‘ಅಲೆ ಬುಡಿಯೆರ್’ : 2019-20ನೇ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟ ; ನ.23ಕ್ಕೆ ಕೋಣಗಳ ಓಟ ಶುರು

Team Udayavani, Oct 6, 2019, 7:25 PM IST

ಮಂಗಳೂರು: ಕರಾವಳಿಯ ಜಾನಪದ ಕ್ರೀಡೆಯಾಗಿರುವ ಕಂಬಳದಲ್ಲಿ ಈ ಬಾರಿಯ ಕೋಣಗಳ ಓಟಕ್ಕೆ ವೇಳಾಪಟ್ಟಿ ಸಿದ್ಧಗೊಂಡಿದೆ. ನವಂಬರ್ ತಿಂಗಳ 23ನೇ ತಾರೀಖಿನಂದು ಪೈವಳಿಕೆ ಕಂಬಳದ ಮೂಲಕ ಪ್ರಾರಂಭಗೊಳ್ಳುವ ಕಂಬಳ ಋತು 2020ರ ಮಾರ್ಚ್ 29ನೇ ತಾರೀಖಿನಂದು ನಡೆಯುವ ಕಟಪಾಡಿ ಕಂಬಳದೊಂದಿಗೆ ಮುಕ್ತಾಯಗೊಳ್ಳಲಿದೆ.

ತುಳುನಾಡಿನ ಯಾವ ಯಾವ ಭಾಗಗಳ ಕಂಬಳದ ಕಳಗಳಲ್ಲಿ ಯಾವ್ಯಾವ ದಿನ ಕಂಬಳದ ಕೋಣಗಳು ಓಡಲಿವೆ ಎಂಬ ವಿವರ ಈ ಕೆಳಗಿನಂತಿದೆ.

 1. 23/11/2019 : ಪೈವಳಿಕೆ
 2. 30/11/2019 : ಕಕ್ಯಪದವು
 3. 07/12/2019 : ಹೋಕ್ಕಾಡಿಗೋಳಿ
 4. 14/12/2019 : ಬಾರಡಿಬೀಡು
 5. 21/12/2019 : ಸುರತ್ಕಲ್
 6. 25/12/2019 : ಅಲ್ತಾರು
 7. 28/12/2019 : ಮೂಲ್ಕಿ
 8. 04/01/2020 : ಮಿಯಾರು
 9. 11/01/2020 : ಅಡ್ವೆ
 10. 18/01/2020 : ಪುತ್ತೂರು
 11. 25/01/2020 : ಮೂಡಬಿದ್ರೆ
 12. 01/02/2020 : ಐಕಳ
 13. 08/02/2020 : ಜಪ್ಪು
 14. 15/02/2020 : ವಾಮಂಜೂರು
 15. 22/02/2020 : ಮಂಗಳೂರು
 16. 29/02/2020 : ಉಪ್ಪಿನಂಗಡಿ
 17. 07/03/2020 : ವೇಣೂರು
 18. 14/03/2020 : ಬಂಗಾಡಿಕೊಲ್ಲಿ
 19. 21/03/2020 : ತಲಪಾಡಿ
 20. 29/03/2020 : ಕಟಪಾಡಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