ಕಮಿಷನ್‌ ವಿವಾದ: ಉದ್ಯಮಿಗೆ ಬೆದರಿಕೆ; ಇಬ್ಬರ ಬಂಧನ

Team Udayavani, May 5, 2019, 6:00 AM IST

sss

ಮಂಗಳೂರು: ಜಾಗ ಮಾರಾಟದ ಕಮಿಷನ್‌ ಸಂಬಂಧಿಸಿ ನಗರದ ಉದ್ಯಮಿಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಬೆಂಗರೆ ನಿವಾಸಿಗಳಾದ ಮುನ್ನ (35) ಮತ್ತು ಫಾರೂಕ್‌ (38) ಬಂಧಿತರು. ಪ್ರಮುಖ ಆರೋಪಿಗಳು ಪತ್ತೆಯಾಗಿಲ್ಲ.

ಪ್ರಕರಣ ವಿವರ
ನಗರದ ಉದ್ಯಮಿಯೊಬ್ಬರು ಜಾಗ ಖರೀದಿಸಲು ನಿರ್ಧರಿಸಿ ಹ್ಯಾರಿಸ್‌ ಎಂಬಾತನಿಗೆ ತಿಳಿಸಿದ್ದರು. ಅದರಂತೆ ಹ್ಯಾರಿಸ್‌ ಜಾಗವೊಂದನ್ನು ತೋರಿಸಿದ್ದ. ಈ ಬಗ್ಗೆ ಮಾತುಕತೆ ನಡೆಯುತ್ತಿದ್ದಾಗ ಅಸಮಾಧಾನಗೊಂಡ ಉದ್ಯಮಿ ಆ ಜಾಗ ಖರೀದಿಸುವ ಯೋಜನೆ ಕೈಬಿಟ್ಟಿದ್ದರು.

ನಾಲ್ಕು ವರ್ಷಗಳ ಬಳಿಕ ಅದೇ ಜಾಗವನ್ನು ಉದ್ಯಮಿಗೆ ಬೇರೊಬ್ಬರು ತೋರಿಸಿದ್ದು, ಅವರ ಮುಖೇನ ಜಾಗವನ್ನು ಖರೀದಿಸಿದ್ದರು. ಈ ವಿಷಯ ಹ್ಯಾರಿಸ್‌ಗೆ ಗೊತ್ತಾಗಿ ಉದ್ಯಮಿ ಬಳಿ “ಜಾಗ ಮೊದಲು ತೋರಿಸಿದ್ದು ನಾನು. ನನಗೆ ಕಮಿಷನ್‌ ನೀಡಬೇಕು’ ಎಂದು ಬೇಡಿಕೆ ಮಂಡಿಸಿದ್ದ. ಅದಕ್ಕೆ ಒಪ್ಪದ ಉದ್ಯಮಿ “ನಾನು ಜಾಗ ಖರೀದಿ ಮಾಡಿದ್ದು ಬೇರೆ ವ್ಯಕ್ತಿಯ ಮುಖಾಂತರ. ನಿನಗೆ ಕಮಿಷನ್‌ ನೀಡುವ ಅಗತ್ಯವಿಲ್ಲ’ ಎಂದು ಹೇಳಿದ್ದರು. ಇದು ಹ್ಯಾರಿಸ್‌ ಕೋಪಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಹ್ಯಾರಿಸ್‌ ವಿಷಯವನ್ನು ಬೆಂಗ್ರೆಯ ಫಾರೂಕ್‌ಗೆ ತಿಳಿಸಿದ್ದ. ಹೇಗಾದರೂ ಮಾಡಿ ಉದ್ಯಮಿಯಿಂದ ಕಮಿಷನ್‌ ಪಡೆದುಕೊಳ್ಳಲೇ ಬೇಕೆಂದು ಇಬ್ಬರೂ ತೀರ್ಮಾನಿಸಿ ಬೆಂಗ್ರೆಯ ಮುನ್ನಾನಿಗೆ ವಿಷಯ ತಿಳಿಸಿದ್ದರು. ಮುನ್ನಾ ವಿಷಯವನ್ನು ಟಾರ್ಗೆಟ್‌ ಗ್ಯಾಂಗ್‌ನ ಉಮರ್‌ ಫಾರೂಕ್‌, ತೌಸೀರ್‌, ಸಮೀರ್‌ಗೆ ತಿಳಿಸಿದ್ದರು. ಈ ಮೂಲಕ ಟಾರ್ಗೆಟ್‌ ಗ್ರೂಪ್‌ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿತ್ತು.

