Udayavni Special

ಇರಾ: ಕೋರೆಗೆ ಬಿದ್ದು ಬಾಲಕ ಸಾವು


Team Udayavani, Jul 23, 2017, 9:40 AM IST

kallu-kore.jpg

ಬಂಟ್ವಾಳ: ಇರಾ ಗ್ರಾಮದ ಕಂಚಿನಡ್ಕಪದವು ಕೆಂಪುಕಲ್ಲು ಕೋರೆಯ ತಡೆ ತಂತಿ ಬೇಲಿಯನ್ನು ದಾಟಿ ಹೋಗಿದ್ದ ಬಾಲಕನೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಜು. 22ರಂದು ಅಪರಾಹ್ನ ಸಂಭವಿಸಿದೆ.

ಕೂಲಿ ಕಾರ್ಮಿಕ ಹುಸೈನ್‌ – ಜೀನತ್‌ ದಂಪತಿಯ ಪುತ್ರ ಸ್ಥಳೀಯ ಸರಕಾರಿ ಹಿ.ಪ್ರಾ. ಶಾಲೆಯ 5ನೇ ತರಗತಿ ವಿದ್ಯಾರ್ಥಿ ಇರ್ಫಾನ್‌ (11) ಮೃತ ಬಾಲಕ. 

ಬಾಲಕ ತಂದೆ, ತಾಯಿ, ಮೂವರು ಸಹೋದರಿಯರು ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾನೆ.
ಶನಿವಾರ ಮಧ್ಯಾಹ್ನ ಆತ ಶಾಲೆಯಿಂದ ಬಂದ ಬಳಿಕ ಮನೆಮಂದಿ ಔಷಧಕ್ಕಾಗಿ ತೆರಳಿದ್ದರು. ಈ ಸಂದರ್ಭ ನೆರೆಯ ಇತರ ಮೂವರು ಜತೆಗಾರರೊಂದಿಗೆ ಕೋರೆಯ ಬಳಿ ಹೋಗಿದ್ದರು ಎನ್ನಲಾಗಿದೆ.

ಘಟನೆಯ ಬಳಿಕ ಜತೆಗಾರರು ಬೆದರಿದ್ದು ಕೋರೆಯ ಸುತ್ತಮುತ್ತ ಅನುಮಾನಾಸ್ಪದ ರೀತಿಯಲ್ಲಿ ಸುತ್ತುತ್ತಿದ್ದಾಗ ಅದೇ ದಾರಿಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಸಜೀಪನಡು ನಿವಾಸಿ ಹನೀಫ್‌ ಸಂಶಯಗೊಂಡು ಅವರಲ್ಲಿ ವಿಚಾರಿಸಿ
ದ್ದರು.  ಆದರೂ ಬಾಯಿ ಬಿಡದ ಹಿನ್ನೆಲೆಯಲ್ಲಿ ಬೆದರಿಸಿ ಕೇಳಿದಾಗ ವಿಚಾರ ಬಹಿರಂಗವಾಗಿತ್ತು. ತತ್‌ಕ್ಷಣ ಅವರು ನೀರಿಗೆ ಇಳಿದು ಬಾಲಕನನ್ನು ಮೇಲೆತ್ತಿದ್ದರು. ಬಾಲಕನ ದೇಹದಲ್ಲಿ ಸಂಚಲನ ಇದ್ದ ಕಾರಣ ತತ್‌ಕ್ಷಣ ಆಸ್ಪತ್ರೆಯತ್ತ ಕರೆದೊಯ್ದರೂ ದಾರಿ ಮಧ್ಯೆ ಮೃತಪಟ್ಟ ಹಿನ್ನೆಲೆಯಲ್ಲಿ ಮರಳಿ ಮನೆಗೆ ತಂದರೆನ್ನಲಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು ಅವರು ಮೃತದೇಹವನ್ನು ಆಸ್ಪತ್ರೆಗೆ ತರಲು ಸೂಚಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತರಲಾಯಿತು. ಬಳಿಕ ಮನೆಮಂದಿಗೆ ಸುದ್ದಿ ತಿಳಿಸಲಾಯಿತು.

