ಕ್ರೀಡಾಕೂಟಗಳು ಸಂಘಟನೆಗೆ ಪೂರಕ: ಕವಿತಾ ಸನಿಲ್‌


Team Udayavani, Oct 15, 2017, 11:43 AM IST

15-Mng–7.jpg

ಸ್ಟೇಟ್‌ಬ್ಯಾಂಕ್‌  ಕ್ರೀಡಾಕೂಟಗಳು ಸಂಘಟನೆಗೆ ಪೂರಕವಾಗಿದೆ. ದೈಹಿಕ ಕ್ಷಮತೆ, ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ ಎಂದು ಮೇಯರ್‌ ಕವಿತಾ ಸನಿಲ್‌ ಹೇಳಿದರು.

ನೆಹರೂ ಮೈದಾನದಲ್ಲಿ ಶನಿವಾರ ಆರಂಭಗೊಂಡ ಮರಾಠಾಸ್‌ ಪ್ರೀಮಿಯರ್‌ ಲೀಗ್‌ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಮರಾಠ ಸಮುದಾಯದ ಕೇವಲ 6 ಮಂದಿ ಯುವಕರು ಒಗ್ಗೂಡಿ ಆಯೋಜಿಸಿರುವ ಈ ಕ್ರೀಡಾಕೂಟ ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಕಡಿಮೆಯಾಗದಂತೆ ವ್ಯವಸ್ಥಾಬದ್ಧವಾಗಿದೆ. ಇಂತಹ ಕ್ರೀಡಾ ಕೂಟದಲ್ಲಿ ಯುವಕರು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.

ಶಾಸಕ ಜೆ.ಆರ್‌. ಲೋಬೋ, ಸಿಂಡಿಕೇಟ್‌ ಮಾಜಿ ಸದಸ್ಯ ಶ್ರೀಕರ ಪ್ರಭು, ರಾಯ್‌ ಕನ್‌ಸ್ಟ್ರಕ್ಷನ್‌ನ ರಾಯ್‌ ಕ್ಯಾಸ್ಟಲಿನೋ, ಮಾಜಿ ಮೇಯರ್‌ ಮಹಾಬಲ ಮಾರ್ಲ, ಬಿಜೆಪಿ ಮುಖಂಡ ರವೀಂದ್ರ ಶೆಟ್ಟಿ ಉಳಿದೊಟ್ಟು, ಆರ್ಯ ಯಾನೆ ಮರಾಠ ಸಮಾಜ ಸಂಘದ ಅಧ್ಯಕ್ಷ ದೇವೊಜಿರಾವ್‌ ಯಾದವ್‌, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ದಿನಕರ್‌ ಶೆಟ್ಟಿ, ಸಂಘಟಕರಾದ ಸಚಿನ್‌ ಮೊರಾಯ್‌, ಪ್ರದೀಪ್‌ಚಂದ್ರ ಜಾದವ್‌, ಧರ್ಮರಾಜ್‌ ಜಾಧವ್‌, ದೀಪಕ್‌ ಚಂದ್ರಮನ್‌, ರಾಜ್‌ ಕುಮಾರ್‌ ಲಾಡ್‌, ಯತೀಶ್‌ ವಿ. ರಾವ್‌ ಲಾಡ್‌ ಉಪಸ್ಥಿತರಿದ್ದರು.

6 ತಂಡಗಳು ಭಾಗಿ
ಲೀಗ್‌ ಪಂದ್ಯಾಟದಲ್ಲಿ ಛತ್ರಪತಿ ವಾರಿಯರ್, ಗ್ರೇಟ್‌ ಮರಾಠಾಸ್‌, ಮರಾಠ ಜಾಧವಾಸ್‌, ಕೆಕೆಎಂಪಿ, ಆರ್ಯನ್‌ ರೈಸಿಂಗ್‌ ಸ್ಟಾರ್‌, ಕಾಸರಗೋಡು ಮರಾಠ ಟೈಗರ್ ತಂಡಗಳು ಭಾಗವಹಿಸಿದ್ದವು. ರವಿವಾರ ಸಂಜೆ ಅಂತಿಮ ಪಂದ್ಯಾಟ ನಡೆಯಲಿದೆ. ಬಳಿಕ ಸಮಾರೋಪ ಸಮಾರಂಭ ಜರಗಲಿದೆ.

ಟಾಪ್ ನ್ಯೂಸ್

1-fsfsdf

ರಾಜ್ಯಸಭಾ ಚುನಾವಣೆ : ಕಾಂಗ್ರೆಸ್ ನಾಯಕರ ಭೇಟಿಯಾದ ಜೆಡಿಎಸ್ ನ ಕುಪೇಂದ್ರ ರೆಡ್ಡಿ

parameshwar

ದಲಿತ ಸಿಎಂ ವಿಚಾರ: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಅವಕಾಶವಿದೆ ಎಂದ ಪರಮೇಶ್ವರ್

ಮೋಜಿಗಾಗಿ ವಿದ್ವಂಸಕ ಕೃತ್ಯ: ಎಸಿ ಲೋಕಲ್‌ ರೈಲುಗಳಿಗೆ ಕಲ್ಲು ತೂರಾಟ!

