ಮಲವಂತಿಗೆ ಪಂಚಾಯತ್‌ಗೆ ಎಸಿಬಿ ದಾಳಿ

Team Udayavani, Jan 14, 2017, 3:50 AM IST

ACB-Attack-13-1.jpg

ಬೆಳ್ತಂಗಡಿ: ಮಲವಂತಿಗೆ ಪಂಚಾಯತ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರಿನ ಮೇರೆಗೆ ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಹಿಂದೆ ಇಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದು ಪ್ರಸ್ತುತ ಚಿತ್ರದುರ್ಗಕ್ಕೆ ವರ್ಗಾವಣೆಯಾದ ಕುಮಾರ್‌, ಈಗಿನ ಉಪಾಧ್ಯಕ್ಷೆ ವನಿತಾ ಪೂಜಾರಿ ಹಾಗೂ ಬಿಲ್‌ ಕಲೆಕ್ಟರ್‌ ಆಪಾದಿತರು. ಇವರು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಹಣ ಮಾಡಿದ ಆಪಾದನೆಗೆ ಒಳಗಾಗಿದ್ದಾರೆ.

ಮಂಜುಳಾ ಅವರ ಬಾಬ್ತು ಕಾಮಗಾರಿ ಆಗಿದೆ ಎಂದುತೋರಿಸಿ 46 ಸಾವಿರ ರೂ. ಬಿಲ್‌ ಮಾಡಲಾಗಿತ್ತು. ಇದರಲ್ಲಿ ಮಂಜುಳಾ ಅವರಿಗೆ 4 ಸಾವಿರ ರೂ. ಮಾತ್ರ ನೀಡಲಾಗಿದ್ದು  ಉಳಿದ ಹಣ ಭ್ರಷ್ಟಾಚಾರವಾಗಿದೆ. ತನಿಯಪ್ಪ ಪೂಜಾರಿ ಅವರ ಬಾಬ್ತು ಬಾವಿ ಕಾಮಗಾರಿ ನಡೆದಿದೆ ಎಂದು 38 ಸಾವಿರ ರೂ. ಬಿಲ್‌ ಮಾಡಲಾಗಿದ್ದು ಅವರಿಗೆ 19 ಸಾವಿರ ರೂ. ಪಾವತಿಸಿದ ದಾಖಲೆಯಿದೆ. ಉಳಿಕೆ ಹಣ ಭ್ರಷ್ಟಾಚಾರ ನಡೆಸಲಾಗಿದೆ ಎಂದು ದೂರಲಾಗಿತ್ತು. 

ಬಿಲ್‌ ಕಲೆಕ್ಟರ್‌ ತನ್ನ ತಂಗಿ, ತಮ್ಮನ ಹೆಸರಿನಲ್ಲಿ  ಉದ್ಯೋಗ ಖಾತರಿಯ ಹಣ ಪಡೆಯುತ್ತಿದ್ದ. ಉಪಾಧ್ಯಕ್ಷೆ ತಾನು, ತಂದೆ, ತಾಯಿ ಕೂಲಿ ಮಾಡಿದ್ದಾಗಿ ಜಾಬ್‌ ಕಾರ್ಡ್‌ ಮಾಡಿಸಿ ಹಣ ಪಡೆಯುತ್ತಿದ್ದರು. ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಅನೇಕ ಕಡತಗಳು ತಿದ್ದಿದ್ದು ಗೋಚರವಾಗಿದೆ. ಒಂದಷ್ಟು ಕಡತಗಳು ಸಿಗಲೇ ಇಲ್ಲ.

