Udayavni Special

ಮನೆಗೆ ಮರಳಿದ 66 ಸಂತ್ರಸ್ತ ಕುಟುಂಬ

Team Udayavani, Aug 24, 2018, 9:47 AM IST

sullia.jpg

ಸುಳ್ಯ: ಸಂತ್ರಸ್ತರ ಕೇಂದ್ರಗಳಿಗೆ ಸೇರ್ಪಡೆಗೊಂಡಿದ್ದ 66 ಕುಟುಂಬಗಳು ಮನೆಗಳಿಗೆ ವಾಪಸಾಗಿವೆ. ಗುರುವಾರ ತಹಶೀಲ್ದಾರ್‌ ಕುಂಞಮ್ಮ ಉಪಸ್ಥಿತಿಯಲ್ಲಿ ಆವಶ್ಯಕ ಪ್ರಕ್ರಿಯ್ನೆ ಪೂರೈಸಿ ಆಯ್ದ ಕುಟುಂಬಗಳನ್ನು ಕಳುಹಿಸಿಕೊಡಲಾಯಿತು.

ಪರಿಹಾರಧನ ವಿತರಣೆ
ದೇವರಕೊಲ್ಲಿ, ಸಂಪಾಜೆ, ಅರೆಕಳ್‌ ಭಾಗದ ಸಹಜ ಸ್ಥಿತಿಗೆ ಬಂದಿ ರುವ ಕಾರಣ ಭೂ ವಿಜ್ಞಾನಿಗಳ ಅಭಿಪ್ರಾಯ ಆಧರಿಸಿ ಅರಂತೋಡು, ಸಂಪಾಜೆ, ಕಲ್ಲುಗುಂಡಿ ಕೇಂದ್ರಗಳಲ್ಲಿದ್ದ ಆ ಭಾಗದವರನ್ನು ಮನೆಗೆ ಕಳುಹಿಸಲು ಬುಧವಾರ ಸಂಜೆ ನಿರ್ಧರಿಸಲಾಗಿತ್ತು. ಪ್ರತಿ ಕುಟುಂಬಕ್ಕೆ 3,800 ರೂ. ನಗದು, 25 ಕೆ.ಜಿ. ಅಕ್ಕಿ, ಇತರ ಸಾಮಗ್ರಿ ನೀಡಲಾಗಿದೆ. ಅವರನ್ನು ವಾಹನ ಗಳ ಮೂಲಕ ಕಳುಹಿಸಿಕೊಡಲಾಗಿದೆ. ಸಂಜೆ ವೇಳೆ ಬಹುತೇಕರು ಮನೆ ಸೇರಿದ್ದಾರೆ.
ಬುಧವಾರ 6 ಕುಟುಂಬ ತೆರಳಿದ್ದವು. ಗುರು ವಾರ 60 ಕುಟುಂಬ ತೆರಳಿವೆ. 150ಕ್ಕೂ ಹೆಚ್ಚು ಕುಟುಂಬ  ಕೇಂದ್ರದಲ್ಲಿ ಉಳಿದಿವೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ. ಗುರುವಾರ ಬೆಳಗ್ಗೆ ಸಹಾಯಕ ಆಯುಕ್ತರು ಭೇಟಿ ನೀಡಿ ಅಹವಾಲು ಆಲಿಸಿದರು.

ಆಧಾರ್‌ ವಿತರಣೆ
ಆಧಾರ್‌ ಕಾರ್ಡ್‌ ಕಳೆದುಕೊಂಡ ಸಂತ್ರಸ್ತರಿಗೆ ದ.ಕ. ಜಿಲ್ಲಾಡಳಿತ ಆಧಾರ್‌ ವ್ಯವಸ್ಥೆ ಮಾಡಿದ್ದು, ಗುರುವಾರ ವಿತರಿಸಿದೆ. ಜೋಡುಪಾಲದಲ್ಲಿ ದುರಸ್ತಿ ಪೂರ್ಣವಾಗಿದೆ. ಜೆಸಿಬಿಗಳು ಮೊಣ್ಣಂಗೇರಿ ಬಳಿ ರಸ್ತೆಗೆ ಬಿದ್ದಿರುವ ಮಣ್ಣು ತೆರವಿನಲ್ಲಿ ತೊಡಗಿವೆ. ಗುರುವಾರ ಸಂಜೆ ತನಕ ಅಲ್ಲಿ ರಸ್ತೆ ಕುರುಹು ಪತ್ತೆ ಆಗಿಲ್ಲ. ಗುಡ್ಡದ ಒಂದು ಭಾಗವೇ ರಸ್ತೆ ಮೇಲೆ ಬಿದ್ದಿರುವ ಕಾರಣ ಸ್ಥಳದ ಅಂದಾಜಿನಲ್ಲಿ ಮಣ್ಣು ತೆರವು ಮಾಡಲಾಗುತ್ತಿದೆ.