ಮೋಜಿಗಾಗಿ ವಿದ್ವಂಸಕ ಕೃತ್ಯ: ಎಸಿ ಲೋಕಲ್‌ ರೈಲುಗಳಿಗೆ ಕಲ್ಲು ತೂರಾಟ!

Nepal: Tara airlines carrying 22 passengers goes missing

ನೇಪಾಳ: 22 ಮಂದಿ ಪ್ರಯಾಣಿಕರಿದ್ದ ತಾರಾ ಏರ್ ಲೈನ್ಸ್ ವಿಮಾನ ನಾಪತ್ತೆ!

8

ಶಿರಸಿ: ಜಿಪಿಎಗೆ ಬೆಲೆ ಇಲ್ಲ; ಸರ್ವರ್‌ ಮೊದಲೇ ಇಲ್ಲ!

obesity

ಬೇರಿಯಾಟ್ರಿಕ್‌ ಶಸ್ತ್ರಚಿಕಿತ್ಸೆ ಮತ್ತು ಬೊಜ್ಜು

ಸಿದ್ದರಾಮಯ್ಯ ಮಾತಿಗೆ ಕಿಮ್ಮತ್ತು ಇಲ್ಲ: ಸಚಿವ ಎಸ್.ಟಿ.ಸೋಮಶೇಖರ್

ಸಿದ್ದರಾಮಯ್ಯ ಮಾತಿಗೆ ಕಿಮ್ಮತ್ತು ಇಲ್ಲ: ಸಚಿವ ಎಸ್.ಟಿ.ಸೋಮಶೇಖರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

blind

‘ಅಂಧರು ಎಲ್ಲರಂತೆ ಬದುಕಬೇಕು’

ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ

ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ

project

ಬಸ್‌ ತಂಗುದಾಣದಲ್ಲಿ ಕುಡಿಯುವ ನೀರಿನ ಯೋಜನೆಗೆ ಚಾಲನೆ

ಗಳಿಕೆಯ ಪಾಲಿನಲ್ಲಿ ತುಳು ಸಿನೆಮಾಕ್ಕೆ ಗೋತಾ!

ಗಳಿಕೆಯ ಪಾಲಿನಲ್ಲಿ ತುಳು ಸಿನೆಮಾಕ್ಕೆ ಗೋತಾ!

ಉನ್ನತ ಶಿಕ್ಷಣದ ಸುಧಾರಣೆ : ನಾಳೆ ಮಂಗಳೂರು ವಿ.ವಿ.ಯಲ್ಲಿ ಸಮ್ಮೇಳನ

ಉನ್ನತ ಶಿಕ್ಷಣದ ಸುಧಾರಣೆ : ನಾಳೆ ಮಂಗಳೂರು ವಿ.ವಿ.ಯಲ್ಲಿ ಸಮ್ಮೇಳನ

MUST WATCH

udayavani youtube

ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ | ಕೊಟ್ಟಿಗೆಹಾರ

udayavani youtube

ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್

udayavani youtube

ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ

udayavani youtube

ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

udayavani youtube

ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ

ಹೊಸ ಸೇರ್ಪಡೆ

1-fsfsdf

ರಾಜ್ಯಸಭಾ ಚುನಾವಣೆ : ಕಾಂಗ್ರೆಸ್ ನಾಯಕರ ಭೇಟಿಯಾದ ಜೆಡಿಎಸ್ ನ ಕುಪೇಂದ್ರ ರೆಡ್ಡಿ

9dalit

ದಲಿತನ ಕೊಲೆಗೆ ಸಂಘಟನೆಗಳ ಮೌನವೇಕೆ: ಬೆಣ್ಣೂರ

ಗ್ರಾಮೀಣಗಳಲ್ಲಿ ವೈದ್ಯಕೀಯ ಸೇವೆ ಸುಧಾರಿಸಬೇಕು

ಗ್ರಾಮೀಣಗಳಲ್ಲಿ ವೈದ್ಯಕೀಯ ಸೇವೆ ಸುಧಾರಿಸಬೇಕು

ಹುಬ್ಬಳ್ಳಿ: ತಲೆಮರೆಸಿಕೊಂಡಿದ್ದ ರೌಡಿಶೀಟರ್ ಬಂಧನ

ಹುಬ್ಬಳ್ಳಿ: ತಲೆಮರೆಸಿಕೊಂಡಿದ್ದ ರೌಡಿಶೀಟರ್ ಬಂಧನ

52ನೇ ದಿನದ ಧರಣಿಗೆ ನವ ಕರ್ನಾಟಕ ರೈತ ಸಂಘ ಬೆಂಬಲ

52ನೇ ದಿನದ ಧರಣಿಗೆ ನವ ಕರ್ನಾಟಕ ರೈತ ಸಂಘ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.