ಬೆಳ್ಳಾರೆ ಆಸ್ಪತ್ರೆ ತೆರೆದಿದ್ದರೂ ಕಾಣಿಸದ ವೈದ್ಯರು, ಸಿಬಂದಿ!
Team Udayavani, Mar 28, 2022, 8:40 AM IST
ಸಾಂದರ್ಭಿಕ ಚಿತ್ರ.
ಸುಳ್ಯ: ತಾಲೂಕಿನ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ ರವಿವಾರ ತೆರೆದಿದ್ದರೂ ವೈದ್ಯರು, ಔಷಧ ವಿತರಕರು, ರಿಸೆಪ್ಶನ್ ಸಿಬಂದಿ ಸೇರಿದಂತೆ ಯಾವುದೇ ಸಿಬಂದಿ ಇಲ್ಲದೇ ಇದ್ದ ಘಟನೆ ಬೆಳಗ್ಗೆ ನಡೆದಿದ್ದು, ಈ ಬಗೆಗಿನ ವೀಡಿಯೋ ವೈರಲ್ ಆಗಿದೆ.
ಬೆಳಗ್ಗೆ 9.15ಕ್ಕೆ ಔಷಧಿಗೆಂದು ರೋಗಿಗಳಿಬ್ಬರು ಆಗಮಿಸಿ ಕಾಯುತ್ತಿದ್ದರು. ಆಗ ಓರ್ವ ಸಿಬಂದಿ ಮಾತ್ರ ಇದ್ದು “ಈಗ ಇನ್ನೊಬ್ಬರು ಬರ್ತಾರೆ’ ಎಂದುಹೇಳಿ ಅವರು ಕೂಡ ಹೋದರು. ಬಳಿಕ ಎಷ್ಟು ಹೋತ್ತಾದರೂ ಯಾರೂ ಆಗಮಿಸಿಲ್ಲ ಎಂದುಔಷಧ ಪಡೆಯಲು ಆಗಮಿಸಿದವರು ಮಾತನಾಡುವುದು ವೀಡಿಯೋದಲ್ಲಿದೆ.
ಇದನ್ನೂ ಓದಿ:ನಿರುದ್ಯೋಗ ಹೋಗಲಾಡಿಸಲು ಉದ್ಯೋಗ ಮೇಳ ಸಹಕಾರಿ: ಸಚಿವ ಎಸ್. ಟಿ. ಸೋಮಶೇಖರ್
ಎಲ್ಲ ಕೊಠಡಿಗಳ ಬಾಗಿಲು ತೆರೆದಿದ್ದವು. ಯಾವ ಕಾರಣಕ್ಕೆ ಎಲ್ಲರೂ ಹೊರಗೆ ತೆರಳಿದ್ದಾರೆ ಎಂದು ತಿಳಿದುಬಂದಿಲ್ಲ. ಘಟನೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