ಬಳಿಕ ಆರೋಪಿಗಳು ಉದ್ಯಮಿಗೆ ಕೊಲೆ ಬೆದರಿಕೆಯೊಡ್ಡಿರ ಲ್ಲದೆ, ಅವರು ಸಂಚರಿಸುತ್ತಿದ್ದ ಕಾರಿಗೆ ಕಲ್ಲೆ ಸೆದು ಹಾನಿ ಮಾಡಿದ್ದರು. ಆಘಾತಗೊಂಡ ಉದ್ಯಮಿ ಕದ್ರಿ ಠಾಣೆಗೆ ದೂರು ನೀಡಿದ್ದರು.

ಟಾಪ್ ನ್ಯೂಸ್

ನೂತನ ಫ್ರಾಂಚೈಸಿ ಹೆಸರು “ಲಕ್ನೋ ಸೂಪರ್‌ ಜೈಂಟ್ಸ್‌’

ನೂತನ ಫ್ರಾಂಚೈಸಿ ಹೆಸರು “ಲಕ್ನೋ ಸೂಪರ್‌ ಜೈಂಟ್ಸ್‌’

astrology today

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

ಉಕ್ರೇನ್‌ ಸುತ್ತ “ನ್ಯಾಟೋ’ ಕವಚ

ಉಕ್ರೇನ್‌ ಸುತ್ತ “ನ್ಯಾಟೋ’ ಕವಚ

ಅಣುಬಾಂಬ್‌ ಶಕ್ತಿ ಹಿಂದಿಕ್ಕಿದ ಟೋಂಗಾ ಸ್ಫೋಟ

ಅಣುಬಾಂಬ್‌ ಶಕ್ತಿ ಹಿಂದಿಕ್ಕಿದ ಟೋಂಗಾ ಸ್ಫೋಟ

ಸಂಕಷ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರ; ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ

ಸಂಕಷ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರ; ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ

ಎಲ್ಲೆಲ್ಲೋ ಸುತ್ತಿ ಮಂಗಳೂರಿಗೆ ಪ್ರಯಾಣಿಕರು ಹೈರಾಣ

ಎಲ್ಲೆಲ್ಲೋ ಸುತ್ತಿ ಮಂಗಳೂರಿಗೆ ಪ್ರಯಾಣಿಕರು ಹೈರಾಣ

ಶ್ರೀ ವಿಶ್ವಪ್ರಿಯತೀರ್ಥರ ನಿವೃತ್ತಿ, ಜನಸಂಪರ್ಕದಿಂದ ದೂರ

ಶ್ರೀ ವಿಶ್ವಪ್ರಿಯತೀರ್ಥರ ನಿವೃತ್ತಿ, ಜನಸಂಪರ್ಕದಿಂದ ದೂರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1.48 ಕೋ.ರೂ. ನಗದು, 40 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆ: ಓರ್ವ ಸೆರೆ

1.48 ಕೋ.ರೂ. ನಗದು, 40 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆ: ಓರ್ವ ಸೆರೆ