ಕೋರೆ ನಿರುಪಯುಕ್ತ ಆಗಿದ್ದರೂ ನೀರು ನಿಂತು ಅಂತ ರ್ಜಲ ಹೆಚ್ಚಲಿ ಎಂಬ ಕಾರಣಕ್ಕಾಗಿ ಮುಚ್ಚದೆ ಬಿಡಲಾಗಿತ್ತು. ಗ್ರಾ.ಪಂ. ಸೂಚನೆಯಂತೆ ತಂತಿ ಬೇಲಿ ನಿರ್ಮಿಸಲಾಗಿತ್ತು. 

ಬಂಟ್ವಾಳ ಕಂದಾಯ ನಿರೀಕ್ಷಕ ಪಿ. ರಾಮ, ಗ್ರಾಮ ಲೆಕ್ಕಾಧಿಕಾರಿ ಎ.ಪಿ. ಭಟ್‌, ಪಿಡಿಒ ನಳಿನಿ, ಇರಾ ಗ್ರಾ.ಪಂ. ಅಧ್ಯಕ್ಷ ರಝಾಕ್‌ ಕುಕ್ಕಾಜೆ, ಕಂದಾಯ ಸಿಬಂದಿಗಳಾದ ಸದಾಶಿವ ಕೈಕಂಬ, ಶೀತಲ್‌, ರಾಜೀವಿ, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಅಲಿ, ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಜಿ.ಪಂ. ಮಾಜಿ ಸದಸ್ಯ ಎಸ್‌. ಅಬ್ಟಾಸ್‌ ಭೇಟಿ ನೀಡಿದರು.
ತಹಶೀಲ್ದಾರ್‌ ಆಸ್ಪತ್ರೆಗೆ ಬಂದು ಮಾಹಿತಿ ಪಡೆದರು. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

assam-covid19

ಕೋವಿಡ್-19 ಮಹಾಮಾರಿಗೆ ಅಸ್ಸಾಂನಲ್ಲಿ ಮೊದಲ ಬಲಿ

borish-jgonson

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆರೋಗ್ಯ ಚೇತರಿಕೆ, ಐಸಿಯುವಿನಿಂದ ವಾರ್ಡ್ ಗೆ ಶಿಫ್ಟ್

covid19-maharastra

ಮಹಾರಾಷ್ಟ್ರದಲ್ಲಿ ಕೋವಿಡ್19 ರುದ್ರ ನರ್ತನ: ಗುರುವಾರ ಒಂದೇ ದಿನ 25 ಸಾವು, 229 ಹೊಸ ಪ್ರಕರಣ

US-Unemployment

ಕೋವಿಡ್ ಕೊಟ್ಟ ಏಟಿಗೆ ಅಮೆರಿಕಾ ತತ್ತರ ; ಮೂರು ವಾರಗಳಲ್ಲಿ ಭಾರಿ ಉದ್ಯೋಗ ನಷ್ಟ

‘ಜಗತ್ತಿಗೆ ಸಾಂತ್ವನ ಹೇಳಲು ಪ್ರೀತಿಯ ಬೆಳಕು ಬಂದಿದೆ…’ ; 22 ಗಾಯಕರ ವಿನೂತನ ಪ್ರಯತ್ನ

‘ಜಗತ್ತಿಗೆ ಸಾಂತ್ವನ ಹೇಳಲು ಪ್ರೀತಿಯ ಬೆಳಕು ಬಂದಿದೆ…’ ; 22 ಗಾಯಕರ ವಿನೂತನ ಪ್ರಯತ್ನ

Plasma-Therapy-Symbolic-Image

ಕೋವಿಡ್ ಮಹಾಮಾರಿಗೆ ಮದ್ದರೆಯಲು ಪ್ಲಾಸ್ಮಾ ಥೆರಪಿ ಸಂಶೋಧನೆಗೆ ಒಪ್ಪಿಗೆ

ಶೀಘ್ರ ವೆಂಟಿಲೇಟರ್‌, ಪಿಪಿಇ ಲಭ್ಯ: ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆ

ಶೀಘ್ರ ವೆಂಟಿಲೇಟರ್‌, ಪಿಪಿಇ ಲಭ್ಯ: ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜನಧನ್‌ 10.79 ಕೋ.ರೂ, ಕಿಸಾನ್‌ ಸಮ್ಮಾನ್‌ 26.82 ಕೋ.ರೂ. ಬಿಡುಗಡೆ: ನಳಿನ್‌

ಜನಧನ್‌ 10.79 ಕೋ.ರೂ, ಕಿಸಾನ್‌ ಸಮ್ಮಾನ್‌ 26.82 ಕೋ.ರೂ. ಬಿಡುಗಡೆ: ನಳಿನ್‌

ಗ್ರಾಹಕರಿಗೆ ಖಾತೆಯ ಚಿಂತೆ; ಸಿಬಂದಿಗೆ ಕೋವಿಡ್ 19 ಭೀತಿ!