ಈಗ ಪಿಡಿಒ ಆಗಿರುವ ಮಾರುತಿ ಅವರಿಗೆ ಈ ಅವ್ಯವಹಾರದ ಕುರಿತು ಪೂರ್ಣ ಮಾಹಿತಿ ಇಲ್ಲ ಎಂದು ತಿಳಿಸಿದರು. ತನಿಯಪ್ಪ ಪೂಜಾರಿ ಅವರು ತನಗೆ ಬರಬೇಕಾದ ಹಣ ಬಂದಿದೆ ಎಂದು ಬರೆದುಕೊಟ್ಟರು. ಮಂಜುಳಾ ಅವರು ಹಣ ಬಾಕಿ ಇರುವ ಹೇಳಿಕೆ ನೀಡಿದ್ದಾರೆ. ದಾಳಿ ವೇಳೆ ಬಿಲ್‌ ಕಲೆಕ್ಟರ್‌  ಇರಲಿಲ್ಲ. ಹಾಜರಾಗಲು ನೋಟಿಸ್‌ ನೀಡಲಾಗಿದೆ. ಮಾಹಿತಿ ಹಕ್ಕು ಹೋರಾಟಗಾರ ಸುರೇಂದ್ರ ಅವರು ದೂರು ನೀಡಿದ್ದು ಎಸಿಬಿ ಡಿವೈಎಸ್‌ಪಿ ಸುಧೀರ್‌ ಹೆಗ್ಡೆ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ ಯೋಗೇಶ್‌ ಕುಮಾರ್‌, ಶ್ರೀಕಾಂತ್‌, ರಾಧಾಕೃಷ್ಣ ದಾಳಿ ವೇಳೆ ಇದ್ದರು.

ಟಾಪ್ ನ್ಯೂಸ್

ವಾಡಿ: ಬಿಸಿಲು ತಾಳದೆ ಕುಸಿದು ಬಿದ್ದ ಉದ್ಯೋಗ ಖಾತ್ರಿ ಮಹಿಳೆ; ಉದ್ಯೋಗ ಖಾತ್ರಿಯಲ್ಲಿ ರಾಜಕಾರಣ

ವಾಡಿ: ಬಿಸಿಲು ತಾಳದೆ ಕುಸಿದು ಬಿದ್ದ ಉದ್ಯೋಗ ಖಾತ್ರಿ ಮಹಿಳೆ; ಉದ್ಯೋಗ ಖಾತ್ರಿಯಲ್ಲಿ ರಾಜಕಾರಣ

ಭೀಕರ ರಸ್ತೆಕ್ಕೆ ಐವರು ಸಾವು : ಮದುವೆಗೆ ಹೋಗಿ ಹಿಂತಿರುಗುವಾಗ ನಡೆದ ಘಟನೆ, ಐವರು ಗಂಭೀರ

ಮದುವೆಗೆ ಹೋಗಿ ಹಿಂತಿರುಗುತ್ತಿದ್ದಾಗ ಭೀಕರ ರಸ್ತೆ ಅಪಘಾತ: 5 ಸಾವು ಮತ್ತೆ ಐವರ ಸ್ಥಿತಿ ಗಂಭೀರ

dk shi 2

ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು ಪಾದಯಾತ್ರೆ ನಿಲ್ಲಿಸಲು: ಡಿ.ಕೆ.ಶಿವಕುಮಾರ್ ಕಿಡಿ

bjp-congress

ಕಾಂಗ್ರೆಸ್ ಹಡಗನ್ನು ಮುಳುಗಿಸಲು ಸಿದ್ದರಾಮಯ್ಯರಂತಹ ನಾಯಕರ ಅಗತ್ಯವಿದೆ: ಬಿಜೆಪಿ

ಉತ್ತರಪ್ರದೇಶ ಕಾಂಗ್ರೆಸ್ ಸಿಎಂ ಅಭ್ಯರ್ಥಿ; ಉಲ್ಟಾ ಹೊಡೆದ ಪ್ರಿಯಾಂಕಾ ಗಾಂಧಿ ವಾದ್ರಾ

ಉತ್ತರಪ್ರದೇಶ ಕಾಂಗ್ರೆಸ್ ಸಿಎಂ ಅಭ್ಯರ್ಥಿ; ಉಲ್ಟಾ ಹೊಡೆದ ಪ್ರಿಯಾಂಕಾ ಗಾಂಧಿ ವಾದ್ರಾ

1-ffds

ಐವರ ಬಾಳಿಗೆ ಬೆಳಕಾದ ದರ್ಶನ್‌: ಏರ್‌ಲಿಫ್ಟ್ ಮೂಲಕ ಮೈಸೂರಿನಿಂದ ಚೆನ್ನೈಗೆ ಹೃದಯ

hdd

ದೇವೇಗೌಡರಿಗೆ ಕೋವಿಡ್ ಪಾಸಿಟಿವ್: ಆರೋಗ್ಯ ಉತ್ತಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6elephant