ಕವಿ ಮುದ್ದಣನಿಗೆ ಕೇಂದ್ರ ಸರಕಾರದ ಗೌರವ: 150 ರೂ. ಮುಖಬೆಲೆಯ ನಾಣ್ಯ ಬಿಡುಗಡೆ

ಕವಿ ಮುದ್ದಣನಿಗೆ ಕೇಂದ್ರ ಸರಕಾರದ ಗೌರವ: 150 ರೂ. ಮುಖಬೆಲೆಯ ನಾಣ್ಯ ಬಿಡುಗಡೆ

ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಗಣಿ ಅಧಿಕಾರಿ ದಾಳಿ : ಮೂರು ದೋಣಿಗಳು ವಶಕ್ಕೆ

ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಗಣಿ ಅಧಿಕಾರಿ ದಾಳಿ : ಮೂರು ದೋಣಿಗಳು ವಶಕ್ಕೆ

ಸ್ಮಾರ್ಟ್‌ ಸಿಟಿಯ ಸ್ಮಾರ್ಟ್‌ನೆಸ್‌ ಹೆಚ್ಚಿಸಲು ಭೂಗತ ವಿದ್ಯುತ್‌ ಕೇಬಲ್‌

ಸ್ಮಾರ್ಟ್‌ ಸಿಟಿಯ ಸ್ಮಾರ್ಟ್‌ನೆಸ್‌ ಹೆಚ್ಚಿಸಲು ಭೂಗತ ವಿದ್ಯುತ್‌ ಕೇಬಲ್‌

ಕರಾವಳಿ ನಿಯಂತ್ರಣ ವಲಯ ನಕ್ಷೆ: 3 ತಿಂಗಳುಗಳೊಳಗೆ ಬಿಡುಗಡೆ ನಿರೀಕ್ಷೆ

ಕರಾವಳಿ ನಿಯಂತ್ರಣ ವಲಯ ನಕ್ಷೆ: 3 ತಿಂಗಳುಗಳೊಳಗೆ ಬಿಡುಗಡೆ ನಿರೀಕ್ಷೆ

MUST WATCH

udayavani youtube

ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

udayavani youtube

₹500 ವಿಷಯದಲ್ಲಿ ಜಡೆ ಎಳೆದು ಜಗಳವಾಡಿದ ಆರೋಗ್ಯ ಕಾರ್ಯಕರ್ತೆಯರು

udayavani youtube

ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ಯತ್ನಾಳ್

udayavani youtube

ಪ್ರಕೃತಿಯನ್ನು ಲೂಟಿ ಮಾಡಿದ ಪರಿಣಾಮ ಹೀಗೆಲ್ಲ ಆಗಿದೆ !!

udayavani youtube

ಒಂದೇ ವಾಹನಕ್ಕೆ ಒಂದು ತಿಂಗಳ ಅಂತರದಲ್ಲಿ ಪೊಲೀಸರಿಂದ 16 ನೋಟಿಸ್

ಹೊಸ ಸೇರ್ಪಡೆ

ನೂತನ ಫ್ರಾಂಚೈಸಿ ಹೆಸರು “ಲಕ್ನೋ ಸೂಪರ್‌ ಜೈಂಟ್ಸ್‌’

ನೂತನ ಫ್ರಾಂಚೈಸಿ ಹೆಸರು “ಲಕ್ನೋ ಸೂಪರ್‌ ಜೈಂಟ್ಸ್‌’

astrology today

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

ಉಕ್ರೇನ್‌ ಸುತ್ತ “ನ್ಯಾಟೋ’ ಕವಚ

ಉಕ್ರೇನ್‌ ಸುತ್ತ “ನ್ಯಾಟೋ’ ಕವಚ

ಅಣುಬಾಂಬ್‌ ಶಕ್ತಿ ಹಿಂದಿಕ್ಕಿದ ಟೋಂಗಾ ಸ್ಫೋಟ

ಅಣುಬಾಂಬ್‌ ಶಕ್ತಿ ಹಿಂದಿಕ್ಕಿದ ಟೋಂಗಾ ಸ್ಫೋಟ

ಸಂಕಷ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರ; ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ

ಸಂಕಷ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರ; ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.