ಮೂಡುಬಿದಿರೆ: ನಡು ರಸ್ತೆಯಲ್ಲೇ ಲಾರಿ ಸರ್ಕಸ್!
Team Udayavani, Jun 3, 2019, 9:51 AM IST
ಮೂಡುಬಿದಿರೆ: ಭಾರೀ ಪ್ರಮಾಣದಲ್ಲಿ ರೂಫ್ ಶೀಟ್ಗಳನ್ನು ಹೇರಿಕೊಂಡಿದ್ದ ಲಾರಿಯೊಂದು ರವಿವಾರ ಮೆಸ್ಕಾಂ ಕಚೇರಿ ಬಳಿ ನಿಯಂತ್ರಣ ಕಳೆದುಕೊಂಡು ಶೀಟ್ಗಳು ನಡು ರಸ್ತೆಗೆ ಜಾರಿದಾಗ ಲಾರಿಯು ಮುಂಭಾಗದಿಂದ ಮೇಲ್ಮುಖವಾಗಿ ನಿಂತಿತು.
ಕೆಲಕಾಲ ಆತಂಕಕಾರಿ ಸನ್ನಿವೇಶ ಸೃಷ್ಟಿಯಾಯಿತು. ಮೂಡುಬಿದಿರೆ – ಬಂಟ್ವಾಳ, ಬೆಳ್ತಂಗಡಿಯತ್ತ ತೆರಳುವ ವಾಹನ ಸಂಚಾರದಲ್ಲಿ ಅಡ್ಡಿ ಯುಂಟಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್