ಸುಳ್ಯ-ಕರಿಕೆ-ಮಡಿಕೇರಿ ಬಸ್‌ ಓಡಾಟ ವೇಳಾಪಟ್ಟಿ
ಸುಳ್ಯ- ಆಲೆಟ್ಟಿ- ಕರಿಕೆ- ಭಾಗಮಂಡಲ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋದಿಂದ ಏಳು ಶೆಡ್ನೂಲ್‌ ಕಲ್ಪಿಸಲಾಗಿದೆ. ಮಡಿಕೇರಿಯಿಂದ ಬೆ. 7.15, 8.00, 9.00, 11.15, ಮಧ್ಯಾಹ್ನ 12.00, 4, 4.30 ಹಾಗೂ ಸುಳ್ಯದಿಂದ ಬೆ. 7.00, 7.45, 11.45, ಮಧ್ಯಾಹ್ನ 12.15, 1.15, 3.30, 4.30 ಕ್ಕೆ ಬಸ್‌ ಓಡಾಟ ನಡೆಸಲಿದೆ, ಪ್ರಯಾಣದರ 90 ರೂ. 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣಗೆ ಕೋವಿಡ್ ಸೋಂಕು ದೃಢ

ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣಗೆ ಕೋವಿಡ್ ಸೋಂಕು ದೃಢ

ರೈತರ ವೇಷದಲ್ಲಿ ಹೋಗಿ ಗಾಂಜಾ ಬೆಳೆದ ಆರೋಪಿಗಳನ್ನು ಬಂಧಿಸಿದ ಎಸ್ ಐ: 75 ಕೆಜಿ ಗಾಂಜಾ ವಶ

ರೈತರ ವೇಷದಲ್ಲಿ ಹೋಗಿ ಗಾಂಜಾ ಬೆಳೆದ ಆರೋಪಿಗಳನ್ನು ಬಂಧಿಸಿದ ಎಸ್ ಐ: 75 ಕೆಜಿ ಗಾಂಜಾ ವಶ

ಕಾಶ್ಮೀರದಲ್ಲಿರುವ ಉಗ್ರರಿಗೆ ಪಾಕ್ ನಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರ; ಮೂವರು ಉಗ್ರರ ಸೆರೆ

ಕಾಶ್ಮೀರದಲ್ಲಿರುವ ಉಗ್ರರಿಗೆ ಪಾಕ್ ನಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರ; ಮೂವರು ಉಗ್ರರ ಸೆರೆ

ಈ ಕಾರಣಕ್ಕೆ ‘ಈ ಸಲ ಕಪ್ ನಮ್ಮದೇ’ ಎಂದ ಬೆಂಗಳೂರು ಪೊಲೀಸರು!

ಈ ಕಾರಣಕ್ಕೆ ‘ಈ ಸಲ ಕಪ್ ನಮ್ಮದೇ’ ಎಂದ ಬೆಂಗಳೂರು ಪೊಲೀಸರು!

ಸ್ವಿಚ್ ಆಫ್ ಆಗಿದ್ದ ಮೊಬೈಲ್ ಆನ್ ಆಗುತ್ತಿದ್ದಂತೆ ಮಹಿಳೆಯ ಕೊಲೆ ಪ್ರಕರಣ ಬೆಳಕಿಗೆ ಬಂತು

ಸ್ವಿಚ್ ಆಫ್ ಆಗಿದ್ದ ಮೊಬೈಲ್ ಆನ್ ಆಗುತ್ತಿದ್ದಂತೆ ಮಹಿಳೆಯ ಕೊಲೆ ಪ್ರಕರಣ ಬೆಳಕಿಗೆ ಬಂತು

news-tdy-01

ಕೆ.ಎಲ್.ರಾಹುಲ್ ಭವಿಷ್ಯದಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಬಹುದು : ಗಾವಸ್ಕರ್

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ: ಇಬ್ಬರು ‘ಸ್ಟಾರ್’ ನಟರ ಮಾಹಿತಿ ಕೊಡುತ್ತೇನೆ ಎಂದು ಸಂಬರಗಿ

