನೆ ನೀಡಿದರು. ಸುಮಾರು 1,000 ಅಡಿಕೆ ಗಿಡ, 300 ತೆಂಗು, 100 ಬಾಳೆ, 150 ಹಲಸಿನ ಕಾಯಿ, ಮಾವಿನ ಗಿಡ, ಪೇರಳೆ ಸಹಿತ ಫಲವಸ್ತುಗಳ ಗಿಡಗಳನ್ನು ನೆಡಲಾಯಿತು.

ಟಾಪ್ ನ್ಯೂಸ್

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.