ಅತ್ಯಾಚಾರಗೈದು ವೀಡಿಯೋ ಅಪ್‌ಲೋಡ್‌ ಬೆದರಿಕೆ: ಆರೋಪಿಗೆ 15 ವರ್ಷ ಜೈಲು ಶಿಕ್ಷೆ

Team Udayavani, Oct 7, 2022, 6:33 AM IST

ಅತ್ಯಾಚಾರಗೈದು ವೀಡಿಯೋ ಅಪ್‌ಲೋಡ್‌ ಬೆದರಿಕೆ: ಆರೋಪಿಗೆ 15 ವರ್ಷ ಜೈಲು ಶಿಕ್ಷೆ

ಕೈಕಂಬ: ಬಾಲಕಿಯನ್ನು ಅತ್ಯಾಚಾರಗೈದು, ಆ ಕೃತ್ಯವನ್ನು ವೀಡಿಯೋ ಚಿತ್ರೀಕರಣ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದ ಆರೋಪಿಗೆ ನ್ಯಾಯಾಲಯವು 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

2019ರಲ್ಲಿ ಬಾಲಕಿ ನೀಡಿದ್ದ ದೂರಿನಂತೆ ಬಜಪೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಆರೋಪಿ ತೋಡಾರ್‌ ಗ್ರಾಮದ ಸೀತಾರಾಮ (26)ನನ್ನು ಬಂಧಿಸಿದ್ದರು. ಆತ ಅವರ ಸಂಬಂಧಿ ಕೊಂಡೆಮೂಲ ಗ್ರಾಮದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಗೈದಿದ್ದ. ಈ ಪ್ರಕರಣದಲ್ಲಿ ಸೀತಾರಾಮ ಪ್ರಥಮ ಆರೋಪಿಯಾಗಿದ್ದರೆ, ಮದುವೆ ಮಾಡಿಕೊಡುವುದಾಗಿ ಹೇಳಿ ಮಧ್ಯ ಪ್ರವೇಶಿಸಿದ್ದ ನಾರಾಯಣ 2ನೇ ಆರೋಪಿಯಾಗಿದ್ದ. ಬಜಪೆ ಪೊಲೀಸ್‌ ಠಾಣೆಯ ನಿರೀಕ್ಷಕ ಕೆ.ಆರ್‌. ನಾಯಕ್‌ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-2 ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು ಅ. 3ರಂದು ಆರೋಪಿ ತೋಡಾರ್‌ ಗ್ರಾಮದ ಸೀತಾರಾಮ (26)ನಿಗೆ 15 ವರ್ಷಗಳ ಜೈಲು ಮತ್ತು 50 ಸಾವಿರ ರೂಪಾಯಿ ದಂಡವನ್ನು ವಿಧಿಸಿ, 2ನೇ ಆರೋಪಿ ನಾರಾಯಣನನ್ನು ಖುಲಾಸೆಗೊಳಿಸಿದ್ದಾರೆ.

ಟಾಪ್ ನ್ಯೂಸ್

amit-sha

ಶಾ ಹೇಳಿಕೆ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿರಲಿಲ್ಲ : ಚುನಾವಣಾ ಆಯೋಗ

kejriwal-2

ಆಪ್ ಇಲ್ಲಿಯವರೆಗೆ ಸ್ಪರ್ಧಿಸಿದ ಅತ್ಯಂತ ಕಠಿಣ ಚುನಾವಣೆ ಎಂಸಿಡಿ: ಕೇಜ್ರಿವಾಲ್

12

ಮಂಗಳೂರು: ಸ್ಕೂಟರ್ ಗೆ ಶಾಲಾ ಬಸ್ ಢಿಕ್ಕಿ: ಸ್ಕೂಟರ್‌ ಸವಾರರು ಪವಾಡ ಸದೃಶ ಪಾರು

ಕನ್ನಡದ ಮಕ್ಕಳು ಉದ್ಯಮಿಗಳಾಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕನ್ನಡದ ಮಕ್ಕಳು ಉದ್ಯಮಿಗಳಾಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

jairam ramesh

ಗುಜರಾತ್ ಫಲಿತಾಂಶದಿಂದ ಭಾರತ್ ಜೋಡೋ ಯಾತ್ರೆ ವಿಚಲಿತವಾಗಿಲ್ಲ: ಕಾಂಗ್ರೆಸ್

TDY-9

ಸ್ನೇಹಿತರ ಜತೆ ಪತ್ನಿಯ ಮಲಗಿಸಿ ಖಾಸಗಿ ದೃಶ್ಯ ಸೆರೆ ಹಿಡಿದ ಪತಿ!