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ: ಇಬ್ಬರು ‘ಸ್ಟಾರ್’ ನಟರ ಮಾಹಿತಿ ಕೊಡುತ್ತೇನೆ ಎಂದು ಸಂಬರಗಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಿಎಂ ಆವಾಸ್‌ ಯೋಜನೆಗೆ ಮರುಜೀವ: ಪ್ರತೀ ಗ್ರಾ.ಪಂ.ಗೆ 20 ಮನೆ ನಿರ್ಮಾಣದ ಗುರಿ

ಪಿಎಂ ಆವಾಸ್‌ ಯೋಜನೆಗೆ ಮರುಜೀವ: ಪ್ರತೀ ಗ್ರಾ.ಪಂ.ಗೆ 20 ಮನೆ ನಿರ್ಮಾಣದ ಗುರಿ

ಅಶ್ವತ್ಥ ಎಲೆಯಲ್ಲಿ ಮೋದಿ; ಸುಳ್ಯದ ಯುವಕನ ಕಲೆಗೆ ಪ್ರಧಾನಿ ಶ್ಲಾಘನೆ

ಅಶ್ವತ್ಥ ಎಲೆಯಲ್ಲಿ ಮೋದಿ; ಸುಳ್ಯದ ಯುವಕನ ಕಲೆಗೆ ಪ್ರಧಾನಿ ಶ್ಲಾಘನೆ

ಕಡಬ, ಸುಬ್ರಹ್ಮಣ್ಯ, ಬೆಳ್ಳಾರೆ ಸೇರಿ ಕಡಬದಲ್ಲಿ ಪೊಲೀಸ್‌ ವೃತ್ತ ಕಚೇರಿಗೆ ಬೇಡಿಕೆ

ಕಡಬ, ಸುಬ್ರಹ್ಮಣ್ಯ, ಬೆಳ್ಳಾರೆ ಸೇರಿ ಕಡಬದಲ್ಲಿ ಪೊಲೀಸ್‌ ವೃತ್ತ ಕಚೇರಿಗೆ ಬೇಡಿಕೆ

ಬಂಟ್ವಾಳ: ಅಂತರ್ ಜಿಲ್ಲಾ ವಾಹನ ಕಳ್ಳನ ಬಂಧನ; ದ್ವಿ ಚಕ್ರ ವಾಹನ ವಶ

ಬಂಟ್ವಾಳ: ಅಂತರ್ ಜಿಲ್ಲಾ ಕಳವು ಆರೋಪಿಯ ಬಂಧನ; ದ್ವಿ ಚಕ್ರ ವಾಹನ ವಶ

kaadane-1

ಚೆಂಬು: ಕಾಡಾನೆ‌ ದಾಳಿಗೆ ಅಪಾರ ಪ್ರಮಾಣದ ಕೃಷಿ ನಾಶ

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

ಮಾದಪ್ಪನ ಹುಂಡಿಯಲ್ಲಿ 1.5 ಕೋಟಿ ರೂ.

ಮಾದಪ್ಪನ ಹುಂಡಿಯಲ್ಲಿ 1.5 ಕೋಟಿ ರೂ.

ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣಗೆ ಕೋವಿಡ್ ಸೋಂಕು ದೃಢ

ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣಗೆ ಕೋವಿಡ್ ಸೋಂಕು ದೃಢ

“ಮಾದಕ ವ್ಯಸನದಿಂದ ದೂರವಿರಿ’

“ಮಾದಕ ವ್ಯಸನದಿಂದ ದೂರವಿರಿ’

ಟೈರ್ ಸ್ಪೋಟಗೊಂಡು ಬೈಕಿಗೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ :ಕೋವಿಡ್ ರೋಗಿ ಸೇರಿ ಇಬ್ಬರು ಸಾವು

ಟೈರ್ ಸ್ಪೋಟಗೊಂಡು ಬೈಕಿಗೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ :ಕೋವಿಡ್ ರೋಗಿ ಸೇರಿ ಇಬ್ಬರು ಸಾವು

ರೈತರ ವೇಷದಲ್ಲಿ ಹೋಗಿ ಗಾಂಜಾ ಬೆಳೆದ ಆರೋಪಿಗಳನ್ನು ಬಂಧಿಸಿದ ಎಸ್ ಐ: 75 ಕೆಜಿ ಗಾಂಜಾ ವಶ

ರೈತರ ವೇಷದಲ್ಲಿ ಹೋಗಿ ಗಾಂಜಾ ಬೆಳೆದ ಆರೋಪಿಗಳನ್ನು ಬಂಧಿಸಿದ ಎಸ್ ಐ: 75 ಕೆಜಿ ಗಾಂಜಾ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.