ಸಂಪಾಜೆ ನೆಲ್ಲಿಕುಮೇರಿ ಕಾರ್ಣಿಕ ದೈವ ಕಟ್ಟೆಗೆ ಕಾಡಾನೆ ದಾಳಿ

ಅಕ್ಕೋಜಿಪಾಲ್‌: ದಲಿತ ಕಾಲನಿ ನಿವಾಸಿಗಳಿಗೆ ಆಧಾರ್‌ ನೋಂದಣಿ

ಅಕ್ಕೋಜಿಪಾಲ್‌: ದಲಿತ ಕಾಲನಿ ನಿವಾಸಿಗಳಿಗೆ ಆಧಾರ್‌ ನೋಂದಣಿ

ಬಿಸಿಲಲ್ಲೇ ಪಾಠ ಕೇಳುವ ಮಣಿಕ್ಕರ ಶಾಲೆ ಮಕ್ಕಳಿಗೆ ಹೊಸ ಕೊಠಡಿ ಭಾಗ್ಯ

ಬಿಸಿಲಲ್ಲೇ ಪಾಠ ಕೇಳುವ ಮಣಿಕ್ಕರ ಶಾಲೆ ಮಕ್ಕಳಿಗೆ ಹೊಸ ಕೊಠಡಿ ಭಾಗ್ಯ

ಮೂಡಂಬೈಲು ಶಾಲೆಗೆ ವಿಪ್ರೋ ಅರ್ತಿಯನ್‌ ಅವಾರ್ಡ್‌

ಮೂಡಂಬೈಲು ಶಾಲೆಗೆ ವಿಪ್ರೋ ಅರ್ತಿಯನ್‌ ಅವಾರ್ಡ್‌

ಈ ಬಾರಿ 50 ಕೋಟಿ ರೂ.ಬಜೆಟ್‌

ಈ ಬಾರಿ 50 ಕೋಟಿ ರೂ.ಬಜೆಟ್‌

MUST WATCH

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

udayavani youtube

ಬೆಂಕಿಗೆ ಸುಟ್ಟು ಕರಕಲಾದ ಮನೆ : ಸೂರು ಕಳೆದುಕೊಂಡು ಅತಂತ್ರರಾದ ಕುಟುಂಬ

udayavani youtube

ವೈದ್ಯಕೀಯ ನಿರ್ಲಕ್ಷ್ಯ ಆರೋಪ: ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು; ಕುಟುಂಬಿಕರ ಆಕ್ರೋಶ

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

ಹೊಸ ಸೇರ್ಪಡೆ

1-fdsfdsf

ಬಂಟ್ವಾಳ : ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ದನ ಸಾಗಾಟ ಪತ್ತೆ

ವಾಡಿ: ಬಿಸಿಲು ತಾಳದೆ ಕುಸಿದು ಬಿದ್ದ ಉದ್ಯೋಗ ಖಾತ್ರಿ ಮಹಿಳೆ; ಉದ್ಯೋಗ ಖಾತ್ರಿಯಲ್ಲಿ ರಾಜಕಾರಣ

ವಾಡಿ: ಬಿಸಿಲು ತಾಳದೆ ಕುಸಿದು ಬಿದ್ದ ಉದ್ಯೋಗ ಖಾತ್ರಿ ಮಹಿಳೆ; ಉದ್ಯೋಗ ಖಾತ್ರಿಯಲ್ಲಿ ರಾಜಕಾರಣ

18officers

ಮುಖ್ಯಾಧಿಕಾರಿ ಕಾರ್ಯವೈಖರಿಗೆ ಸದಸ್ಯರು ಗರಂ

ಭೀಕರ ರಸ್ತೆಕ್ಕೆ ಐವರು ಸಾವು : ಮದುವೆಗೆ ಹೋಗಿ ಹಿಂತಿರುಗುವಾಗ ನಡೆದ ಘಟನೆ, ಐವರು ಗಂಭೀರ

ಮದುವೆಗೆ ಹೋಗಿ ಹಿಂತಿರುಗುತ್ತಿದ್ದಾಗ ಭೀಕರ ರಸ್ತೆ ಅಪಘಾತ: 5 ಸಾವು ಮತ್ತೆ ಐವರ ಸ್ಥಿತಿ ಗಂಭೀರ

dk shi 2

ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು ಪಾದಯಾತ್ರೆ ನಿಲ್ಲಿಸಲು: ಡಿ.ಕೆ.ಶಿವಕುಮಾರ್ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.