CM-@-4

ಸಿದ್ದರಾಮಯ್ಯ ಮನೆಗೆ ಹೋಗುವ ಕಾರ್ಯಕ್ರಮ‌ ಇದೆ : ಸಿಎಂ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

ಮಂಗಳೂರು: ಸ್ಕೂಟರ್ ಗೆ ಶಾಲಾ ಬಸ್ ಢಿಕ್ಕಿ: ಸ್ಕೂಟರ್‌ ಸವಾರರು ಪವಾಡ ಸದೃಶ ಪಾರು

10

ಏರ್‌ಪೋರ್ಟ್‌ನಲ್ಲೇ ಕಾರು ವಾಶ್‌!

8

ಪಾಲಿಕೆ ಆವರಣದಲ್ಲಿದ್ದ ನಿರುಪಯುಕ್ತ ವಸ್ತು ತೆರವು

7

ಒಣತ್ಯಾಜ್ಯ ಸಂಸ್ಕರಣೆ ಖಾಸಗಿ ಸಂಸ್ಥೆಯ ಹೆಗಲಿಗೆ

ದೇಗುಲಗಳಲ್ಲಿ ಸಲಾಂ ಆರತಿ ಬದಲು ಆರತಿ ನಮಸ್ಕಾರ; ಟಿಪ್ಪು ಕಾಲದ ಪದ್ಧತಿ ಕೈಬಿಡಲು ನಿರ್ಧಾರ

ದೇಗುಲಗಳಲ್ಲಿ ಸಲಾಂ ಆರತಿ ಬದಲು ಆರತಿ ನಮಸ್ಕಾರ; ಟಿಪ್ಪು ಕಾಲದ ಪದ್ಧತಿ ಕೈಬಿಡಲು ನಿರ್ಧಾರ

MUST WATCH

udayavani youtube

ಬೆಂಗಳೂರಿನಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ಶಾಖೆಗೆ ಮಸಿ ಬಳಿಯಲು ಯತ್ನ, ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ

udayavani youtube

ಅಘೋರಿಗಳ ವಿಭಿನ್ನ ಜೀವನ ಹೇಗಿದೆ ನೋಡಿ !

udayavani youtube

ಬೆಳ್ತಂಗಡಿ… ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ… ಕಾರ್ಮಿಕ ಸಾವು

udayavani youtube

ಚಲಿಸುವ ಗೂಡ್ಸ್ ರೈಲಿನಿಂದ ತೈಲ ಕದ್ದ ಬಿಹಾರದ ಕಳ್ಳರು!

udayavani youtube

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

ಹೊಸ ಸೇರ್ಪಡೆ

ಕುಖ್ಯಾತ ರೌಡಿಗೆ ಕೈ ಕೋಳ ತೊಡಿಸಿ ರಸ್ತೆಯಲ್ಲಿ ಮೆರವಣಿಗೆ

ಕುಖ್ಯಾತ ರೌಡಿಗೆ ಕೈ ಕೋಳ ತೊಡಿಸಿ ರಸ್ತೆಯಲ್ಲಿ ಮೆರವಣಿಗೆ

amit-sha

ಶಾ ಹೇಳಿಕೆ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿರಲಿಲ್ಲ : ಚುನಾವಣಾ ಆಯೋಗ

kejriwal-2

ಆಪ್ ಇಲ್ಲಿಯವರೆಗೆ ಸ್ಪರ್ಧಿಸಿದ ಅತ್ಯಂತ ಕಠಿಣ ಚುನಾವಣೆ ಎಂಸಿಡಿ: ಕೇಜ್ರಿವಾಲ್

12

ಮಂಗಳೂರು: ಸ್ಕೂಟರ್ ಗೆ ಶಾಲಾ ಬಸ್ ಢಿಕ್ಕಿ: ಸ್ಕೂಟರ್‌ ಸವಾರರು ಪವಾಡ ಸದೃಶ ಪಾರು

ಕನ್ನಡದ ಮಕ್ಕಳು ಉದ್ಯಮಿಗಳಾಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕನ್ನಡದ ಮಕ್ಕಳು ಉದ್ಯಮಿಗಳಾಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.