ಗ್ರಾಹಕರಿಗೆ ಖಾತೆಯ ಚಿಂತೆ; ಸಿಬಂದಿಗೆ ಕೋವಿಡ್ 19 ಭೀತಿ!

100 ಬಸ್‌ಗಳಲ್ಲಿ “ಕೋವಿಡ್ 19 ಮೊಬೈಲ್‌ ಟೆಸ್ಟಿಂಗ್‌ ಲ್ಯಾಬ್‌’

100 ಬಸ್‌ಗಳಲ್ಲಿ “ಕೋವಿಡ್ 19 ಮೊಬೈಲ್‌ ಟೆಸ್ಟಿಂಗ್‌ ಲ್ಯಾಬ್‌’

ದ.ಕ.: ಸತತ ಐದನೇ ದಿನವೂ ಕೋವಿಡ್ 19 ಹೊಸ ಪ್ರಕರಣವಿಲ್ಲ

ದ.ಕ.: ಸತತ ಐದನೇ ದಿನವೂ ಕೋವಿಡ್ 19 ಹೊಸ ಪ್ರಕರಣವಿಲ್ಲ

ಔಷಧಕ್ಕಾಗಿ 15 ಕಿ.ಮೀ. ನಡೆದು ಬಂದ ವೃದ್ಧೆ !

ಔಷಧಕ್ಕಾಗಿ 15 ಕಿ.ಮೀ. ನಡೆದು ಬಂದ ವೃದ್ಧೆ !

MUST WATCH

udayavani youtube

ಉದಯವಾಣಿಯ ‘ರೈತ ಸೇತು’ – ಇದು ಬೆಳೆಗಾರರು ಗ್ರಾಹಕರ ನಡುವಿನ ವ್ಯವಹಾರ ಸೇತು

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

ಹೊಸ ಸೇರ್ಪಡೆ

ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದವರನ್ನು ಕೋವಿಡ್ ತಪಾಸಣೆಗಾಗಿ ಕರೆದೊಯ್ಯುತ್ತಿರುವುದು.

ಪೊಲೀಸ್ ಶೋಧದ ಬೆನ್ನಲ್ಲೇ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿರುವ 100 ತಬ್ಲಿಘಿಗಳು

assam-covid19

ಕೋವಿಡ್-19 ಮಹಾಮಾರಿಗೆ ಅಸ್ಸಾಂನಲ್ಲಿ ಮೊದಲ ಬಲಿ

borish-jgonson

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆರೋಗ್ಯ ಚೇತರಿಕೆ, ಐಸಿಯುವಿನಿಂದ ವಾರ್ಡ್ ಗೆ ಶಿಫ್ಟ್

ಮತ್ತೆ ದೂರದರ್ಶನದತ್ತ ಮುಖ ಮಾಡಿದ ವೀಕ್ಷಕರು: DD ವೀಕ್ಷಕರ ಸಂಖ್ಯೆಯಲ್ಲಿ ಭಾರೀ ಏರಿಕೆ

ಮತ್ತೆ ದೂರದರ್ಶನದತ್ತ ಮುಖ ಮಾಡಿದ ವೀಕ್ಷಕರು: ವೀಕ್ಷಕರ ಸಂಖ್ಯೆಯಲ್ಲಿ ಭಾರೀ ಏರಿಕೆ

covid19-maharastra

ಮಹಾರಾಷ್ಟ್ರದಲ್ಲಿ ಕೋವಿಡ್19 ರುದ್ರ ನರ್ತನ: ಗುರುವಾರ ಒಂದೇ ದಿನ 25 ಸಾವು, 229 ಹೊಸ ಪ್ರಕರಣ